MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಚಾಣಕ್ಯ ನೀತಿ: ನಿಮ್ಮನ್ನು ಇತರರ ಮುಂದೆ ಸಾಬೀತುಪಡಿಸುವ ಅಗತ್ಯವಿಲ್ಲ; ಈ 6 ಸಂದರ್ಭಗಲ್ಲಿ ಮೌನವಾಗಿರಿ!

ಚಾಣಕ್ಯ ನೀತಿ: ನಿಮ್ಮನ್ನು ಇತರರ ಮುಂದೆ ಸಾಬೀತುಪಡಿಸುವ ಅಗತ್ಯವಿಲ್ಲ; ಈ 6 ಸಂದರ್ಭಗಲ್ಲಿ ಮೌನವಾಗಿರಿ!

Chanakya Niti: ಕಚೇರಿಯಲ್ಲಾಗಲಿ, ಸಮಾಜದಲ್ಲಾಗಲಿ ನಿಮ್ಮ ಬಗ್ಗೆ ನೀವು ಸಾಬೀತುಪಡಿಸುವ ಅಗತ್ಯವಿಲ್ಲ. ಆಚಾರ್ಯ ಚಾಣಕ್ಯರ ಈ ಆರು ನೀತಿಗಳು ಅನುಸರಿಸಿದರೆ ಯಶಸ್ವಿ ಜೀವನ ನಡೆಸಲು ಸಾಧ್ಯ. ಆ ನೀತಿಗಳು ಯಾವಾವು ಎಂದು ತಿಳಿಯಿರಿ.

2 Min read
Author : Ravi Janekal
Published : Nov 17 2026, 01:19 PM IST
Share this Photo Gallery
  • FB
  • TW
  • Linkdin
  • Whatsapp
16
ಯಶಸ್ವಿ ಜೀವನಕ್ಕೆ ಆರು ಚಾಣಕ್ಯ ನೀತಿಗಳು!
Image Credit : Instagram

ಯಶಸ್ವಿ ಜೀವನಕ್ಕೆ ಆರು ಚಾಣಕ್ಯ ನೀತಿಗಳು!

ಆಚಾರ್ಯ ಚಾಣಕ್ಯರ ನೀತಿಗಳು ಇಂದಿಗೂ ಮಾರ್ಗದರ್ಶಕವಾಗಿವೆ. ಅವರ ಮಾತಲ್ಲಿ ಆಳವಾದ ಅರ್ಥವಿದೆ. ಜೀವನದ ಮೌಲ್ಯ, ಗೌರವ ಮತ್ತು ಪ್ರತಿಷ್ಠೆಯನ್ನ ಮಾತಿನಿಂದಲ್ಲ, ನಮ್ಮ ನಡೆವಳಿಕೆಯಿಂದ ಗಳಿಸಬೇಕು. ನೀವು ಎಂಥವರು, ನಿಮ್ಮ ಪ್ರಮಾಣಿಕತೆಯೇನು?, ಮೌಲ್ಯವೇನು ಎಂಬುದನ್ನ ಯಾವಾಗಲೂ ಇತರರಿಗೆ ಸಾಬೀತುಪಡಿಸುವ ಅಗತ್ಯವಿಲ್ಲ. ಚಾಣಕ್ಯರ ಈ ಮಾತುಗಳನ್ನು ಅರ್ಥೈಸಿಕೊಂಡರೆ, ಪಾಲಿಸಿದರೆ ನೀವು ಜೀವನದಲ್ಲಿ ಯಶಸ್ವಿಯಾಗಲು, ಕೆಲಸದ ಸ್ಥಳದಲ್ಲಿ ಗೌರವ ಗಳಿಸಬೇಕೆಂದರೆ ಚಾಣಕ್ಯರ ಈ ಏಳು ತತ್ವಗಳನ್ನ ತಿಳಿದುಕೊಂಡು ಪಾಲಿಸಿದರೆ ಜನರು ನಿಮ್ಮ ವ್ಯಾಲ್ಯೂ ಗುರುತಿಸುತ್ತಾರೆ, ನಿಮ್ಮ ಗೌರವಿಸುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನೀವು ಯಾರೆಂಬುದು ಪದೇಪದೆ ಸಾಬೀತುಪಡಿಸಬೇಡಿ
Image Credit : AI Image

ನೀವು ಯಾರೆಂಬುದು ಪದೇಪದೆ ಸಾಬೀತುಪಡಿಸಬೇಡಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ಕೆಲಸದಲ್ಲಿ ಗೌರವ, ಉತ್ತಮ ರೀತಿಯಲ್ಲಿ ಗುರುತಿಸಿಕೊಳ್ಳಲು ಇಷ್ಟಪಡ್ತಾರೆ.ಇದು ಆಫೀಸ್‌ನಲ್ಲಷ್ಟೇ ಅಲ್ಲ, ಆಫೀಸಿನಿಂದಾಚೆಗೂ ಹೊರಗಿನ ಸಮಾಜದಲ್ಲಿ ಗುರುತಿಸುವಂತಾಗಬೇಕು, ನಿಮ್ಮಲ್ಲಿನ ಒಳ್ಳೆಯತನ, ಕೆಲಸದ ಗುಣಮಟ್ಟ, ಬದುಕಿನ ಮೌಲ್ಯಗಳು ಗುರುತಿಸಬೇಕು, ಗೌರವಿಸಬೇಕು ಎಂದು ಎಲ್ಲರೂ ಬಯಸುತ್ತಾರೆ.

ಆದರೆ ಅದನ್ನು ನೀವು ಪದೇಪದೆ ಸಾಬೀತುಪಡಿಸಬೇಕಾಗಿಲ್ಲ. ಕೆಲವರು ತಾವು ತೋರಿಕೆಗೆ ಒಳ್ಳೆಯವರಂತೆ ತಾವೇ ತೋರಿಸಿಕೊಳ್ಳುತ್ತಾರೆ. ಸೋಷಿಯಲ್ ಮೀಡಿಯಾ ಬಂದ ಬಳಿಕ ಸಹಾಯ ಮಾಡುವ ವಿಡಿಯೋ, ಒಳ್ಳೆಯವರಂತೆ ನಟನೆ ಮಾಡುವುದು ಇವೆಲ್ಲ ತಾವು ಒಳ್ಳೆಯವರೆಂದು ಸಾಬೀತುಪಡಿಸಲು ಹರಸಾಹಸ ಪಡುತ್ತಾರೆ. ಆದರೆ ನಿಜವಾಗಿಯೂ ನೀವು ಒಳ್ಳೆಯವರು ಗೌರವದ ವ್ಯಕ್ತಿಗಳಾಗಿದ್ದರೆ ಅದನ್ನ ಸಾಬೀತುಪಡಿಸುವ ಅಗತ್ಯವಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯರು.

Related Articles

Related image1
ಆಳುವವನಿಗೆ ನೈತಿಕತೆ ಇರಬೇಕೋ, ಕುತಂತ್ರ ಇರಬೇಕೋ? ಚಾಣಕ್ಯ vs ಮ್ಯಾಕಿಯಾವೆಲ್ಲಿ ರಾಜತಂತ್ರಗಳ ಕಟು ಸತ್ಯ
Related image2
ಹಣ ಮಾಡೋದು ಮಾತ್ರ ಅಲ್ಲ, ಮುಚ್ಚಿಡೋದು ಗೊತ್ತಿರಬೇಕು… ಆಚಾರ್ಯ ಚಾಣಕ್ಯ ಹೀಗೆ ಹೇಳಿದ್ದೇಕೆ?
36
ಚಾಣಕ್ಯ ಹೇಳುವಂತೆ ಈ 6 ಸಂದರ್ಭಗಳಲ್ಲಿ ಮೌನವಾಗಿರಿ
Image Credit : AI Image

ಚಾಣಕ್ಯ ಹೇಳುವಂತೆ ಈ 6 ಸಂದರ್ಭಗಳಲ್ಲಿ ಮೌನವಾಗಿರಿ

ಎಲ್ಲದಕ್ಕೂ ಪ್ರತಿಕ್ರಿಯಿಸಬೇಡಿ!

ಎಲ್ಲದಕ್ಕೂ ಪ್ರತಿಕ್ರಿಯಿಸಬೇಡಿ. ಆದರೆ ಪ್ರತಿಕ್ರಿಯಿಸಬೇಕಾದ ಸರಿಯಾದ ಸಮಯದಲ್ಲಿ ಪ್ರತಿಕ್ರಿಯಿಸಿ. ಅಗತ್ಯವಿದ್ದಾಗ ಮಾತ್ರ ಮಾತನಾಡುವುದರಿಂದ ನಿಮ್ಮ ಪ್ರಭಾವ ಹೆಚ್ಚುತ್ತದೆ.

ನಿಮ್ಮ ಜ್ಞಾನ ಪ್ರದರ್ಶನ ಬೇಡ

ನೀವು ಎಷ್ಟೇ ಬುದ್ಧಿವಂತರಾಗಿದ್ದರೂ, ನಿಮ್ಮಲ್ಲಿ ಎಷ್ಟೇ ಸ್ಕಿಲ್ ಅಥವಾ ಕೌಶಲ್ಯಗಳಿದ್ದರೂ ಪ್ರದರ್ಶಿಸಬೇಡಿ. ಆದರೆ ಸರಿಯಾದ ಸಮಯದಲ್ಲಿ ನಿಮ್ಮ ಕೆಲಸದ ಮೂಲಕ ನಿಮ್ಮ ಸಾಮರ್ಥ್ಯಗಳನ್ನ ಸಾಬೀತುಪಡಿಸಿ, ನಿಮ್ಮ ಜ್ಞಾನವನ್ನು ಬೇರೆಯವರಿಗೆ ತೋರಿಸುವ ಬದಲು ನಿಮ್ಮ ಫಲಿತಾಂಶಗಳನ್ನು ತೋರಿಸಿ.

46
ಪ್ರಾಮಾಣಿಕರಾಗಿರಿ
Image Credit : AI

ಪ್ರಾಮಾಣಿಕರಾಗಿರಿ

ವಿನಮ್ರರಾಗಿರಿ.

ಹಿರಿಯರು ಹೇಳುವಂತೆ ಗೌರವ ನೀಡಬೇಕು ಮತ್ತು ಪಡೆಯಬೇಕು (Give respect and take respect) ಆಚಾರ್ಯ ಚಾಣಕ್ಯ ಕೂಡ ಇದನ್ನೇ ಹೇಳುತ್ತಾರೆ. ಈ ವಿಚಾರವಾಗಿಯೇ ಪ್ರತ್ಯೇಕವಾಗಿ ಹೇಳಿದ್ದಾರೆ. ಇತರರನ್ನು ಗೌರವಿಸುವ ವ್ಯಕ್ತಿಗೆ ಸಮಾಜದಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಗೌರವ ಸಿಗತ್ತದೆ.

ಪ್ರಾಮಾಣಿಕರಾಗಿರಿ.

ಸಮಯಪ್ರಜ್ಞೆ, ಜವಾಬ್ದಾರಿ ಮತ್ತು ಪ್ರಾಮಾಣಿಕತೆ ಇದ್ದರೆ ನಿಮ್ಮ ಸಹೋದ್ಯೋಗಿಗಳ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ. ನೀವು ಶಿಸ್ತಿನಿಂದ ವರ್ತಿಸಿದಾಗ, ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸಿದಾಗ, ನೀವು ಪ್ರಾಮಾಣಿಕರಾದಾಗ, ಗೌರವವು ತಾನಾಗಿಯೇ ಬರುತ್ತದೆ.

56
ಆಫೀಸ್ ಪಾಲಿಟಿಕ್ಸ್‌ನಿಂದ ದೂರವಿರಿ
Image Credit : Gemini AI

ಆಫೀಸ್ ಪಾಲಿಟಿಕ್ಸ್‌ನಿಂದ ದೂರವಿರಿ

ಆಫೀಸ್ ಅಥವಾ ಕಚೇರಿ ವಾತಾವರಣ ಮೊದಲು ಅರ್ಥ ಮಾಡಿಕೊಳ್ಳಿ. ಆದರೆ ಅನಗತ್ಯ ವಾದಗಳು, ಗುಂಪುಗಾರಿಕೆ, ಪ್ರತಿಭಟನೆ, ಹೋರಾಟ ಇಂಥವುಗಳಿಂದ ದೂರವಿರಿ. ಪ್ರತಿಯೊಂದು ಆಫೀಸ್‌ನಲ್ಲೂ ಗುಂಪುಗಾರಿಕೆ, ಆಫೀಸ್ ಪಾಲಿಟಿಕ್ಸ್ ಇದ್ದೇ ಇರುತ್ತೆ. ಆದರೆ ಇದರ ನೀವು ನಿಮ್ಮ ಕೆಲಸದ ಮೇಲೆ ಗಮನಹರಿಸಿ. ಕಚೇರಿಯಲ್ಲಿ ನಡೆಯುವ ಈ ಗುಂಪುಗಾರಿಕೆಯಿಂದ ದೂರವಿರಿ, ಹಾಗಾಂತ ಎಲ್ಲರಿಂದ ದೂರವಿರುವುದಲ್ಲ, ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳಿ. ಆದರೆ ನೀವು ಗೌರವವನ್ನು ಕೇಳಿ ಪಡೆಯಬೇಕಾಗಿಲ್ಲ, ನೀವು ಇತರರನ್ನು ಗೌರವಿಸಿದಾಗ ಅದು ತಾನಾಗಿಯೇ ಬರುತ್ತದೆ.

ನೀವು ಮಾತನಾಡುವುದನ್ನ ಮಾತ್ರವಲ್ಲ, ಇತರರು ಏನು ಹೇಳುತ್ತಿದ್ದಾರೆ ಅದನ್ನ ಸಮಾಧಾನದಿಂದ ಕೇಳಿಸಿಕೊಳ್ಳುವ ಅಭ್ಯಾಸ ಮಾಡಿ. ಇತರರ ವಿಚಾರಗಳನ್ನ ಗಮನವಿಟ್ಟು ಕೇಳುವುದರಿಂದ ಸಂಬಂಧಗಳು ಸುಧಾರಿಸುತ್ತವೆ. ನಿಮ್ಮ ವ್ಯಕ್ತಿತ್ವವು ಹೆಚ್ಚುತ್ತದೆ.

66
ಇತರರ ಪ್ರಯತ್ನಗಳನ್ನ ಗೌರವಿಸಿ
Image Credit : Asianet News

ಇತರರ ಪ್ರಯತ್ನಗಳನ್ನ ಗೌರವಿಸಿ

ನಿಮ್ಮ ಸಹೋದ್ಯೋಗಿಗಳ ಕೆಲಸವನ್ನು ಶ್ಲಾಘಿಸಿ, ಗೌರವಿಸಿ. ಆಚಾರ್ಯ ಚಾಣಕ್ಯ ತಮ್ಮ ನೀತಿ ಶಾಸ್ತ್ರದಲ್ಲಿ ಹೇಳುವಂತೆ, ಯಾರು ಇತರರ ಪ್ರಯತ್ನಗಳನ್ನು, ಕೆಲಸವನ್ನು ಗೌರವಿಸುತ್ತಾರೋ ಅಂತಹ ವ್ಯಕ್ತಿ ಮಹಾನ್ ನಾಯಕನಾಗುತ್ತಾನೆ..' ಎಂದು ಹೇಳಿದ್ದಾರೆ. ಹೀಗಾಗಿ ಕೆಲಸ ಮಾಡುವ ಕಚೇರಿಯಾಗಲಿ, ನೀವು ಇರುವ ಸಮಾಜದಲ್ಲಾಗಲಿ ಚಾಣಕ್ಯರ ಈ ಆರು ನೀತಿಗಳನ್ನು ಅನುಸರಿಸಿದ್ದೇ ಆದಲ್ಲಿ ನಿಮಗೂ ಗೌರವ ಹೆಚ್ಚುವುದರಲ್ಲಿ ಅನುಮಾನವಿಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಚಾಣಕ್ಯ ನೀತಿ
 
2nd TEST • PAK vs SL 2026
Live
PAKPAK
-
SLSL
(31.5 ov)89/7
Day 1 - Session 2
Schedule ›
3rd ODI • AUS vs ENG 2026
AUSAUS
Wed, 18 Nov, 2026
ENGENG
09:00 am
Match yet to begin.
Schedule ›
2nd ODI • AUS vs ENG 2026
Result
AUSAUS
220
ENGENG
355/6
ENG beat AUS by 135 runs
Schedule ›
5th ODI • NZ vs IND 2026
Result
NZNZ
187
INDIND
209
IND beat NZ by 22 runs
Schedule ›
1st ODI • AUS vs ENG 2026
Result
AUSAUS
132/3
ENGENG
131
AUS won by 7 wickets
Schedule ›
4th ODI • NZ vs IND 2026
Result
NZNZ
333
INDIND
89
NZ beat IND by 244 runs
Schedule ›
3rd ODI • NZ vs IND 2026
abandoned
NZNZ
-
INDIND
-
Match abandoned
Schedule ›
1st TEST • PAK vs SL 2026
Result
PAKPAK
434 & 284/8
SLSL
446
Match drawn
Schedule ›
15th T20 • WBBLT20
Result
SS-WSS-W
162/2
ST-WST-W
158
Sydney Sixers Women Won by 9 runs (D/L) method
Schedule ›
Latest Videos
Recommended Stories
Recommended image1
ಪ್ರಧಾನಿ ಮೋದಿ ಜೊತೆ ಯಾರೀ ಕನ್ನಡದ ಪುಟಾಣಿ? ಕರ್ನಾಟಕದ ಮಾಜಿ ಸಿಎಂ ಮೊಮ್ಮಗನ ಜೊತೆ ಆತ್ಮೀಯ ಕ್ಷಣ
Recommended image2
Gold Rings: ಗ್ರಾಂಡ್ ಲುಕ್ ನೀಡುವ ಗೋಲ್ಡ್ ರಿಂಗ್ಸ್, ನೋಡಿದ್ರೆ ಫಿದಾ ಆಗ್ತೀರಾ!
Recommended image3
'ನಿಮ್ಮ ಅನುಮತಿ ನನಗೆ ಬೇಕಿಲ್ಲ!' ಬೆಂಗಳೂರಿನ ಮನೆ ಮಾಲೀಕನ ವಿಚಿತ್ರ ಬೇಡಿಕೆ; ಬಾಡಿಗೆದಾರರ ಪ್ರೈವೆಸಿಗೆ ಬೆಲೆಯೇ ಇಲ್ವಾ?
Related Stories
Recommended image1
ಆಳುವವನಿಗೆ ನೈತಿಕತೆ ಇರಬೇಕೋ, ಕುತಂತ್ರ ಇರಬೇಕೋ? ಚಾಣಕ್ಯ vs ಮ್ಯಾಕಿಯಾವೆಲ್ಲಿ ರಾಜತಂತ್ರಗಳ ಕಟು ಸತ್ಯ
Recommended image2
ಹಣ ಮಾಡೋದು ಮಾತ್ರ ಅಲ್ಲ, ಮುಚ್ಚಿಡೋದು ಗೊತ್ತಿರಬೇಕು… ಆಚಾರ್ಯ ಚಾಣಕ್ಯ ಹೀಗೆ ಹೇಳಿದ್ದೇಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved