MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • 100 ಕೆಜಿ ಭತ್ತ ಮಿಲ್ ಮಾಡಿದ ಬಳಿಕ ಸಿಗುವ ಅಕ್ಕಿ ಎಷ್ಟು? ವೈಟ್ ರೈಸ್ ಮೊದಲೋ ಬ್ರೌನ್ ಮೊದಲೋ?

100 ಕೆಜಿ ಭತ್ತ ಮಿಲ್ ಮಾಡಿದ ಬಳಿಕ ಸಿಗುವ ಅಕ್ಕಿ ಎಷ್ಟು? ವೈಟ್ ರೈಸ್ ಮೊದಲೋ ಬ್ರೌನ್ ಮೊದಲೋ?

ಗದ್ದೆಯಿಂದ 100 ಕೆಜಿ ಭತ್ತ ತಂದು ಮಿಲ್‌ನಲ್ಲಿ ಅಕ್ಕಿ ಮಾಡಲು ಕೊಟ್ಟರೆ ಎಷ್ಟು ಕೆಜಿ ಅಕ್ಕಿ ಸಿಗುತ್ತೆ? ಇಷ್ಟೇ ಅಲ್ಲ ಬ್ರೌನ್ ರೈಸ್ ಮೊದಲು ತಯಾರಾಗುತ್ತೋ, ವೈಟ್ ರೈಸ್ ಮೊದಲೋ? ಈ ಕುತೂಹಲಗಳಿಗೆ ಇಲ್ಲಿದೆ ಉತ್ತರ.

2 Min read
Author : Chethan Kumar
Published : Nov 17 2026, 10:25 PM IST
Share this Photo Gallery
  • FB
  • TW
  • Linkdin
  • Whatsapp
16
ಭತ್ತದಿಂದ ಅಕ್ಕಿಯಾಗುವಾಗ ತೂಕ ಇಳಿಕೆ
Image Credit : stockPhoto

ಭತ್ತದಿಂದ ಅಕ್ಕಿಯಾಗುವಾಗ ತೂಕ ಇಳಿಕೆ

ನಾವು ಪ್ರತಿನಿತ್ಯ ಊಟ ಮಾಡುವ ಅಕ್ಕಿ ರೈತ ಬೆಳೆದ ಬೆಳೆ. ಹೊಲದಲ್ಲಿ ರೈತ ಬಳೆದ ಭತ್ತವನ್ನು ತಂದು ರೈಸ್ ಮಿಲ್‌ಗೆ ನೀಡಿದರೆ ಅದರಿಂದ ಸಿಗುವ ಭತ್ರದಲ್ಲಿ ಭಾರಿ ವ್ಯತ್ಯಾಸವಾಗಲಿದೆ. ರೈತರಿಂದ ಭತ್ತವನ್ನು ಖರೀದಿಸಿದ ಬಳಿಕ ರೈಲ್ ಮಿಲ್‌ನಲ್ಲಿ ಸಂಸ್ಕರಣೆಯಾಗಿ ಶಾಪ್‌ಗಳಿಗೆ, ಮನೆ ಮನೆಗೆ ತಲುಪುವಾಗ ತೂಕದಲ್ಲಿ ವ್ಯತ್ಯಾಸವಾಗಲಿದೆ. ನಾವು ಖರೀದಿಸುವ ಅಕ್ಕಿ ಚೀಲ ಇಂತಿಷ್ಟು ಕೆಜಿ ಎಂದು ನಿಖರವಾಗಿರುತ್ತದೆ. ಆದರೆ 100 ಕೆಜಿ ಭತ್ತದಿಂದ ಸಂಸ್ಕರಣೆಯಾಗಿ ಬರವು ಅಕ್ಕಿ ಕಡಿಮೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
100 ಕೆಜಿ ಭತ್ತದಿಂದ ಸಿಗುವ ಅಕ್ಕಿ ಎಷ್ಟು
Image Credit : Social Media

100 ಕೆಜಿ ಭತ್ತದಿಂದ ಸಿಗುವ ಅಕ್ಕಿ ಎಷ್ಟು

100 ಕೆಜಿ ಭತ್ತವನ್ನು ರೈಸ್ ಮಿಲ್‌ನಲ್ಲಿ ಸಂಸ್ಕರಣೆ ಮಾಡಲು ನೀಡಿದರೆ ಗರಿಷ್ಠ 65 ರಿಂದ 70 ಕೆಜಿ ಅಕ್ಕಿ ಮಾತ್ರ ಸಿಗಲಿದೆ. ಇನ್ನುಳಿದ 30 ರಿಂದ 33 ಕೆಜಿ ಅಕ್ಕಿ ಉಪ ಉತ್ಪನ್ನಗಳಾಗಿ, ತ್ಯಾಜ್ಯವಾಗುತ್ತದೆ.ಮಿಲ್‌ನಲ್ಲಿ ಹಲವು ಹಂತದ ಮೂಲಕ ಭತ್ತದಿಂದ ಅಕ್ಕಿ ಸಂಸ್ಕರಣೆ ಮಾಡಲಾಗುತ್ತದೆ. ಈ ಸಂಸ್ಕರಣೆಯಲ್ಲಿ ಭತ್ತದಲ್ಲಿರುವ ಹುಲ್ಲು, ಧೂಳು ಹಾಗೂ ಜೊಳ್ಳು ಕಾಳುಗಳು ಬೇರ್ಪಡಿಸಲಾಗುತ್ತದೆ. ಸಂಸ್ಕರಣೆ ವೇಳೆ ಸಣ್ಣ ಸಣ್ಣ ಕಲ್ಲುಗಳನ್ನು ಯಂತ್ರದ ಮೂಲಕ ಬೇರ್ಪಡಿಸಲಾಗುತ್ತದೆ.

Related Articles

Related image1
ಅಕ್ಕಿ ಮೂಟೆ 26KGಯೇ ಯಾಕೆ ಪ್ಯಾಕ್ ಮಾಡ್ತಾರೆ? ಇದರ ಹಿಂದೆ ಇಷ್ಟೊಂದು ದೊಡ್ಡ ಪ್ಲ್ಯಾನ್ ಇದೆಯಾ?
Related image2
ಬರೀ ಅಕ್ಕಿ, ಉದ್ದಿನಬೇಳೆಯಿಂದ ಇಡ್ಲಿ ಮಾಡಬೇಡಿ; ಈ 5 ಪದಾರ್ಥ ಸೇರಿಸಿದರೆ ಆರೋಗ್ಯಕ್ಕೂ ಬಂಪರ್‌ ಲಾಭ!
36
ವೈಟ್ ರೈಸ್ ಮೊದಲೋ, ಬ್ರೌನ್ ರೈಸ್ ಮೊದಲೋ
Image Credit : Getty

ವೈಟ್ ರೈಸ್ ಮೊದಲೋ, ಬ್ರೌನ್ ರೈಸ್ ಮೊದಲೋ

ಭತ್ತದ ಹೊಟ್ಟು ತೆಗೆದಾಗ ಸಿಗುವುದು ವೈಟ್ ರೈಸ್ ಅಥವಾ ಬ್ರೌನ್ ರೈಸ್? ಈ ಪ್ರಶ್ನೆಗೆ ಅಚ್ಚರಿ ಉತ್ತರವಿದೆ. ಮೊದಲಿಗೆ ಸಿಗುವುದು ಬ್ರೌನ್ ರೈಸ್. ಭತ್ತದ ಹೊಟ್ಟು ತೆಗೆದಾಗ ಕೆಂಪು ಅಕ್ಕಿ ಲಭ್ಯವಾಗುತ್ತದೆ. ಬಳಿಕ ಈ ಕಂದು ಬಣ್ಣದ ಅಕ್ಕಿಯನ್ನು ಪಾಲಿಶ್ ಮಾಡಲಾಗುತ್ತದೆ. ಕಂದು ಬಣ್ಣದ ಅಕ್ಕಿಯ ಮೇಲಿನ ತವುಡು ತೆಗೆದು ಪಾಲಿಶ್ ಮಾಡಿದಾಗ ಬಿಳಿ ಅಕ್ಕಿ ಲಭ್ಯವಾಗುತ್ತದೆ.

46
ಸಂಸ್ಕರಣೆ ಪ್ರತಿ ಹಂತದಲ್ಲಿ ತೂಕ ಇಳಿಕೆ
Image Credit : Google

ಸಂಸ್ಕರಣೆ ಪ್ರತಿ ಹಂತದಲ್ಲಿ ತೂಕ ಇಳಿಕೆ

ಭತ್ತದ ಹೊಟ್ಟು ತೆಗೆದಾಗ 100 ಕೆಜಿಯಲ್ಲಿ ಸುಮಾರು 20 ಕೆಜಿ ಕಡಿಮೆಯಾಗುತ್ತದೆ. ಬ್ರೌನ್ ರೈಸ್‌ನ ಪಾಲಿಶ್ ಮಾಡಿ ವೈಟ್ ರೈಸ್ ಮಾಡಿದಾಗ 8 ರಿಂದ 10 ಕೆಜಿ ಕಡಿಮೆಯಾಗುತ್ತದೆ. ಇನ್ನು ಹಾಳಾದ ಕಾಳುಗಳು, ನುಚ್ಚು ಬೇರ್ಪಡಿಸಿದಾಗ ಮತ್ತೆ ತೂಕ ಕಡಿಮೆಯಾಗುತ್ತದೆ. ಪ್ರತಿ ಸಂಸ್ಕರಣೆಯಲ್ಲೂ ತೂಕ ಕಡಿಮೆಯಾಗಿ 65 ರಿಂದ 70 ಕೆಜಿ ಅಕ್ಕಿ ಲಭ್ಯವಾಗುತ್ತದೆ. ಸರ್ಕಾರಿ ಖರೀದಿ ನಿಯಮದಲ್ಲಿ ಪ್ರತಿ 100 ಕೆಜಿ ಭತ್ತಕ್ಕೆ ಸರಾಸರಿ 67 ಕೆಜಿ ಎಂದು ನಿಗದಿಪಡಿಸಲಾಗಿದೆ.

56
30 ರಿಂದ 35 ಕೆಜಿ ತ್ಯಾಜ್ಯ ಉತ್ಪನ್ನಕ್ಕೆ ಭಾರಿ ಬೇಡಿಕೆ
Image Credit : X

30 ರಿಂದ 35 ಕೆಜಿ ತ್ಯಾಜ್ಯ ಉತ್ಪನ್ನಕ್ಕೆ ಭಾರಿ ಬೇಡಿಕೆ

ಭತ್ತದಿಂದ ತೆಗೆಯುವ ಪ್ರತಿಯೊಂದು ತ್ಯಾಜ್ಯ ಹಾಗೂ ಉಪ ಉತ್ಪನ್ನಕ್ಕೆ ಬೇಡಿಕೆ ಇದೆ. ಭತ್ತದ ಹೊಟ್ಟನ್ನು ಕಾರ್ಖಾನೆಗಳಲ್ಲಿ ಬಾಯ್ಲರ್‌ಗಳಲ್ಲಿ, ಇಟ್ಟಿಗೆ ಫ್ಯಾಕ್ಟರಿಗಳಲ್ಲಿ ಸೇರಿದಂತೆ ಹಲವೆಡೆ ಇಂಧನವಾಗಿ ಬಳಸಲಾಗುತ್ತದೆ. ಕೋಳಿ ಫಾರಂಗಳಲ್ಲಿ ನೆಲದ ಮೇಲೆ ಹಾಸರು ಇದೇ ಹೊಟ್ಟನ್ನು ಬಳಸುತ್ತಾರೆ. ಪ್ರತಿ ಕೆಜಿಗೆ ಇಂತಿಷ್ಟು ಎಂದು ರೈಸ್ ಮಿಲ್ ಈ ಹೊಟ್ಟನ್ನು ಮಾರಾಟ ಮಾಡುತ್ತದೆ.

66
ಬ್ರೌನ್ ರೈಸ್ ಎಣ್ಣೆ
Image Credit : our own

ಬ್ರೌನ್ ರೈಸ್ ಎಣ್ಣೆ

ಇನ್ನು ನುಚ್ಚು ಅಕ್ಕಿಯನ್ನು ಕೋಳಿ ಹಾಗೂ ಜಾನುವಾರುಗಳಿಗೆ ಆಹಾರವಾಗಿ ನೀಡಲಾಗುತ್ತದೆ. ಇನ್ನು ಪಾಲಿಶ್ ಮಾಡುವಾಗ ಸಿಗುವ ತವುಡಿನಿಂದ ಬ್ರೌನ್ ರೈಸ್ ಎಣ್ಣೆ ತಯಾರಿಸಲಾಗುತ್ತದೆ. ಬ್ರೌನ್ ರೈಸ್ ಎಣ್ಣೆಗೆ ಭಾರಿ ಬೇಡಿಕೆ ಮಾತ್ರವಲ್ಲ, ದುಬಾರಿ ಬೆಲೆ ಇದೆ. ಹೀಗಾಗಿ ಅಕ್ಕಿಯಿಂದ ಕೆಲ ಉತ್ಪನ್ನಗಳು ಹಾಗೂ ತಾಜ್ಯಕ್ಕೂ ಭಾರಿ ಬೇಡಿಕೆ ಇದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಅಕ್ಕಿ
ಆಹಾರ
ಜೀವನಶೈಲಿ
 
2nd TEST • PAK vs SL 2026
Stumps
PAKPAK
(37.2 ov)121/3
SLSL
98
Day 1
Schedule ›
3rd ODI • AUS vs ENG 2026
AUSAUS
Wed, 18 Nov, 2026
ENGENG
09:00 am
Match yet to begin.
Schedule ›
2nd ODI • AUS vs ENG 2026
Result
AUSAUS
220
ENGENG
355/6
ENG beat AUS by 135 runs
Schedule ›
5th ODI • NZ vs IND 2026
Result
NZNZ
187
INDIND
209
IND beat NZ by 22 runs
Schedule ›
1st ODI • AUS vs ENG 2026
Result
AUSAUS
132/3
ENGENG
131
AUS won by 7 wickets
Schedule ›
4th ODI • NZ vs IND 2026
Result
NZNZ
333
INDIND
89
NZ beat IND by 244 runs
Schedule ›
3rd ODI • NZ vs IND 2026
abandoned
NZNZ
-
INDIND
-
Match abandoned
Schedule ›
1st TEST • PAK vs SL 2026
Result
PAKPAK
434 & 284/8
SLSL
446
Match drawn
Schedule ›
15th T20 • WBBLT20
Result
SS-WSS-W
162/2
ST-WST-W
158
Sydney Sixers Women Won by 9 runs (D/L) method
Schedule ›
Latest Videos
Recommended Stories
Recommended image1
ಹಿರಿಯರು ಹೇಳಿದ್ದೆಲ್ಲಾ ಮೂಢನಂಬಿಕೆ ಅಲ್ಲ! ಈ 5 ಸಂಪ್ರದಾಯಗಳ ಹಿಂದಿನ ಸತ್ಯ ತಿಳಿದ್ರೆ ಅಚ್ಚರಿಯಾಗುತ್ತೆ
Recommended image2
ಯಶ್ ₹3.5 ಕೋಟಿ, ಸುದೀಪ್ ₹1.5 ಕೋಟಿ.. ಆದ್ರೆ ರಕ್ಷಿತ್ ಶೆಟ್ಟಿ ಕೈಯಲ್ಲಿರುವ ವಾಚ್ ಕಥೆ ಕೇಳಿದ್ರೆ ಭಾವುಕರಾಗ್ತೀರಾ
Recommended image3
'ಬಲವಂತದ-ಒಪ್ಪಿಗೆಯ ನಡುವಿನ ವ್ಯತ್ಯಾಸ ಗುರುತಿಸಿ'.. ಕಾಸ್ಟಿಂಗ್ ಕೌಚ್ ಬಗ್ಗೆ ಬಾಯ್ಬಿಟ್ಟ ರಮ್ಯಾ ಕೃಷ್ಣನ್!
Related Stories
Recommended image1
ಅಕ್ಕಿ ಮೂಟೆ 26KGಯೇ ಯಾಕೆ ಪ್ಯಾಕ್ ಮಾಡ್ತಾರೆ? ಇದರ ಹಿಂದೆ ಇಷ್ಟೊಂದು ದೊಡ್ಡ ಪ್ಲ್ಯಾನ್ ಇದೆಯಾ?
Recommended image2
ಬರೀ ಅಕ್ಕಿ, ಉದ್ದಿನಬೇಳೆಯಿಂದ ಇಡ್ಲಿ ಮಾಡಬೇಡಿ; ಈ 5 ಪದಾರ್ಥ ಸೇರಿಸಿದರೆ ಆರೋಗ್ಯಕ್ಕೂ ಬಂಪರ್‌ ಲಾಭ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved