MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • Recipe: ದೋಸೆ ಹಿಟ್ಟಿಗೆ ನೀರು ಹೆಚ್ಚಾದ್ರೆ 3 ಪದಾರ್ಥಗಳನ್ನು ಸೇರಿಸಿಕೊಂಡ್ರೆ ಸಾಕು!

Recipe: ದೋಸೆ ಹಿಟ್ಟಿಗೆ ನೀರು ಹೆಚ್ಚಾದ್ರೆ 3 ಪದಾರ್ಥಗಳನ್ನು ಸೇರಿಸಿಕೊಂಡ್ರೆ ಸಾಕು!

ದೋಸೆ ಹಿಟ್ಟಿಗೆ ನೀರು ಹೆಚ್ಚಾದರೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಪದಾರ್ಥಗಳನ್ನು ಬಳಸಿ ಹಿಟ್ಟನ್ನು ಸರಿಯಾದ ಹದಕ್ಕೆ ತರಬಹುದು. ಇದರಿಂದ ಮತ್ತೆ ಗರಿಗರಿಯಾದ ದೋಸೆಗಳನ್ನು ಮಾಡಬಹುದು.

1 Min read
Author : Mahmad Rafik
Published : Oct 03 2026, 01:46 PM IST
Share this Photo Gallery
  • FB
  • TW
  • Linkdin
  • Whatsapp
15
ದೋಸೆ ಹಿಟ್ಟು
Image Credit : Gemini AI Generated

ದೋಸೆ ಹಿಟ್ಟು

ದೋಸೆ ಹಿಟ್ಟು ಕಲಿಸಿಕೊಳ್ಳುವಾಗ ನೀರು ಹೆಚ್ಚಾದ್ರೆ ಏನು ಮಾಡಬೇಕು ಅಂತ ಒಂದು ಕ್ಷಣ ಗೊತ್ತಾಗಲ್ಲ. ನೀರು ಕಡಿಮೆಯಾದ್ರೆ ಹಂತ ಹಂತವಾಗಿ ಹಿಟ್ಟಿಗೆ ಸೇರಿಸಿಕೊಳ್ಳಬಹುದು. ಆದ್ರೆ ನೀರು ಹೆಚ್ಚಾದ್ರೆ ನೀವು ಏನೇ ಮಾಡಿದರೂ ದೋಸೆ ಬರಲ್ಲ. ಈ ಸಮಯದಲ್ಲಿ ಏನು ಮಾಡಬೇಕು? ಹಿಟ್ಟನ್ನು ದೋಸೆ ಹಿಟ್ಟಿಗೆ ಹೇಗೆ ತೆಗೆದುಕೊಂಡು ಬರಬೇಕು ಎಂದು ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ದೋಸೆಹಿಟ್ಟಿಗೆ ನೀರು ಹೆಚ್ಚಾದಾಗ?
Image Credit : Gemini AI Generated

ದೋಸೆಹಿಟ್ಟಿಗೆ ನೀರು ಹೆಚ್ಚಾದಾಗ?

ನೀರು ಹೆಚ್ಚಾಗುತ್ತಿದ್ದಂತೆ ಮೊದಲು ಒಂದು ದೋಸೆಯನ್ನು ಹಾಕಿ ನೋಡಿ. ಇದರಿಂದ ನೀರು ಎಷ್ಟು ಅಧಿಕವಾಗಿದೆ ಎಂಬುದರ ಅಂದಾಜು ಲೆಕ್ಕ ಸಿಗುತ್ತದೆ. ನಂತರ ಕೆಲವೊಂದು ಪದಾರ್ಥ ಸೇರಿಸುವ ಮೂಲಕ ಹಿಟ್ಟನ್ನು ದೋಸೆ ಹದಕ್ಕೆ ತೆಗೆದುಕೊಂಡು ಬರಲು ಸಾಧ್ಯವಾಗುತ್ತದೆ.

Related Articles

Related image1
Dosa recipe : ಅಕ್ಕಿ- ರವೆ ಬಿಟ್ಬಿಡಿ, ಕಡಲೆ ಹಿಟ್ಟಿನಿಂದ ಮಾಡಿ ರುಚಿಯಾದ ಕ್ರಿಸ್ಪಿ ದೋಸೆ
Related image2
Watermelon Recipe: ಕಲ್ಲಂಗಡಿ ತಿಂದ ಮೇಲೆ ಸಿಪ್ಪೆ ಎಸೆಯಬೇಡಿ; ಹೀಗೆ ಮಾಡಿದ್ರೆ ರುಚಿಕರವಾದ ಮೃದುವಾದ ದೋಸೆ ರೆಡಿ!
35
ಕಾರ್ನ್‌ಫ್ಲೋರ್
Image Credit : Gemini AI Generated

ಕಾರ್ನ್‌ಫ್ಲೋರ್

ದೋಸೆಹಿಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಾದ್ರೆ ಕಾರ್ನ್‌ ಫ್ಲೋರ್ ಸೇರಿಸಿಕೊಳ್ಳಬೇಕು. ಸ್ವಲ್ಪ ಸ್ವಲ್ಪವೇ ಕಾರ್ನ್‌ಫ್ಲೋರ್ ಸೇರಿಸಿಕೊಳ್ಳುತ್ತಾ ದೋಸೆಹಿಟ್ಟಿನ ಹದಕ್ಕೆ ತೆಗೆದುಕೊಂಡು ಬನ್ನಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಿಟಿಕೆಯಷ್ಟು ಬೇಕಿಂಗ್ ಸೋಡಾ ಸೇರಿಸಿದ್ರೆ ನಿಮ್ಮಿಷ್ಟದ ಶೈಲಿಯಲ್ಲಿ ದೋಸೆ ಮಾಡಿಕೊಳ್ಳಬಹುದು.

45
ಅಕ್ಕಿಹಿಟ್ಟು
Image Credit : Gemini AI Generated

ಅಕ್ಕಿಹಿಟ್ಟು

ದೋಸೆಹಿಟ್ಟು ಹೆಚ್ಚು ನೀರು ಆದ್ರೆ ಅಕ್ಕಿಹಿಟ್ಟು ಬೆಸ್ಟ್ ಆಯ್ಕೆಯಾಗುತ್ತದೆ. ದೋಸೆ ಬ್ಯಾಟರ್‌ಗೆ ಅಕ್ಕಿ ಹಿಟ್ಟು ಸೇರಿಸಬೇಕು. ನಂತರ ಗಂಟು ಆಗದಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ತದನಂತರ ಗರಿಗರಿಯಾದ ದೋಸೆಗಳನ್ನು ಮಾಡಿಕೊಂಡು ಆನಂದಿಸಿ.

55
ಚಿರೋಟಿ ರವೆ
Image Credit : Gemini AI Generated

ಚಿರೋಟಿ ರವೆ

ಚಿರೋಟಿ ರವೆ ಜೊತೆ ಸ್ವಲ್ಪವೇ ಮೊಸರು ಸೇರಿಸಿಕೊಂಡು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಈ ಸಮಯದಲ್ಲಿ ಹೆಚ್ಚು ನೀರು ಸೇರಿಸಿಕೊಳ್ಳಬೇಡಿ. ನಂತರ ರುಬ್ಬಿಕೊಂಡಿರುವ ಚಿರೋಟಿ ರವೆ ಪೇಸ್ಟ್‌ನ್ನು ನೀರು ಹೆಚ್ಚಾಗಿರುವ ದೋಸೆಹಿಟ್ಟಿಗೆ ಸೇರಿಸಿಕೊಳ್ಳಿ. ಕೆಲವರು ಮೈದಾ ಸಹ ಸೇರಿಸಿಕೊಳ್ಳುತ್ತಾರೆ. ಆದ್ರೆ ಮೈದಾ ಸೇರಿಸಿದ್ರೆ ದೋಸೆಯ ರುಚಿ ಸಂಪೂರ್ಣವಾಗಿ ಬೇರೆಯಾಗುತ್ತದೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ರೆಸಿಪಿ
ಅಡುಗೆಮನೆ ಸಲಹೆಗಳು
ಆಹಾರ
 

Latest Videos
Recommended Stories
Recommended image1
ಮನೆಯಲ್ಲೇ ಮಾಡಿ ಡಾಬಾ ಸ್ಟೈಲ್ ಕೆನೆ ಭರಿತ ದಾಲ್ ತಡ್ಕಾ, ರೆಸಿಪಿ ಇಲ್ಲಿದೆ
Recommended image2
ಕುಕ್ಕರ್ ಬೇಡ, ಪಾತ್ರೆಯಲ್ಲೇ ಬೇಯಿಸಿ.. ಈ ಒಂದು ಎಲೆ ಸಾಕು, ಮಟನ್ ರಬ್ಬರ್ ತರ ಇದ್ರೂ ಬೆಣ್ಣೆಯಂತೆ ಮೃದುವಾಗುತ್ತೆ!
Recommended image3
'ಶಕ್ತಿಮಾನ್‌' ತರ ಆಗ್ಬೇಕಾ? ಹಾಲಿನಲ್ಲಿ ನೆನೆಸಿದ ಖರ್ಜೂರ ತಿನ್ನಿ ಸಾಕು!
Related Stories
Recommended image1
Dosa recipe : ಅಕ್ಕಿ- ರವೆ ಬಿಟ್ಬಿಡಿ, ಕಡಲೆ ಹಿಟ್ಟಿನಿಂದ ಮಾಡಿ ರುಚಿಯಾದ ಕ್ರಿಸ್ಪಿ ದೋಸೆ
Recommended image2
Watermelon Recipe: ಕಲ್ಲಂಗಡಿ ತಿಂದ ಮೇಲೆ ಸಿಪ್ಪೆ ಎಸೆಯಬೇಡಿ; ಹೀಗೆ ಮಾಡಿದ್ರೆ ರುಚಿಕರವಾದ ಮೃದುವಾದ ದೋಸೆ ರೆಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved