ನಿರ್ಲಕ್ಷ್ಯ ಸಾಕು... ಈ 5 ಸಲಹೆಗಳು ಫಿಟ್ ಆಗಿ ಇರಿಸಬಲ್ಲವು!!
First Published Dec 30, 2020, 5:23 PM IST
ಜೀವನವನ್ನು ಆರೋಗ್ಯವಾಗಿಡುವುದು ಕಷ್ಟದ ಕೆಲಸವಲ್ಲ, ಕೇವಲ ಜಾಗೃತರಾಗಿರಬೇಕು. ಆರೋಗ್ಯವಂತ ಶರೀರವನ್ನು ಪ್ರತಿಯೊಬ್ಬರೂ ಬಯಸುತ್ತಾರೆ, ಆದರೆ ಅದರತ್ತ ಗಮನ ಹರಿಸುವುದಿಲ್ಲ. ಉತ್ತಮ ಆರೋಗ್ಯಕ್ಕೆ ಆಹಾರ ನಿಯಂತ್ರಣ ಮತ್ತು ವ್ಯಾಯಾಮ ಬಹಳ ಮುಖ್ಯ. ಅಸಮರ್ಪಕ ಆಹಾರ ಸೇವನೆ ಅಭ್ಯಾಸಗಳು ಅನೇಕ ವೇಳೆ ಗಂಭೀರ ಕಾಯಿಲೆಗಳಿಗೆ ಎಡೆ ಮಾಡಿಕೊಡಬಹುದು. ಈಗಿರುವ ಜೀವನಶೈಲಿ ಜನರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ವನದ ಪ್ರಾಯೋಗಿಕತೆಗಳ ನಡುವೆ ಏನನ್ನೂ ತಿನ್ನದಿರುವುದು ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇರುವುದಿಂದ ಭವಿಷ್ಯದಲ್ಲಿ ತೊಂದರೆಗಳು ಸೃಷ್ಟಿಯಾಗುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ 5 ಸಲಹೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಫಾಸ್ಟ್ ಫುಡ್, ಮಾಲಿನ್ಯ ಇತ್ಯಾದಿಗಳಿಂದಾಗಿ ಜನರಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿವೆ. ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತಿದ್ದರೆ ಈ ಟಿಪ್ಸ್ ಪಾಲಿಸಿ...
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?