MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • Health Tips: ಅಧಿಕ ತೂಕದಿಂದ ಹೃದ್ರೋಗ ಮಾತ್ರವಲ್ಲ ಚರ್ಮದ ಸಮಸ್ಯೆಯೂ ಉಂಟಾಗುತ್ತೆ ಜೋಕೆ!

Health Tips: ಅಧಿಕ ತೂಕದಿಂದ ಹೃದ್ರೋಗ ಮಾತ್ರವಲ್ಲ ಚರ್ಮದ ಸಮಸ್ಯೆಯೂ ಉಂಟಾಗುತ್ತೆ ಜೋಕೆ!

ಸ್ಥೂಲಕಾಯದಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಈ ಸಮಸ್ಯೆ ಎದುರಿಸುತ್ತಾರೆ. ವಿಶ್ವ ಬೊಜ್ಜು ದಿನದಂದು (World Obesity Day), ಬೊಜ್ಜು ಹೆಚ್ಚಿರುವ ಜನರು ಮಧುಮೇಹ ಮತ್ತು ಹೃದ್ರೋಗದಂತಹ ಆರೋಗ್ಯ ಸಮಸ್ಯೆಗಳ ಜೊತೆಗೆ ಈ ಸಮಸ್ಯೆ ಚರ್ಮಕ್ಕೆ ಯಾವ ರೀತಿಯಲ್ಲಿ ಸಂಬಂಧಿಸಿದೆ ಅನ್ನೋದನ್ನು ತಿಳಿದಿರಬೇಕು.

3 Min read
Author : Suvarna News
| Updated : Mar 04 2023, 04:35 PM IST
Share this Photo Gallery
  • FB
  • TW
  • Linkdin
  • Whatsapp
110

ಸಾಮಾಜಿಕ ಮಾಧ್ಯಮ ಅಥವಾ ಟಿವಿ ಅಥವಾ ರೇಡಿಯೋ ಅಥವಾ ವೃತ್ತಪತ್ರಿಕೆಯನ್ನು ನೋಡಿದರೆ ಸ್ಥೂಲಕಾಯತೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀವು ತಿಳಿಯಬಹುದು. ಮಾರ್ಚ್ 4 ನ್ನು ವಿಶ್ವ ಬೊಜ್ಜು ದಿನ (World Obesity Day)ಎಂದು ಆಚರಿಸಲಾಗುತ್ತೆ, ಇಂದಿನ ಸಮಯದಲ್ಲಿ ಬೊಜ್ಜಿನ ಕುರಿತು ಹೆಚ್ಚಿನ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಅಂಕಿಅಂಶಗಳ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆ (WHO) 2016 ರಲ್ಲಿ, 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಲ್ಲಿ 39 ಪ್ರತಿಶತದಷ್ಟು (39 ಪ್ರತಿಶತ ಪುರುಷರು ಮತ್ತು 40 ಪ್ರತಿಶತ ಮಹಿಳೆಯರು) ಅಧಿಕ ತೂಕವನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದೆ. ಆ ವರ್ಷದಲ್ಲಿ ವಿಶ್ವದ ವಯಸ್ಕ ಜನಸಂಖ್ಯೆಯ ಸುಮಾರು 13 ಪ್ರತಿಶತದಷ್ಟು (15 ಪ್ರತಿಶತ ಮಹಿಳೆಯರು ಮತ್ತು 11 ಪ್ರತಿಶತ ಪುರುಷರು) ಬೊಜ್ಜು (obesity) ಹೊಂದಿದ್ದರು ಎಂದು ಅದು ಹಂಚಿಕೊಂಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210

ಸ್ಥೂಲಕಾಯತೆಯು ಮಧುಮೇಹ ಅಥವಾ ಹೃದ್ರೋಗದಿಂದ (diabetes and heart problem) ಬಳಲುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅನೇಕ ಜನರಿಗೆ ಈಗಾಗಲೇ ತಿಳಿದಿದ್ದರೂ, ಸ್ಥೂಲಕಾಯತೆಯು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು ಅನ್ನೋದನ್ನೂ ನೀವು ತಿಳಿಯಬೇಕು. ಸ್ಥೂಲಕಾಯತೆ ಮತ್ತು ಚರ್ಮದ ನಡುವಿನ ಸಂಬಂಧದ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ.

310

ಸ್ಥೂಲಕಾಯತೆ ಎಂದರೇನು?: ನೀವು ದೇಹದಲ್ಲಿ ಅತಿಯಾದ ಕೊಬ್ಬನ್ನು ಹೊಂದಿದ್ದರೆ, ಅದನ್ನು ಬೊಜ್ಜು ಎಂದು ಕರೆಯಲಾಗುತ್ತದೆ. ಬಾಡಿ ಮಾಸ್ ಇಂಡೆಕ್ಸ್ (body mass index) 30 ಕ್ಕಿಂತ ಹೆಚ್ಚಾದಾಗ, ಅದು ನಿಮಗೆ ಬೊಜ್ಜು ಇದೆ ಎಂದು ಸೂಚಿಸುತ್ತದೆ. ದೇಹದಲ್ಲಿ ಬೊಜ್ಜು ಹೆಚ್ಚಾಗದಂತೆ ಜಾಗೃತೆ ವಹಿಸೋದು ಮುಖ್ಯ. 

410

ಸ್ಥೂಲಕಾಯತೆ ಮತ್ತು ಚರ್ಮ: ತಜ್ಞರ ಪ್ರಕಾರ, ಬೊಜ್ಜು ಎಪಿಡರ್ಮಲ್ ಬ್ಯಾರಿಯರ್ (pidermal barrier ) ಚರ್ಮವನ್ನು ಬದಲಾಯಿಸುತ್ತದೆ ಮತ್ತು ಟ್ರಾನ್ಸ್ ಎಪಿಡರ್ಮಲ್ ನೀರಿನ ಕೊರತೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ನಿಮ್ಮ ಚರ್ಮ ಹೆಚ್ಚು ಶುಷ್ಕವಾಗುತ್ತೆ. ಸ್ಥೂಲಕಾಯತೆಯು ಇನ್ನೂ ಅನೇಕ ಚರ್ಮದ ಸಮಸ್ಯೆಳನ್ನು ಹೆಚ್ಚಿಸುತ್ತೆ.

510

ಒಬೆಸಿಟಿಯಿಂದ ಏನೆಲ್ಲಾ ಸಮಸ್ಯೆ ಕಾಡುತ್ತೆ?
• ಚರ್ಮದ ಮೇಲೆ ಕೆಂಪು ಗೆರೆಗಳು ಮತ್ತು ಸ್ಟ್ರೆಚ್ ಮಾರ್ಕ್ ಗಳು
• ಸೆಲ್ಯುಲೈಟ್ (Cellulite), ಇದು ಚರ್ಮದ ಕೆಳಗೆ ಕೊಬ್ಬಿನ ಶೇಖರಣೆಯಾಗುತ್ತೆ.
• ವೆರಿಕೋಸ್ ವೇನ್ ಗಳು, ಇವು ಹೆಚ್ಚಾಗಿ ಕಾಲುಗಳು ಮತ್ತು ಪಾದಗಳಲ್ಲಿ ಕಾಣಿಸಿಕೊಳ್ಳುವ ವಿಸ್ತೃತ ರಕ್ತನಾಳಗಳಾಗಿವೆ.
ನೀವು ಬೊಜ್ಜು ಹೊಂದಿದ್ದರೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿನ ಅಪಾಯವೂ ಹೆಚ್ಚಿರುತ್ತದೆ.

610

ಸ್ಥೂಲಕಾಯತೆಯು ಕಪ್ಪು ಚರ್ಮಕ್ಕೆ ಕಾರಣವಾಗಬಹುದು: ಸ್ಥೂಲಕಾಯವು ಚರ್ಮಕ್ಕೆ ಹೆಚ್ಚು ಸಮಸ್ಯೆಯನ್ನು ಉಂಟು ಮಾಡುತ್ತದಲ್ಲದೇ, ಕುತ್ತಿಗೆ ಮತ್ತು ಸೊಂಟದ ಭಾಗವು ಇದರಿಂದ ಕಪ್ಪಾಗುತ್ತದೆ. ಕಪ್ಪು ಒಳ ತೊಡೆಗಳ ಸಮಸ್ಯೆಯೂ ಸ್ಥೂಲಕಾಯತೆಯೊಂದಿಗೆ ಸಂಬಂಧ ಹೊಂದಿದೆ. ಸ್ಥೂಲಕಾಯದ ಜನರಲ್ಲಿ, ಒಳ ತೊಡೆಗಳ ನಡುವಿನ ನಿರಂತರ ಘರ್ಷಣೆಯು ಒಳ ತೊಡೆಗಳನ್ನು (inner thighs) ಕಪ್ಪಾಗಿಸುತ್ತದೆ ಎಂದು ತಜ್ಞರು ಹೇಳುತ್ತಾರೆ..

710

ಸ್ಥೂಲಕಾಯತೆ ಮತ್ತು ದದ್ದುಗಳು: ಸ್ಥೂಲಕಾಯದಿಂದಾಗಿ ಮಹಿಳೆಯರು ದದ್ದುಗಳನ್ನು (rashes) ಸಹ ಹೊಂದಬಹುದು. ಚರ್ಮದ ಮೇಲ್ಮೈಯ ನಡುವಿನ ನಿರಂತರ ಘರ್ಷಣೆ ಮತ್ತು ತೇವಾಂಶ ಮತ್ತು ಉಷ್ಣತೆಯಿಂದಾಗಿ, ಬೊಜ್ಜು ಹೆಚ್ಚಾಗಿರುವ ಜನರ ದೇಹದಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯ ಸಾಧ್ಯತೆಗಳು ಹೆಚ್ಚಾಗುತ್ತವೆ. ಅಲ್ಲದೇ ಯೀಸ್ಟ್ ನಿಂದಾಗಿ ಬೊಜ್ಜು ಹೆಚ್ಚಿರುವ ಮಹಿಳೆಯರಲ್ಲಿ ಸ್ತನಗಳ ಕೆಳಗೆ ಕ್ಯಾಂಡಿಡಾ ಸೋಂಕು (candida infection) ಸಾಮಾನ್ಯವಾಗಿ ಕಂಡುಬರುತ್ತದೆ.

810

ಸ್ಥೂಲಕಾಯದ ಮಹಿಳೆಯರು ಚರ್ಮದ ರಕ್ಷಣೆ ಹೇಗೆ ಮಾಡಬೇಕು?: ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವುದು ಉತ್ತಮ. ಸ್ಥೂಲಕಾಯತೆಯ ವಿರುದ್ಧ ಹೋರಾಡಲು ವೈಟ್ ಕಂಟ್ರೋಲ್ ಸಹ ಅಭ್ಯಾಸ ಮಾಡಬಹುದು. ಆದರೆ ಹೆಚ್ಚಿನ ತೂಕವನ್ನು ಕಳೆದುಕೊಳ್ಳುವುದು ಒಂದು ಅಥವಾ ಎರಡು ವಾರಗಳಲ್ಲಿ ಸಂಭವಿಸುವುದಿಲ್ಲ. ಅದಕ್ಕಾಗಿ ನೀವು ಕಠಿಣ ಪರಿಶ್ರಮ ಪಡಬೇಕು.

910

• ಬೊಜ್ಜು ಇರಲಿ ಅಥವಾ ಇಲ್ಲದಿರಲಿ, ಯಾವಾಗಲೂ ನಿಮ್ಮ ಚರ್ಮವನ್ನು ಸ್ವಚ್ಛವಾಗಿರಿಸಿಕೊಳ್ಳಿ, ಏಕೆಂದರೆ ನೈರ್ಮಲ್ಯ ಬಹಳ ಮುಖ್ಯ.
• ನಿಮ್ಮ ಚರ್ಮವನ್ನು ಸಂಪೂರ್ಣವಾಗಿ ಒಣಗಿಸಿ ಮತ್ತು ಯಾವುದೇ ಚರ್ಮದ ಸೋಂಕನ್ನು ತಪ್ಪಿಸಲು ದೇಹದ ಎಲ್ಲಾ ಮಡಿಕೆಗಳಲ್ಲಿ ಶಿಲೀಂಧ್ರ ವಿರೋಧಿ ಪೌಡರ್ (anti-fungal dusting powder) ಬಳಸಿ.
• ಕೂದಲು ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿ ತಾಣವಾಗಿದೆ. ತಲೆಯ ಮೇಲಿನ ಕೂದಲು ಚೆನ್ನಾಗಿ ಕಾಣುತ್ತದೆ, ಆದರೆ ನಿಮ್ಮ ಕಂಕುಳು ಮತ್ತು ಗುಪ್ತಾಂಗದ ಪ್ರದೇಶಗಳಲ್ಲಿ (pubic areas)ಬೆಳೆಯುವ ಕೂದಲನ್ನು ಶೇವ್ ಮಾಡುವುದು ಉತ್ತಮ.

1010

• ಸ್ನಾನದ ನಂತರ, ಸ್ವಚ್ಛ ಮತ್ತು ಒಣ ಬಟ್ಟೆಗಳನ್ನು ಧರಿಸಿ. ಒದ್ದೆಯಾದ ಬಟ್ಟೆಗಳು ಮತ್ತೆ ಸೋಂಕನ್ನು ಆಹ್ವಾನಿಸುತ್ತವೆ. ಸಿಂಥೆಟಿಕ್ ಬಟ್ಟೆಗಿಂತ ಸಡಿಲವಾಗಿ ಹೊಂದಿಕೊಳ್ಳುವ ಹತ್ತಿ ಬಟ್ಟೆಗಳು ಉತ್ತಮವಾಗಿವೆ. ಇದರಿಂದ ಚರ್ಮ ನಿರರ್ಗಳವಾಗಿ ಉಸಿರಾಡುತ್ತೆ.
• ಮುಖವನ್ನು ನಿಯಮಿತವಾಗಿ ಕ್ಲೀನ್ ಮಾಡೋದು, ಮಾಯಿಶ್ಚರೈಸಿಂಗ್ ಮತ್ತು ಸೂರ್ಯನ ಅತಿ ತೀಕ್ಷ್ಣಾ ಕಿರಣ ತಪ್ಪಿಸಲು ಸನ್ ಸ್ಕ್ರೀನ್ ಬಳಸೋದನ್ನು ಮರೆಯಬೇಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಆರೋಗ್ಯ
 
32nd T20 • WBBLT20
abandoned
MS-WMS-W
159/7
MR-WMR-W
28/0
Match abandoned
Schedule ›
31st T20 • WBBLT20
Result
BH-WBH-W
142/9
AS-WAS-W
179/4
Adelaide Strikers Women beat Brisbane Heat Women by 37 runs
Schedule ›
30th T20 • WBBLT20
Result
SS-WSS-W
123/6
PS-WPS-W
142/7
Sydney Sixers Women beat Perth Scorchers Women by 4 wickets (D/L) method
Schedule ›
29th T20 • WBBLT20
Result
HH-WHH-W
151/2
ST-WST-W
150/5
Hobart Hurricanes Women beat Sydney Thunder Women by 8 wickets
Schedule ›
28th T20 • WBBLT20
Result
AS-WAS-W
168/5
MR-WMR-W
165/4
Adelaide Strikers Women beat Melbourne Renegades Women by 5 wickets
Schedule ›
27th T20 • WBBLT20
Result
BH-WBH-W
225/3
ST-WST-W
226/4
Sydney Thunder Women beat Brisbane Heat Women by 6 wickets
Schedule ›
26th T20 • WBBLT20
Result
HH-WHH-W
120
PS-WPS-W
148
Perth Scorchers Women beat Hobart Hurricanes Women by 28 runs
Schedule ›
1st TEST • NZ vs IND 2026
Result
NZNZ
368 & 239/5
INDIND
720/9
Match drawn
Schedule ›
3rd ODI • AUS vs ENG 2026
Result
AUSAUS
231
ENGENG
328
ENG beat AUS by 97 runs
Schedule ›
2nd TEST • PAK vs SL 2026
Result
PAKPAK
325 & 90/2
SLSL
98 & 316
PAK won by 8 wickets
Schedule ›
33rd T20 • WBBLT20
MR-WMR-W
Wed, 25 Nov, 2026
BH-WBH-W
01:40 pm
Match yet to begin.
Schedule ›
34th T20 • WBBLT20
ST-WST-W
Thu, 26 Nov, 2026
AS-WAS-W
10:10 am
Match yet to begin.
Schedule ›
35th T20 • WBBLT20
SS-WSS-W
Thu, 26 Nov, 2026
MS-WMS-W
01:40 pm
Match yet to begin.
Schedule ›
2nd TEST • NZ vs IND 2026
NZNZ
Fri, 27 Nov, 2026
INDIND
03:30 am
Match yet to begin.
Schedule ›
Latest Videos
Recommended Stories
Recommended image1
ದಾಳಿಂಬೆ ಜ್ಯೂಸ್ vs ಬೀಜಗಳು: ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಯಾವುದು ಉತ್ತಮ?
Recommended image2
Hair Care: ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುತ್ತಿದೆಯೇ? ಈ ಸರಳ ಟಿಪ್ಸ್ ಟ್ರೈ ಮಾಡಿ!
Recommended image3
ನಮ್ಮ ದೇಹದ ಆರೋಗ್ಯಕ್ಕೆ Zinc ಏಕೆ ಬೇಕು? ಈ ಆಹಾರಗಳಲ್ಲಿ ಜಿಂಕ್ ಇದೆ, ತಪ್ಪದೇ ತಿನ್ನಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved