Kannada

ನೆಕ್ಲೇಸ್​ ಅನ್ನೇ ಬ್ರೇಸ್​ಲೆಟ್​ ಆಗಿ ಬಳಸಿ: ಇಲ್ಲಿದೆ 6 ಟೂ-ಇನ್-ಒನ್ ಡಿಸೈನ್ಸ್

ಒಂದೇ ಆಭರಣವನ್ನು ನೆಕ್ಲೇಸ್ ಹಾಗೂ ಬ್ರೇಸ್​ಲೆಟ್​ನಂತೆ ಎರಡು ರೀತಿಯಲ್ಲಿ ಬಳಸಬಹುದಾದ ಕೆಲವು ವಿಶಿಷ್ಟ ಡಿಸೈನ್​ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
Kannada

ಕ್ಲ್ಯಾಸ್ಪ್ ಲಾಕ್ ಇರುವ ನೆಕ್ಲೇಸ್

ನೀವು ಕ್ಲ್ಯಾಸ್ಪ್ ಲಾಕ್ ಇರುವ ನೆಕ್ಲೇಸ್ ಖರೀದಿಸಿದರೆ, ಅದನ್ನು ಸುಲಭವಾಗಿ ಕೈಗಳಿಗೆ ಬ್ರೇಸ್​ಲೆಟ್​ ರೀತಿ ಬಳಸಬಹುದು. ಇವು ಕೈಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತವೆ.
Image credits: PINTEREST
Kannada

ಪರ್ಲ್ ಕುಂದನ್ ನೆಕ್ಲೇಸ್​ನಿಂದ ಬ್ರೇಸ್​ಲೆಟ್

ಪರ್ಲ್ ಕುಂದನ್ ಚೋಕರ್ ಕತ್ತಿನ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ, ಹೇರ್​ಸ್ಟೈಲ್​ಗೂ ಡೀಸೆಂಟ್ ಲುಕ್ ನೀಡುತ್ತದೆ. ಇಂತಹ ನೆಕ್ಲೇಸ್‌ಗಳಲ್ಲೂ ನಿಮಗೆ ಕ್ಲ್ಯಾಸ್ಪ್ ಲಾಕ್ ಸಿಗುತ್ತದೆ.
Image credits: PINTEREST
Kannada

ಡಿಟ್ಯಾಚೇಬಲ್ ಚೈನ್ ನೆಕ್ಲೇಸ್ ಟ್ರೈ ಮಾಡಿ

ಈ ರೀತಿಯ ನೆಕ್ಲೇಸ್​ನಲ್ಲಿ ಚೈನ್ ಅನ್ನು ಸಣ್ಣ ಭಾಗಗಳಾಗಿ ಬೇರ್ಪಡಿಸಿ ಕೈಗೆ ಸುತ್ತಿಕೊಂಡರೆ, ಅದು ಸುಲಭವಾಗಿ ಬ್ರೇಸ್​ಲೆಟ್ ಆಗಿ ಬದಲಾಗುತ್ತದೆ.
Image credits: PINTEREST
Kannada

ಫ್ಲೆಕ್ಸಿಬಲ್ ನೆಕ್ಲೇಸ್​ನಿಂದ ಬ್ರೇಸ್​ಲೆಟ್

ಸ್ನೇಕ್ ಡಿಸೈನ್​ನ ಫ್ಲೆಕ್ಸಿಬಲ್ ಗೋಲ್ಡ್ ಅಥವಾ ಸಿಲ್ವರ್ ನೆಕ್ಲೇಸ್​ಗಳನ್ನು ಕೈಗಳಿಗೂ ಸುಲಭವಾಗಿ ಧರಿಸಬಹುದು. ಇವುಗಳನ್ನು ಸುಲಭವಾಗಿ ಬಗ್ಗಿಸಿ ಕೈಗಳಿಗೆ ಫಿಟ್ ಮಾಡಿಕೊಳ್ಳಬಹುದು.
Image credits: PINTEREST
Kannada

ಚಾರ್ಮ್ ಅಥವಾ ಪೆಂಡೆಂಟ್ ಚೈನ್ ನೆಕ್ಲೇಸ್

ಚೋಕರ್ ಲುಕ್​ನ ಪೆಂಡೆಂಟ್ ಚೈನ್ ನೆಕ್ಲೇಸ್, ಬ್ರೇಸ್​ಲೆಟ್​ಗೆ ಒಂದು ಪರ್ಫೆಕ್ಟ್ ಆಯ್ಕೆಯಾಗಿದೆ. ಚೈನ್ ಇರುವುದರಿಂದ ಇದನ್ನು ಕೈಗಳಿಗೆ ಸುಲಭವಾಗಿ ಫಿಟ್ ಮಾಡಿಕೊಳ್ಳಬಹುದು.
Image credits: PINTEREST
Kannada

ಬೀಡ್ಸ್ ನೆಕ್ಲೇಸ್​ನಿಂದ ಬ್ರೇಸ್​ಲೆಟ್

ಬೀಡ್ಸ್ ನೆಕ್ಲೇಸ್​ನಿಂದ ಬ್ರೇಸ್​ಲೆಟ್ ಮಾಡುವುದು ತುಂಬಾ ಸುಲಭ. ನೀವು ಬಣ್ಣ ಬಣ್ಣದ ಬೀಡ್ಸ್​ನ ಸರವನ್ನು ಖರೀದಿಸಿ, ಬೇಕಿದ್ದರೆ ನೆಕ್ಲೇಸ್​ನಂತೆ ಧರಿಸಿ ಅಥವಾ ಬ್ರೇಸ್​ಲೆಟ್ ಮಾಡಿಕೊಳ್ಳಿ.
Image credits: GEMINI AI

ಪೂರ್ತಿ ಹೂವು ಯಾಕೆ? ಈ 6 ಹೂಗಳ ಎಸಳುಗಳಿಂದಲೇ ಕೂದಲನ್ನು ಸಿಂಗರಿಸಿ!

ಗಾಜು, ಅರಗಿನ ಬಳೆಗಿಂತ ಈಗ ರೆಸಿನ್ ಬ್ಯಾಂಗಲ್ಸ್ ಟ್ರೆಂಡ್! ಮುರಿಯೋ ಚಿಂತೆಯೇ ಇಲ್ಲ

Gen Z ಹೆಣ್ಮಕ್ಕಳಿಗಾಗಿ 1 ಗ್ರಾಂ ಗೋಲ್ಡ್‌ನಲ್ಲಿ ಮಾಡಿಸಿ 6 ಟ್ರೆಂಡಿ ಲಾಕೆಟ್‌ಗಳು!

ಹಳೆ ಕಾಲುಂಗುರವನ್ನು ಮತ್ತೆ ಬಳಸಲು ಇಲ್ಲಿದೆ 5 ಐಡಿಯಾಗಳು: ಹಣವೂ ಉಳಿತಾಯ