MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Bengaluru Weather Today
Kasturi Rangan Report
Karnataka Kodava Language
Wife Appreciation Day
Milk Price Hike Karnataka
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Life
  • Kitchen
  • ಪಕೋಡಾ ಮಾಡುವಾಗ ನೊರೆ ಬರತ್ತಾ, ಪೂರಿ ಎಣ್ಣೆ ಹೀರಿಕೊಳ್ಳತ್ತಾ? ಬೆಂಡೆ ಲೋಳೆ ಆಗತ್ತಾ? ಈ ಟ್ರಿಕ್ಸ್​ ಫಾಲೋ ಮಾಡಿ

ಪಕೋಡಾ ಮಾಡುವಾಗ ನೊರೆ ಬರತ್ತಾ, ಪೂರಿ ಎಣ್ಣೆ ಹೀರಿಕೊಳ್ಳತ್ತಾ? ಬೆಂಡೆ ಲೋಳೆ ಆಗತ್ತಾ? ಈ ಟ್ರಿಕ್ಸ್​ ಫಾಲೋ ಮಾಡಿ

ಕರಿದ ಪದಾರ್ಥ ಮಾಡುವಾಗ ಎಣ್ಣೆಯಲ್ಲಿ ನೊರೆ ಬರದಂತೆ ತಡೆಯಲು, ಪೂರಿ ಹೆಚ್ಚು ಎಣ್ಣೆ ಹೀರಿಕೊಳ್ಳದೆ ಕ್ರಿಸ್ಪಿಯಾಗಿ ಬರಲು ಮತ್ತು ಬೆಂಡೇಕಾಯಿ ಕತ್ತರಿಸುವಾಗ ಲೊಳೆ ಬರದಂತೆ ಮಾಡಲು ಸುಲಭವಾದ ಅಡುಗೆಮನೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

1 Min read
Author : Suchethana D
Published : Jul 19 2026, 08:03 PM IST
Share this Photo Gallery
  • FB
  • TW
  • Linkdin
  • Whatsapp
16
ನೊರೆಯ ಚಿಂತೆ ಬಿಡಿ
Image Credit : rebel facts yt Instagram

ನೊರೆಯ ಚಿಂತೆ ಬಿಡಿ

ಸಾಮಾನ್ಯವಾಗಿ ಪಕೋಡ, ಬೋಂಡಾ ಅಥವಾ ಇನ್ನಾವುದೇ ಕರಿದ ಪದಾರ್ಥಗಳನ್ನು ಮಾಡುವ ಸಮಯದಲ್ಲಿ ಎಣ್ಣೆಯಲ್ಲಿ ನೊರೆ ಹೆಚ್ಚು ಬರುವುದು ಉಂಟು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಎಣ್ಣೆ ಹೀರಿಕೊಳ್ಳತ್ತಾ?
Image Credit : getty

ಎಣ್ಣೆ ಹೀರಿಕೊಳ್ಳತ್ತಾ?

ಆ ಸಮಯದಲ್ಲಿ, ಪಕೋಡಾ ಅಥವಾ ಬೋಂಡಾಕ್ಕೆ ಎಣ್ಣೆ ಹೆಚ್ಚಿಗೆ ಹೀರಿಕೊಳ್ಳುತ್ತದೆ. ಇದರಿಂದ ಎಣ್ಣೆ ಲಾಸ್​ ಕೂಡ ಆಗುತ್ತದೆ ಜೊತೆಗೆ ಹೆಚ್ಚು ಎಣ್ಣೆ ಡೇಂಜರ್​ ಕೂಡ ಆಗಬಹುದು.

Related Articles

Related image1
ಮಾಡಿಟ್ಟ ಚಪಾತಿ ಗಟ್ಟಿಯಾದ್ರೆ, ಪುನಃ ಸಾಫ್ಟ್​ ಮಾಡೋದು ತುಂಬಾ ಸುಲಭ: ಈ ಟಿಪ್ಸ್​ ಫಾಲೋ ಮಾಡಿ
Related image2
ಬಿಸಿಬಿಸಿ ಚಪಾತಿ, ರೊಟ್ಟಿ ಬಾಕ್ಸ್​ನಲ್ಲಿ ಹೀಗೆ ಇಟ್ರೆ ಎಷ್ಟೊತ್ತಾದ್ರೂ ಬೆವರೋದೇ ಇಲ್ಲ: ಈಸಿ ಟಿಪ್ಸ್​ ನೋಡಿ
36
ಇದಕ್ಕೇನು ಉಪಾಯ?
Image Credit : rebel facts yt Instagram

ಇದಕ್ಕೇನು ಉಪಾಯ?

ಇದನ್ನು ತೆಗೆಯಲು ಸುಲಭದ ಉಪಾಯ ಎಂದರೆ, ಪಕೋಡಾ, ಬೋಂಡಾ ಈ ರೀತಿಯ ಕರಿದ ಪದಾರ್ಥ ಮಾಡುವಾಗ ಮೊದಲಿಗೆ ಎಣ್ಣೆ ಬಿಸಿ ಮಾಡುತ್ತೀರಲ್ಲ, ಆ ಸಮಯದಲ್ಲಿ ಅದಕ್ಕೆ ಚಿಕ್ಕ ಉಂಡೆಯಷ್ಟು ಹುಣಸೆಹಣ್ಣನ್ನು ಹಾಕಿ. ಇದರಿಂದ ನೊರೆ ಬರುವ ಸಮಸ್ಯೆ ಇರುವುದಿಲ್ಲ.

46
ಪೂರಿ ಮಾಡುವ ಸಮಸ್ಯೆ
Image Credit : rebel facts yt Instagram

ಪೂರಿ ಮಾಡುವ ಸಮಸ್ಯೆ

ಇನ್ನು ಪೂರಿ ಮಾಡುವ ಸಮಯದಲ್ಲಿ ಎಣ್ಣೆಯನ್ನು ಕೆಲವೊಮ್ಮೆ ಪೂರಿ ಹೆಚ್ಚು ಹೀರಿಕೊಳ್ಳುವುದು ಇದೆ. ಇದರಿಂದ ತಿನ್ನುವ ಸಮಯದಲ್ಲಿ ಎಣ್ಣೆಯನ್ನೇ ಸವಿಯಬೇಕಾದ ಪರಿಸ್ಥಿತಿ ಬರುತ್ತದೆ. ಇಲ್ಲದೇ ಹೋದರೆ, ಎಷ್ಟೇ ಮಾಡಿದರೂ ಹೋಟೆಲ್​ ಸ್ಟೈಲ್​ನಲ್ಲಿ ಪೂರಿ ಚೆನ್ನಾಗಿ ಕ್ರಿಸ್ಪಿ ಆಗಿ ಬರುವುದಿಲ್ಲ ಎನ್ನುವ ಚಿಂತೆಯೇ?

56
ಹಿಟ್ಟಿನ ಜೊತೆ ರವೆ
Image Credit : rebel facts yt Instagram

ಹಿಟ್ಟಿನ ಜೊತೆ ರವೆ

ಈಗ ಆ ಚಿಂತೆಯನ್ನು ಬಿಟ್ಟುಬಿಡಿ. ಪೂರಿ ಕಲಸುವ ಸಮಯದಲ್ಲಿ ಹಿಟ್ಟಿನ ಜೊತೆ ಸ್ವಲ್ಪವೇ ರವೆಯನ್ನು ಸೇರಿಸಿ. ನೋಡಿ ಮ್ಯಾಜಿಕ್​. ಪುರಿ ಎಣ್ಣೆಯನ್ನು ಹೆಚ್ಚಿಗೆ ಹೀರಿಕೊಳ್ಳುವುದಿಲ್ಲ, ಜೊತೆಗೆ ಪೂರಿ ಕ್ರಿಸ್ಪಿಯಾಗಿಯೂ ಬರುತ್ತದೆ.

66
ಬೆಂಡೇಕಾಯಿ ಮ್ಯಾಜಿಕ್​
Image Credit : rebel facts yt Instagram

ಬೆಂಡೇಕಾಯಿ ಮ್ಯಾಜಿಕ್​

ಅದೇ ರೀತಿ ಬೆಂಡೆಕಾಯಿಯನ್ನು ಕತ್ತರಿಸುವಾಗ ಲೊಳೆ ಬರುತ್ತದೆಯಲ್ಲವೆ, ಈ ಚಿಂತೆಯೂ ಬೇಡ. ಬೆಂಡೇಕಾಯಿ ಕತ್ತರಿಸುವ ಸಮಯದಲ್ಲಿ ಚಾಕುವಿಗೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಉಜ್ಜಿ. ಈಗ ನೋಡಿ ಮ್ಯಾಜಿಕ್​

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಆಹಾರ
ಅಡುಗೆಮನೆ ಸಲಹೆಗಳು
ಮಹಿಳೆಯರು
ಜೀವನಶೈಲಿ
 

Latest Videos
Recommended Stories
Recommended image1
ಮಕ್ಕಳು ಸೇರಿ ಎಲ್ಲರಿಗೂ ಇಷ್ಟವಾಗುವ ರೈನ್‌ಬೋ ಚಿತ್ರಾನ್ನ, ಟೇಸ್ಟಿ ತಿಂಡಿಯ ಸರಳ ರೆಸಿಪಿ
Recommended image2
ಈ ಸತ್ಯ ಗೊತ್ತಿಲ್ಲ ಅಂದ್ರೆ ಲೈಫು ಕಷ್ಟನೇ.. ಕಿಡ್ನಿ ಪ್ರಾಬ್ಲಂ ಇದ್ರೆ ಈ ಹಣ್ಣುಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ!
Recommended image3
ನಿಮ್ಮ ಅಡುಗೆಮನೆಯ ಮಸಾಲೆ ಪದಾರ್ಥಗಳಿಂದಲೇ ನಿಮ್ಮ ಲಿವರ್ ಕೊಬ್ಬು ಕರಗಿಸಬಹುದು!
Related Stories
Recommended image1
ಮಾಡಿಟ್ಟ ಚಪಾತಿ ಗಟ್ಟಿಯಾದ್ರೆ, ಪುನಃ ಸಾಫ್ಟ್​ ಮಾಡೋದು ತುಂಬಾ ಸುಲಭ: ಈ ಟಿಪ್ಸ್​ ಫಾಲೋ ಮಾಡಿ
Recommended image2
ಬಿಸಿಬಿಸಿ ಚಪಾತಿ, ರೊಟ್ಟಿ ಬಾಕ್ಸ್​ನಲ್ಲಿ ಹೀಗೆ ಇಟ್ರೆ ಎಷ್ಟೊತ್ತಾದ್ರೂ ಬೆವರೋದೇ ಇಲ್ಲ: ಈಸಿ ಟಿಪ್ಸ್​ ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved