ಸಾವಿನ ಮನೆಯಾಗಿದ್ದ ಇಟಲಿಯಲ್ಲೀಗ ಪ್ರೇಮಿಗಳಿಗೆ ಮಿಲನದ ಸಂಭ್ರಮ!

First Published 6, May 2020, 7:19 PM

ಕೊರೋನಾ ವೈರಸ್‌ ಇಡೀ ಜಗತ್ತಿಗೆ ಲಾಕ್‌ಡೌನ್‌ ಮಾಡಲು ಅನಿವಾರ್ಯಗೊಳಿಸಿದೆ. ಭಾರತ ಸೇರಿದಂತೆ ಬಹುತೇಕ ದೇಶಗಳು ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್‌ ಆದೇಶ ಪಾಲಿಸುತ್ತಿವೆ. ಈಗ ನಿಧಾನವಾಗಿ ಈ ಆದೇಶ ತೆರವುಗೊಳಿಸಲಾಗುತ್ತಿದೆ. ಇಟಲಿಯಲ್ಲಿ ಸುಮಾರು 7 ವಾರಗಳ ನಂತರ ಲಾಕ್‌ಡೌನ್‌ ಸಡಿಲಗೊಂಡಿರುವ ಕಾರಣದಿಂದ ಲಕ್ಷಾಂತರ ಜನ ರೋಡಿಗೆ ಇಳಿದ್ದಾರೆ. ಸುಮಾರಷ್ಡು ಜನ ತಿಂಗಳ ನಂತರ ಕುಟುಂಬದವರನ್ನು ಹಾಗೂ ಸ್ನೇಹಿತರನ್ನು ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮವರನ್ನು ನೋಡಿದ ಖುಷಿಗೆ ಸಾಮಾಜಿಕ ಅಂತರವನ್ನೂ ಮರೆತು ರಸ್ತೆಯಲ್ಲೇ ಕಿಸ್ ಮಾಡುತ್ತಿರುವ ದೃಶ್ಯಗಳು ಕಾಮನ್‌ ಆಗಿ ಕಾಣುತ್ತಿವೆ. ಪ್ರೇಮಿಗಳು ಪಬ್ಲಿಕ್‌ನಲ್ಲೇ ಪ್ರೇಮ ನಿವೇದಿಸಿಕೊಳ್ಳುತ್ತಿದ್ದಾರೆ.

ಇಟಲಿಯಲ್ಲಿ 2 ತಿಂಗಳ ನಂತರ ಲಾಕ್‌ಡೌನ್‌ನಲ್ಲಿ ಸ್ಪಲ್ಪ ಮಟ್ಟಿಗೆ ಸಡಿಲಗೊಳಿಸಿದ್ದು, ಜನರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಾನೂನಿನ ಪ್ರಕಾರ ಜನರಿಗೆ ಪಾರ್ಕ್‌ಗಳಲ್ಲಿ ಭೇಟಿಯಾಗಲು ಅನುಮತಿ ಇಲ್ಲ. ಸೋಶಿಯಲ್‌ ಡಿಸ್ಟೆನ್ಸಿಂಗ್‌ ನಿರ್ವಹಿಸುತ್ತಾ ಕೆಲವು ಮೀಟರ್ ದೂರದಲ್ಲಿ ಪರಸ್ಪರ ಮಾತನಾಡಬಹುದು.

ಆದರೆ ಇಷ್ಟು ತಿಂಗಳ ನಂತರ ಒಬ್ಬರನ್ನೊಬ್ಬರು ಭೇಟಿಯಾದ ಪ್ರೇಮಿಗಳು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲಾಗದೆ, ಅನೇಕ ಜೋಡಿಗಳು ಈ ರೀತಿ ಭೇಟಿಯಾಗುವುದನ್ನು ಕಾಣಬಹುದು.

ಫೇಸ್‌ಮಾಸ್ಕ್ ಧರಿಸಿದ ಈ ದಂಪತಿಗಳು ಈ ಭಂಗಿಯಲ್ಲಿ ಕಂಡು ಬಂದಿದ್ದಾರೆ. ತಿಂಗಳ ನಂತರ ಭೇಟಿಯಾದ ಸಂತೋಷ ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸಿತು.

ಕೆಲವು ಜೋಡಿಗಳು ಕಿಸ್‌ ಮಾಡುತ್ತಿರುವ  ದೃಶ್ಯಗಳು ಬೀದಿಗಳಲ್ಲಿ ಕಾಮನ್ ಆಗಿವೆ.

ಕೊರೋನಾದಿಂದ ಇಟಲಿಯಲ್ಲಿ ಇದುವರೆಗೆ 30,000 ಜನರು ಸಾವನ್ನಪ್ಪಿದ್ದು, ಇನ್ನೂ ಪ್ರತಿದಿನ 100 ಸಾವುಗಳು ವರದಿಯಾಗುತ್ತಿವೆ.

ಈ ಪರಿಸ್ಥಿತಿಯಲ್ಲಿ, ಲಾಕ್ ಡೌನ್ ಸಡಿಲಿಸುವುದನ್ನು ಅನೇಕ ಜನರು ವಿರೋಧಿಸಿದ್ದು, ಇಲ್ಲಿನ ಪರಿಸ್ಥಿತಿ ಹದಗೆಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 9 ರಿಂದ ಸರ್ಕಾರ ಇಲ್ಲಿ  ಲಾಕ್‌ಡೌನ್‌ ಜಾರಿಗೆ ತಂದಿತ್ತು. ಈಗ ಹಲವು ದಿನಗಳ ನಂತರ, ಪಾರ್ಕ್‌ ಮತ್ತು ಮಾಲ್‌ಗಳನ್ನು ಹೊರತು ಪಡಿಸಿ ದೇಶಕ್ಕೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ.

ಜನರು ದೂರದಲ್ಲಿ ಪರಸ್ಪರ ಭೇಟಿಯಾಗಬಹುದು ಮತ್ತು ವ್ಯಾಯಾಮಕ್ಕಾಗಿ ಹೊರಗೆ ಹೋಗಬಹುದಾಗಿದೆ.

ರೇಷನ್‌ ಮತ್ತು ಮನೆಯ ಅಗತ್ಯ ವಸ್ತುಗಳ ಖರೀದಿಯನ್ನು ಒಳಗೊಂಡು ಜನರು ಅಗತ್ಯ ಕೆಲಸಗಳಿಗಾಗಿ ಈಗ ಮನೆಯಿಂದ ಹೊರಬರಬಹುದು.

loader