ರಾತ್ರಿ ಚೆನ್ನಾಗಿ ನಿದ್ರೆ ಮಾಡಲು ಈ ಟಿಪ್ಸ್‌ ಫಾಲೋ ಮಾಡಿ!

First Published Jan 1, 2021, 6:05 PM IST

ಆರೋಗ್ಯಕರ ಹಾಗೂ ನೆಮ್ಮದಿಯ ಜೀವನಕ್ಕೆ  ನಿದ್ರೆ ಪ್ರಮುಖ ಪಾತ್ರ ವಹಿಸುತ್ತದೆ. ಸಾಕಷ್ಟು ಉತ್ತಮ ಗುಣಮಟ್ಟದ ನಿದ್ರೆ ಮಾಡುವುದರಿಂದ ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ. ರಾತ್ರಿಯ ಒಳ್ಳೆ ನಿದ್ರೆ ಮರುದಿನ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ದೇಹವನ್ನು ಸಮರ್ಪಕವಾಗಿ ಚಾರ್ಜ್ ಮಾಡುತ್ತದೆ. ನಿದ್ರೆಯ ಕೊರತೆಯು ಆಲೋಚನೆ ಮತ್ತು ಪ್ರತಿಕ್ರಿಯಿಸುವ ಮಾದರಿ ಮೇಲೆ ಪರಿಣಾಮ ಬೀರುವುದರ ಜೊತೆಗೆ ದೀರ್ಘಕಾಲದ ಆರೋಗ್ಯ ಸಂಬಂಧಿತ ಅಪಾಯವನ್ನು ಹೆಚ್ಚಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ರಾತ್ರಿ ಚೆನ್ನಾಗಿ ನಿದ್ರೆ ಮಾಡಲು ಈ ಕೆಳಗಿನ ಟಿಪ್ಸ್‌ ಫಾಲೋ ಮಾಡಿ.

ಕಡಿಮೆ ನಿದ್ರೆ ಮಾಡುವ ಜನರು ಸಾಮಾನ್ಯವಾಗಿ ತಮಗೆ ಕೊಟ್ಟಿರುವ ಕಾರ್ಯಗಳನ್ನು ಮುಗಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಮತ್ತು ತಪ್ಪು ಮಾಡುತ್ತಾರೆ. ಮಕ್ಕಳಲ್ಲಿ ಉತ್ತಮ ನಿದ್ರೆ. ಅವರ ಕಲಿಕೆಯ ಸಾಮರ್ಥ್ಯವನ್ನು ಸುಧಾರಿಸುವುದರ ಮೂಲಕ ನೆನಪಿನ ಶಕ್ತಿಯನ್ನು ಇಂಪ್ರೂವ್‌ ಮಾಡುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ, 3 ರಿಂದ 12 ತಿಂಗಳ ವಯಸ್ಸಿನ ಶಿಶುಗಳಿಗೆ 4 ರಿಂದ 15 ಗಂಟೆ ,   1 ರಿಂದ 3 ವರ್ಷದ ಮಕ್ಕಳಿಗೆ 12 -14 ಗಂಟೆಗಳು,  1 ರಿಂದ 3 ವರ್ಷದ ಮಕ್ಕಳಿಗೆ 12 - 4 ಗಂಟೆಗಳು,  3 ರಿಂದ 5 ವರ್ಷ ವಯಸ್ಸಿನವರು 11 - 13. ಗಂಟೆ,  6 - 12 ವರ್ಷ ವಯಸ್ಸಿನವರಿಗೆ 10 - 11 ಗಂಟೆಗಳ ನಿದ್ರೆ ಅಗತ್ಯ. 12-18 ವರ್ಷ ವಯಸ್ಸಿನವರಿಗೆ ಸುಮಾರು 8 ರಿಂದ 10 ಗಂಟೆಗಳ ನಿದ್ರೆ  ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ 6-8 ಗಂಟೆಗಳ ನಿದ್ರೆ ಬೇಕಾಗುತ್ತದೆ.

ನಿಮ್ಮ ಗ್ಯಾಜೆಟ್‌ಗಳನ್ನು ದೂರವಿಡಿ. ಮಲಗುವ ಕನಿಷ್ಠ ಅರ್ಧ ಘಂಟೆ ಮುಂಚೆಯಾದರೂ ಪ್ರತಿಯೊಬ್ಬರೂ ಮೊಬೈಲ್‌ಗಳು, ಸ್ಮಾರ್ಟ್‌ಫೋನ್‌ಗಳು, ಟ್ಯಾಬ್‌ಗಳು, ಲ್ಯಾಪ್‌ಟಾಪ್‌ಗಳಿಂದ ದೂರವಿರಿ.

ನಿದ್ರೆಗೆ ಕನಿಷ್ಠ 4 ರಿಂದ 6 ಗಂಟೆಗಳ ಮೊದಲು ಜಂಕ್ ಫುಡ್, ಆಲ್ಕೋಹಾಲ್, ಸಿಹಿತಿಂಡಿಗಳನ್ನು ಸೇವಿಸಬಾರದು. ಇವುಗಳು ನಿದ್ರೆಯ ಮಾದರಿಯನ್ನು ತೊಂದರೆಗೊಳಿಸುತ್ತವೆ.

ಜೊತೆಗೆ ಕಾಫಿ, ಚಹಾ ಮತ್ತು ತಂಪು ಪಾನೀಯಗಳನ್ನು ಮಿತವಾಗಿ ಸೇವಿಸಬೇಕು.

ಬೇಗ ಮಲಗಿ  ಬೇಗ ಏಳುವ ಅಭ್ಯಾಸವನ್ನು ಫಾಲೋ ಮಾಡಬೇಕು. ಪ್ರತಿನಿತ್ಯ ಒಂದೇ ಸಮಯವನ್ನು ಅನುಸರಿಸುವುದು ಉತ್ತಮ ನಿದ್ರೆಗೆ ಸಹಾಯಕಾರಿ.

ಕ್ರಮಬದ್ಧವಾದ ಜೀವನಶೈಲಿ, ಶಿಸ್ತುಬದ್ಧ  ಡಯಟ್‌ ಮತ್ತು ಚಟುವಟಿಕೆಗಳು ಅತ್ಯಗತ್ಯ.

ಆರೋಗ್ಯಕರವಾಗಿರಲು ವ್ಯಾಯಾಮ ಮುಖ್ಯ. ಸೈಕ್ಲಿಂಗ್, ಈಜು, ಜಾಗಿಂಗ್, ಯೋಗ ಮತ್ತು ಇತರ ಚಟುವಟಿಕೆಗಳು ನಿದ್ರೆಯನ್ನು ಪ್ರಚೋದಿಸಲು ಸಹಾಯ ಮಾಡುತ್ತದೆ.

ನಿದ್ರೆ  ಮಾಡಲು ಮಾತ್ರೆಗಳನ್ನು ಬಳಸಬೇಡಿ. ವೈದ್ಯರನ್ನು ಸಂಪರ್ಕಿಸದೇ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.

ಫೇವರೇಟ್‌ ಸಂಗೀತವನ್ನು ಕೇಳುವ ಮೂಲಕ ಅಥವಾ ಪುಸ್ತಕಗಳ ಓದು ಚೆನ್ನಾಗಿ ನಿದ್ರೆ ಮಾಡಲು ಹೆಲ್ಪ್‌ ಮಾಡುತ್ತದೆ.

ರಾತ್ರಿಗಳನ್ನು ಒತ್ತಡ ರಹಿತವಾಗಿರಿಸಿಕೊಳ್ಳಿ: ಮಲಗುವ ವೇಳೆಯಲ್ಲಿ ದಿನವಿಡೀ ಕೆಲಸಗಳನ್ನು ನೆನಪಿಸಿಕೊಳ್ಳುವುದನ್ನು ತಪ್ಪಿಸಿ ಮತ್ತು ಆತಂಕ ಮತ್ತು ಚಿಂತೆ ಮಾಡಬೇಡಿ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?