MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
IPL Auction Update
Karnataka Weather Update
PM Narendra Modi Birthday
Karnataka Cabinet Meeting
UPI Payment Charges
Nelamangala Metro Connectivity
Karnataka Congress District Presidents
Dharwad Tehsildar
Bengaluru PVR INOX Fined 75K
Gadag's Bhishma Lake
Koppal Ancient Inscription
Coastal Karnataka Railway Connectivity
Sakleshpur Railway Project
  • Home
  • Life
  • Lucky Plants: ಹಣ, ನೆಮ್ಮದಿ, ಆರೋಗ್ಯ ನೀಡುವ 7 ಲಕ್ಕಿ ಗಿಡಗಳು! ಇವು ಮನೆಯಲ್ಲಿದ್ದರೆ ಫುಲ್‌ ಪಾಸಿಟಿವ್‌ ಎನರ್ಜಿ

Lucky Plants: ಹಣ, ನೆಮ್ಮದಿ, ಆರೋಗ್ಯ ನೀಡುವ 7 ಲಕ್ಕಿ ಗಿಡಗಳು! ಇವು ಮನೆಯಲ್ಲಿದ್ದರೆ ಫುಲ್‌ ಪಾಸಿಟಿವ್‌ ಎನರ್ಜಿ

Lucky Plants: ನೀವು ಮನೆಯಲ್ಲಿ ಗಿಡ ಬೆಳೆಸುವ ಆಸಕ್ತಿ ಹೊಂದಿದ್ದರೆ, ಕೇವಲ ಅಂದಕ್ಕಾಗಿ ಮಾತ್ರವಲ್ಲದೆ ಅದೃಷ್ಟ ತರುವ ಗಿಡಗಳನ್ನು ಆಯ್ಕೆ ಮಾಡಬಹುದು. ಈ ಗಿಡಗಳು ಮನೆಯಲ್ಲಿ ಪಾಸಿಟಿವ್ ಎನರ್ಜಿ ತುಂಬುತ್ತವೆ. ಜೊತೆಗೆ ಇವು ಕುಟುಂಬದ ಸಂತೋಷ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತವೆ.

1 Min read
Author : Ganesh Mabla Gowda
Published : Sep 17 2026, 12:39 PM IST
Share this Photo Gallery
  • FB
  • TW
  • Linkdin
  • Whatsapp
16
ಅರೆಕಾ ಪಾಮ್ (Areca Palm)
Image Credit : x.com

ಅರೆಕಾ ಪಾಮ್ (Areca Palm)

ದೊಡ್ಡ ಜಾಗಗಳಿಗೆ ಈ ಗಿಡ ಹೇಳಿ ಮಾಡಿಸಿದಂತಿದೆ. ಇದು ಕೋಣೆಗೆ ತಕ್ಷಣವೇ ಬೆಳಕು ಮತ್ತು ವಿಶಾಲವಾದ ಲುಕ್ ನೀಡುತ್ತದೆ. ಲಿವಿಂಗ್ ರೂಮ್ ಅಥವಾ ಕಿಟಕಿಗಳ ಬಳಿ ಇಡಲು ಜನರು ಇದನ್ನು ಹೆಚ್ಚು ಇಷ್ಟಪಡುತ್ತಾರೆ. ಈ ಗಿಡ ಮನೆಯೊಳಗೆ ಪಾಸಿಟಿವ್ ಎನರ್ಜಿ ಎಂದು ನಂಬಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಲಕ್ಕಿ ಬ್ಯಾಂಬೂ (Lucky Bamboo)
Image Credit : x.com

ಲಕ್ಕಿ ಬ್ಯಾಂಬೂ (Lucky Bamboo)

ಗಿಫ್ಟ್ ನೀಡಲುಈ ಗಿಡವನ್ನು ಹೆಚ್ಚು ಇಷ್ಟಪಡುತ್ತಾರೆ. ಸಣ್ಣ ಟೇಬಲ್‌ಗಳ ಮೇಲೆ ಇಡಲು ಇದು ಪರ್ಫೆಕ್ಟ್ ಮ್ಯಾಚ್. ಇದನ್ನು ಬೆಳೆಸಲು ಮಣ್ಣು ಬೇಕಾಗಿಲ್ಲ; ಇದು ಯಾವಾಗಲೂ ಫ್ರೆಶ್ ಆಗಿ ಕಾಣುತ್ತದೆ. ಈ ಗಿಡ ಪಾಸಿಟಿವ್ ಎನರ್ಜಿ ಮತ್ತು ಅದೃಷ್ಟದ ಸಂಕೇತ.

Related Articles

Related image1
ನಾಳೆ ಸೂರ್ಯ ರಾಶಿಚಕ್ರ ಬದಲಾಯಿಸುತ್ತಾನೆ, ಈ 4 ರಾಶಿಗಳಿಗೆ ಒಂದು ತಿಂಗಳ ಭಾರೀ ತೊಂದರೆ
Related image2
Boost Your Mood: ಒಂದು ಸಣ್ಣ ಅಭ್ಯಾಸ, ನಿಮ್ಮ ಇಡೀ ದಿನದ ಮೂಡ್ ಹ್ಯಾಪಿ ಹ್ಯಾಪಿ
36
ಮನಿ ಪ್ಲಾಂಟ್ (Money Plant)
Image Credit : x.com

ಮನಿ ಪ್ಲಾಂಟ್ (Money Plant)

ಎಲ್ಲರಿಗೂ ಚಿರಪರಿಚಿತವಾದ ಈ ಗಿಡವನ್ನು ಬೆಳೆಸುವುದು ತುಂಬಾ ಸುಲಭ. ಹೆಚ್ಚು ಆರೈಕೆ ಮಾಡದಿದ್ದರೂ ಇದು ಚೆನ್ನಾಗಿ ಬೆಳೆಯುತ್ತದೆ. ಆರ್ಥಿಕ ಸ್ಥಿರತೆಯ ಸಂಕೇತವಾಗಿರುವ ಈ ಗಿಡ, ಯಾವುದೇ ಮನೆಗಾದರೂ ಬೆಸ್ಟ್ ಆಯ್ಕೆಯಾಗಿದೆ.

46
ಪೀಸ್ ಲಿಲ್ಲಿ (Peace Lily)
Image Credit : x.com

ಪೀಸ್ ಲಿಲ್ಲಿ (Peace Lily)

ಸಿಂಪಲ್ ಡೆಕೋರೇಷನ್ ಇಷ್ಟಪಡುವವರಿಗೆ ಗಿಫ್ಟ್ ನೀಡಲು ಇದು ಬೆಸ್ಟ್. ಯಾವುದೇ ಅಬ್ಬರವಿಲ್ಲದೆ ಅರಳುವ ಈ ಗಿಡ, ಮನೆಗೆ ರಾಯಲ್ ಲುಕ್ ನೀಡುತ್ತದೆ. ಇದು ಇರುವ ಜಾಗಕ್ಕೆ ನೆಮ್ಮದಿ ತರುತ್ತದೆ ಎಂದು ಹೇಳಲಾಗುತ್ತದೆ.

56
ಜೇಡ್ ಪ್ಲಾಂಟ್ (Jade Plant)
Image Credit : x

ಜೇಡ್ ಪ್ಲಾಂಟ್ (Jade Plant)

ದಪ್ಪ ಎಲೆಗಳನ್ನು ಹೊಂದಿರುವ ಈ ಗಿಡ ನೋಡಲು ತುಂಬಾ ಆಕರ್ಷಕವಾಗಿರುತ್ತದೆ. ಹೊಸ ಕೆಲಸ, ಹೊಸ ಬ್ಯುಸಿನೆಸ್ ಶುರು ಮಾಡುವವರಿಗೆ ಅಥವಾ ಹೊಸ ಮನೆಗೆ ಹೋಗುವವರಿಗೆ ಗಿಫ್ಟ್ ನೀಡಲು ಇದು ಸೂಕ್ತ ಆಯ್ಕೆಯಾಗಿದೆ.

66
ಸ್ನೇಕ್ ಪ್ಲಾಂಟ್ (Snake Plant)
Image Credit : x

ಸ್ನೇಕ್ ಪ್ಲಾಂಟ್ (Snake Plant)

ಗಿಡಗಳಿಗೆ ನೀರು ಹಾಕಲು ಮರೆಯುವವರಿಗೆ ಮತ್ತು ಕಡಿಮೆ ಆರೈಕೆ ಬಯಸುವವರಿಗೆ ಇದು ಹೇಳಿ ಮಾಡಿಸಿದ ಗಿಡ. ನೋಡಲು ಸುಂದರವಾಗಿರುವ ಈ ಗಿಡ, ಮನೆಯನ್ನು ನೆಗೆಟಿವ್ ಎನರ್ಜಿಯಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ.

ಜೊತೆಗೆ ಸಾಂಪ್ರದಾಯಿಕ ಪ್ರಾಮುಖ್ಯತೆ ಹೊಂದಿರುವ ತುಳಸಿ ಕೂಡ ಬೆಸ್ಟ್ ಆಯ್ಕೆ. ಕೇವಲ ಅಲಂಕಾರಿಕ ಗಿಡವಾಗಿರದೆ, ಆಧುನಿಕ ಬಾಲ್ಕನಿ ಮತ್ತು ಅಡುಗೆಮನೆಗಳಿಗೂ ತುಳಸಿ ಹೇಳಿ ಮಾಡಿಸಿದಂತಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ಸಸ್ಯ
ಜೀವನಶೈಲಿ
ನ್ಯೂಸ್‌ ರೌಂಡ್‌ಅಪ್
 

Latest Videos
Recommended Stories
Recommended image1
ಜಾಹೀರಾತೂ ಇಲ್ಲ, ಡಿಸ್ಕೌಂಟೂ ಇಲ್ಲ! ಆದ್ರೂ ಭಾರತೀಯರ ನೆಚ್ಚಿನ ಬ್ರ್ಯಾಂಡ್ ಆಗಿದ್ದು ಹೇಗೆ ಟಾಟಾದ 'ಜುಡಿಯೋ'?
Recommended image2
Indian Railways Free Travel: ನವೆಂಬರ್ 1ರಿಂದ ರೈಲ್ವೆ ಹೊಸ ರೂಲ್; ಇವರಿಗೆಲ್ಲಾ ಎಸಿ ಪ್ರಯಾಣ ಫ್ರೀ! ಮಹತ್ವದ ಘೋಷಣೆ
Recommended image3
76ನೇ ವಯಸ್ಸಿನಲ್ಲಿ ನರೇಂದ್ರ ಮೋದಿ ಯಂಗ್ : ಅವರ ಫಿಟ್ನೆಸ್ ಸೀಕ್ರೆಟ್ ಈ ಮಂತ್ರ
Related Stories
Recommended image1
ನಾಳೆ ಸೂರ್ಯ ರಾಶಿಚಕ್ರ ಬದಲಾಯಿಸುತ್ತಾನೆ, ಈ 4 ರಾಶಿಗಳಿಗೆ ಒಂದು ತಿಂಗಳ ಭಾರೀ ತೊಂದರೆ
Recommended image2
Boost Your Mood: ಒಂದು ಸಣ್ಣ ಅಭ್ಯಾಸ, ನಿಮ್ಮ ಇಡೀ ದಿನದ ಮೂಡ್ ಹ್ಯಾಪಿ ಹ್ಯಾಪಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved