MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಅಂಬಾನಿ ಶಾಲೆಯ ಮಕ್ಕಳಿಗೆ ಸಿಗುತ್ತೆ ರಾಯಲ್ ಫುಡ್… ಮಧ್ಯಾಹ್ನದ ಊಟ ಫೈವ್ ಸ್ಟಾರ್ ಊಟಕ್ಕೆ ಕಮ್ಮಿ ಇಲ್ಲ

ಅಂಬಾನಿ ಶಾಲೆಯ ಮಕ್ಕಳಿಗೆ ಸಿಗುತ್ತೆ ರಾಯಲ್ ಫುಡ್… ಮಧ್ಯಾಹ್ನದ ಊಟ ಫೈವ್ ಸ್ಟಾರ್ ಊಟಕ್ಕೆ ಕಮ್ಮಿ ಇಲ್ಲ

ಧೀರೂಭಾಯಿ ಅಂಬಾನಿ ಶಾಲೆ ಭಾರತದ ಅತ್ಯಂತ ದುಬಾರಿ ಮತ್ತು ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿದೆ. ಈ ಶಾಲೆಯಲ್ಲಿ ಮಕ್ಕಳ ಊಟದ ಮೆನ್ಯೂ ಕೇಳಿದ್ರೆ ಶಾಕ್ ಆಗ್ತೀರಿ. 

1 Min read
Author : Pavna Das
| Updated : May 26 2025, 12:52 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : social media

ಧೀರೂಭಾಯಿ ಅಂಬಾನಿ ಶಾಲೆ (Dhirubhai Ambani International School) ಭಾರತದ ಅತ್ಯಂತ ದುಬಾರಿ ಮತ್ತು ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿದೆ. ದೇಶದ ಖ್ಯಾತ ಸೆಲೆಬ್ರಿಟಿಗಳ ಮಕ್ಕಳು ಇದೇ ಶಾಲೆಗೆ ಹೋಗೋದು. ಐಶ್ವರ್ಯಾ ರೈ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್,ಶಾರುಖ್ ಖಾನ್ ಮಗ ಅಬ್ರಾಮ್ ಖಾನ್, ಕರೀನಾ ಪುತ್ರ ತೈಮೂರ್ ಅಲಿ ಖಾನ್, ಶಾಹೀದ್ ಕಪೂರ್ ಸೇರಿದಂತೆ ಬಹುತೇಕ ಎಲ್ಲಾ ದೊಡ್ಡ ಬಾಲಿವುಡ್ ತಾರೆಯರ ಮಕ್ಕಳು ಇಲ್ಲಿ ಓದುತ್ತಾರೆ.

27
Image Credit : social media

ಆಹಾರ ಮೆನು ಚರ್ಚೆಯಲ್ಲಿದೆ

ಈ ಶಾಲೆಯು ಉನ್ನತ ಶಿಕ್ಷಣಕ್ಕೆ (higher education system) ಹೆಸರುವಾಸಿಯಾಗಿದೆ, ಜೊತೆಗೆ ಇಲ್ಲಿ ನೀಡಲಾಗುವ ಆಹಾರವು ಜನರ ಗಮನವನ್ನು ಸೆಳೆಯುತ್ತದೆ ಮತ್ತು ಇಲ್ಲಿನ ಆಹಾರದ ಸುದ್ದಿ ಯಾವಾಗ್ಲೂ ಚರ್ಚೆಯಲ್ಲಿರುತ್ತೆ.

Related Articles

Related image1
Healthy Food: ಒಂದು ತಿಂಗಳು ಅನ್ನ ಸೇವನೆ ಬಿಟ್ರೆ ಏನಾಗುತ್ತೆ ಗೊತ್ತಾ?
Related image2
Healthy Food : ಸದ್ಗುರು ಹೇಳಿದ ಈ ಕಾಳು ತಿಂದರೆ 8 ರೋಗ ಮಾಯ
37
Image Credit : our own

ಏನೇನಿರುತ್ತೆ ಈ ಶಾಲೆಯ ಟಿಫಿನ್ ನಲ್ಲಿ?

ಈಗ ನೀವು ಶಾಲೆಯಲ್ಲಿ ಮಕ್ಕಳಿಗೆ ಟಿಫಿನ್‌ನಲ್ಲಿ ಏನು ತಿನ್ನಿಸಲಾಗುತ್ತದೆ ಎಂದು ಆಶ್ಚರ್ಯ ಪಡುತ್ತಿರಬೇಕು, ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

47
Image Credit : instagram

ಮೆನು 5-ಸ್ಟಾರ್ ಹೋಟೆಲ್‌ಗಿಂತ ಕಡಿಮೆಯೇನಿಲ್ಲ

ವರದಿಯ ಪ್ರಕಾರ, ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಷನಲ್ ಶಾಲೆಯ ಮಕ್ಕಳು ಅಲ್ಲಿಂದಲೇ ಮಧ್ಯಾಹ್ನ ಊಟ ಮತ್ತು ಬೆಳಗ್ಗಿನ ಉಪಾಹಾರವನ್ನು ಪಡೆಯುತ್ತಾರೆ. ಕ್ಯಾಂಟೀನ್ ಮೆನು 5-ಸ್ಟಾರ್ ಹೋಟೆಲ್‌ಗಿಂತ (5 Star Hotel Menu) ಕಡಿಮೆಯಿಲ್ಲ.

57
Image Credit : Getty

ಡಯಟ್ ಪ್ಲ್ಯಾನಿಂಗ್ 

ಮೆನುವಿನಲ್ಲಿ ಮಕ್ಕಳ ಆರೋಗ್ಯಕರ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಕ್ಯಾಂಟೀನ್‌ನಲ್ಲಿ ಆಹಾರವನ್ನು ಬೇಯಿಸುವ ಮೊದಲು, ಪೌಷ್ಟಿಕತಜ್ಞರು ಡಯಟ್ ಪ್ಲ್ಯಾನ್ (diet plan) ಸಿದ್ಧಪಡಿಸಿ ಅದರಂತೆ ಆಹಾರ ತಯಾರಿಸುತ್ತಾರೆ.

67
Image Credit : google

ಪೌಷಿಕಾಂಶ ಬೆರೆತ ಆಹಾರ

ಮಕ್ಕಳಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಸಿಗುವ ರೀತಿಯಲ್ಲಿ ಆಹಾರ ಮೆನುವನ್ನು ರೆಡಿ ಮಾಡಲಾಗುತ್ತೆ. ಮಕ್ಕಳಿಗೆ ನೀಡುವ ಆಹಾರದಲ್ಲಿ ತಾಜಾತನ ಮತ್ತು ನೈರ್ಮಲ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಲಾಗುತ್ತದೆ.

77
Image Credit : our own

ಮಾನಸಿಕ ಮತ್ತು ದೈಹಿಕ ಬೆಳವಣಿಗೆ

ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ (mental and physical development) ಸಹಾಯ ಮಾಡುವ ಆಹಾರವನ್ನು ನೀಡಲಾಗುತ್ತದೆ ಮತ್ತು ಅವರನ್ನು ಫಾಸ್ಟ್ ಫುಡ್ ಗಳಿಂದ ದೂರವಿಡಲಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಆಹಾರ
ಮುಕೇಶ್ ಅಂಬಾನಿ

Latest Videos
Recommended Stories
Recommended image1
Rare Diseases: ಅಪರೂಪದ ಕಾಯಿಲೆಗಳೆಲ್ಲಾ ಅನುವಂಶಿಕವೇ? ಸತ್ಯ-ಮಿಥ್ಯೆಗಳೇನು? ನಿಮ್ಮ ಫ್ಯಾಮಿಲಿ ಬಗ್ಗೆ ತಿಳ್ಕೊಳ್ಳಿ
Recommended image2
ಶ್ವಾನ ಪ್ರಿಯರೇ ಎಚ್ಚರ: ನಾಯಿ ನೆಕ್ಕಿದ್ದರಿಂದ ಕೈಕಾಲು ಕಳೆದುಕೊಂಡ ಮಹಿಳೆ- 11.3 ದಶಲಕ್ಷ ಪ್ರಕರಣ ದಾಖಲು!
Recommended image3
Weight Loss: ತೂಕ ಇಳಿಸೋಕೆ ಟ್ರೈ ಮಾಡ್ತಿದ್ದೀರಾ? ಹೆಚ್ಚು ಪ್ರೋಟೀನ್ ಇರುವ ಈ 6 ಸ್ನ್ಯಾಕ್ಸ್ ತಿನ್ನಿ!
Related Stories
Recommended image1
Healthy Food: ಒಂದು ತಿಂಗಳು ಅನ್ನ ಸೇವನೆ ಬಿಟ್ರೆ ಏನಾಗುತ್ತೆ ಗೊತ್ತಾ?
Recommended image2
Healthy Food : ಸದ್ಗುರು ಹೇಳಿದ ಈ ಕಾಳು ತಿಂದರೆ 8 ರೋಗ ಮಾಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved