MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • ಗ್ಯಾಸ್ ಸಿಲಿಂಡರ್ ಲೀಕ್ ಆಗಿ ವಾಸ್ನೆ ಬರ್ತಿದ್ಯಾ? ತಕ್ಷಣ ಈ ಕೆಲ್ಸ ಮಾಡಿದ್ರೆ ಜೀವ ಉಳಿಯುತ್ತೆ

ಗ್ಯಾಸ್ ಸಿಲಿಂಡರ್ ಲೀಕ್ ಆಗಿ ವಾಸ್ನೆ ಬರ್ತಿದ್ಯಾ? ತಕ್ಷಣ ಈ ಕೆಲ್ಸ ಮಾಡಿದ್ರೆ ಜೀವ ಉಳಿಯುತ್ತೆ

ಗ್ಯಾಸ್ ಸಿಲಿಂಡರ್ ಸೋರಿಕೆ ಪ್ರಕರಣ ಇತ್ತೀಚಿಗೆ ಹೆಚ್ಚಾಗ್ತಿದೆ. ನಾವು ಮಾಡೋ ಒಂದು ತಪ್ಪು ನಮ್ಮ ಜೀವ ತೆಗೆಯಬಹುದು. ಸಿಲಿಂಡರ್ ಸೋರಿಕೆ ಆಗ್ತಿದ್ರೆ ಏನು ಮಾಡ್ಬೇಕು, ಏನು ಮಾಡ್ಬಾರದು ಎಂಬ ಜ್ಞಾನ ಪ್ರತಿಯೊಬ್ಬರಿಗೂ ಇರ್ಬೇಕು. 

1 Min read
Author : Roopa Hegde
Published : Jun 19 2026, 01:29 PM IST
Share this Photo Gallery
  • FB
  • TW
  • Linkdin
  • Whatsapp
13
ಹೆಚ್ಚಾಗ್ತಿರುವ ಸಿಲಿಂಡರ್ ಸೋರಿಕೆ ಪ್ರಕರಣ
Image Credit : ai

ಹೆಚ್ಚಾಗ್ತಿರುವ ಸಿಲಿಂಡರ್ ಸೋರಿಕೆ ಪ್ರಕರಣ

ಭಾರತ ಸರ್ಕಾರ ಲೋಕಸಭೆಗೆ ನೀಡಿದ ಮಾಹಿತಿಯ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ, ಎಲ್ಪಿಜಿ ( LPG) ಸೋರಿಕೆ ಮತ್ತು ಸಿಲಿಂಡರ್ ಸ್ಫೋಟಗಳಿಂದಾಗಿ ವಾರ್ಷಿಕವಾಗಿ ಸರಾಸರಿ 850 ರಿಂದ 1,000 ಅಪಘಾತಗಳು ಸಂಭವಿಸಿವೆ. ಈ ಘಟನೆಗಳಿಗೆ ಪ್ರಾಥಮಿಕ ನಿರ್ಲಕ್ಷ್ಯ ಮುಖ್ಯ ಕಾರಣವಾಗ್ತಿದೆ. ಸಿಲಿಂಡರ್ ಸೋರಿಕೆಯಿಂದಾಗುವ ಅಪಘಾತ ಘಟನೆಗಳನ್ನು ತಪ್ಪಿಸಲು, ಜಾಗರೂಕರಾಗಿರುವುದು ಬಹಳ ಮುಖ್ಯ. ಇತ್ತೀಚೆಗೆ, ಬಿಹಾರ ಪೊಲೀಸರು ಎಕ್ಸ್ (X) ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಸೋರಿಕೆ ಆದಾಗ ಏನು ಮಾಡ್ಬೇಕು ಎಂಬ ಮಾಹಿತಿ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
23
ಸಿಲಿಂಡರ್ ಸೋರಿಕೆ ಆದ್ರೆ ತಕ್ಷಣ ಏನು ಮಾಡ್ಬೇಕು?
Image Credit : ai

ಸಿಲಿಂಡರ್ ಸೋರಿಕೆ ಆದ್ರೆ ತಕ್ಷಣ ಏನು ಮಾಡ್ಬೇಕು?

ಗ್ಯಾಸ್ ಸಿಲಿಂಡರ್ ಸೋರಿಕೆ ಆಗ್ತಿದ್ದರೆ ಭಯಪಡುವ ಅಗತ್ಯವಿಲ್ಲ. ಕೆಲವೊಂದು ಮುನ್ನೆಚ್ಚರಿಕೆ ತೆಗೆದುಕೊಳ್ಬೇಕು. ಗ್ಯಾಸ್ ರೆಗ್ಯುಲೇಟರ್ ಅನ್ನು ತಕ್ಷಣ ಆಫ್ ಮಾಡಬೇಕು. ಅನಿಲ ಹೊರಹೋಗುವಂತೆ ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಬೇಕು. ಲೈಟ್ ಸ್ವಿಚ್ಗಳು, ಫ್ಯಾನ್ಗಳು ಅಥವಾ ಯಾವುದೇ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಬಾರದು. ಬೆಂಕಿಕಡ್ಡಿಗಳು, ಲೈಟರ್ಗಳು ಅಥವಾ ಕಿಡಿಗಳನ್ನು ಉತ್ಪಾದಿಸುವ ಯಾವುದೇ ವಸ್ತುವನ್ನು ಬಳಸಬಾರದು. ಸುರಕ್ಷಿತ ಸ್ಥಳಕ್ಕೆ ಹೋಗಿ ಗ್ಯಾಸ್ ಏಜೆನ್ಸಿ ಅಥವಾ ತುರ್ತು ಸೇವೆ 112 ಗೆ ಕರೆ ಮಾಡಬೇಕು.

Related Articles

Related image1
ಒಂದೇ ಒಂದು ಚಿಕ್ಕ ಟ್ರಿಕ್.. ಕೆಲವೇ ನಿಮಿಷದಲ್ಲಿ ಸಡಿಲವಾದ ಕುಕ್ಕರ್‌ ರಬ್ಬರ್ ಪೂರ್ತಿ ಟೈಟ್ ಆಗುತ್ತದೆ!
Related image2
ಟೀ ಪುಡಿಯಿಂದ ಹೊಳೆಯುತ್ತೆ ಮರದ ಕುರ್ಚಿ, ಕಸಕ್ಕೆ ಹಾಕೋ ಮೊದಲು ಉಪಯೋಗ ತಿಳಿದುಕೊಳ್ಳಿ
33
ಗ್ಯಾಸ್ ಸೋರಿಕೆ ಆದಾಗ ಈ ತಪ್ಪು ಮಾಡ್ಬೇಡಿ
Image Credit : ai

ಗ್ಯಾಸ್ ಸೋರಿಕೆ ಆದಾಗ ಈ ತಪ್ಪು ಮಾಡ್ಬೇಡಿ

ನಿಮ್ಮ ಮನೆ ಅಥವಾ ಯಾವುದೇ ಪ್ರದೇಶದಲ್ಲಿ ಗ್ಯಾಸ್ ಸೋರಿಕೆ ಆದಾಗ ನೀವು ಎಚ್ಚರಿಕೆಯಿಂದ ಕೆಲ್ಸ ಮಾಡ್ಬೇಕು. ಅನಿಲಿ ಹೊರ ಹೋಗ್ಲಿ ಎನ್ನುವ ಕಾರಣಕ್ಕೆ ಫ್ಯಾನ್ ಹಚ್ಚಬಾರದು. ಇಲ್ಲ ಯಾವುದೇ ಸ್ವಿಚ್ ಆನ್ ಅಥವಾ ಆಫ್ ಮಾಡಬಾರದು. ಫೋನ್ ಬಳಕೆಯನ್ನು ತಪ್ಪಿಸಬೇಕು. ಗ್ಯಾಸ್ ಎಷ್ಟಿದೆ ಎಂಬುದನ್ನು ಪತ್ತೆ ಮಾಡಲು ಗ್ಯಾಸ್ ಹಚ್ಚುವ ಪ್ರಯತ್ನ ಮಾಡ್ಬೇಡಿ. ನಿಮ್ಮ ಸಣ್ಣಪುಟ್ಟ ತಪ್ಪುಗಳೇ ದೊಡ್ಡ ಅಪಘಾತಕ್ಕೆ ಕಾರಣವಾಗುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಎಲ್‌ಪಿಜಿ
ಅಡುಗೆಮನೆ ಸಲಹೆಗಳು
ಜೀವನಶೈಲಿ

Latest Videos
Recommended Stories
Recommended image1
ಒಂದೇ ಒಂದು ಚಿಕ್ಕ ಟ್ರಿಕ್.. ಕೆಲವೇ ನಿಮಿಷದಲ್ಲಿ ಸಡಿಲವಾದ ಕುಕ್ಕರ್‌ ರಬ್ಬರ್ ಪೂರ್ತಿ ಟೈಟ್ ಆಗುತ್ತದೆ!
Recommended image2
ಟೀ ಪುಡಿಯಿಂದ ಹೊಳೆಯುತ್ತೆ ಮರದ ಕುರ್ಚಿ, ಕಸಕ್ಕೆ ಹಾಕೋ ಮೊದಲು ಉಪಯೋಗ ತಿಳಿದುಕೊಳ್ಳಿ
Recommended image3
ZZ Plant: ಬೆಡ್‌ರೂಮ್‌ನಲ್ಲಿ ಈ ಗಿಡ ಬೆಳೆಸಿದರೆ ಸಿಗುತ್ತೆ 7 ಅದ್ಭುತ ಪ್ರಯೋಜನ!
Related Stories
Recommended image1
ಒಂದೇ ಒಂದು ಚಿಕ್ಕ ಟ್ರಿಕ್.. ಕೆಲವೇ ನಿಮಿಷದಲ್ಲಿ ಸಡಿಲವಾದ ಕುಕ್ಕರ್‌ ರಬ್ಬರ್ ಪೂರ್ತಿ ಟೈಟ್ ಆಗುತ್ತದೆ!
Recommended image2
ಟೀ ಪುಡಿಯಿಂದ ಹೊಳೆಯುತ್ತೆ ಮರದ ಕುರ್ಚಿ, ಕಸಕ್ಕೆ ಹಾಕೋ ಮೊದಲು ಉಪಯೋಗ ತಿಳಿದುಕೊಳ್ಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved