ಬೇಡದ್ದನ್ನು ಮಾಡಿ ಆರೋಗ್ಯ ಹಾಳು ಮಾಡ್ಕೋಬೇಡಿ, ಹೀಗ್ ತೂಕ ಇಳಿಸಿಕೊಳ್ಳಿ
ಕೊರೋನಾ ಮತ್ತೊಮ್ಮೆ ದೇಶದ ಜನತೆಯನ್ನು ಕಾಡುತ್ತಿದೆ. ಜನರಿಗೆ ಸಾಧ್ಯವಾದಷ್ಟು ಮನೆಯಲ್ಲಿರಲು ಸೂಚಿಸಲಾಗುತ್ತಿದೆ. ಅನೇಕ ಜನರು ಈಗ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಮನೆಯಲ್ಲಿದ್ದಾರೆ. ಹಲವು ಬಹಳ ಸಮಯದಿಂದ ಮನೆಯಿಂದನೇ ಕೆಲಸ ಮಾಡುತ್ತಿದ್ದಾರೆ, ಇದರಿಂದಾಗಿ ತೂಕ ಹೆಚ್ಚಾಗುತ್ತಿದೆ. ಬೊಜ್ಜು ಇಂದು ಗಂಭೀರ ಸಮಸ್ಯೆಯಾಗಿದೆ. ಇದು ಅನೇಕ ಗಂಭೀರ ರೋಗಗಳಿಗೆ ಕಾರಣವಾಗುತ್ತದೆ, ಅದು ಕೆಲವೊಮ್ಮೆ ಮಾರಣಾಂತಿಕವಾಗಲೂಬಹುದು. ಆದ್ದರಿಂದ ನೀವು ವೇಗವಾಗಿ ತೂಕವನ್ನು ಕಳೆದು ಕೊಳ್ಳಲು ಬಯಸಿದರೆ, ತರಕಾರಿ ಜ್ಯೂಸು ಸೇವಿಸಬೇಕು. ಇದರಿಂದ ಬೇಗನೆ ತೂಕ ಇಳಿಕೆ ಮಾಡಬಹುದು.

ಹಸಿರು ತರಕಾರಿಗಳನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ, ಆದರೆ ಕೆಲವು ತರಕಾರಿ ರಸಗಳನ್ನು ಕುಡಿಯುವುದು ತೂಕ ಇಳಿಸುತ್ತದೆ. ಈ ತರಕಾರಿಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಫೈಬರ್ ಹೇರಳವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡುತ್ತದೆ.

ಯಾವೆಲ್ಲಾ ತರಕಾರಿಗಳನ್ನು ಜ್ಯೂಸ್ ಆಗಿ ಸೇವಿಸಬಹುದು ತಿಳಿಯಿರಿ. ಅದು ವೇಗವಾಗಿ ತೂಕ ಕಳೆದುಕೊಳ್ಳುವಂತೆ ಮಾಡುತ್ತದೆ ಮತ್ತು ಬೊಜ್ಜು ಸಂಬಂಧಿ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.

ಸೋರೆಕಾಯಿ ರಸ
ಒಂದು ಲೋಟ ಸೋರೆಕಾಯಿ ರಸ ಪ್ರತಿದಿನ ಬೆಳಿಗ್ಗೆ ಸೇವಿಸಿದರೆ ಇಡೀ ದಿನಕ್ಕೆ ಶಕ್ತಿಯನ್ನು ನೀಡುತ್ತದೆ. ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮಕ್ಕೆ ಹೊಳಪು ನೀಡುತ್ತದೆ. ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಹೊಟ್ಟೆ ತುಂಬಾ ಗಂಟೆ ಕಾಲ ತುಂಬಿರುತ್ತದೆ. ಇದು ಬೊಜ್ಜನ್ನು ಕಡಿಮೆ ಮಾಡುತ್ತದೆ.

ಸೋರೆಕಾಯಿ ಕುದಿಸಿ ಉಪ್ಪಿನೊಂದಿಗೆ ತೆಗೆದುಕೊಳ್ಳುವುದು ಕೆಲವೇ ದಿನಗಳಲ್ಲಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್, ಪೊಟ್ಯಾಷಿಯಂ, ಕಬ್ಬಿಣ, ನೀರು ಮತ್ತು ಫೈಬರ್ ಸಮೃದ್ಧವಾಗಿವೆ.

ಬೀಟ್ ರೂಟ್ ರಸ
ಬೀಟ್ ರೂಟ್ ರಸದಲ್ಲಿ ವಿಟಮಿನ್ ಸಿ, ಪೊಟ್ಯಾಷಿಯಮ್, ಮೆಗ್ನೀಷಿಯಮ್, ಕಬ್ಬಿಣ, ಫೈಬರ್, ಫೋಲೇಟ್‌ನಂತಹ ಪೋಷಕಾಂಶಗಳಿವೆ. ಬೀಟ್‌ರೂಟ್ ದೀರ್ಘಕಾಲದ ವ್ಯಾಯಾಮದಿಂದ ಉಂಟಾಗುವ ಆಯಾಸವನ್ನು ಎದುರಿಸಬಲ್ಲದು. ಇದನ್ನು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಬಹುದು.

ಟೊಮೆಟೊ ರಸ
ಟೊಮೆಟೊ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಸೊಂಟದ ಕೊಬ್ಬಿನ ಸಮಸ್ಯೆ ನೀಗುತ್ತದೆ. ಟೊಮೆಟೊಗಳ ಪೌಷ್ಟಿಕ ಗುಣ ಏನೆಂದರೆ ಇದು ನೈಸರ್ಗಿಕವಾಗಿ ಸೋಡಿಯಂ, ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತದೆ.

ಹಾಗಲಕಾಯಿ ರಸ
ಹಾಗಲಕಾಯಿ ರಸ ಸೇವಿಸುವ ಮೂಲಕ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಆಯುರ್ವೇದದ ಪ್ರಕಾರ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಹಾಗಲಕಾಯಿ ತುಂಬಾ ಉಪಯುಕ್ತ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ದೇಹದೊಳಗಿನ ಹೆಚ್ಚುವರಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ ಹಾಗಲಕಾಯಿ ರಸ ತೂಕವನ್ನು ನಿಯಂತ್ರಿಸುತ್ತದೆ. ಹಾಗಲಕಾಯಿಯಲ್ಲಿ ಫೈಬರ್, ಕಾರ್ಬೋಹೈಡ್ರೇಟ್ ಮತ್ತು ಕಡಿಮೆ ಪ್ರಮಾಣದ ಕ್ಯಾಲೋರಿಗಳು ತೂಕ ಇಳಿಸಲು ನೆರವಾಗುತ್ತದೆ.

ಪಾಲಕ್ ರಸ
ಪಾಲಕ್ ನಲ್ಲಿ ಥೈಲಕಾಯಿಡ್ ಗಳಿವೆ. ಇದರ ನಿಯಮಿತ ಸೇವನೆಯು ತೂಕವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಹಸಿವನ್ನು ಕಡಿಮೆ ಮಾಡುತ್ತದೆ. ಪಾಲಕ್ ವಿಟಮಿನ್ ಎ, ವಿಟಮಿನ್ ಬಿ2, ಸಿ, ಇ ಮತ್ತು ಕೆ ಮತ್ತು ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಮ್ಯಾಂಗನೀಸ್, ರಂಜಕ, ತಾಮ್ರ, ಫೋಲೇಟ್, ಪ್ರೋಟೀನ್ ಮತ್ತು ನಾರಿನ ಉತ್ತಮ ಮೂಲವಾಗಿದೆ.

ಹೂಕೋಸು ರಸ
ಇದರಲ್ಲಿ ಫೈಬರ್ ಸಮೃದ್ಧವಾಗಿದೆ. ಫೈಬರ್ ಭರಿತವಾಗಿರುವುದರಿಂದ ಇದು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬುವಂತೆ ಮಾಡುತ್ತದೆ ಮತ್ತು ತೂಕವನ್ನು ನಿಯಂತ್ರಿಸುತ್ತದೆ.