- Home
- Life
- ಈ ಸಣ್ಣ ಟಿಪ್ಸ್ ಫಾಲೋ ಮಾಡಿದ್ರೆ, ಪಾಟ್‌ನಲ್ಲೇ ನುಗ್ಗೇಕಾಯಿ ಬೆಳೆಯುತ್ತೆ; ನೀವು ತಿಂದು, ಜಾಸ್ತಿ ಆಗಿ ಮಾರ್ತೀರಾ!
ಈ ಸಣ್ಣ ಟಿಪ್ಸ್ ಫಾಲೋ ಮಾಡಿದ್ರೆ, ಪಾಟ್‌ನಲ್ಲೇ ನುಗ್ಗೇಕಾಯಿ ಬೆಳೆಯುತ್ತೆ; ನೀವು ತಿಂದು, ಜಾಸ್ತಿ ಆಗಿ ಮಾರ್ತೀರಾ!
ನುಗ್ಗೇಕಾಯಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಬಲು ಅಪರೂಪದ ತರಕಾರಿ ಇದು. ಈ ನುಗ್ಗೇಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಅಂಶಗಳಿವೆ. ನುಗ್ಗೇಕಾಯಿ ಬೆಳೆಯುವುದು ಹೇಗೆ? ನಿಮ್ಮ ಮನೆಯ ಟೆರೆಸ್ ಮೇಲೂ ಕೂಡ ಈ ತರಕಾರಿಯನ್ನು ಬೆಳೆಯಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
14

Image Credit : instagram
ಮಣ್ಣು ಹೇಗಿರಬೇಕು?
ಮಣ್ಣಿಗೆ ವರ್ಮಿ ಕಾಂಪೋಸ್ಟ್, ಗಾರ್ಡನ್ ಮಣ್ಣು, Goat manure ಹಾಗೂ ಒಂದು ಚಮಚ ಅರಿಷಿಣ ಪೌಡರ್ ಹಾಕಿ ಮಣ್ಣನ್ನು ರೆಡಿ ಮಾಡಬೇಕು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
24
Image Credit : instagram
ಹೇಗೆ ಗಿಡ ನೆಡುವುದು?
ನಾವು ನೆಡುವ ನುಗ್ಗೇಕಾಯಿ ಗಿಡದ ಕಡ್ಡಿ ಅಥವಾ ದಪ್ಪನೆಯ ದಂಟು ಹಸಿ ಇರಬೇಕು, ಆದರೆ ಸ್ವಲ್ಪವೂ ಒಣಗಿರಬಾರದು.
34
Image Credit : instagram
ಪ್ರತಿ ತಿಂಗಳು ಏನೇನು ಹಾಕಬೇಕು?
ಪ್ರತಿ ತಿಂಗಳು ಗಿಡಕ್ಕೆ ಹಾಲು ಜೊತೆಗೆ ನೀರು ಮಿಕ್ಸ್ ಮಾಡಿ ಹಾಕಬೇಕು, ಇದು ಗಿಡಕ್ಕೆ ನೈಟ್ರೋಜನ್, ಕ್ಯಾಲ್ಶಿಯಂ ಕೊಡುವುದು
44
Image Credit : instagram
ಕಡ್ಡಿ ಹಸಿ ಇರಬೇಕು
ನಾವು ನೆಡುವ ಗಿಡದ ದಂಟು ಅಥವಾ ಕಡ್ಡಿಯ ಮೇಲ್ಭಾಗದಲ್ಲಿ ಸಗಣಿ ಹಾಗೂ ಮಣ್ಣು ಹಾಕಿ ಕವರ್ ಮಾಡಬೇಕು. ಇದರಿಂದ ಗಿಡದ ಕಡ್ಡಿ ತೇವದಿಂದ ಇರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos

