MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Life
• Health
• ಮೆಂತೆ ಕಾಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿಂದರೆ ಹಲವು ಪ್ರಯೋಜನ

ಮೆಂತೆ ಕಾಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿಂದರೆ ಹಲವು ಪ್ರಯೋಜನ

ಮೆಂತ್ಯೆ  ಬಹುಪಯೋಗಿ ಗಿಡಮೂಲಿಕೆಯಾಗಿದ್ದು, ಹಸಿರು ಎಲೆಗಳು ಮತ್ತು ಸಣ್ಣ ಬಿಳಿ ಹೂಗಳನ್ನು ಹೊಂದಿದೆ. ಈ ಹೂವುಗಳು ಬೀಜದ ಬೀಜಗಳನ್ನು ಹೊಂದಿದ್ದು, ಇದು ಕಹಿ ರುಚಿಯನ್ನು ಹೊಂದಿರುವ ಸಣ್ಣ, ಹಳದಿ-ಕಂದು, ಗಟ್ಟಿಯಾದ, ಬೀಜಗಳನ್ನು ಹೊಂದಿರುತ್ತದೆ. ಮೆಂತ್ಯೆ ಕಾಳುಗಳನ್ನು (ಮೆಂತ್ಯೆ ಬೀಜಗಳು) ಸಾಮಾನ್ಯವಾಗಿ ಭಾರತೀಯ ಅಡುಗೆ ಮನೆಯಲ್ಲಿ  ಬಳಸಲಾಗುತ್ತದೆ. ಆದರೆ ಇದರ ಬಳಕೆಗಳು ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ, ಅದರಾಚೆಗೂ ಇದೆ.

2 Min read
Suvarna News | Asianet News
Published : Mar 04 2021, 04:15 PM IST
Share this Photo Gallery
• FB
• TW
• Linkdin
• Whatsapp
112

ಮೆಂತೆ ಕಾಳನ್ನು ರಾತ್ರಿ ಹೊತ್ತು ನೆನೆಸಿ ಬೆಳಗ್ಗೆ ಎದ್ದು ತಿಂದರೆ ಹಲವಾರು ಪ್ರಯೋಜನಗಳಿವೆ. ತಾಯಿಯ ಎದೆ ಹಾಲು ಹೆಚ್ಚಿಸುವುದರೊಂದಿಗೆ, ಟೆಸ್ಟೋಸ್ಟೆರೋನ್ ಬೂಸ್ಟ್ ಮಾಡುವವರೆಗೆ ಮೆಂತೆ ಕಾಳಿನಿಂದ ಹಲವಾರು ಪ್ರಯೋಜನಗಳಿವೆ...

212

ಮೆಂತೆ ಕಾಳಿನಲ್ಲಿರುವ ಪೌಷ್ಟಿಕಾಂಶಗಳು : ಕ್ಯಾಲರಿ : 320, ಕಾರ್ಬೋಹೈಡ್ರೇಟ್ : 58g, ಫೈಬರ್ - 25g , ಪ್ರೊಟೀನ್ - 23g,... ಇತ್ಯಾದಿ.

312

ತಾಯಿಯ ಎದೆಹಾಲು : ಇದನ್ನು ಪ್ರತಿದಿನ ಸೇವನೆ ಮಾಡುವುದರಿಂದ ಎದೆ ಹಾಲು ಉತ್ಪತ್ತಿಯಾಗುತ್ತದೆ. ಇದು ತಾಯಿಯ ಆರೋಗ್ಯಕ್ಕೂ ಉತ್ತಮ ಆಹಾರವಾಗಿದೆ.

412

ಜೀರ್ಣಕ್ರಿಯೆ : ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಮೆಂತ್ಯ ಕಾಳಿನಷ್ಟು ಉತ್ತಮ ಮತ್ತೊಂದಿಲ್ಲ. ದೇಹದಲ್ಲಿರುವ ಯಾವುದೇ ವಿಷಕಾರಕ ಅಂಶಗಳನ್ನು ಹೊರ ಹಾಕಿ ಜೀರ್ಣಕ್ರಿಯೆ ಸುಗಮವಾಗುವಂತೆ ಮಾಡುತ್ತದೆ.

512

ಡಯಾಬಿಟಿಸ್ ನಿವಾರಣೆ : ಬ್ಲಡ್ ಶುಗರ್ ಪ್ರಮಾಣವನ್ನು ನಿಯಂತ್ರಿಸುವುದರಿಂದ ಮಧುಮೇಹಿಗಳಿಗೂ ಮೆಂತ್ಯ ಕಾಳು ಅತ್ಯುತ್ತಮ. ಇದರಲ್ಲಿ ಗಾಲಕ್ಟೋಮನನ್ ಎಂದು ಕರೆಯಲ್ಪಡುವ ನೈಸರ್ಗಿಕವಾಗಿ ಕರಗುವ ಫೈಬರ್ ಇದೆ. ಇದು ರಕ್ತವು ಸಕ್ಕರೆ ಅಂಶ ಹೀರುವ ವೇಗವನ್ನು ಕಡಿಮೆಗೊಳಿಸುತ್ತದೆ.

612

ಎದೆ ಉರಿ  : ಮೆಂತೆಯಲ್ಲಿ ಕ್ಯಾಲ್ಸಿಯಂ ಅಂಶ ಇದೆ. ಇದು ಎದೆಯುರಿ ನಿವಾರಣೆ ಮಾಡಲು ಸಹಾಯ ಮಾಡುತ್ತದೆ.

712

ತೂಕ ಇಳಿಕೆ :  ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದಿಷ್ಟು ಮೆಂತ್ಯ ಕಾಳನ್ನು ಜಗಿದು ತಿಂದರೆ ಹೆಚ್ಚುವರಿ ಕ್ಯಾಲೋರಿ ಹೇಳ ಹೆಸರಿಲ್ಲದಂತೆ ಓಡಿ ಹೋಗುತ್ತದೆ.

812

ಜ್ವರ, ಗಂಟಲು ಕೆರೆತ ನಿವಾರಕ :  ಮೆಂತ್ಯ ಕಾಳನ್ನು ಪುಡಿ ಮಾಡಿ ಒಂದು ಚಹಾ ಚಮಚ ನಿಂಬೆ ರಸ ಮತ್ತು ಜೇನಿನಲ್ಲಿ ಮಿಶ್ರಣ ಮಾಡಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ. ಗಂಟಲು ಕೆರೆತ ಮತ್ತು ಕೆಮ್ಮನ್ನೂ ಇದು ಗುಣಪಡಿಸುತ್ತದೆ.

912

ಕ್ಯಾನ್ಸರ್ ನಿವಾರಕ : ಮೆಂತೆ ಕಾಳು ಸೇವನೆ ಮಾಡುತ್ತಿದ್ದರೆ ಕ್ಯಾನ್ಸರ್ ಉಂಟು ಮಾಡುವ ಅಂಶಗಳನ್ನು ನಿವಾರಣೆ ಮಾಡಲು ಆರೋಗ್ಯದಿಂದಿರಲು ಸಹಾಯ ಮಾಡುತ್ತದೆ.

1012

ಮೆದುಳಿನ ಕಾರ್ಯ : ನಿಯಮಿತವಾಗಿ ಮೆಂತೆ ಕಾಲು ಸೇವನೆ ಮಾಡಿದರೆ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ ಜೊತೆಗೆ ಕ್ರಿಯಾಶೀಲವಾಗುತ್ತದೆ.

1112

ಪಿರಿಯಡ್ಸ್ ನೋವು : ಮಹಿಳೆಯರನ್ನು ಹೆಚ್ಚಾಗಿ ಕಾಡುವ ಪಿರಿಯಡ್ಸ್ ನೋವು ನಿವಾರಣೆ ಮಾಡಲು ನಿಯಮಿತವಾಗಿ ಮೆಂತೆ ಸೇವಿಸಿ.

1212

ಕಿಡ್ನಿಯ ಅರೋಗ್ಯ : ಕಿಡ್ನಿ ಅರೋಗ್ಯ ಕಾಪಾಡುವಲ್ಲಿ ಮೆಂತೆ ಸಹಾಯ ಮಾಡುತ್ತದೆ. ಇದರಿಂದ ಕಿಡ್ನಿ ಡ್ಯಾಮೇಜ್ ಆಗೋದರಿಂದ ಬಚಾವಾಗಬಹುದು.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved