MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ತೂಕ ಹೆಚ್ಚಿಸುವ ಔಷಧ ಒಣದ್ರಾಕ್ಷಿ... ದಪ್ಪಗಾಗ್ಬೇಕು ಅಂದಿದ್ರೆ ಹೀಗ್ ಮಾಡಿ ನೋಡಿ!

ತೂಕ ಹೆಚ್ಚಿಸುವ ಔಷಧ ಒಣದ್ರಾಕ್ಷಿ... ದಪ್ಪಗಾಗ್ಬೇಕು ಅಂದಿದ್ರೆ ಹೀಗ್ ಮಾಡಿ ನೋಡಿ!

ತೂಕ ಇಳಿಸುವ ಬಗ್ಗೆ ನಿಮಗೆ ಸಾಕಷ್ಟು ಸಲಹೆಗಳು ಬರಬಹುದು, ಆದರೆ ತೂಕ ಹೆಚ್ಚಳದ ಸಲಹೆಗಳು ನಿಮಗೆ ಸಿಗುವುದು ಕಡಿಮೆ. ತುಂಬಾ ತೆಳ್ಳಗಿದ್ದರೆ ಮತ್ತು ತೂಕ ಹೆಚ್ಚಿಸಲು ಬಯಸಿದರೆ, ಆಗ ನಿಮಗೆ ಸಹಾಯ ಮಾಡುವ ಒಣ ಹಣ್ಣು ಇದೆ. ಹೌದು ತೂಕ ಹೆಚ್ಚಿಸಲು ಒಣ ದ್ರಾಕ್ಷಿ ಸಹಾಯ ಮಾಡುತ್ತೆ. ತೂಕ ಹೆಚ್ಚಿಸಲು ಒಣದ್ರಾಕ್ಷಿಯನ್ನು ಹೇಗೆ ಬಳಸುವುದು ಮತ್ತು ಅದರ ಆರೋಗ್ಯಕರ ಪ್ರಯೋಜನಗಳು ಯಾವುವು ಎಂಬುದನ್ನು ನೋಡಿ... 

2 Min read
Author : Suvarna News
| Updated : Aug 04 2021, 02:06 PM IST
Share this Photo Gallery
  • FB
  • TW
  • Linkdin
  • Whatsapp
110
raisins

raisins-

ಒಣದ್ರಾಕ್ಷಿ ತೂಕ ಹೆಚ್ಚಿಸಲು ಹೇಗೆ ಸಹಾಯ ಮಾಡುತ್ತದೆ?
ತೂಕ ಹೆಚ್ಚಿಸಿಕೊಳ್ಳಲು  ದೇಹದಲ್ಲಿ ಹೆಚ್ಚು ಕ್ಯಾಲೋರಿಗಳನ್ನು ಸೇವಿಸಬೇಕು ಮತ್ತು ಒಣದ್ರಾಕ್ಷಿಯಲ್ಲಿ ಹೆಚ್ಚಿನ ಕ್ಯಾಲೋರಿಗಳು ಇರುವುದು. 100 ಗ್ರಾಂ ಒಣದ್ರಾಕ್ಷಿಯಲ್ಲಿ ಇರುವ 299 ಕ್ಯಾಲೊರಿಗಳು ದೈನಂದಿನ ಕ್ಯಾಲೊರಿ ಸೇವನೆಯ ಸುಮಾರು 15% ರಷ್ಟಿದೆ. ಜರ್ನಲ್ ಫಾರ್ ಫುಡ್ ಅಂಡ್ ನ್ಯೂಟ್ರಿಷನ್ ರಿಸರ್ಚ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಒಣದ್ರಾಕ್ಷಿ ಸೇವನೆಯು ಉತ್ತಮ ತೂಕ ಹೆಚ್ಚಳದ ಮತ್ತು ಪೋಷಕಾಂಶಗಳ ಸೇವನೆಯೊಂದಿಗೆ ಸಂಬಂಧ ಹೊಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210

ತೂಕ ಹೆಚ್ಚಿಸಲು ಒಣದ್ರಾಕ್ಷಿಗಳನ್ನು ಬಳಸಬಹುದು ಮತ್ತು ಹಾಗೆ ಮಾಡುವಾಗ ಅನೇಕ ಆರೋಗ್ಯಕರ ಪೋಷಕಾಂಶಗಳನ್ನು ಪಡೆಯಬಹುದು! ಒಣದ್ರಾಕ್ಷಿ ಆರೋಗ್ಯಕರ ರೀತಿಯಲ್ಲಿ ಪರಿಣಾಮಕಾರಿಯಾಗಿ ತೂಕ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಂಪೂರ್ಣ ವಿಶ್ವಾಸದಿಂದ ಹೇಳಬಹುದು.

310

ಒಣದ್ರಾಕ್ಷಿಯು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದೆ 

ಒಣದ್ರಾಕ್ಷಿ  ದ್ರಾಕ್ಷಿಯ ಹೆಚ್ಚಿನ ಪೋಷಕಾಂಶಗಳನ್ನು ಉಳಿಸಿಕೊಳ್ಳುತ್ತದೆ. ಸಾಮಾನ್ಯವಾಗಿ, ಸಾಮಾನ್ಯ ಸಕ್ಕರೆಯ ರೂಪದಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಒಣದ್ರಾಕ್ಷಿಯ ಪ್ರಾಥಮಿಕ ಘಟಕಗಳಾಗಿವೆ. ಇದಲ್ಲದೆ, ಇದು ಟ್ರೇಸ್ ಆಂಟಿಆಕ್ಸಿಡೆಂಟ್ ಗಳು ಮತ್ತು ಕಬ್ಬಿಣ, ಕ್ಯಾಲ್ಸಿಯಂ ಮತ್ತು ಬೋರಾನ್ ನಂತಹ ಖನಿಜಗಳನ್ನು ಮತ್ತು ನಿರ್ದಿಷ್ಟ ಪ್ರಮಾಣದ ಆಹಾರದ ಫೈಬರ್ ಅನ್ನು ಒಳಗೊಂಡಿದೆ.

410

ಒಣದ್ರಾಕ್ಷಿಯು ನಿಮ್ಮನ್ನು ತೆಳ್ಳಗೆ ಮತ್ತು ದಪ್ಪವಾಗಿಸುವ ಗುಣಲಕ್ಷಣವನ್ನು ಹೊಂದಿವೆ
ಆರೋಗ್ಯಕರ ಕ್ಯಾಲೊರಿಗಳಿಂದ ಸಮೃದ್ಧವಾಗಿರುವ ಈ ಒಣದ್ರಾಕ್ಷಿ ಪೌಷ್ಟಿಕಾಂಶದ ಶಕ್ತಿಕೇಂದ್ರ. ಒಣದ್ರಾಕ್ಷಿಗಳು ತೆಳ್ಳಗೆ ಮತ್ತು ನಿಷ್ಕ್ರಿಯವಾಗಿರುವಂತೆ ತೋರಬಹುದು, ಆದರೆ ಪರಿಣಾಮವು ಹಿಮ್ಮುಖವಾಗಿರುತ್ತದೆ. ತೂಕ ಹೆಚ್ಚಿಸಲು  ಒಣದ್ರಾಕ್ಷಿಯನ್ನು ಅನೇಕ ರೀತಿಯಲ್ಲಿ ಬಳಸಬಹುದು.

510

ಓಟ್ಸ್ ಅಥವಾ ಮೊಸರಿಗೆ ಕೆಲವು ಒಣದ್ರಾಕ್ಷಿಗಳನ್ನು ಸೇರಿಸಬಹುದು ಮತ್ತು ಇಷ್ಟವಿದ್ದರೆ ಅವುಗಳನ್ನು ತಿನ್ನಬಹುದು. ಈ ಒಣಹಣ್ಣುಗಳು ಸುಲಭವಾಗಿ ದೊರೆಯುವುದರಿಂದ ನೇರವಾಗಿಯೂ ತಿನ್ನಬಹುದು. ನೀವು ಅವುಗಳನ್ನು ಬೆಳಗಿನ ಉಪಾಹಾರಕ್ಕೂ ಸೇವಿಸಬಹುದು.

610

ತೂಕ ಹೆಚ್ಚಿಸಲು ಒಣದ್ರಾಕ್ಷಿ ಸೇವಿಸುವುದು ಹೇಗೆ?
ನೈಸರ್ಗಿಕವಾಗಿ ಸಮೃದ್ಧ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಆಹಾರಗಳಲ್ಲಿ ಒಣದ್ರಾಕ್ಷಿಯನ್ನು ತಿನ್ನುವುದರಿಂದ ತೂಕ ಹೆಚ್ಚಳದ ಪರಿಣಾಮಕಾರಿತ್ವವನ್ನು ಸುಧಾರಿಸಬಹುದು. ತೂಕ ಹೆಚ್ಚಳಕ್ಕೆ ಒಣದ್ರಾಕ್ಷಿಯನ್ನು ಹೇಗೆ ಸೇವಿಸಬೇಕು ಎಂಬ ಬಗ್ಗೆ ಇಲ್ಲಿ ಸಲಹೆಗಳನ್ನು ನೀಡಲಾಗುತ್ತದೆ.

710

ಒಣದ್ರಾಕ್ಷಿಯ ಎಲ್ಲಾ ಪೋಷಕಾಂಶಗಳ ಪ್ರಯೋಜನವನ್ನು ಪಡೆಯಬೇಕೆಂದಿದ್ದರೆ, ಅವುಗಳನ್ನು ಒಂದು ಕಪ್ ಪೂರ್ಣ ಕೊಬ್ಬಿನ ಹಾಲಿನಲ್ಲಿ ರಾತ್ರಿಯಿಡೀ ನೆನೆಸಿಡಿ ಮತ್ತು ಮರುದಿನ ಅವುಗಳನ್ನು ಸೇವಿಸಿ.

810

ಸಕ್ಕರೆ ರಹಿತ ನಟ್ ಬೆಣ್ಣೆಯೊಂದಿಗೆ ಒಣದ್ರಾಕ್ಷಿಯನ್ನು ಬೆರೆಸಿ ತಿನ್ನಬಹುದು.
ಒಣದ್ರಾಕ್ಷಿಗಳನ್ನು ಸ್ಮೂಥಿಗಳು ಅಥವಾ ಪ್ರೋಟೀನ್ ಶೇಕ್‌ಗಳಲ್ಲಿ ಬೆರೆಸುವ ಮೂಲಕ ಅವುಗಳನ್ನು ಸೇವಿಸಬಹುದು.
ತೂಕ ಹೆಚ್ಚಳಕ್ಕೆ 300-500 ಕ್ಯಾಲೊರಿಗಳನ್ನು ಸೇವಿಸಬೇಕಾಗುತ್ತದೆ

910

ತೂಕ ಹೆಚ್ಚಳಕ್ಕಾಗಿ ಒಣದ್ರಾಕ್ಷಿಯ ಪ್ರಮಾಣವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಮತ್ತು ವಯಸ್ಸು, ಲಿಂಗ, ದೈಹಿಕ ಚಟುವಟಿಕೆ, ಚಯಾಪಚಯ ಚಟುವಟಿಕೆ ಮುಂತಾದ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಇದಕ್ಕಾಗಿ, ಕ್ಯಾಲೊರಿ ಸೇವನೆ ಬಗ್ಗೆ ಮೊದಲು ತಿಳಿದುಕೊಳ್ಳಬೇಕು.

1010

ಕ್ರಮೇಣ ತೂಕ ವನ್ನು ಹೆಚ್ಚಿಸಲು  300-500 ಕ್ಯಾಲೊರಿ ಬೇಕು. ಮತ್ತೊಂದೆಡೆ, ತೂಕ ಹೆಚ್ಚಳದ ಪ್ರಯತ್ನಗಳನ್ನು ವೇಗವಾಗಿ ಟ್ರ್ಯಾಕ್ ಮಾಡಲು ಬಯಸಿದರೆ, ನಿರ್ವಹಣೆಗಾಗಿ  ಸುಮಾರು 700-1000 ಕ್ಯಾಲೊರಿಗಳನ್ನು ಹೆಚ್ಚು ಹೊಂದಿರಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
1st T10 • ABDT10
UABUAB
Sat, 7 Nov, 2026
YASLYASL
05:00 pm
Match yet to begin.
Schedule ›
2nd T10 • ABDT10
RDCRDC
Sat, 7 Nov, 2026
EEEE
07:15 pm
Match yet to begin.
Schedule ›
3rd T10 • ABDT10
UNTUNT
Sat, 7 Nov, 2026
ARACARAC
09:30 pm
Match yet to begin.
Schedule ›
2nd ODI • NZ vs IND 2026
Result
NZNZ
134
INDIND
113/7
IND won by 4 runs (DLS method)
Schedule ›
4th T10 • ABDT10
YASLYASL
Sun, 8 Nov, 2026
EEEE
05:00 pm
Match yet to begin.
Schedule ›
5th T10 • ABDT10
UNTUNT
Sun, 8 Nov, 2026
UABUAB
07:15 pm
Match yet to begin.
Schedule ›
6th T10 • ABDT10
ARACARAC
Sun, 8 Nov, 2026
RDCRDC
09:30 pm
Match yet to begin.
Schedule ›
1st TEST • PAK vs SL 2026
PAKPAK
Mon, 9 Nov, 2026
SLSL
10:00 am
Match yet to begin.
Schedule ›
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
7th T10 • ABDT10
EEEE
Mon, 9 Nov, 2026
ARACARAC
07:15 pm
Match yet to begin.
Schedule ›
8th T10 • ABDT10
UNTUNT
Mon, 9 Nov, 2026
RDCRDC
09:30 pm
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
9th T10 • ABDT10
YASLYASL
Tue, 10 Nov, 2026
UNTUNT
07:15 pm
Match yet to begin.
Schedule ›
1st ODI • AUS vs ENG 2026
AUSAUS
Thu, 12 Nov, 2026
ENGENG
09:00 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
2nd ODI • AUS vs ENG 2026
AUSAUS
Sun, 15 Nov, 2026
ENGENG
09:00 am
Match yet to begin.
Schedule ›
2nd TEST • SL vs PAK 2026
PAKPAK
Tue, 17 Nov, 2026
SLSL
10:30 am
Match yet to begin.
Schedule ›
Latest Videos
Recommended Stories
Recommended image1
ಮಕ್ಕಳಿಗೆ ಚಳಿಗಾಲದಲ್ಲಿ ಬಾಳೆಹಣ್ಣು ನೀಡಬಹುದೇ? ಶೀತ, ಕೆಮ್ಮು ಕಾಡಬಹುದೇ? ಪೋಷಕರಿಗೆ ಇದು ಗೊತ್ತಿರಲಿ!
Recommended image2
ಸಿಗರೇಟ್ ಸೇವನೆಯಿಂದ ತುಟಿಗಳೇಕೆ ಕಪ್ಪಾಗುತ್ತವೆ? ನ್ಯಾಚುರಲ್‌ ಕಲರ್ ಪಡೆಯುವುದಕ್ಕೆ ಇಲ್ಲಿವೆ ಸಿಂಪಲ್‌ ಟಿಪ್ಸ್!
Recommended image3
Men only: ಪುರುಷ ಪುಂಗವರೇ.. ಸುಸ್ತು, ನಿಶ್ಶಕ್ತಿ ಪದೇ ಪದೆ ಕಾಡುತ್ತಿದ್ದರೆ ಈ ಸಮಸ್ಯೆ ಇರಬಹುದು, ಎಚ್ಚರ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved