ದೇಶದ ವಿವಿಧ ರಾಜ್ಯಗಳ Popular Vegetarian Dishes, ನೀವು ಟ್ರೈ ಮಾಡಲೇಬೇಕು
Popular Vegetarian Dishes: ದೇಶದ ವಿವಿಧ ರಾಜ್ಯಗಳಲ್ಲಿ ಜನಪ್ರಿಯವಾಗಿರುವ ಸಸ್ಯಾಹಾರಗಳ ಬಗ್ಗೆ ವಿವರ ಇಲ್ಲಿದೆ. ನೀವು ಆ ರಾಜ್ಯಗಳಿಗೆ ಟ್ರಾವೆಲ್ ಮಾಡಿದಾಗ, ಯಾವ ಆಹಾರ ತಿನ್ನೋದು ಎನ್ನುವ ಯೋಚನೆ ಬಂದರೆ, ಖಂಡಿತಾ ನೀವು ಈ ಆಹಾರಗಳನ್ನು ಟ್ರೈ ಮಾಡಬಹುದು. ನಿಮಗೆ ಖಂಡಿತವಾಗಿಯೂ ಇಷ್ಟ ಆಗುತ್ತೆ.
112

Image Credit : Getty
ಸಸ್ಯ ಆಹಾರಗಳು
ಇಲ್ಲಿ ದೇಶದ ಪ್ರಮುಖ ಹತ್ತು ರಾಜ್ಯಗಳಲ್ಲಿ ದೊರೆಯುವಂತಹ ಜನಪ್ರಿಯವಾಗಿರುವ ಮತ್ತು ಟೇಸ್ಟಿಯಾದ ಸಸ್ಯಹಾರಗಳ ಮಾಹಿತಿ ಇದೆ. ನೀವು ಒಂದು ವೇಳೆ ಈ ರಾಜ್ಯಗಳಿಗೆ ಟ್ರಾವೆಲ್ ಮಾಡುತ್ತಿದ್ದರೆ, ನೀವು ವೆಜಿಟೇರಿಯನ್ ಆಗಿದ್ದರೆ, ಈ ಆಹಾರಗಳನ್ನು ತಿನ್ನಲು ಮರೆಯಬೇಡಿ.
212
Image Credit : Getty
ಉತ್ತರಾಖಂಡ
- ಕಫೂಲಿ
- ಭಾಂಗ್ ಕೀ ಚಟ್ನಿ
- ಫಾನು
- ಅಲೂ ಕೆ ಗುಟ್ನೆ
- ಚೈನ್ಸೂ
- ಜಂಗೂರಾ ಕಿ ಖೀರ್
- ಗಾಹಟ್ ಕೆ ಪರೋಟ
- ಬಾಡಿ ಸಿಂಗೋಡಿ
312
Image Credit : Getty
ತೆಲಂಗಾಣ
- ಸರ್ವ ಪಿಂಡಿ
- ಪಾಚಿ ಪುಲುಸು
- ಹೈದರಾಬಾದಿ ವೆಜ್ ಬಿರಿಯಾನಿ
- ಮಿರ್ಚಿ ಕಾ ಸಲಾನ್
- ಬಗಾರ ಬೈಂಗನ್
- ಕುಬಾನಿ ಕಾ ಮೀಟಾ
- ಸಕಿನಾಲು
- ಗರಿಜೇಲು
- ಒಸ್ಮಾನಿಯಾ ಬಿಸ್ಕಟ್
412
Image Credit : social media
ಹಿಮಾಚಲ ಪ್ರದೇಶ
- ಮಾದ್ರ
- ಸಿದ್ದು
- ತುಡ್ಕಿಯಾ ಭಾತ್
- ಬಬ್ರು
- ಖಟ್ಟಾ ಚನಾ
- ಅಕ್ರೋಟಿ
- ಪಾತಂಡೆ
- ಧಾಮ್
- ಮೀಥಾ
512
Image Credit : Getty
ಉತ್ತರ ಪ್ರದೇಶ
- ಆಲೂ ಕಚೋರಿ ಸಬ್ಜಿ
- ಬೆದ್ಮಿ ಪೂರಿ ಆಲೂ ಸಬ್ಜಿ
- ತೆಹ್ರಿ
- ಭಾಟಿ ಚೋಕಾ
- ಫರಾ
- ನಿಮೋನಾ
- ಪೇಠಾ
- ಮಾಲ್ಪೋವಾ -ರಬ್ಡಿ
- ಪೇಡಾ
612
Image Credit : Asianet News
ಅಸ್ಸಾಂ
- ಖಾರ್
- ತೇಂಗಾ
- ಪೀಠಾ
- ಅಲೂ ಪಿಟಿಕಾ
- ಬೋರಾ ಸೌಲ್
- ಒಮಿತಾ ಖಾರ್
- ಕ್ಸಾಕ್ ಭಾಜಿ
- ಲುಚಿ ಮತ್ತು ಚೋಲರ್ ದಾಲ್
- ಲಾಬ್ರ
712
Image Credit : Getty
ಛತ್ತೀಸ್’ಗಡ
- ಚೀಲಾ
- ಫರಾ
- ಬಫರಾ
- ದುಬ್ಕಿ ಖಡಿ
- ಮುಥಿಯಾ
- ಖುರ್ಮಿ
- ಚೌಸೇರಾ
- ಅಂಗಾರಕಾರ್ ರೋಟ
812
Image Credit : Getty
ಬಿಹಾರ
- ಲಿಟ್ಟಿ ಚೋಕಾ
- ಸತ್ತು ಪರೋಟ
- ಚುಗ್ನಿ
- ದಾಲ್ ಪೀಠಾ
- ಮಾಲ್ಪುವಾ
- ಥೇಕುವಾ
- ಖಾಜ
- ಕಧಿ ಬಡಿ
- ಸೂರನ್ ಕಾ ಚೋಕಾ
912
Image Credit : Getty
ಹರಿಯಾಣ
- ಕಡಾಯಿ ದೂದ್
- ಬಾಜ್ರ ರೋಟಿ ಮತ್ತು ಲಸೂನ್ ಚಟ್ನಿ
- ಸಿಂಗ್ರೀ ಕಿ ಸಬ್ಜಿ
- ಬೇಸನ್ ಮಸಾಲ ರೋಟಿ
- ಕಚ್ರೀ ಕಿ ಚಟ್ನಿ
- ಗೀ ಬುರ್ರಾ ರೋಟಿ
- ಅಲೂ ರೈತಾ
- ಮೀಥೇ ಚಾವಲ್
- ಚೋಲಿಯಾ
1012
Image Credit : social media
ಮಹಾರಾಷ್ಟ್ರ
- ಪೂರನ್ ಪೋಳಿ
- ಮಸಾಲ ಪಾವ್
- ಸಾಬುದಾನ ಖಿಚ್ಡಿ
- ವಾಡಾ ಪಾವ್
- ಪಾವ್ ಭಾಜಿ
- ಕೊತ್ತಿಂಬರ್ ವಡಿ
- ಭೇಲ್ ಪುರಿ
- ವರನ್ ಭಾಟ್
- ತಾಲೀಪೀಠ್
1112
Image Credit : Getty
ಗುಜರಾತ್
- ಡೋಕ್ಲಾ
- ಥೇಪ್ಲಾ
- ಉಂಡಿಯು
- ಖಾಂಡ್ವಿ
- ಗುಜರಾತಿ ಕಡಿ
- ಫಾಪ್ಡಾ ಜಲೇಬಿ
- ಮುಥಿಯಾ
- ಹಾಂಡ್ವೋ
- ದಾಲ್ ಧೋಕ್ಲಿ
1212
Image Credit : Getty
ಪಂಜಾಬ್
- ಸರ್ಸೋನ್ ದಾ ಸಾಗ್ ಮತ್ತು ಮಕ್ಕೀ ದಿ ರೋಟಿ
- ಚೋಲೆ ಬತೂರೆ
- ದಾಲ್ ಮಖಾನಿ
- ಪನೀರ್ ಟಿಕ್ಕಾ
- ಅಲೂ ಪರೋಟ
- ರಾಜ್ಮಾ ಚಾವಲ್
- ಅಮೃತ್’ಸರಿ ಕ್ಲ್ಚಾ
- ಪಂಜಾಬಿ ಕಡೀ ಪಕೋಡ
- ಪಿನ್ನಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos

