MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Life
• Health
• ಲಕ್ಷಾಂತರ ಜನರ ಎದೆಯುರಿ ಸಮಸ್ಯೆಗೆ ಮನೆಯಲ್ಲಿಯೇ ಇದೆ ಪರಿಹಾರ

ಲಕ್ಷಾಂತರ ಜನರ ಎದೆಯುರಿ ಸಮಸ್ಯೆಗೆ ಮನೆಯಲ್ಲಿಯೇ ಇದೆ ಪರಿಹಾರ

ಎದೆಯುರಿ ಆ್ಯಸಿಡ್ ರಿಫ್ಲಕ್ಸ್‌ನ ಲಕ್ಷಣ. ಹೊಟ್ಟೆಯ ಆಮ್ಲವನ್ನು ಅನ್ನನಾಳಕ್ಕೆ ತಳ್ಳಿದಾಗ ಸಂಭವಿಸುತ್ತದೆ. ಜಗತ್ತಿನಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸ್ಥಿತಿ ಇದು. ಎದೆಯಲ್ಲಿ ಸುಡುವ ಸಂವೇದನೆ ಎಂದೂ ಕರೆಯಬಹುದು, ಆಗಾಗ್ಗೆ  ಬಾಯಿ ಅಥವಾ ಗಂಟಲಿನಲ್ಲಿ ಕಹಿ ರುಚಿಯನ್ನು ಹೊಂದಿರುತ್ತದೆ. ಮಲಗುವುದು ಅಥವಾ ತಿನ್ನುವುದು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು  ಅನಾನುಕೂಲವಾಗಬಹುದು. ಕೆಲವು ಮನೆಮದ್ದುಗಳು ಈ ಸಮಸ್ಯೆಯಿಂದ ಸ್ವಲ್ಪ ಪರಿಹಾರವನ್ನು ಪಡೆಯಲು ಮತ್ತು ಯಾವುದೇ ಸಮಯದಲ್ಲಿ ಸಮಸ್ಯೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

1 Min read
Suvarna News | Asianet News
Published : Dec 31 2020, 04:30 PM IST
Share this Photo Gallery
• FB
• TW
• Linkdin
• Whatsapp
19

ಶುಂಠಿ ಚಹಾ
ಜೀರ್ಣಕಾರಿ ಸಮಸ್ಯೆಗಳನ್ನು ತೊಡೆದುಹಾಕಲು ಶುಂಠಿ ಅತ್ಯುತ್ತಮ ಪರಿಹಾರಗಳಲ್ಲೊಂದು. ಶುಂಠಿಯಲ್ಲಿನ ಆಂಟಾಸಿಡ್ ಮತ್ತು ಕಾರ್ಮಿನೇಟಿವ್ ಗುಣಲಕ್ಷಣಗಳು ಜೀರ್ಣಕಾರಿ ಸಮಸ್ಯೆಗಳಾದ ಉಬ್ಬುವುದು ಮತ್ತು ಜಠರದುರಿತದಿಂದ ಪಾರು ಮಾಡುತ್ತದೆ.

29

ನೀವು ಮಾಡಬೇಕಾಗಿರುವುದು ಸ್ವಲ್ಪ ತುರಿದ ಶುಂಠಿಯನ್ನು ಒಂದು ಕಪ್ ಕುದಿಯುವ ನೀರಿನಲ್ಲಿ ಬೆರೆಸಿ. ಇದನ್ನು 10 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಸೇವಿಸಿ. ಆಮ್ಲೀಯತೆ ಮತ್ತು ಎದೆಯುರಿ ತೊಡೆದುಹಾಕಲು ಇದು ಸಹಕಾರಿ.

39

ಅಡುಗೆ ಸೋಡಾ
ಮತ್ತೊಂದು ನೈಸರ್ಗಿಕ ವಿಧಾನವೆಂದರೆ ಅಡಿಗೆ ಸೋಡಾ. ಸೋಡಿಯಂ ಬೈಕಾರ್ಬನೇಟ್ ಎಂದೂ ಕರೆಯಲ್ಪಡುವ ಇದು ಆಮ್ಲ ರಿಫ್ಲಕ್ಸ್ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

49

ಒಂದು ಲೋಟ ನೀರಿನಲ್ಲಿ ಒಂದು ಟೀ ಚಮಚ ಅಡಿಗೆ ಸೋಡಾ ಪುಡಿಯನ್ನು ಬೆರೆಸಿ ಕುಡಿಯಿರಿ. ಅಜೀರ್ಣ, ಉಬ್ಬುವುದು ಅಥವಾ ವಾಕರಿಕೆಗಳಿಂದ ಬಳಲುತ್ತಿದ್ದರೆ ಅದು ಇದು ಸಹಕಾರಿ. ಅಡುಗೆ ಸೋಡಾವನ್ನು ಸೇವಿಸುವಾಗ ಜಾಗರೂಕರಾಗಿರಬೇಕು. ಅಲ್ಲದೆ, ಅದನ್ನು ಪೂರ್ಣ ಹೊಟ್ಟೆಯಲ್ಲಿ ಸೇವಿಸಬಾರದು.

59

ಆಪಲ್ ಸೈಡರ್ ವಿನೆಗರ್
ಆಪಲ್ ಸೈಡರ್ ವಿನೆಗರ್ (ಎಸಿವಿ) ಎದೆಯುರಿ ಚಿಕಿತ್ಸೆಗಾಗಿ ಕೆಲವರು ಬಳಸುವ ಜನಪ್ರಿಯ ಪರಿಹಾರ. ಊಟದ ನಂತರ ಡೈಲ್ಯೂಟ್ ಮಾಡಿದ ಎಸಿವಿ ಕುಡಿಯುವುದರಿಂದ ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸುತ್ತದೆ ಮತ್ತು ಅದರ ರೋಗಲಕ್ಷಣಗಳಿಂದ ಪರಿಹಾರ ನೀಡುತ್ತದೆ.

69

ಲೋಳೆಸರ
ಅಲೋವೆರಾ ವ್ಯಾಪಕವಾಗಿ ಬಳಸಲಾಗುವ ಸಾಂಪ್ರದಾಯಿಕ ಔಷಧ. ಇದು ಎದೆಯುರಿಗಾಗಿ ಮತ್ತೊಂದು ಪರಿಹಾರ. ತಾಜಾ ಅಲೋವೆರಾ ಎಲೆಯನ್ನು ತೆಗೆದುಕೊಂಡು ಅದರ ರಸವನ್ನು ಹೊರ ತೆಗೆಯಿರಿ.

79

ಜೀರ್ಣಾಂಗವ್ಯೂಹದ ಉರಿಯೂತವನ್ನು ಕಡಿಮೆ ಮಾಡಲು ಊಟಕ್ಕೆ ಕನಿಷ್ಠ ಅರ್ಧ ಘಂಟೆಯ ಮೊದಲು ಈ ರಸವನ್ನು ಅರ್ಧ ಕಪ್ ಸೇವಿಸಿ. ಪರಿಹಾರಕ್ಕಾಗಿ ಇದನ್ನು ದಿನಕ್ಕೆ ಎರಡು ಬಾರಿ ಕುಡಿಯಿರಿ.

89

ಚೂಯಿಂಗ್ ಗಮ್
ಚೂಯಿಂಗ್ ಗಮ್ ಅನ್ನನಾಳದಲ್ಲಿ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ. ಇದು ಬೈಕಾರ್ಬನೇಟ್ ಅನ್ನು ಹೊಂದಿರುತ್ತದೆ ಅದು ಎದೆಯುರಿ ಮತ್ತು ಸಂಬಂಧಿತ ರೋಗಲಕ್ಷಣಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿ ಕಂಡುಬರುತ್ತದೆ.

99

ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಇನ್ನೂ ಯೋಚಿಸುತ್ತಿದ್ದೀರಾ? ಚೂಯಿಂಗ್ ಗಮ್ ಲಾಲಾರಸದ ರಚನೆಯನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆಯ ಆಮ್ಲದ ಅನ್ನನಾಳವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved