Kannada

ಗ್ರಾಂಡ್ ಲುಕ್ ನೀಡುವ ಗೋಲ್ಡ್ ರಿಂಗ್ಸ್, ನೋಡಿದ್ರೆ ಫಿದಾ ಆಗ್ತೀರಾ!

Kannada

ಡಿಸೈನರ್ ರಿಂಗ್

ಸಾಂಪ್ರದಾಯಿಕ ಲುಕ್ ಅನ್ನು ಪ್ರತಿಬಿಂಬಿಸುವ ಈ ಡಿಸೈನ್ ಹಳೆಯ ಕಾಲದ ಅಂದವನ್ನು ನೆನಪಿಸುತ್ತದೆ. ಟ್ರೆಡಿಷನಲ್ ಡಿಸೈನ್ಸ್ ಇಷ್ಟಪಡುವವರಿಗೆ ಇದು ಉತ್ತಮ ಆಯ್ಕೆ.

Image credits: Pinterest
Kannada

ಹೆವಿ ಡಿಸೈನ್ ರಿಂಗ್

ಸುಂದರವಾದ ಕೆತ್ತನೆಗಳಿಂದ ಮಾಡಿರುವ ಈ ಗೋಲ್ಡ್ ರಿಂಗ್ ಕೈಗೆ ವಿಶೇಷವಾದ ಗತ್ತನ್ನು ನೀಡುತ್ತದೆ. ಹಬ್ಬಗಳು, ಶುಭಕಾರ್ಯಗಳಿಗೆ ಇದು ತುಂಬಾ ಸೂಕ್ತವಾಗಿದೆ.

Image credits: Pinterest
Kannada

ಟ್ರೆಡಿಷನಲ್ ಡಿಸೈನ್

ಮದುವೆ, ಶುಭಕಾರ್ಯಗಳಲ್ಲಿ ವಿಶೇಷವಾಗಿ ಕಾಣಬೇಕೆಂದರೆ ಇಂತಹ ಗ್ರಾಂಡ್ ಡಿಸೈನ್ ಆಯ್ಕೆ ಮಾಡಿಕೊಳ್ಳಬಹುದು. ಟ್ರೆಡಿಷನಲ್ ಲುಕ್ ಇಷ್ಟಪಡುವವರಿಗೆ ಒಳ್ಳೆ ಆಯ್ಕೆ.

Image credits: Pinterest
Kannada

ಫ್ಲವರ್ ಡಿಸೈನ್

ಎನಾಮೆಲ್ ಪೇಂಟ್ ನಿಂದ ಡಿಸೈನ್ ಮಾಡಲಾದ ಈ ಗೋಲ್ಡ್ ರಿಂಗ್ ವಿಶೇಷ ಸಂದರ್ಭಗಳಿಗೆ ಹೇಳಿ ಮಾಡಿಸಿದಂತಿದೆ. ಸೀರೆಗಳೊಂದಿಗೆ ಗ್ರಾಂಡ್ ಲುಕ್ ನೀಡುತ್ತದೆ.

Image credits: Pinterest
Kannada

5 ಗ್ರಾಂ ಗೋಲ್ಡ್ ರಿಂಗ್

ಅಗಲವಾದ ಡಿಸೈನ್ ನಲ್ಲಿ ಕಾಣುವ ಈ ಉಂಗುರ ಕೈಗೆ ಬೋಲ್ಡ್ ಅಂಡ್ ಗ್ರಾಂಡ್ ಲುಕ್ ಕೊಡುತ್ತದೆ. ಇದನ್ನು 5 ಗ್ರಾಂಗಳಲ್ಲಿಯೂ ಮಾಡಿಸಬಹುದು.

Image credits: Pinterest
Kannada

ಡೈಲಿ ವೇರ್ ರಿಂಗ್

ಎನಾಮೆಲ್ ವರ್ಕ್ ನಿಂದ ಕಂಗೊಳಿಸುವ ಈ ಉಂಗುರ ಕೈಗೆ ರಿಚ್ ಲುಕ್ ನೀಡುತ್ತದೆ. ಸೀರೆ, ಲೆಹಂಗಾಗಳ ಜೊತೆಗೆ ಚೆನ್ನಾಗಿ ಮ್ಯಾಚ್ ಆಗುತ್ತದೆ.

Image credits: Pinterest
Kannada

ಮಾವಿನಕಾಯಿ ಡಿಸೈನ್

ಮಾವಿನಕಾಯಿ ಶೇಪ್ ನಲ್ಲಿ ವಿನ್ಯಾಸಗೊಳಿಸಲಾದ ಈ ಗೋಲ್ಡ್ ರಿಂಗ್ ಬೆರಳಿಗೆ ತುಂಬಾ ಸುಂದರವಾಗಿ ಕಾಣುತ್ತದೆ. ಸೂಕ್ಷ್ಮವಾದ ಕೆತ್ತನೆಗಳಿರುವ ಈ ಡಿಸೈನ್ ಕಣ್ಣು ಕುಕ್ಕುವಂತಿದೆ.

Image credits: Pinterest

Anklet Designs: ಮಹಿಳೆಯರು ಮೆಚ್ಚುವ ಗೋಲ್ಡ್ ಪ್ಲೇಟೆಡ್ ಗೆಜ್ಜೆಗಳು.. ಎಷ್ಟು ಚೆನ್ನಾಗಿವೆ ನೋಡಿ!

Bangle Designs: ಬಳೆಗಳಲ್ಲೇ ಇದೆ ನಿಮ್ಮ ಸೌಂದರ್ಯದ ಸೀಕ್ರೆಟ್; ಈ ಡಿಸೈನ್ಸ್ ಮಿಸ್ ಮಾಡ್ಬೇಡಿ!

Gold Rings For Kids: ಮಕ್ಕಳಿಗಾಗಿ ಮುದ್ದಾದ ಚಿನ್ನದ ಉಂಗುರಗಳು, ಇಲ್ಲಿವೆ ಕ್ಯೂಟ್ ಡಿಸೈನ್ಸ್

Toe Rings: ನವಿಲು ವಿನ್ಯಾಸದ ಕಾಲುಂಗುರಗಳು.. ಪಾದಗಳಿಗೆ ಎಷ್ಟೊಂದು ಅಂದ!