MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ನೇರವಾಗಿ ಮೆಡಿಕಲ್‌ನಿಂದ ಶೀತ ಕೆಮ್ಮು ಸಿರಪ್ ಖರೀದಿಸುವ ಪದ್ಧತಿಗೆ ಬ್ರೇಕ್, ಇನ್ನು ಮುಂದೆ ಹೊಸ ನಿಯಮ

ನೇರವಾಗಿ ಮೆಡಿಕಲ್‌ನಿಂದ ಶೀತ ಕೆಮ್ಮು ಸಿರಪ್ ಖರೀದಿಸುವ ಪದ್ಧತಿಗೆ ಬ್ರೇಕ್, ಇನ್ನು ಮುಂದೆ ಹೊಸ ನಿಯಮ

ಭಾರತ ಡ್ರಗ್ಸ್ ರೂಲ್ಸ್‌ನಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ನೀವು ನೇರವಾಗಿ ಮೆಡಿಕಲ್‌ಗೆ ಹೋಗಿ ಶೀತ ಕೆಮ್ಮು ಸಿರಪ್ ಖರೀದಿಸಲು ಸಾಧ್ಯವಿಲ್ಲ. ಹೊಸ ನಿಯಮದಲ್ಲಿ ಏನಿದೆ? ಔಷಧಿ ಖರೀದಿಸುವ ವಿಧಾನ ಹೇಗೆ?

1 Min read
Author : Chethan Kumar
Published : Jun 16 2026, 04:25 PM IST
Share this Photo Gallery
  • FB
  • TW
  • Linkdin
  • Whatsapp
16
ಡ್ರಗ್ ನಿಯಮದಲ್ಲಿ ಮಹತ್ತರ ಬದಲಾವಣೆ
Image Credit : Getty

ಡ್ರಗ್ ನಿಯಮದಲ್ಲಿ ಮಹತ್ತರ ಬದಲಾವಣೆ

ಕೋವಿಡ್ ಬಳಿಕ ಭಾರತದ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿದೆ. ಹಲವು ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಇದೀಗ ಭಾರತದ ಡ್ರಗ್ ನಿಯಮದಲ್ಲಿ ಮತ್ತೊಂದು ಮಹತ್ತರ ಬದಲಾವಣೆ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ, ರೋಗಿಗಳು ಅಥವಾ ಇನ್ಯಾರೇ ನೇರವಾಗಿ ಮೆಡಿಕಲ್‌ನಿಂದ ಶೀತ, ಕೆಮ್ಮು, ಜ್ವರದ ಸಿರಪ್ ಖರೀದಿಸಲು ಸಾಧ್ಯವಿಲ್ಲ. ಇದಕ್ಕೆ ಹೊಸ ನಿಯಮ ತರಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಔಷಧಿ ಖರೀದಿ ಹೇಗೆ?
Image Credit : Google

ಔಷಧಿ ಖರೀದಿ ಹೇಗೆ?

1945ರ ಡ್ರಗ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಇದೀಗ ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೆ ಶೀತ ಕೆಮ್ಮು ಸಿರಪ್ ಮೆಡಿಕಲ್‌ನಿಂದ ಖರೀದಿಸಲು ಸಾಧ್ಯವಿಲ್ಲ. ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೆ ಯಾರಿಗಾದರೂ ಶೀತ, ಕೆಮ್ಮು, ಜ್ವರ ಔಷಧಿ ನೀಡಿದರೆ ಮೆಡಿಕಲ್ ಮಾಲೀಕನು ನಿಯಮ ಉಲ್ಲಂಘಿಸಿದಂತೆ. ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

Related Articles

Related image1
ಗೊತ್ತಿಲ್ಲದ ಒತ್ತಡ ಕಾಡ್ತಿದ್ದರೆ ಅವಳಿಗೊಂದು ಕಾಲ್ ಮಾಡಿ, ಆಕೆ ಧ್ವನಿ ಬರೀ ಧ್ವನಿಯಲ್ಲ ಔಷಧಿ
Related image2
Medicine Care: ಔಷಧಿ ತೆಗೆದುಕೊಳ್ಳುವಾಗ ಈ 3 ತಪ್ಪು ಮಾಡಲೇಬೇಡಿ, ಪ್ರಾಣಕ್ಕೇ ಕುತ್ತು ತರಬಹುದು: ಎಚ್ಚರ!
36
ವೈದ್ಯರ ಪ್ರಿಸ್ಕ್ರಿಪ್ಶನ್ ಇದ್ದರೆ ಮಾತ್ರ
Image Credit : Asianet News

ವೈದ್ಯರ ಪ್ರಿಸ್ಕ್ರಿಪ್ಶನ್ ಇದ್ದರೆ ಮಾತ್ರ

ಶೀತ, ಕೆಮ್ಮು ಆಗಿದೆ. ಸಣ್ಣ ಪ್ರಮಾಣದಲ್ಲಿದೆ. ಪ್ರತಿ ಸಲ ಶೀತ ಕೆಮ್ಮು ಆದಾಗಾ ಮೆಡಿಕಲ್ ಶಾಪ್‌ಗೆ ತೆರಳಿ ಸಿರಪ್ ಖರೀದಿಸಿ ಸೇವಿಸಿದರೆ ಸಾಕು ಎಂದು ಹಲವರು ವೈದ್ಯರ ಬಳಿ ಹೋಗುವುದಿಲ್ಲ. ಹಲವರು ಸಿರಪ್ ಪಡೆದು ಬೇಗನೆ ಗುಣಮುಖರಾದ ಉದಾಹರಣೆಗಳೂ ಇದೆ. ಇನ್ನು ಸಾಧ್ಯವಿಲ್ಲ. ಶೀತ, ಕೆಮ್ಮು ಸಿರಪ್ ಖರೀದಿಗೆ ವೈದ್ಯರ ಪ್ರಿಸ್ಕ್ರಿಪ್ಶನ್ ನೀಡಿದರೆ ಮಾತ್ರ ಖರೀದಿಸಲು ಸಾಧ್ಯ.

46
ನಿಯಮ ಬದಲಾವಣೆಗೆ ದುರಂತವೇ ಕಾರಣ
Image Credit : Asianet News

ನಿಯಮ ಬದಲಾವಣೆಗೆ ದುರಂತವೇ ಕಾರಣ

ಮಧ್ಯ ಪ್ರದೇಶ ಹಾಗೂ ರಾಜಸ್ತಾನದಲ್ಲಿ ಸಿರಪ್ ಸೇವಿಸಿ ಹಲವು ಮಕ್ಕಳು ಮೃತಪಟ್ಟ ಘಟನೆ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ಸಿರಪ್ ಹಲವು ಮಕ್ಕಳನ್ನು ಬಲಿಪಡೆದ ಪ್ರಕರಣದಿಂದ ಅಲರ್ಟ್ ಆದ ಕೇಂದ್ರ ಸರ್ಕಾರ ಇದೀಗ ಡ್ರಗ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.

56
ಸಿರಪ್ ಉತ್ಪಾದನೆ ನಿಯಮ ಕಠಿಣ
Image Credit : X

ಸಿರಪ್ ಉತ್ಪಾದನೆ ನಿಯಮ ಕಠಿಣ

ಇತ್ತ ಸಿರಪ್ ಸೇರಿದಂತೆ ಔಷಧಿ ಉತ್ಪಾದಿಸುವ ಕಂಪನಿಗಳು, ಸಂಸ್ಥೆಗಳ ನಿಯಮ ಕಠಿಣ ಮಾಡಲಾಗಿದೆ. ಯಾವುದೇ ಸಿರಪ್ ಉತ್ಪಾದನೆ ಮಾಡಬೇಕಿದ್ದರೂ, ಹೊಸ ನಿಯಮದಂತೆ ಆಗಬೇಕು. ಈ ಮೂಲಕ ಕಂಪನಿಗಳಿಗೂ ಕಠಿಣ ನಿಯಮ ಜಾರಿಗೊಶಿಸಿ ಹದ್ದಿನ ಕಣ್ಣಿನಡಲು ಮುಂದಾಗಿದೆ.

66
ಭಾರತದ ಜನಪ್ರಿಯ ಕಾಫ್ ಸಿರಪ್
Image Credit : ANI

ಭಾರತದ ಜನಪ್ರಿಯ ಕಾಫ್ ಸಿರಪ್

ಭಾರತದಲ್ಲಿ ಹಲವು ಕಾಫ್ ಸಿರಪ್ ಅತ್ಯಂತ ಜನಪ್ರಿಯವಾಗಿದೆ. ಅದರಲ್ಲೂ ಬೆನೆಡ್ರಿಲ್, ಗ್ಲೈಕೋಡಿನ್, ಝೆಡೆಕ್ಸ್ , ಕಾಫ್ಸಿಲ್, ಹಿಮಾಲಯ ಕಾಫ್ಲೆಟ್, ಡಾಬೂರ್ ಹೊನಿಟಸ್ ಸೇರಿದಂತೆ ಹಲವು ಕಾಫ್ ಸಿರಪ್ ಅತ್ಯಂತ ಜನಪ್ರಿಯವಾಗಿದೆ. ಇದೀಗ ಯಾವುದೇ ಕಾಫ್ ಸಿರಪ್ ಖರೀದಿಗೆ ವೈದ್ಯರ ಪ್ರಿಸ್ಕ್ರಿಪ್ಶನ್ ಅಗತ್ಯವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಔಷಧಗಳು
ವೈದ್ಯರು
ಔಷಧಿ
ಭಾರತ ಸುದ್ದಿ

Latest Videos
Recommended Stories
Recommended image1
TMC Crisis: ಶಾಸಕರು, ಸಂಸದರು ಬರೀ ಟ್ರೈಲರ್, ಮಮತಾ ಕೋಟೆಯಲ್ಲಿ ಅಸಲಿ ಆಟ ಈಗ ಶುರು!
Recommended image2
ನಾಗ್ಪುರದಲ್ಲಿ ಬೆಚ್ಚಿಬೀಳಿಸುವ ಕೃತ್ಯ, ಏರ್ ಫೋರ್ಸ್ ಅಧಿಕಾರಿಯ ಪತ್ನಿ ಮೇಲೆ ಗ್ಯಾಂಗ್‌ನಿಂದ ದೌರ್ಜನ್ಯ: ಮತಾಂತರದ ವೀಡಿಯೋ ವೈರಲ್!
Recommended image3
Kainchi Dham: ವಿರಾಟ್ ಕೊಹ್ಲಿ, ಸ್ಟೀವ್ ಜಾಬ್ಸ್, ಜುಕರ್‌ಬರ್ಗ್ ಬದುಕು ಬದಲಿಸಿದ ಕೈಂಚಿ ಧಾಮ್ ರಹಸ್ಯವೇನು??
Related Stories
Recommended image1
ಗೊತ್ತಿಲ್ಲದ ಒತ್ತಡ ಕಾಡ್ತಿದ್ದರೆ ಅವಳಿಗೊಂದು ಕಾಲ್ ಮಾಡಿ, ಆಕೆ ಧ್ವನಿ ಬರೀ ಧ್ವನಿಯಲ್ಲ ಔಷಧಿ
Recommended image2
Medicine Care: ಔಷಧಿ ತೆಗೆದುಕೊಳ್ಳುವಾಗ ಈ 3 ತಪ್ಪು ಮಾಡಲೇಬೇಡಿ, ಪ್ರಾಣಕ್ಕೇ ಕುತ್ತು ತರಬಹುದು: ಎಚ್ಚರ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved