MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಮಂತ್ರಾಲಯ ರಾಯರ ಹುಂಡಿ ಎಣಿಕೆ: ಕೇವಲ 22 ದಿನದಲ್ಲಿ ₹4.35 ಕೋಟಿ ಕಾಣಿಕೆ! ಬೆಲೆ ಏರಿಕೆ ನಡುವೆಯೇ ಭಕ್ತರು ನೀಡಿದ ಚಿನ್ನ ಬೆಳ್ಳಿ ಎಷ್ಟು?

ಮಂತ್ರಾಲಯ ರಾಯರ ಹುಂಡಿ ಎಣಿಕೆ: ಕೇವಲ 22 ದಿನದಲ್ಲಿ ₹4.35 ಕೋಟಿ ಕಾಣಿಕೆ! ಬೆಲೆ ಏರಿಕೆ ನಡುವೆಯೇ ಭಕ್ತರು ನೀಡಿದ ಚಿನ್ನ ಬೆಳ್ಳಿ ಎಷ್ಟು?

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಗಳ ಮಠದ ಹುಂಡಿಯಲ್ಲಿ ಈ ಬಾರಿಯೂ ದಾಖಲೆ ಕಾಣಿಕೆ ಸಂಗ್ರಹಗೊಂಡಿದ್ದು, ಕೇವಲ 22 ದಿನಗಳಲ್ಲಿ ಒಟ್ಟು 4 ಕೋಟಿ 35 ಲಕ್ಷ 25 ಸಾವಿರ 136 ರೂಪಾಯಿ ಸಂಗ್ರಹವಾಗಿದೆ. ಆದರೆ ಈ ಬಾರಿ ಚಿನ್ನ ಬೆಳ್ಳಿ ಕಾಣಿಕೆ ಇಳಿಮುಖವಾಗಿದೆ. 

2 Min read
Author : Ravi Janekal
Published : Jun 04 2026, 08:54 AM IST
Share this Photo Gallery
  • FB
  • TW
  • Linkdin
  • Whatsapp
14
ಮಂತ್ರಾಲಯ ರಾಯರ ಹುಂಡಿ ಎಣಿಕೆ ಕಾರ್ಯ
Image Credit : Asianet News

ಮಂತ್ರಾಲಯ ರಾಯರ ಹುಂಡಿ ಎಣಿಕೆ ಕಾರ್ಯ

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಗಳ ಮಠದ ಹುಂಡಿಯಲ್ಲಿ ಈ ಬಾರಿಯೂ ದಾಖಲೆ ಕಾಣಿಕೆ ಸಂಗ್ರಹಗೊಂಡಿದ್ದು, ಕೇವಲ 22 ದಿನಗಳಲ್ಲಿ ಒಟ್ಟು 4 ಕೋಟಿ 35 ಲಕ್ಷ 25 ಸಾವಿರ 136 ರೂಪಾಯಿ ಸಂಗ್ರಹವಾಗಿದೆ. ಆದರೆ ಬೆಲೆ ಹೆಚ್ಚಳದ ಪರಿಣಾಮದಿಂದ ಚಿನ್ನ ಬೆಳ್ಳಿಯ ಕಾಣಿಕೆ ಮಾತ್ರ ಇಳಿಮುಖವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ರಾಯರ ಹುಂಡಿಗೆ ಕೋಟಿ ಕೋಟಿ ಹಣ
Image Credit : Asianet News

ರಾಯರ ಹುಂಡಿಗೆ ಕೋಟಿ ಕೋಟಿ ಹಣ

ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶಗಳಿಂದ ಭಕ್ತರು ರಾಯರ ದರ್ಶನಕ್ಕೆ ಬರುತ್ತಾರೆ. ದರ್ಶನ ಪಡೆದ ಭಕ್ತರು ಕಾಣಿಕೆ ಸಲ್ಲಿಸದೆ ಹೋಗುವುದಿಲ್ಲ. ಈ ಬಾರಿ ಮೇ-ಜೂನ್ ತಿಂಗಳಲ್ಲಿ ಅಂದರೆ ಕೇವಲ 22 ದಿನಗಳಲ್ಲಿ ದಾಖಲೆಯ ಹಣ ಸಂಗ್ರವಾಗಿದೆ.

Related Articles

Related image1
ಮಂಗಳೂರು-ಮಂತ್ರಾಲಯ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್; ಇತ್ತ ಮುಂಡಗೋಡ-ಪಣಜಿ ಬಸ್ ಸೇವೆ ಆರಂಭ
Related image2
ಮಂತ್ರಾಲಯ ರಾಯರ ಸನ್ನಿಧಾನದಲ್ಲಿ ‘ನಂದಗೋಕುಲ’ದ ಮುದ್ದಿನ ಸೊಸೆಯಂದಿರು
34
ಹಣದ ಜೊತೆಗೆ ರಾಯರಿಗೆ ಚಿನ್ನ-ಬೆಳ್ಳಿ ಅರ್ಪಣೆ
Image Credit : Asianet News

ಹಣದ ಜೊತೆಗೆ ರಾಯರಿಗೆ ಚಿನ್ನ-ಬೆಳ್ಳಿ ಅರ್ಪಣೆ

ಮಂತ್ರಾಲಯದ ರಾಯರ ದರ್ಶನಕ್ಕೆ ಬರುವವರು ದರ್ಶನ ಬಳಿಕ ಹುಂಡಿಗೆ ಕೇವಲ ನಗದು ಮಾತ್ರವಲ್ಲದೆ ಕೆಲವು ಭಕ್ತರು ಚಿನ್ನ, ಬೆಳ್ಳಿ ಆಭರಣಗಳನ್ನೂ ರಾಯರಿಗೆ ಸಮರ್ಪಿಸಿದ್ದಾರೆ. ಈ ಬಾರಿ ಹುಂಡಿಯಲ್ಲಿ 46 ಗ್ರಾಂ ಚಿನ್ನ ಹಾಗೂ 750 ಗ್ರಾಂ ಬೆಳ್ಳಿ ಆಭರಣ ಸಂಗ್ರಹವಾಗಿದೆ. ಹುಂಡಿ ಎಣಿಕೆ ವೇಳೆ ಈ ಆಭರಣಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಗಿದೆ ಎಂದು ಮಂತ್ರಾಲಯ ಮಠದ ಮೂಲಗಳು ತಿಳಿಸಿವೆ.

44
ರಾಯರ ಹುಂಡಿಗೂ ತಟ್ಟಿದ ಚಿನ್ನ ಬೆಳ್ಳಿ ಬೆಲೆ ಏರಿಕೆ ಬಿಸಿ
Image Credit : Asianet News

ರಾಯರ ಹುಂಡಿಗೂ ತಟ್ಟಿದ ಚಿನ್ನ ಬೆಳ್ಳಿ ಬೆಲೆ ಏರಿಕೆ ಬಿಸಿ

 ಕಳೆದ ಆರು ತಿಂಗಳ ಅಂಕಿ-ಅಂಶಗಳ ಲೆಕ್ಕ ಹಾಕಿ ನೋಡಿದರೆ ಚಿನ್ನ ಮತ್ತು ಬೆಳ್ಳಿ ಕಾಣಿಕೆಗಳಲ್ಲಿ ಸ್ವಲ್ಪ ಇಳಿಮುಖವಾಗಿದೆ. ಜನವರಿಯಲ್ಲಿ 28 ಗ್ರಾಂ ಚಿನ್ನ, 1278 ಗ್ರಾಂ ಬೆಳ್ಳಿ ಸಂಗ್ರವಾಗಿತ್ತು.ಫೆಬ್ರವರಿಯಲ್ಲಿ 28 ಗ್ರಾಂ ಚಿನ್ನ ಹಾಗೂ 1000 ಗ್ರಾಂ ಬೆಳ್ಳಿ ಸಂಗ್ರಹ. ಮಾರ್ಚ್‌ನಲ್ಲಿ 14 ಗ್ರಾಂ ಚಿನ್ನ ಮತ್ತು 2163 ಗ್ರಾಂ ಬೆಳ್ಳಿ, ಏಪ್ರಿಲ್‌ನಲ್ಲಿ 47 ಗ್ರಾಂ ಚಿನ್ನ ಹಾಗೂ 592 ಗ್ರಾಂ ಬೆಳ್ಳಿ ಕಾಣಿಕೆ ನೀಡಿದ್ದ ಭಕ್ತರು. ಮೇ ತಿಂಗಳಲ್ಲಿ 15 ಗ್ರಾಂ ಚಿನ್ನ ಮತ್ತು 751 ಗ್ರಾಂ ಬೆಳ್ಳಿ ಕಾಣಿಕೆ ಬಂದಿದೆ. 

ಈ ಬಾರಿ 46 ಗ್ರಾಂ ಚಿನ್ನ ಮತ್ತು 750 ಗ್ರಾಂ ಬೆಳ್ಳಿ ಕಾಣಿಕೆ ನೀಡಿರುವ ಭಕ್ತರು. ಒಟ್ಟಾರೆ ದೇಶಾದ್ಯಂತ ಚಿನ್ನ ಬೆಳ್ಳಿ ಬೆಲೆಗಳು ಗಗನಕ್ಕೇರಿರುವ ಹಿನ್ನೆಲೆ ಭಕ್ತರು ಆಭರಣ ರೂಪದಲ್ಲಿ ಹಿಂದಿನಷ್ಟು ಕಾಣಿಕೆ ನಿಡುತ್ತಿಲ್ಲ ಎಂಬು ತಿಳಿದುಬಂದಿದೆ. ಆದರೆ ನಗದು ಕಾಣಿಕೆಯಲ್ಲಿ ಮಾತ್ರ ಯಾವುದೇ ಕುಸಿತ ಕಂಡಿಲ್ಲ. ಪ್ರತಿ ಬಾರಿಯೂ ಕಾಣಿಕೆ ಸಂಗ್ರಹ ಹೆಚ್ಚುತ್ತಿದೆ ಎಂದ ಮಂತ್ರಾಲಯ ಮಠವೇ ಈ ಮಾಹಿತಿಯನ್ನು ಪ್ರಕಟಿಸಿದೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ರಾಯಚೂರು
ಮಂತ್ರಾಲಯ
ಕರ್ನಾಟಕ ಸುದ್ದಿ
Latest Videos
Recommended Stories
Recommended image1
ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಸಂಪರ್ಕದಿಂದ ಹೊರಗುಳಿದ ಅರಸಾಳು, ರಿಪ್ಪನ್‌ಪೇಟೆ, ಹೊಸನಗರ, ತೀರ್ಥಹಳ್ಳಿ
Recommended image2
ಬಿಜೆಪಿಗೆ SDPI ಸಹಕಾರ ಆರೋಪ; ಕಾಂಗ್ರೆಸ್ ನಾಯಕರಿಗೆ ಅಫ್ಸರ್ ಕೊಡ್ಲಿಪೇಟೆ ಎಚ್ಚರಿಕೆ!
Recommended image3
ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿದ್ದ ಯಾದಗಿರಿ ಯುವಕನಿಗೆ ಹೃದಯಾಘಾತ
Related Stories
Recommended image1
ಮಂಗಳೂರು-ಮಂತ್ರಾಲಯ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್; ಇತ್ತ ಮುಂಡಗೋಡ-ಪಣಜಿ ಬಸ್ ಸೇವೆ ಆರಂಭ
Recommended image2
ಮಂತ್ರಾಲಯ ರಾಯರ ಸನ್ನಿಧಾನದಲ್ಲಿ ‘ನಂದಗೋಕುಲ’ದ ಮುದ್ದಿನ ಸೊಸೆಯಂದಿರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved