ಅವಲಕ್ಕಿಯಿಂದ ಅರೋಗ್ಯ... ಅಚ್ಚರಿಯಾಯ್ತಾ? ಅದ್ಹೇಗೆ ಸಾಧ್ಯ..?

First Published 13, Nov 2020, 6:57 PM

ಅವಲಕ್ಕಿ ಎಂದಾಕ್ಷಣ ನೆನಪಾಗುವುದು ಕೃಷ್ಣ ಸುಧಾಮರ ಗೆಳೆತನ. ಒಂದು ಮುಷ್ಟಿ ಅವಲಕ್ಕಿ ಗೆ ಧನಕನಕಾಧಿಗಳನ್ನು ಕರುಣಿಸಿ ಬಡವನಾದ ಸುಧಾಮನನ್ನು ಉದ್ಧರಿಸಿದ ಭಗವಂತ. ಅದೇ ಅವಲಕ್ಕಿ ಬಗ್ಗೆ ಒಂದಿಷ್ಟು ಕುತೂಹಲಕಾರಿ ಸಂಗತಿ ಇಲ್ಲಿದೆ... ಅವಲಕ್ಕಿ ಹೇಗೆ ಮಾಡುತ್ತಾರೆ ಎಂದರೆ ಅಕ್ಕಿಯನ್ನು ನೀರಲ್ಲಿ ನೆನೆಸಿ ನಂತರ ಅದನ್ನು ಸೂರ್ಯನ ಬೆಳಕಿಗೆ ಒಣಗಿಸಿ ಕುಟ್ಟಿ ಅದರ ಹೊರಗಿನ ಸಿಪ್ಪೆ ತೆಗೆದು ಕುಟ್ಟಿ  ಮಾಡುತ್ತಾರೆ. ಹಾಗಾಗಿ ಅಕ್ಕಿಗಿಂತ ಹೆಚ್ಚು ಸತ್ವ ಇದರಲ್ಲಿ ಇದೆ.

ಇದರಲ್ಲಿ ಮೂರೂ ವಿಧಗಳಿವೆ ಪೇಪರ್ ಅವಲಕ್ಕಿ, ಮೀಡಿಯಂ ಅವಲಕ್ಕಿ, ದಪ್ಪ ಅವಲಕ್ಕಿ ಎಂದು ಕರೆಯುತ್ತಾರೆ. ಇದು ಭಾರತ ದೇಶದ ಕೆಲವು ಕಡೆ ದೊರೆಯುತ್ತದೆ. ಇದು ರೆಡಿ ಕುಕ್ ತರ,  ನೀರಲ್ಲಿ ಹಾಕಿದರೆ ಮೆತ್ತಗಾಗುತ್ತದೆ. ಇದನ್ನು ಹಾಗೆಯೇ ತಿನ್ನಬಹುದು. ಇದನ್ನು ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.

ಇದನ್ನು ಹಿಂದಿಯಲ್ಲಿ ಚಿವಡಾ , ಮರಾಠಿಯಲ್ಲಿ ಪೋಹಾ, ತೆಲುಗಿನಲ್ಲಿ ಅಟುಕುಲಾ, ಕನ್ನಡದಲ್ಲಿ ಅವಲಕ್ಕಿ , ತುಳುವಿನಲ್ಲಿ ಬಜಿಲ್, ತಮಿಳಿನಲ್ಲಿ ಅವಾಲ್ , ನೇಪಾಳದಲ್ಲಿ ಚಿವರಾ, ಬಿಹಾರದಲ್ಲಿ ಚೂಡ, ಬೆಂಗಾಲಿಯಲ್ಲಿ ಚಿರಾ , ಆಸ್ಸಾಂನಲ್ಲಿ ಸಿರಾ, ಗುಜರಾತಿನಲ್ಲಿ ಪಾವುನವ ಎಂದು ಕರೆಯುತ್ತಾರೆ.

ಇದನ್ನು ತಿಂಡಿಯಾಗಿ ತಿನ್ನುತ್ತಾರೆ. ಬೆಳಗಿನ ಉಪಹಾರವಾಗಿ ಅಲ್ಲದೆ ಇದರಿಂದ ಅನೇಕ ತಿಂಡಿಗಳ್ಳನ್ನು ಮಾಡಿ ತಿನ್ನುತ್ತಾರೆ. ಸಂಜೆ ಸಮಯದಲ್ಲು ತಿನ್ನುವ ತಿಂಡಿಯಾಗಿದೆ. ಇದರಿಂದ ಚಿವಡಾ ಪೋಹ, ಗೊಜ್ಜವಲ್ಲಕ್ಕಿ, ಅವಲಕ್ಕಿ ಚಿತ್ರಾನ್ನ ಮೊಸರವಲ್ಲಕ್ಕಿ, ಬಾತ್, ವಡೆ, ಟಿಕ್ಕಾ, ದೇವರಿಗೆ ಮಾಡುವ ಬೆಲ್ಲದ ಅವಲಕ್ಕಿ ಪ್ರಸಾದ ಹೀಗೆ ಹೇಳುತ್ತಾ ಹೋದರೆ ಅನೇಕ ವಿಧದ ತಿಂಡಿಗಳನ್ನ ಮಾಡಬಹುದು.

ಆರೋಗ್ಯ ದೃಷ್ಟಿಯಿಂದ ನೋಡಿದರೆ ಇದು ಬಹಳ ಒಳ್ಳೆದು .

ತೂಕ ಇಳಿಸಲು  ಉಪಯೋಗಿಸಬಹುದು. ಇದು ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರ. ಇದನ್ನು ಸ್ವಲ್ಪ ತಿಂದರೂ ಹೊಟ್ಟೆ ಪೂರ್ತಿ ಆಗುತ್ತದೆ.

ಮುಟ್ಟು ಬೇಗ ಆಗಬೇಕೆಂದರೆ ಅವಲಕ್ಕಿ ತಿನ್ನಿ ಪಿರಿಯಡ್ಸ್ ಬೇಗ ಆಗುತ್ತದೆ.

ಬೆಳ್ತಿಗೆ ಅಕ್ಕಿಗಿಂತ ಇದು ಉತ್ತಮ. ಅಕ್ಕಿಗೆ ಪಾಲಿಶ್ ಮಾಡಲಾಗಿರುತ್ತದೆ. ಹಾಗಾಗಿ ಆದರಲ್ಲಿನ ನಾರಿನ ಅಂಶ ಕಡಿಮೆ ಆಗಿರುತ್ತದೆ. ಅವಲಕ್ಕಿ ಮಾಡುವ ವಿಧಾನ ಬೇರೆ. ಅದರಲ್ಲಿ ಶೇಕಡಾ 70 % ರಷ್ಟು ಕಾರ್ಬೋಹೈಡ್ರೇಡ್ , 30 % ಫ್ಯಾಟ್ ಇದೆ . ಹಾಗಾಗಿ ತೂಕ ಇಳಿಸಿ ಕೊಳ್ಳುವವರು ಇದರನ್ನು ಉಪಯೋಗಿಸಬಹುದು.

ಅವಲಕ್ಕಿಯನ್ನು ಸೂರ್ಯನ ಬೆಳಕಿನಲ್ಲಿ ಒಣಗಿಸುವುದರಿಂದ ವಿಟಮಿನ್ ಡಿ ಜೊತೆ , ಖನಿಜಾಂಶಗಳಿರುತ್ತವೆ. ಇದನ್ನು ಗರ್ಭಿಣಿಯರು , ಮಹಿಳೆಯರು ರಕ್ತ ಹೀನತೆಯಿಂದ ಬಳಲುವವರು ಪೋಹಾ ಮಾಡಿ ತಿಂದರೆ ಬಹಳ ಒಳ್ಳೆದು.

ಬೇಗ ಜೀರ್ಣವಾಗುವಂತ ಆಹಾರ ಹಾಗಾಗಿ ಮಲಬದ್ಧತೆ ಇರುವವರು ಮೊಸರವಲಕ್ಕಿ ಮಾಡಿ ತಿಂದರೆ ಬಹಳ ಒಳ್ಳೇದು.

ಮಧುಮೇಹ ಇರುವವರು ಅಕ್ಕಿಯ ಬದಲು ಅವಲಕ್ಕಿಯನ್ನು ಬಳಸಬಹುದು ಅಕ್ಕಿ ರಕ್ತದಲ್ಲಿರುವ ಸಕ್ಕರೆ ಅಂಶ ಹೆಚ್ಚಿಸುತ್ತದೆ . ಅವಲಕ್ಕಿ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಸಮತೋಲನದಲ್ಲಿ ಇಡಲು ಸಹಾಯಮಾಡುತ್ತದೆ.

ದೂರ ಪ್ರಯಾಣ ಮಾಡುವಾಗ ಅವಲಕ್ಕಿಯ ತಿಂಡಿಗಳನ್ನು ಕೊಂಡೊಯ್ಯಬಹುದು . ಇವು ಮಾಡಲು ಸುಲಭ ಮತ್ತು ಹೊಟ್ಟೆ ಹಾಳಾಗುವ ಸಂಭವ ಇಲ್ಲ.

ಈಗ ಕೆಂಪು ಅವಲಕ್ಕಿ ಬಹಳ ಉಪಯೋಗದಲ್ಲಿದೆ. ಡಯಟ್ ಆಹಾರವಾಗಿ ಉಪಯೋಗಿಸುತ್ತಾರೆ. ಇದರಲ್ಲಿ ಪ್ರೊಟೀನ್ ಮತ್ತು ನಾರಿನ ಅಂಶ ಹೆಚ್ಚು. ಒಟ್ಟಾರೆ ಹೇಳಬೇಕಂದರೆ ಅಡುಗೆ ಗೊತ್ತಿಲ್ಲದವರು ಮಾಡಬಹುದಂತ ತಿನಿಸು ಇದು.

loader