ವಿಶ್ವಕಪ್‌ನಲ್ಲಿ ಮಲಿಕ್ ಬ್ಯುಸಿ, ಮಗನೊಂದಿಗೆ ಈದ್ ಆಚರಿಸಿದ ಸಾನಿಯಾ

First Published 6, Jun 2019, 6:11 PM

ಪಾಕಿಸ್ತಾನದ ಅನುಭವಿ ಆಲ್ರೌಂಡರ್ ಶೋಯೆಬ್ ಮಲಿಕ್ ವಿಶ್ವಕಪ್ ಆಡುತ್ತಿದ್ದರೆ, ಇತ್ತ ಟೀಂ ಇಂಡಿಯಾ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಗ ಇಜಾನ್ ಜತೆ ಈದ್ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಾನಿಯಾ ಮುದ್ದಾದ ಚಿತ್ರಗಳನ್ನು ನೀವು ಒಮ್ಮೆ ನೋಡಿ ಕಣ್ತುಂಬಿಕೊಳ್ಳಿ...

ಕಪ್ಪು ಬಿಳುಪಿನ ಚಿತ್ರದಲ್ಲಿ ತಾಯಿ-ಮಗ

ಕಪ್ಪು ಬಿಳುಪಿನ ಚಿತ್ರದಲ್ಲಿ ತಾಯಿ-ಮಗ

ಮಗನಿಗೆ ಈಗಲೇ ಟೆನಿಸ್ ಪಾಠ

ಮಗನಿಗೆ ಈಗಲೇ ಟೆನಿಸ್ ಪಾಠ

ಟೆನಿಸ್ ರಾಕೆಟ್ ಪರೀಕ್ಷೆಯಲ್ಲಿ ತಾಯಿ-ಮಗ

ಟೆನಿಸ್ ರಾಕೆಟ್ ಪರೀಕ್ಷೆಯಲ್ಲಿ ತಾಯಿ-ಮಗ

ಪತಿಗೆ Best Wishes...

ಪತಿಗೆ Best Wishes...

ಸಿಹಿ ಮುತ್ತು...

ಸಿಹಿ ಮುತ್ತು...

ಕುಟುಂಬದೊಂದಿಗೆ ಈದ್ ಆಚರಣೆಯಲ್ಲಿ ಸಾನಿಯಾ

ಕುಟುಂಬದೊಂದಿಗೆ ಈದ್ ಆಚರಣೆಯಲ್ಲಿ ಸಾನಿಯಾ

ಈದ್ ಶುಭ ಕೋರುತ್ತಿರುವ ಇಜಾಜ್

ಈದ್ ಶುಭ ಕೋರುತ್ತಿರುವ ಇಜಾಜ್

ಬೆಲೆಕಟ್ಟಲಾಗದ ನಗು...

ಬೆಲೆಕಟ್ಟಲಾಗದ ನಗು...

ಸಖತ್ ಹಾಟ್ ಲುಕ್‌ನಲ್ಲಿ ಸಾನಿಯಾ...

ಸಖತ್ ಹಾಟ್ ಲುಕ್‌ನಲ್ಲಿ ಸಾನಿಯಾ...

loader