ದಿನಾ ಮೊಟ್ಟೆ ತಿಂದ್ರೆ ವೇಯಿಟ್ ಲಾಸ್ ಆಗುತ್ತೆ, ಶಕ್ತಿಯೂ ಬರುತ್ತೆ..!

First Published 12, Aug 2020, 5:41 PM

ಪ್ರೋಟೀನ್ ಎಂದು ಕೂಡಲೇ ನೆನಪಾಗೋದು ಮೊಟ್ಟೆ. ಕಿರಿಯರಿಂದ ಆರಂಭಿಸಿ ಹಿರಿಯರ ತನಕ ಎಲ್ಲರಿಗೂ ಪೌಷ್ಟಿಕತೆ ಕೊಡುವ ಮೊಟ್ಟೆ ಹಲವರ ಊಟದ ಟೇಬಲ್‌ನಿಂದ ಮಿಸ್ ಆಗೋದೇ ಇಲ್ಲ. ಮೊಟ್ಟೆ ತಿಂದು ವೈಟ್‌ ಲಾಸ್ ಕೂಡಾ ಮಾಡಬಹುದು. ಹೇಗೆ ಅಂತೀರಾ..? ಇಲ್ಲಿ  ಓದಿ

ಪ್ರೋಟೀನ್ ಎಂದು ಕೂಡಲೇ ನೆನಪಾಗೋದು ಮೊಟ್ಟೆ. ಕಿರಿಯರಿಂದ ಆರಂಭಿಸಿ ಹಿರಿಯರ ತನಕ ಎಲ್ಲರಿಗೂ ಪೌಷ್ಟಿಕತೆ ಕೊಡುವ ಮೊಟ್ಟೆ ಹಲವರ ಊಟದ ಟೇಬಲ್‌ನಿಂದ ಮಿಸ್ ಆಗೋದೆ ಇಲ್ಲ. ಮೊಟ್ಟೆ ತಿಂದು ವೈಟ್‌ ಲಾಸ್ ಕೂಡಾ ಮಾಡಬಹುದು.

ಜಗತ್ತಿನಲ್ಲಿಯೇ ಪೌಷ್ಟಿಕ ಆಹಾರಗಳ ಸಾಲಿನಲ್ಲಿ ಮೊಟ್ಟೆಯೂ ಇದೆ. ಒಂದು ಮೊಟ್ಟೆಯಲ್ಲಿ 75 ಕ್ಯಾಲೊರಿ ಇರುತ್ತದೆ, 7 ಗ್ರಾಂನಷ್ಟು ಹೈ ಕ್ವಾಲಿಟಿ ಪ್ರೋಟಿನ್ ಇರುತ್ತದೆ.

ಒಂದು ಮೊಟ್ಟೆಯಲ್ಲಿ ಕಬ್ಬಿಣಾಂಶ, ಮಿನರಲ್ಸ್‌, ವಿಟಮಿನ್, 5 ಗ್ರಾಂನಷ್ಟು ಫಾಟ್ ಕೂಡಾ ಅಡಗಿದೆ.

ಪ್ರತಿದಿನ ಒಂದು ಮೊಟ್ಟೆ ಸೇವಿಸುವುದರಿಂದ ಆರೋಗ್ಯಕರವಾಗಿರಲು ಸಾಧ್ಯ.

ಅಧ್ಯಯನದ ಪ್ರಕಾರ ದಿನಕ್ಕೆ ಎರಡು ಮೊಟ್ಟೆ ಸೇವಿಸುವುದು ಕೆಂಪು ರಕ್ತ ಕಣಗಳನ್ನು ವೃದ್ಧಿಸುತ್ತದೆ. ಹಾಗೆಯೇ ತೂಕ ಇಳಿಸಿಕೊಳ್ಳಲೂ ನೆರವಾಗುತ್ತದೆ.

ಆರೋಗ್ಯಕರ ವ್ಯಕ್ತಿ ದಿನಕ್ಕೆ 2 ಮೊಟ್ಟೆ ಸೇವಿಸಬಹುದು ಎನ್ನುತ್ತವೆ ಅಧ್ಯಯನಗಳು.

ಮೊಟ್ಟೆಯಲ್ಲಿ ಫಾಟ್‌ ಮತ್ತು ಪ್ರೊಟೀನ್ ಎರಡೂ ಇರುತ್ತದೆ.

ದಿನವೂ ಮೊಟ್ಟೆ ಸೇವಿಸುವುದರಿಂದ ನಿಮಗೆ ಅಷ್ಟು ಬೇಗನೆ ಹಸಿವಾಗುವುದಿಲ್ಲ, ಮತ್ತು ದೇಹದ ತೂಕ ಕಡಿಮೆಯಾಗುತ್ತದೆ.

ಇನ್ನು ನೀವು ಸೇವಿಸುವ ಮೊಟ್ಟೆ ನಿಮ್ಮ ದೇಹಕ್ಕೆಷ್ಟು ಗುಣ ಮಾಡಿದೆ ಎಂಬುದನ್ನು ಮೊಟ್ಟೆ ಸೇವಿಸುವ ಸಮಯವೂ ನಿರ್ಧರಿಸುತ್ತದೆ.

ಬೆಳಗಿನ ತಿಂಡಿಯ ಜೊತೆ ಮೊಟ್ಟೆ ತಿನ್ನುವುದು ನಿಮಗೆ ದಿನವಿಡೀ ಶಕ್ತಿ ತುಂಬುತ್ತದೆ.

ಮೊಟ್ಟೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್ ಡಿ ಇರುತ್ತದೆ.

ಇದರಿಂದ ಸಾಮಾನ್ಯ ಜ್ವರ ಶೀತದಿಂದ ಬೇಗ ಗುಣಮುಖರಾಗಬಹುದು.

ಮೆದುಳಿನ ಆರೋಗ್ಯಕ್ಕೂ ಮೊಟ್ಟೆ ಉತ್ತಮ. ಇದು ನೆನಪಿನ ಶಕ್ತಿಗೆ ನೆರವಾಗುತ್ತದೆ. ಇದು ಮನುಷ್ಯನ ಮೂಡ್ ಹಾಗೂ ನೆನಪಿನ ಶಕ್ತಿ ಮೆಲೆಯೂ ಪ್ರಭಾವ ಬೀರುತ್ತದೆ.

ಉತ್ತಮ ಕೊಲೆಸ್ಟ್ರಾಲ್ ಕೂಡಾ ಒದಗಿಸುತ್ತದೆ. ದಿನಾ ಮೊಟ್ಟೆ ತಿನ್ನುವುದರಿಂದ ಉತ್ತಮ ಕೊಲೆಸ್ಟ್ರಾಲ್ ಹೆಚ್ಚುತ್ತದೆ.

ನಿಮ್ಮ ಚರ್ಮದ ಆರೋಗ್ಯಕ್ಕೆ ಮೊಟ್ಟೆ ಸಹಕಾರಿ. ಒಂದು ಮೊಟ್ಟೆಯಲ್ಲಿ ಶೇ 28ರಷ್ಟು ಸೆಲೆನಿಯಂ ಇರುತ್ತದೆ. ದಿನಾ ಮೊಟ್ಟೆ ತಿನ್ನುವುದರಿಂದ ನಿಮ್ಮ ತ್ವಚೆ ಆರೋಗ್ಯಕರವಾಗಿರುತ್ತದೆ.

loader