MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತ ಆಗೋದು ಯಾಕೆ ?

ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತ ಆಗೋದು ಯಾಕೆ ?

ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತವಾಗುವುದು ಇತ್ತೀಚಿಗೆ ಹೆಚ್ಚು ಸಾಮಾನ್ಯವಾಗಿದೆ. ಅದೆಷ್ಟೋ ಯುವಕರು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗಲೇ ಮೃತಪಟ್ಟಿದ್ದಾರೆ. ಹೀಗಾಗೋದಕ್ಕೆ ಕಾರಣವೇನು ? ಇದನ್ನು ತಡೆಗಟ್ಟೋಕೆ ಏನು ಮಾಡ್ಬೋದು ಅನ್ನೋ ಮಾಹಿತಿ ಇಲ್ಲಿದೆ. 

1 Min read
Author : Suvarna News
| Updated : Sep 21 2022, 04:52 PM IST
Share this Photo Gallery
  • FB
  • TW
  • Linkdin
  • Whatsapp
17

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಮತ್ತು ಹೃದಯರಕ್ತನಾಳದ ಕಾಯಿಲೆಗಳು ಹೆಚ್ಚು ಸಾಮಾನ್ಯವಾಗಿದೆ. 59 ವರ್ಷದ ಬಾಲಿವುಡ್ ಹಾಸ್ಯನಟ ಮತ್ತು ಕಾಮಿಡಿಯನ್ ರಾಜು ಶ್ರೀವಾಸ್ತವ್ ಅವರು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದು, ಈ ಕುರಿತಾದ ಭಯವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27

ಇದೇ ಮೊದಲಲ್ಲ, ಈ ಹಿಂದೆ ಕನ್ನಡ ಚಿತ್ರರಂಗದ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದ ಪುನೀತ್ ರಾಜ್‌ಕುಮಾರ್ ಅವರು 2021 ರಲ್ಲಿ ತಮ್ಮ 46 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಈ ಸುದ್ದಿ ಅಭಿಮಾನಿಗಳು ಮತ್ತು ಕುಟುಂಬದವರನ್ನು ದಿಗ್ಭ್ರಮೆಗೊಳಿಸಿತ್ತು.

37

ಇತ್ತೀಚಿನ ವರ್ಷಗಳಲ್ಲಿ ಇಂತಹ ಸಾವುಗಳು ಹೆಚ್ಚಾಗತೊಡಗಿವೆ. ದೈಹಿಕ ತರಬೇತಿಯಂತಹ ಚಟುವಟಿಕೆಗಳಲ್ಲಿ ತೊಡಗಿರುವ ಜನರು ಹೃದಯಾಘಾತ ಮತ್ತು ಪಾರ್ಶ್ವವಾಯುಗಳನ್ನು ಹೊಂದುವ ಸಾಧ್ಯತೆ ಕಡಿಮೆ ಎಂದು ಅನೇಕ ಜನರು ಊಹಿಸುತ್ತಾರೆ. ಆದರೆ ತೀವ್ರವಾದ ವ್ಯಾಯಾಮವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆಯೇ ಎಂಬ ಪ್ರಶ್ನೆಯು ಚರ್ಚೆಗೆ ಕಾರಣವಾಗಿದೆ.

47

ವ್ಯಾಯಾಮ ಅಥವಾ ಭಾರೀ ದೈಹಿಕ ಚಟುವಟಿಕೆಯ ಸಮಯದಲ್ಲಿ ಹಠಾತ್ ಹೃದಯಾಘಾತವು ಅಸ್ತಿತ್ವದಲ್ಲಿರುವ ಅಡೆತಡೆಗಳಿಂದ ಉಂಟಾಗಬಹುದು ಎಂದು ಪ್ರಸಿದ್ಧ ಹೃದ್ರೋಗ ತಜ್ಞರು ಹೇಳುತ್ತಾರೆ. ಹೃದಯದಲ್ಲಿ ಮುಚ್ಚಿಹೋಗಿರುವ ಜೀವಕೋಶಗಳು ಮತ್ತು ಕೊಲೆಸ್ಟ್ರಾಲ್‌ ಕಣಗಳು ಎಂಡೋಥೀಲಿಯಲ್ ಕೋಶಗಳ ತಡೆಗೋಡೆಯನ್ನು ಭೇದಿಸಿ ಮತ್ತು ಅಪಧಮನಿಯ ಒಳಪದರವನ್ನು ಭೇದಿಸಿ, ಅಪಧಮನಿಯಲ್ಲಿ ಪ್ಲೇಕ್ ಎಂಬ ಬಂಪ್ ಅನ್ನು ರೂಪಿಸುತ್ತವೆ. ಇದರಿಂದ ಹೃದಯಾಘಾತವಾಗುತ್ತದೆ ಎನ್ನುತ್ತಾರೆ ತಜ್ಞರು

57

ಹೃದಯಾಘಾತ ಎಂದರೇನು ?
ಹೃದಯಕ್ಕೆ ರಕ್ತದ ಹರಿವು ನಿರ್ಬಂಧಿಸಿದಾಗ ಹೃದಯಾಘಾತ ಸಂಭವಿಸುತ್ತದೆ. ಹೃದಯಕ್ಕೆ ರಕ್ತದ ಹರಿವು ನಿರ್ಬಂಧಿಸಿದಾಗ, ದೇಹಕ್ಕೆ ರಕ್ತದ ಹರಿವು ನಿಲ್ಲುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.

67

ಹೃದಯಾಘಾತಕ್ಕೆ ಕಾರಣಗಳು
ಹೃದ್ರೋಗಕ್ಕೆ ಪ್ರಾಥಮಿಕ ಕಾರಣವೆಂದರೆ ಧೂಮಪಾನ, ಸ್ಥೂಲಕಾಯತೆ, ಮಧುಮೇಹ, ನಿದ್ರಾಹೀನತೆ, ಅನಿಯಂತ್ರಿತ ಅಧಿಕ ರಕ್ತದೊತ್ತಡ ಮತ್ತು ಒತ್ತಡದ ಜೊತೆಗೆ ಇವುಗಳು ಹೃದಯಾಘಾತಕ್ಕೆ ಕಾರಣಗಳಾಗಿವೆ.

77

ಹೃದಯಾಘಾತದ ಲಕ್ಷಣಗಳೇನು?
ಎದೆ ನೋವು ಹೃದ್ರೋಗದ ಸಾಮಾನ್ಯ ಲಕ್ಷಣವಾಗಿದೆ. ನೋವು ಕ್ರಮೇಣ ಭುಜ, ತೋಳು, ಬೆನ್ನು, ಕುತ್ತಿಗೆ, ಕೆಳಗಿನ ದವಡೆ, ಹಲ್ಲುಗಳಿಗೆ ಹರಡುತ್ತದೆ.ನಂತರ ಆಯಾಸ, ಅಜೀರ್ಣ, ಹೊಟ್ಟೆನೋವು ಇತ್ಯಾದಿ ಕಾರಣಗಳಿಂದ ಹೃದಯಾಘಾತವಾಗುವ ಅಪಾಯವಿದೆ. ಶೀತ ವಾತಾವರಣದಲ್ಲಿಯೂ ಬೆವರುವುದು. ರೋಗಲಕ್ಷಣಗಳು ಉಸಿರಾಟದ ತೊಂದರೆ, ವಾಕರಿಕೆ, ತಲೆತಿರುಗುವಿಕೆ ಮತ್ತು ತ್ವರಿತ ಹೃದಯ ಬಡಿತವನ್ನು ಒಳಗೊಂಡಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಹೃದಯಾಘಾತ
ಆರೋಗ್ಯ
ಜಿಮ್
 
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
1st ODI • NZ vs IND 2026
NZNZ
Wed, 4 Nov, 2026
INDIND
07:30 am
Match yet to begin.
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಫ್ರಿಜ್‌ನಿಂದ ತೆಗೆದ ತಣ್ಣನೆಯ ಮೊಸರು ತಿನ್ನುತ್ತೀರಾ? ಆರೋಗ್ಯದ ಮೇಲೆ ಬೀರುತ್ತೆ ಸಿಕ್ಕಾಪಟ್ಟೆ ಪರಿಣಾಮ!!
Recommended image2
ಡಾಂಬರು ಗುಳಿಗೆ ಬಳಸ್ತೀರಾ? ಅದರಲ್ಲಿ ಏನಿದೆ, ಮನುಷ್ಯನ ದೇಹಕ್ಕೆ ಅದೆಷ್ಟು ಡೇಂಜರ್? A ಟು Z ಮಾಹಿತಿ ಇಲ್ಲಿದೆ!
Recommended image3
ಹೆಡ್‌ಫೋನ್‌ ಹಾಕ್ಕೊಂಡು ಜೋರಾಗಿ ಹಾಡು ಕೇಳ್ತೀರಾ? ಎಚ್ಚರ! 'ಲೈಫ್ ಬರ್ಬಾದ್ ಆಗ್ಬಹುದು' ಅಂತಿದ್ದಾರೆ ತಜ್ಞರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved