MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Health
• ತೂಕ ನಷ್ಟ , ಹೆಚ್ಚಳ ಎರಡಕ್ಕೂ ಬಾಳೆಹಣ್ಣು ಹೇಗೆ ಸಹಕಾರಿ!

ತೂಕ ನಷ್ಟ , ಹೆಚ್ಚಳ ಎರಡಕ್ಕೂ ಬಾಳೆಹಣ್ಣು ಹೇಗೆ ಸಹಕಾರಿ!

ತೂಕವನ್ನು ಹೆಚ್ಚಿಸಲು ಅಥವಾ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಎರಡಕ್ಕೂ ಬಾಳೆಹಣ್ಣು ಉಪಯೋಗಕಾರಿ. ಬಾಳೆಹಣ್ಣುಗಳು ಸಾಮಾನ್ಯವಾಗಿ ಹೆಚ್ಚಿನ ಕ್ಯಾಲೋರಿ ಅಂಶದಿಂದಾಗಿ ತೂಕ ಗಳಿಸುವ ಹಣ್ಣು ಎಂದು ಲೇಬಲ್ ಮಾಡಲಾಗುತ್ತದೆ. ಆದರೆ ಸರಿಯಾದ ರೀತಿಯಲ್ಲಿದ್ದಾಗ, ಬಾಳೆಹಣ್ಣುಗಳು ತೂಕ ನಷ್ಟಕ್ಕೆ ಸಹಕಾರಿ. ಬಾಳೆಹಣ್ಣು ಒಂದು ಸೂಪರ್-ಪೌಷ್ಟಿಕ ಹಣ್ಣು ಮತ್ತು  ತೂಕ ಇಳಿಸುವ ಉತ್ಸಾಹದಲ್ಲಿರುವಾಗ ಆಹಾರದಿಂದ ಅದನ್ನು ಸಂಪೂರ್ಣವಾಗಿ ತೆಗೆಯುವ ಅಗತ್ಯವಿಲ್ಲ. ತೂಕ ಇಳಿಕೆ ಮತ್ತು ತೂಕ ಹೆಚ್ಚಳಕ್ಕೆ ಬಾಳೆಹಣ್ಣುಗಳನ್ನು ಹೇಗೆ ಬಳಸಬಹುದು ಎಂಬುದು ಇಲ್ಲಿದೆ.

2 Min read
Author : Suvarna News | Asianet News
Published : May 21 2021, 04:42 PM IST
Share this Photo Gallery
• FB
• TW
• Linkdin
• Whatsapp
110

ತೂಕ ಇಳಿಸಲು ಬಾಳೆಹಣ್ಣು
ಬಾಳೆಹಣ್ಣುಗಳನ್ನು  ಸರಿಯಾದ ರೀತಿಯಲ್ಲಿ ಸೇವಿಸಿದರೆ ಮಾತ್ರ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಘಳಿತ ಬಾಳೆಹಣ್ಣಿಗೆ ಹೋಲಿಸಿದರೆ ಕಡಿಮೆ ಪ್ರಮಾಣದ ಸಕ್ಕರೆ ಹೊಂದಿರುವುದರಿಂದ, ಪೂರ್ತಿಯಾಗಿ ಹಣ್ಣಾಗದ ಬಾಳೆಹಣ್ಣುಗಳು ತೂಕ ಇಳಿಸಲು ಉತ್ತಮ ಆಯ್ಕೆ.

210

ಈ ರೀತಿಯ ಬಾಳೆಹಣ್ಣುಗಳನ್ನು ಕಡಿಮೆ ಪ್ರಮಾಣದ ಸಕ್ಕರೆ ಹೊಂದಿರುವುದು ತೂಕ ಇಳಿಸಲು ಸಹಕಾರಿ. ಬಾಳೆಹಣ್ಣುಗಳು ಸಂಪೂರ್ಣವಾಗಿ ಕಚ್ಚಾವಾಗಿಲ್ಲ ಎಂದು ಖಚಿತಪಡಿಸಿಕೊಳ್ಳಿ, ಏಕೆಂದರೆ ಇದು ತೊಂದರೆಯನ್ನು ಉಂಟು ಮಾಡಬಹುದು. ಬಾಳೆಹಣ್ಣು ಮಧ್ಯದ ಹಂತದಲ್ಲಿರಬೇಕು, ಅಲ್ಲಿ ಅದು ಕಚ್ಚಾ ಅಥವಾ ಹಣ್ಣಾಗಿರುವುದಿಲ್ಲ.

310

ಬಾಳೆಹಣ್ಣುಗಳು ನಾರಿನಂಶದಿಂದ ತುಂಬಿರುವುದರಿಂದ, ಅವು ಹಸಿವನ್ನು ನೀಗಿಸುತ್ತದೆ, ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಇದು ಅತಿಯಾಗಿ ತಿನ್ನುವುದನ್ನು ಮತ್ತಷ್ಟು ತಡೆಯುತ್ತದೆ. ಪ್ರತಿದಿನ ಬಾಳೆಹಣ್ಣನ್ನು ಸೇವಿಸುವುದನ್ನು ತಪ್ಪಿಸಿ, ಬದಲಿಗೆ, ಪರಿಣಾಮಕಾರಿ ತೂಕ ಇಳಿಸುವ ಫಲಿತಾಂಶಗಳಿಗಾಗಿ ವಾರಕ್ಕೆ ಮೂರು ಬಾರಿ ಸೇವಿಸಿ.

410

ಬಾಳೆಹಣ್ಣು ಸೇವಿಸಲು ಸರಿಯಾದ ಮಾರ್ಗ
ಬಾಳೆಹಣ್ಣನ್ನು ಕತ್ತರಿಸಬಹುದು ಮತ್ತು ಅದರ ಅರ್ಧದಷ್ಟು ಭಾಗವನ್ನು ಕಾರ್ನ್ ಫ್ಲೇಕ್ಸ್ ಅಥವಾ ಮ್ಯೂಸ್ಲಿ ಬೌಲ್ ಗೆ ಸೇರಿಸಬಹುದು. ಬಾಳೆಹಣ್ಣುಗಳನ್ನು ಇತರ ಋತುಮಾನದ ಹಣ್ಣುಗಳೊಂದಿಗೆ ಕತ್ತರಿಸಿ ಆರೋಗ್ಯಕರ ಹಣ್ಣಿನ ಚಾಟ್ ಮಾಡಬಹುದು.

510

ಅರ್ಧ ಬಾಳೆಹಣ್ಣನ್ನು ಅರ್ಧ ಕಪ್ ಕಡಿಮೆ ಕೊಬ್ಬಿನ ಹಾಲು ಮತ್ತು 1 ಟೇಬಲ್ ಚಮಚ ಚಿಯಾ ಬೀಜಗಳೊಂದಿಗೆ ಮಿಶ್ರಣ ಮಾಡುವ ಮೂಲಕ  ತೂಕ ಇಳಿಸುವ ಸ್ಮೂಥಿಯನ್ನು ಸಹ ಮಾಡಬಹುದು.

610

ತೂಕ ಹೆಚ್ಚಳಕ್ಕೆ
ಯಾವಾಗಲೂ ಆರೋಗ್ಯಕರ ರೀತಿಯಲ್ಲಿ ತೂಕವನ್ನು ಹೆಚ್ಚಿಸಲು ಮಾರ್ಗಗಳನ್ನು ಹುಡುಕುತ್ತಿರುವ ಜನರಿಗೆ, ಬಾಳೆಹಣ್ಣುಗಳುಅತ್ಯುತ್ತಮ ಸ್ನೇಹಿತನಾಗಬಹುದು. ಅವು ಕಾರ್ಬೋಹೈಡ್ರೇಟ್‌ಗಳು ಮತ್ತು ಕ್ಯಾಲೊರಿಗಳ ಅತ್ಯುತ್ತಮ ಮೂಲ. ಇದರಲ್ಲಿರುವ ಪೌಷ್ಟಿಕ ಅಂಶಗಳು,  ನೈಸರ್ಗಿಕವಾಗಿ ತೂಕ  ಹೆಚ್ಚಿಸಲು ಸಹಾಯ ಮಾಡುತ್ತದೆ. ಒಂದು ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ 105 ಕ್ಯಾಲೊರಿಗಳು ಮತ್ತು 27 ಗ್ರಾಂ ಕಾರ್ಬ್ಸ್ ಇದೆ.

710

ಸಂಪೂರ್ಣವಾಗಿ ಹಣ್ಣಾದ ಬಾಳೆಹಣ್ಣಿನಲ್ಲಿ ಹಣ್ಣಾಗದ ಬಾಳೆಗೆ ಹೋಲಿಸಿದರೆ ಹೆಚ್ಚು ಸಕ್ಕರೆ ಇದೆ. ತೂಕ ಹೆಚ್ಚಳಕ್ಕಾಗಿ ಯಾವಾಗಲೂ ಸಂಪೂರ್ಣವಾಗಿ ಮಾಗಿದ ಬಾಳೆಹಣ್ಣು ಸೇವಿಸಬೇಕು. ಮಧುಮೇಹ ರೋಗಿಯಾಗಿದ್ದರೆ, ಮಾಗಿದ ಅಥವಾ ಅತಿಯಾಗಿ ಮಾಗಿದ ಬಾಳೆಹಣ್ಣುಗಳನ್ನು ಸೇವಿಸುವುದನ್ನು ತಪ್ಪಿಸಿ, ಏಕೆಂದರೆ ಅವು ರಕ್ತದಲ್ಲಿನ ಸಕ್ಕರೆ ಸ್ಪೈಕ್ ಗೆ ಕಾರಣವಾಗಬಹುದು.

810

ಬಾಳೆಹಣ್ಣನ್ನು ಸೇವಿಸಲು ಸರಿಯಾದ ಮಾರ್ಗ
ಹಲವಾರು ಜನರು ವ್ಯಾಯಾಮದ ನಂತರದ ಪಾನೀಯವನ್ನು ತಯಾರಿಸಲು ಬಾಳೆಹಣ್ಣನ್ನು ಬಳಸುತ್ತಾರೆ. ಇದು ಕಳೆದುಹೋದ ಶಕ್ತಿಯನ್ನು ಮರುಪೂರಣ ಮಾಡುವುದಲ್ಲದೆ ಆಸೆಗಳನ್ನು ಸಹ ಪೂರೈಸುತ್ತದೆ.

910

ಸ್ಮೂಥಿ ತಯಾರಿಸಲು, ಮಾಗಿದ ಬಾಳೆಹಣ್ಣನ್ನು 1/2 ಕಪ್ ಬಾದಾಮಿ ಹಾಲು, 1 ಟೇಬಲ್ ಚಮಚ ಓಟ್ಸ್, 1 ಟೇಬಲ್ ಚಮಚ ಪೀನಟ್ ಬಟರ್, 1 ಸ್ಕೂಪ್ ವೇ ಪ್ರೋಟೀನ್, 1 ಟೇಬಲ್ ಚಮಚ ಜೇನುತುಪ್ಪ ಮತ್ತು 4 ಖರ್ಜೂರಗಳೊಂದಿಗೆ ಮಿಶ್ರಣ ಮಾಡಬಹುದು. ಇವುಗಳನ್ನು ಕತ್ತರಿಸಿದ ಬೀಜಗಳಿಂದ ಅಲಂಕರಿಸಿ ಮತ್ತು ಈ ರುಚಿಕರವಾದ ಸ್ಮೂಥಿಯನ್ನು ಉಪಾಹಾರಕ್ಕೆ ಅಥವಾ ಸಂಜೆ ಸುಲಭವಾಗಿ ತಿನ್ನಬಹುದು.

1010

ತೂಕ ಹೆಚ್ಚಳ ಅಥವಾ ತೂಕ ಇಳಿಸಲು  ಸಹಾಯ ಮಾಡುವ ಯಾವುದೇ ಆಹಾರ ಪದಾರ್ಥವಿಲ್ಲ.  ಗುರಿಯನ್ನು ಸಾಧಿಸಲು, ಒಟ್ಟಾರೆ ಆಹಾರ ಮತ್ತು ವ್ಯಾಯಾಮದ ನಡುವೆ ಸಮತೋಲನವನ್ನು ಸಾಧಿಸಬೇಕು. ಆರೋಗ್ಯಕರ ಆಹಾರ ಪದ್ಧತಿ ಮತ್ತು ತಾಲೀಮು ಹೊಂದಿರುವ ಸರಿಯಾದ ಜೀವನಶೈಲಿ, ತೂಕ ನಷ್ಟ ಮತ್ತು ತೂಕ ಹೆಚ್ಚಳ ಎರಡಕ್ಕೂ  ಸಹಕಾರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಕರಿದ ಎಣ್ಣೆ ಮರಳಿ ಬಳಸದಂತೆ ಏಮ್ಸ್ ವೈದ್ಯೆ ಎಚ್ಚರಿಕೆ, ಫಾಸ್ಟ್ ಫುಡ್ ಮಳಿಗೆಗಳಲ್ಲಿನ ಪರೀಕ್ಷೆಯ ಶಾಕಿಂಗ್ ಸತ್ಯ!
Recommended image2
52 ವಯಸ್ಸಲ್ಲೂ ನಿಂತಿಲ್ಲ ಉತ್ಸಾಹ: ಪ್ರತಿ ಬೆಳಿಗ್ಗೆ ಈ ಡ್ರಿಂಕ್ಸ್​ ಕುಡಿದು ಫಿಟ್​ ಆಗಿರಿ ಎಂದ Maliaka Arora!
Recommended image3
ಪಾದಗಳ ಅತಿಯಾದ ಉರಿಯಿಂದ ಬಳಲುತ್ತಿದ್ದೀರಾ? ಇಲ್ಲಿವೆ ನೋಡಿ ಹಳ್ಳಿ ಶೈಲಿಯ ಸೂಪರ್ ಮನೆಮದ್ದುಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved