MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Life
• Food
• ವೇಯಿಟ್ ಲಾಸ್ ಜೊತೆ ಇಮ್ಯುನಿಟಿ ಹೆಚ್ಚಿಸುತ್ತೆ ಗುಲಾಬಿ ಟೀ: ರೆಸಿಪಿ ಸುಲಭ, ಇಲ್ಲಿ ನೋಡಿ

ವೇಯಿಟ್ ಲಾಸ್ ಜೊತೆ ಇಮ್ಯುನಿಟಿ ಹೆಚ್ಚಿಸುತ್ತೆ ಗುಲಾಬಿ ಟೀ: ರೆಸಿಪಿ ಸುಲಭ, ಇಲ್ಲಿ ನೋಡಿ

ಜಿಂಜರ್ ಟೀ, ತುಳಸಿ ಟೀಯಂತಹ ಹರ್ಬಲ್ ಟೀಗಳ ಮಹತ್ವವನ್ನು ಜನರು ಅರಿತುಕೊಂಡಿದ್ದಾರೆ. ಈಗ ರೋಸ್ ಮುಲೇತಿ ಟೀ ಕೂಡಾ ಫೇಮಸ್ ಆಗುತ್ತಿದೆ. ಇದನ್ನು ತಯಾರಿಸೋದು ಹೇಗೆ..? ಗುಣಗಳೇನು..? ಇಲ್ಲಿ ನೋಡಿ

1 Min read
Suvarna News | Asianet News
Published : Sep 16 2020, 06:59 PM IST| Updated : Sep 16 2020, 07:03 PM IST
Share this Photo Gallery
• FB
• TW
• Linkdin
• Whatsapp
110

ಕೊರೋನಾದಿಂದಾಗಿ ಜನರು ಇಮ್ಯುನಿಟಿಯತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಒಂದಷ್ಟು ಜನರ ಇಮ್ಯನಿಟಿ ಪವರ್ ಚೆನ್ನಾಗಿದ್ರೆ ಇನ್ನು ಕೆಲವರು ಆಹಾರ ಕ್ರಮಗಳನ್ನು ಬದಲಾಯಿಸಲಾರಂಭಿಸಿದ್ದಾರೆ.

210

ಜಿಂಜರ್ ಟೀ, ತುಳಸಿ ಟೀಯಂತಹ ಹರ್ಬಲ್ ಟೀಗಳ ಮಹತ್ವವನ್ನು ಜನರು ಅರಿತುಕೊಂಡಿದ್ದಾರೆ.

310

ಈಗ ರೋಸ್ ಮುಲೇತಿ ಟೀ ಕೂಡಾ ಫೇಮಸ್ ಆಗುತ್ತಿದೆ. ಇದರಲ್ಲಿಯೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳಿವೆ.

410

ರೋಸ್ ಮುಲೇತಿ ಟೀಯಲ್ಲಿ ರೋಗ ನಿರೋಧಕ ಅಂಶಗಳಿದ್ದು, ಇದು ಕೆಮ್ಮು ಮತ್ತು ಶೀತವನ್ನೂ ಶಮನ ಮಾಡುತ್ತದೆ.

510

ಗಟ್ಟಿ ಆರೋಗ್ಯಕ್ಕೆ ರೋಸ್ ಮುಲೇತಿ ಟೀ ಸಹಕಾರಿ. ಇದು ಜೀರ್ಣ ಕ್ರಿಯೆಗೂ ಸಹಕಾರಿ.

610

ಮುಲೇತಿ ಹಾಗೂ ಗುಲಾಬಿಯಲ್ಲಿ ರೋಗ ನಿರೋಧಕ ಶಕ್ತಿ ಇದೆ. ಇದು ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವ ಜೊತೆಗೆ ಉರಿಯೂತವನ್ನೂ ಕಡಿಮೆ ಮಾಡುತ್ತದೆ.

710

ಇದು ಮೆಟಬಾಲಿಸಂ ಹೆಚ್ಚಿಸಿ ತೂಕ ಕಡಿಮೆ ಮಾಡುವುದಕ್ಕೂ ಸಹಕಾರಿ

810

ರೋಸ್ ಮುಲೇತಿ ಟೀ ಮಾಡೋದು ಬಹಳ ಸುಲಭ. ಮನೆಯಲ್ಲೇ ಮಾಡಿ ಸವಿಯಬಹುದು.

910

ಫ್ರೆಶ್ ಗುಲಾಬಿ ದಳಗಳನ್ನು ಚೆನ್ನಾಗಿ ತೊಳೆಯಿರಿ. ಒಣಗಿದ ಗುಲಾಬಿ ದಳ ಬಳಸುತ್ತಿದ್ದರೆ ತೋಲೆಯುವ ಅವಶ್ಯಕತೆ ಇಲ್ಲ.

1010

ನೀರು, ಗುಲಾಬಿ ದಳ, ಮುಲೇತಿ ಸೇರಿಸಿ ಕುದಿಸಿ. ನೀರಿನ ಬಣ್ಣ ಬದಲಾದಾಗ ಬಸಿಯಿರಿ, ನಿಮಗಿಷ್ಟವಾಗುವ ಸಿಹಿ ಸೇರಿಸಿ ಸವಿಯಿರಿ.

About the Author

SN
Suvarna News

Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved