ಭಾರತದ ಪ್ರಧಾನಿ ಮೋದಿ ಬಳಸುವ ಹಲವು ಕಾರುಗಳ ಗುಟ್ಟು ಇಲ್ಲಿವೆ..

First Published 12, Aug 2020, 2:41 PM

ಸರ್ಜಿಕಲ್ ಸ್ಟ್ರೈಕ್ ಇರಬಹುದು, ನೋಟು ಅಮಾನ್ಯೀಕರಣವಿರಬಹುದು, ಕಾಶ್ಮೀರಕ್ಕೆ ವಿಶೇಷ ಸ್ಥಾನ ತೆಗೆದು ಹಾಕುವುದರಿಂದ ಹಿಡಿದು ಹಲವಾರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ದೊಡ್ಡ ಸ್ಥಾನದಲ್ಲಿದ್ದಾಗ ಜವಾಬ್ದಾರಿಯೂ ಜಾಸ್ತಿ. ಹಾಗಾಗಿ, ಪ್ರಧಾನ ಮಂತ್ರಿಯವರನ್ನು ಎಲ್ಲ ಸಮಯದಲ್ಲೂ ಸುರಕ್ಷತೆಯಿಂದ ನೋಡಿಕೊಳ್ಳುವುದು ಅತ್ಯಗತ್ಯ. ಹೀಗೆ ಇವರ ಭದ್ರತೆಯಲ್ಲಿ ಕಾರುಗಳು ಬಹು ದೊಡ್ಡ ಕೆಲಸ ಮಾಡುತ್ತವೆ. ಅಂದ ಹಾಗೆ, ಪ್ರಧಾನಿ ಮೋದಿ ಯಾವೆಲ್ಲ ಕಾರ್‌ಗಳನ್ನು ಬಳಸುತ್ತಾರೆ ಗೊತ್ತಾ? ಫೋಟೋಸ್ ನೋಡಿ.

ಭಾರತದ ಪ್ರಧಾನಿ ಅಂದ ಮೇಲೆ ಅವರು ಬಳಸುವ ಕಾರುಗಳು ಸುರಕ್ಷಿತವಾಗಿರಬೇಕು. ಅಷ್ಟಕ್ಕೂ ಮೋದಿ ಬಳಸುವ ಕಾರುಗಳು ಹೇಗಿವೆ?

ಮಹೀಂದ್ರ ಸ್ಕಾರ್ಪಿಯೋ

ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಇದನ್ನು ಬಳಸುತ್ತಿದ್ದರು. ಇದು ನೋಡಲು ಸಾಮಾನ್ಯ ಮಹೇಂದ್ರ ಸ್ಕಾರ್ಪಿಯೋದಂತೆ ಕಂಡರೂ ಇದರ ಒಳಗುಟ್ಟೇ ಬೇರೆ. ಅನಂದ್ ಮಹೇಂದ್ರರೇ ಪೂರ್ತಿ ಜವಾಬ್ದಾರಿ ತೆಗೆದುಕೊಂಡು ಮೋದಿಗಾಗಿ ಇದನ್ನು ತಯಾರಿಸಿದ್ದು. ಇದೇ ಕಾರ್‌ನಲ್ಲಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ರಾಷ್ಟ್ರಪತಿ ಭವನಕ್ಕೆ ತೆರಳಿದ್ದು.

ಬಿಎಂಡಬ್ಲೂ 760 ಲಿ ಹೈ ಸೆಕ್ಯೂರಿಟಿ ಎಡಿಶನ್

ಈ ಕಾರು ಜಗತ್ತಿನ ಹಲವಾರು ರಾಜಕಾರಣಿಗಳು ಹಾಗೂ ಉದ್ಯಮಿಗಳಿಗೆ ರಕ್ಷಣೆ ಒದಗಿಸುತ್ತಿದೆ. ಪ್ರಧಾನಿಯ ಎಸ್‌ಪಿಜಿಯು ಅವರ ಸೆಕ್ಯೂರಿಟಿಗೆ ಸ್ಕಾರ್ಪಿಯೋಗಿಂತ ಇದೇ ಬೆಸ್ಟ್ ಎಂದು ಆಯ್ಕೆ ಮಾಡಿತು. ಈ ಕಾರು .44 ಕ್ಯಾಲಿಬರ್ ಮ್ಯಾಗ್ನಂನ ಹ್ಯಾಂಡ್ಗನ್‌ನಿಂದ ಅಟ್ಯಾಕ್ ಮಾಡಿದರೂ ತಡೆದುಕೊಳ್ಳಬಲ್ಲದು. ಎಕೆ-47ನಂಥ ಆಟೋಮ್ಯಾಟಿಕ್ ವೆಪನ್‌ಗಳು ಕೂಡಾ ಈ ಕಾರಿಗೇನೂ ಮಾಡಲಾರವು. ಪಂಕ್ಚರ್ ಆದರೂ ಓಡಬಲ್ಲ ಸಾಮರ್ಥ್ಯ ಟೈರ್‌ಗಳದ್ದು. ಒಳಗೇ ಆಮ್ಲಜನಕ ವ್ಯವಸ್ಥೆ ಕೂಡಾ ಇದೆ.

ರೇಂಜ್ ರೋವರ್ ಎಚ್‌ಎಸ್‌ಇ

ಇದು ಲಕ್ಷುರಿಯೂ ಹೌದು, ಸುರಕ್ಷತೆಯೂ ಹೌದು.

ರೇಂಜ್ ರೋವರ್ ಎಚ್‌ಎಸ್‌ಇ
ಇದು ಲಕ್ಷುರಿಯೂ ಹೌದು, ಸುರಕ್ಷತೆಯೂ ಹೌದು.

ಟೋಯೋಟಾ ಲ್ಯಾಂಡ್ ಕ್ರೂಸರ್

ಸುಮಾರು 2 ಕೋಟಿ ಮೌಲ್ಯದ ಈ ಕಾರು ಕೂಡಾ ಕಸ್ಟಮ್ ಬಿಲ್ಟ್. ಬುಲೆಟ್‌ಪ್ರೂಫ್ ಜೊತೆಗೆ ಹಲವಾರು ಸೆಕ್ಯೂರಿಟಿ ಫೀಚರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ.

ರೇಂಜ್ ರೋವರ್ ಸೆಂಟಿನಲ್

ಇದು ಮೋದಿ ಎರಡು ತಿಂಗಳ ಹಿಂದೆ ಬಳಸಲಾರಂಭಿಸಿದ ಕಾರ್. ಸೆಕ್ಯೂರಿಟಿ ಲೆವೆಲನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ಟೋಯೋಟಾ ಫಾರ್ಚೂನರ್

ಈ ಕಾರ್‌ಗಳು ಮೋದಿಯ ಭದ್ರತಾಧಿಕಾರಿಗಳನ್ನು ಕೊಂಡೊಯ್ಯುತ್ತದೆ. ಈ ಕಪ್ಪು ಫಾರ್ಚೂನರ್‌ಗಳು ನೋಡಲು ಕೂಡಾ ಬಹಳ ಬಲಶಾಲಿಯಂತೆ ಕಾಣಿಸುತ್ತವೆ.

ಟಾಟಾ ಸಫಾರಿ

ಮೋದಿ ಇದರಲ್ಲಿ ಕೂರುವುದಿಲ್ಲ. ಆದರೆ, ಮೋದಿಯ ಕಾರ್ ಹೋಗುವಲ್ಲೆಲ್ಲ ಈ ಕಾರ್ ಕೂಡಾ ಹೋಗುತ್ತದೆ. ಇದರಲ್ಲಿ ಎಲ್ಲ ರೀತಿಯ ನೆಟ್ವರ್ಕ್ ಜಾಮರ್‌ಗಳು, ಡಿಫ್ಯೂಸರ್ ಟೆಕ್ ಸೆಟಪ್‌ಗಳು ಇರುತ್ತವೆ. ಪ್ರಧಾನಿಯ ಕನ್ವಾಯ್ ಹೋಗುವಾಗ ಅಲ್ಲೇನೇ ಅಪಾಯಕಾರಿ ವಸ್ತುಗಳಿದ್ದರೂ ಈ ಕಾರು ಕಂಡುಹಿಡಿಯಬಲ್ಲದು. ಯಾವುದೇ ರೀತಿಯ ಸ್ಫೋಟಕಗಳನ್ನು ಟ್ರಿಗರ್ ಮಾಡುವಂಥ ಸಿಗ್ನಲ್‌ಗಳನ್ನೂ ಇದು ಜಾಮ್ ಮಾಡಬಲ್ಲದು.

loader