MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಬಕ್ರೀದ್ ರಜೆ ಸೀಮಿತಗೊಳಿಸಿದ ಬಂಗಾಳ ಸಿಎಂ ಸುವೇಂದು ಅಧಿಕಾರಿ, ಹಬ್ಬದ ಬೆನ್ನಲ್ಲೇ ಕೋಲಾಹಲ

ಬಕ್ರೀದ್ ರಜೆ ಸೀಮಿತಗೊಳಿಸಿದ ಬಂಗಾಳ ಸಿಎಂ ಸುವೇಂದು ಅಧಿಕಾರಿ, ಹಬ್ಬದ ಬೆನ್ನಲ್ಲೇ ಕೋಲಾಹಲ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಹಿಡಿದ ಬಳಿಕ ಐತಿಹಾಸಿಕ ನಿರ್ಧಾರಗಳನ್ನು ತೆಗೆಗುಕೊಳ್ಳಲಾಗಿದೆ. ಇದೀಗ ಬಕ್ರೀದ್ ಹಬ್ಬ ಸಮೀಪಿಸುತ್ತಿದ್ದಂತೆ ಹಬ್ಬದ ರಜೆಯನ್ನು ಕಡಿತಗೊಳಿಸಲಾಗಿದೆ. ಇದು ಕೋಲಾಹಲಕ್ಕೆ ಕಾರಣವಾಗಿದೆ.

1 Min read
Author : Chethan Kumar
Published : May 23 2026, 08:53 PM IST
Share this Photo Gallery
  • FB
  • TW
  • Linkdin
  • Whatsapp
15
ಬಕ್ರೀದ್ ರಜೆ ಸೀಮಿತ
Image Credit : Getty

ಬಕ್ರೀದ್ ರಜೆ ಸೀಮಿತ

ಭಾರತದಲ್ಲಿ ಬಕ್ರೀದ್ ಹಬ್ಬದ ತಯಾರಿಗಳು ನಡೆಯುತ್ತಿದೆ. ಮುಸ್ಲಿಮರ ಪವಿತ್ರ ಹಬ್ಬಗಳಲ್ಲೊಂದಾಗ ಬಕ್ರೀದ್ ಪಶ್ಚಿಮ ಬಂಗಾಳದಲ್ಲಿ ಕೋಲಾಹಲ ಸೃಷ್ಟಿಸಿದೆ. ಹಿಂದಿನ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ಆದೇಶ ರದ್ದುಗೊಳಿಸಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಇದೀಗ ಬಕ್ರೀದ್ ಹಬ್ಬದ ರಜೆಯನ್ನು ಸೀಮಿತಗೊಳಿಸಿ ಆದೇಶ ಹೊರಡಿಸಿದ್ದಾರೆ

Add Asianetnews Kannada as a Preferred SourcegooglePreferred
25
ಒಂದು ದಿನಕ್ಕೆ ಕಡಿತಗೊಳಿಸಿದ ಸುವೇಂದು
Image Credit : X

ಒಂದು ದಿನಕ್ಕೆ ಕಡಿತಗೊಳಿಸಿದ ಸುವೇಂದು

ಪಶ್ಚಿಮ ಬಂಗಾಳದಲ್ಲಿ ಬಕ್ರೀದ್ ಹಬ್ಬಕ್ಕೆ ಎರಡು ದಿನ ರಜೆ ನೀಡಲಾಗಿತ್ತು.ಆದರೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಈ ಆದೇಶ ರದ್ದುಗೊಳಿಸಿ ಇದೀಗ ಬಕ್ರೀದ್ ಹಬ್ಬದ ರಜೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ. ಇದೀಗ ಮೇ.28ಕ್ಕೆ ಪಶ್ಚಿಮ ಬಂಗಾಳಲ್ಲಿ ಬಕ್ರಿದ್ ರಜೆ ಘೋಷಿಸಲಾಗಿದೆ.

Related Articles

Related image1
ಪಶ್ಚಿಮ ಬಂಗಾಳದ ಮದರಸಾಗಳಲ್ಲಿ ವಂದೇ ಮಾತರಂ ಕಡ್ಡಾಯ
Related image2
ಮೂವರು ಸಿಎಂಗಳು ಬದಲಾದ್ರೂ ಕದಲದ ಏರ್‌ಪೋರ್ಟ್‌ ಮಸೀದಿ: ಸ್ಥಳಾಂತರಕ್ಕೆ ಬಿಗಿಪಟ್ಟು ಹಿಡಿದ ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ!
35
ಮೇ.26 ಹಾಗೂ 27ರ ರಜೆ ರದ್ದು
Image Credit : Getty

ಮೇ.26 ಹಾಗೂ 27ರ ರಜೆ ರದ್ದು

ದೇಶದಲ್ಲಿ ಬಕ್ರೀದ್ ಹಬ್ಬಕ್ಕೆ ಒಂದು ದಿನ ಮಾತ್ರ ರಜೆ ಇದೆ. ಮಮತಾ ಬ್ಯಾನರ್ಜಿ ಸರ್ಕಾರ ಎರಡು ದಿನಕ್ಕೆ ವಿಸ್ತರಣೆ ಮಾಡಿತ್ತು. ಮೇ.26 ಹಾಗೂ ಮೇ.27ರಂದು ಎರಡು ದಿನ ಇದ್ದ ರಜೆಯನ್ನು ಸುವೇಂದ್ ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ರದ್ದು ಮಾಡಿ, ಕೇವಲ ಮೇ.28ಕ್ಕೆ ಮಾತ್ರ ರಜೆ ಘೋಷಿಸಿದೆ.

45
ಬಕ್ರೀದ್ ಹಬ್ಬಕ್ಕೆ ಎರಡನೇ ಹೊಡೆತ
Image Credit : Getty

ಬಕ್ರೀದ್ ಹಬ್ಬಕ್ಕೆ ಎರಡನೇ ಹೊಡೆತ

ಸುವೇಂದು ಅದಿಕಾರಿ ಬಂಗಾಳದಲ್ಲಿ ಅಧಿಕಾರವಹಿಸಿಕೊಂಡ ಬಳಿಕ ಹಲವು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಪೈಕಿ ಬಕ್ರೀದ್, ಈದ್ ಸೇರಿ ಹಬ್ಬಕ್ಕೆ ಪ್ರಾಣಿ ಬಲಿಗಳನ್ನು ಸಾರ್ವಜನಿಕ ಪ್ರದೇಶದಲ್ಲಿ ಮಾಡುವಂತಿಲ್ಲ ಅನ್ನೋ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದೆ.

55
ಹಬ್ಬದ ರಜೆ ಕಡಿತಕ್ಕೆ ಅಸಮಾಧಾನ
Image Credit : Getty

ಹಬ್ಬದ ರಜೆ ಕಡಿತಕ್ಕೆ ಅಸಮಾಧಾನ

ಬಕ್ರೀದ್ ಹಬ್ಬದ ರಜೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸಿದ ನಿರ್ಧಾರಕ್ಕೆ ಕೆಲ ಮುಸ್ಲಿಮ್ ಮುಖಂಡರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಬ್ಬದ ರಜೆ ಕಡಿತ ಉತ್ತಮ ನಿರ್ಧಾರವಲ್ಲ. ಎರಡು ದಿನದ ರಜೆಗೆ ಅವಕಾಶ ನೀಡಬೇಕು ಅನ್ನೋ ಮಾತುಗಳು ಕೇಳಿಬಂದಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಹಬ್ಬ
ಭಾರತ ಸುದ್ದಿ
ಪಶ್ಚಿಮ ಬಂಗಾಳ
ಸುವೇಂದು ಅಧಿಕಾರಿ

Latest Videos
Recommended Stories
Recommended image1
ಕಾಂಗೋ ಬೆನ್ನಲ್ಲೇ ಉಗಾಂಡದಲ್ಲಿ 3 ಎಬೋಲಾ ಕೇಸ್, ರಾಜ್ಯಗಳಿಗೆ ಅಲರ್ಟ್ ನೀಡಿದ ಕೇಂದ್ರ ಸರ್ಕಾರ
Recommended image2
ಮೇ.25ರಿಂದ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಜಾರಿಗೊಳಿಸಿದ ಸೆಬಿ, ಇಂಧನ ಮಿತ ಬಳಕೆಗೆ ಒತ್ತು
Recommended image3
Railway Rules: ಟಿಕೆಟ್ ಬುಕ್ ಮಾಡಿದ ಟ್ರೇನ್ ಮಿಸ್ ಆದ್ರೆ ಏನು ಮಾಡಬೇಕು? ನಮ್ಮ ಹಣ ವಾಪಸ್ ಸಿಗುತ್ತಾ?
Related Stories
Recommended image1
ಪಶ್ಚಿಮ ಬಂಗಾಳದ ಮದರಸಾಗಳಲ್ಲಿ ವಂದೇ ಮಾತರಂ ಕಡ್ಡಾಯ
Recommended image2
ಮೂವರು ಸಿಎಂಗಳು ಬದಲಾದ್ರೂ ಕದಲದ ಏರ್‌ಪೋರ್ಟ್‌ ಮಸೀದಿ: ಸ್ಥಳಾಂತರಕ್ಕೆ ಬಿಗಿಪಟ್ಟು ಹಿಡಿದ ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved