MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ನೊಣಗಳ ಕಾಟಕ್ಕೆ ಫುಲ್ ಸ್ಟಾಪ್ ಇಡಲು ನಿಮ್ಮ ಅಡುಗೆಮನೆಯಲ್ಲಿರುವ ಈ ಒಂದು ಪದಾರ್ಥ ಸಾಕು

ನೊಣಗಳ ಕಾಟಕ್ಕೆ ಫುಲ್ ಸ್ಟಾಪ್ ಇಡಲು ನಿಮ್ಮ ಅಡುಗೆಮನೆಯಲ್ಲಿರುವ ಈ ಒಂದು ಪದಾರ್ಥ ಸಾಕು

Home Remedies To Get Rid Of Flies In Rainy Season: ಮಳೆಗಾಲದಲ್ಲಿ ಕಾಡುವ ನೊಣಗಳ ಸಮಸ್ಯೆಗೆ ಮನೆಯಲ್ಲೇ ಇರುವ ಶುಂಠಿ ಬಳಸಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.

2 Min read
Author : Ashwini HR
Published : Aug 14 2026, 07:10 PM IST
Share this Photo Gallery
  • FB
  • TW
  • Linkdin
  • Whatsapp
15
ದುಬಾರಿ ಸ್ಪ್ರೇ ಬೇಡ
Image Credit : Freepik

ದುಬಾರಿ ಸ್ಪ್ರೇ ಬೇಡ

ದುಬಾರಿ ಸ್ಪ್ರೇ ಬೇಡ
ಮಳೆಗಾಲದ ಸುಂದರ ಹವಾಮಾನದ ಜೊತೆಗೆ ಮನೆಯೊಳಗೆ ನೊಣಗಳ ಕಾಟವೂ ಹೆಚ್ಚಾಗುತ್ತದೆ. ವಿಶೇಷವಾಗಿ ಅಡುಗೆಮನೆ, ಡೈನಿಂಗ್ ಟೇಬಲ್ ಮತ್ತು ಕಸದ ಬುಟ್ಟಿಗಳ ಬಳಿ ನೊಣಗಳು ಗುಂಪುಗೂಡಿ ಕಿರಿಕಿರಿ ಉಂಟುಮಾಡುತ್ತವೆ. ಮಾರುಕಟ್ಟೆಯ ದುಬಾರಿ ಸ್ಪ್ರೇಗಳ ಬದಲು ಮನೆಯಲ್ಲೇ ಇರುವ ಶುಂಠಿ ಸೇರಿದಂತೆ ಈ ಪದಾರ್ಥಗಳನ್ನು ಬಳಸಿ ನಿಮ್ಮ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ನೊಣಗಳನ್ನು ಓಡಿಸಲು ಸುಲಭ ಮನೆಮದ್ದು
Image Credit : Freepik

ನೊಣಗಳನ್ನು ಓಡಿಸಲು ಸುಲಭ ಮನೆಮದ್ದು

ನೊಣಗಳನ್ನು ಓಡಿಸಲು ಸುಲಭ ಮನೆಮದ್ದು
ಉಪ್ಪು ಮತ್ತು ಕಾಳುಮೆಣಸಿನ ದ್ರಾವಣ
ನೊಣಗಳನ್ನು ದೂರವಿಡಲು ಎರಡು ಕಪ್ ನೀರನ್ನು ಕುದಿಸಿ ನಂತರ ಅದನ್ನು ಆರಲು ಬಿಡಿ. ಈ ನೀರಿಗೆ ಒಂದು ಚಮಚ ಉಪ್ಪು ಮತ್ತು ಸ್ವಲ್ಪ ಕಾಳುಮೆಣಸಿನ ಪುಡಿಯನ್ನು (Black Pepper) ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ದ್ರಾವಣವನ್ನು ಸ್ಪ್ರೇ ಬಾಟಲಿಗೆ ತುಂಬಿಸಿ ನೊಣಗಳು ಹೆಚ್ಚಾಗಿ ಬರುವ ಕಿಟಕಿ, ಬಾಗಿಲು ಮತ್ತು ಕಸದ ಬುಟ್ಟಿಯ ಬಳಿ ಸಿಂಪಡಿಸಿ. ಇದನ್ನು ನೇರವಾಗಿ ಆಹಾರ ಪದಾರ್ಥ ಅಥವಾ ಬಟ್ಟಲುಗಳ ಮೇಲೆ ಸಿಂಪಡಿಸಬೇಡಿ.

35
ಶುಂಠಿ ಪುಡಿಯ ಬಳಕೆ
Image Credit : Freepik

ಶುಂಠಿ ಪುಡಿಯ ಬಳಕೆ

ಶುಂಠಿ ಪುಡಿಯ ಬಳಕೆ
ಶುಂಠಿಯ ವಾಸನೆ ನೊಣಗಳಿಗೆ ಇಷ್ಟವಾಗುವುದಿಲ್ಲ. ಒಂದು ಕಪ್ ನೀರಿಗೆ ಒಂದು ದೊಡ್ಡ ಚಮಚ ಒಣ ಶುಂಠಿ ಪುಡಿಯನ್ನು ಬೆರೆಸಿ ದ್ರಾವಣ ತಯಾರಿಸಿ. ನೊಣಗಳು ಹೆಚ್ಚಾಗಿ ಕುಳಿತುಕೊಳ್ಳುವ ಜಾಗಗಳಲ್ಲಿ ಇದನ್ನು ಲಘುವಾಗಿ ಸಿಂಪಡಿಸಿ. ಬಳಸುವ ಮೊದಲು ಯಾವುದಾದರೂ ಸಣ್ಣ ಜಾಗದಲ್ಲಿ ಪರೀಕ್ಷಿಸಿ ನೋಡಿ, ಏಕೆಂದರೆ ಕೆಲವು ಮೇಲ್ಮೈಗಳ ಮೇಲೆ ಕಲೆಯಾಗುವ ಸಾಧ್ಯತೆ ಇರುತ್ತದೆ.

45
ಅಡುಗೆಮನೆಯ ಸ್ವಚ್ಛತೆ ಅತ್ಯಗತ್ಯ
Image Credit : Freepik

ಅಡುಗೆಮನೆಯ ಸ್ವಚ್ಛತೆ ಅತ್ಯಗತ್ಯ

ಅಡುಗೆಮನೆಯ ಸ್ವಚ್ಛತೆ ಅತ್ಯಗತ್ಯ
*ಯಾವುದೇ ಮನೆಮದ್ದು ಅನುಸರಿಸುವ ಮೊದಲು ಸ್ವಚ್ಛತೆ ಬಹಳ ಮುಖ್ಯ. ಹಣ್ಣಿನ ಸಿಪ್ಪೆಗಳು, ಚೆಲ್ಲಿದ ಜ್ಯೂಸ್ ಅಥವಾ ಆಹಾರದ ಕಣಗಳು ನೊಣಗಳನ್ನು ಆಕರ್ಷಿಸುತ್ತವೆ. ಆದ್ದರಿಂದ ಆಹಾರವನ್ನು ಯಾವಾಗಲೂ ಮುಚ್ಚಿಡಿ, ಕಸದ ಬುಟ್ಟಿಯನ್ನು ಪ್ರತಿದಿನ ಖಾಲಿ ಮಾಡಿ ಮತ್ತು ಅಡುಗೆಮನೆಯನ್ನು ಒಣದಾಗಿ ಇಟ್ಟುಕೊಳ್ಳಿ.

*ಮಳೆಗಾಲದಲ್ಲಿ ಬಾಲ್ಕನಿ, ಕುಂಡಗಳ ಟ್ರೇ ಅಥವಾ ಹಳೆಯ ಪಾತ್ರೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ನಿಂತ ನೀರು ಕೇವಲ ನೊಣಗಳಲ್ಲದೆ ಸೊಳ್ಳೆಗಳಿಗೂ ಆವಾಸಸ್ಥಾನವಾಗುತ್ತದೆ. ಕಿಟಕಿಗಳಿಗೆ ಜಾಲರಿ (Mesh) ಅಳವಡಿಸುವುದು ಕೂಡ ನೊಣಗಳ ಪ್ರವೇಶವನ್ನು ತಡೆಯಲು ಸುಲಭ ಮಾರ್ಗವಾಗಿದೆ.

55
ಶಾಶ್ವತವಾಗಿ ದೂರವಿಡಲು ಇರುವ ಅತ್ಯುತ್ತಮ ದಾರಿ
Image Credit : Freepik

ಶಾಶ್ವತವಾಗಿ ದೂರವಿಡಲು ಇರುವ ಅತ್ಯುತ್ತಮ ದಾರಿ

ಶಾಶ್ವತವಾಗಿ ದೂರವಿಡಲು ಇರುವ ಅತ್ಯುತ್ತಮ ದಾರಿ
ಕೇವಲ ಮನೆಮದ್ದುಗಳ ಮೇಲೆ ಅವಲಂಬಿತವಾಗದೆ, ಮನೆಯ ಸುತ್ತಮುತ್ತಲಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ನೊಣಗಳನ್ನು ಶಾಶ್ವತವಾಗಿ ದೂರವಿಡಲು ಇರುವ ಅತ್ಯುತ್ತಮ ದಾರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಮಹಿಳೆಯರು
Latest Videos
Recommended Stories
Recommended image1
‘ರಾಕಿ ಭಾಯ್‌’ ಬಾಡಿಯ ಹಿಂದೆ ಮ್ಯಾಜಿಕ್‌ ಇಲ್ಲ: ಯಶ್‌ ಫಾಲೋ ಮಾಡುವ ಫಿಟ್‌ನೆಸ್‌ ಮಂತ್ರ ಇದು!
Recommended image2
ವಿಮಾನ ರದ್ದಾಗಿದ್ದಕ್ಕೆ ಏರ್‌ಪೋರ್ಟ್‌ನಲ್ಲಿ ಮಹಿಳೆಯ ರೌದ್ರಾವತಾರ, ₹49,000 ಮೌಲ್ಯದ ಉಪಕರಣ ಧ್ವಂಸ!
Recommended image3
ದೆವ್ವದ ವಿರುದ್ಧ ವಿಡಿಯೋ ಮಾಡಲು ದೇವರ ವಿಗ್ರಹ ಒಡೆದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಾವು.. 'ಕರ್ಮದ ಫಲ' ಎಂದ ನೆಟ್ಟಿಗರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved