ವಿಶ್ವಕಪ್ 2019: ಕೊಹ್ಲಿ ನೇತೃತ್ವದ ಬಲಿಷ್ಠ ಟೀಂ ಇಂಡಿಯಾ
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿದೆ. 15 ಆಟಗಾರರನ್ನೊಳಗೊಂಡ ತಂಡವು ಈಗಾಗಲೇ ಇಂಗ್ಲೆಂಡ್ಗೆ ಲಗ್ಗೆಯಿಟ್ಟಿದ್ದು, ಮೂರನೇ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಟೀಂ ಇಂಡಿಯಾದ 15 ಆಟಗಾರರನ್ನೊಳಗೊಂಡ ತಂಡ ಹೀಗಿದೆ ನೋಡಿ...
Rohit Sharma
Shikhar Dhawan
Virat Kohli
KL Rahul
MS Dhoni
Dinesh Karthik
Hardik Pandya
Kedar Jadhav
Bhuvneshwar Kumar
Kuldeep Yadav
Mohammed Shami
Ravindra Jadeja
Yuzvendra Chahal
Jasprit Bumrah
Vijay Shankar