MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಹಾಲು ಇಲ್ಲದೇ ಮೊಸರು ಮಾಡುವ ವಿಧಾನ; ನೆನೆಸಿ, ರುಬ್ಬಿ, ಚೆಂದ ಹುದುಗಿಸಿ ತಯಾರು ಮಾಡಿ

ಹಾಲು ಇಲ್ಲದೇ ಮೊಸರು ಮಾಡುವ ವಿಧಾನ; ನೆನೆಸಿ, ರುಬ್ಬಿ, ಚೆಂದ ಹುದುಗಿಸಿ ತಯಾರು ಮಾಡಿ

ಹಾಲಿನ ಮೊಸರಿನಿಂದಾಗುವ ಆರೋಗ್ಯ ಸಮಸ್ಯೆಗಳಿಗೆ ಈ ಮೊಸರು ಉತ್ತಮ ಪರ್ಯಾಯವಾಗಿದೆ. ನೆನೆಸಿ, ರುಬ್ಬಿ, ಪ್ರೋಬಯಾಟಿಕ್ ಸೇರಿಸಿ ಹುದುಗಲು ಬಿಡುವ ಮೂಲಕ ಮನೆಯಲ್ಲೇ ರುಚಿಕರ ಮತ್ತು ಆರೋಗ್ಯಕರ ಮೊಸರನ್ನು ತಯಾರಿಸುವ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

1 Min read
Author : Mahmad Rafik
Published : Jun 10 2026, 01:19 PM IST
Share this Photo Gallery
  • FB
  • TW
  • Linkdin
  • Whatsapp
15
ಮೊಸರು
Image Credit : Gemini

ಮೊಸರು

ಮೊಸರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದ್ರೆ ಕೆಲವರಿಗೆ ಮೊಸರು ಸೇವಿಸುತ್ತಿದ್ದಂತೆ ಹೊಟ್ಟೆನೋವು ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವರು ಆರೋಗ್ಯದ ಕಾರಣದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ದೂರವಿರುತ್ತಾರೆ. ಇಂತಹ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ರೆ ಗೋಡಂಬಿಯಿಂದ ರುಚಿಯಾದ ಮತ್ತು ಆರೋಗ್ಯಕರ ಮೊಸರು ಮಾಡಿಕೊಳ್ಳಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಗೋಡಂಬಿ ಮೊಸರು ಮಾಡಲು ಬೇಕಾಗುವ ಸಾಮಾಗ್ರಿಗಳು
Image Credit : Gemini

ಗೋಡಂಬಿ ಮೊಸರು ಮಾಡಲು ಬೇಕಾಗುವ ಸಾಮಾಗ್ರಿಗಳು

ಗೋಡಂಬಿ: 1 ಕಪ್, ನಿಂಬೆ ಅಥವಾ ಆಪಲ್ ಸೈಡರ್ ವಿನೆಗರ್: 1 ಅಥವಾ 2 ಟೀ ಸ್ಪೂನ್, ಮೆಪಲ್ ಸಿರಪ್: 1 ಟೀ ಸ್ಪೂನ್, ಚಿಟಿಕೆಯಷ್ಟು ಉಪ್ಪು (ಪ್ರೊಬಯೋಟಿಕ್ ಕ್ಯಾಪ್ಸುಲ್ ಮತ್ತು ಮೊಸರು ಸ್ಟಾರ್ಟರ್ ಕಲ್ಚರ್ ಬೇಕಾಗುತ್ತದೆ)

Related Articles

Related image1
ತೆಂಗು, ಗೋಡಂಬಿ, ಶ್ರೀಗಂಧ ಕೃಷಿಗೆ ಕೇಂದ್ರ ಬಂಪರ್‌-ರೈತರ ಆದಾಯ ಹೆಚ್ಚಿಸಲು ಹಲವು ಕ್ರಮ
Related image2
50 ರೂಪಾಯಿಗೆ 1 ಕೆಜಿ ಗೋಡಂಬಿ; ನಿಮಗೂ ಬೇಕಾದ್ರೆ ಈ ಹಳ್ಳಿಗೆ ಹೋಗಿ ಖರೀದಿಸಿ, ಯಾಕಿಷ್ಟು ಕಡಿಮೆ?
35
ಗೋಡಂಬಿ ಮೊಸರು ಮಾಡೋದು ಹೇಗೆ?
Image Credit : Gemini

ಗೋಡಂಬಿ ಮೊಸರು ಮಾಡೋದು ಹೇಗೆ?

ಗೋಡಂಬಿಯನ್ನು ಎರಡ್ಮೂರು ಬಾರಿ ತೊಳೆದುಕೊಂಡು ಸ್ವಚ್ಛವಾದ ನೀರಿನಲ್ಲಿ ಎರಡರಿಂದ ಮೂರು ಗಂಟೆ ನೆನೆಸಿಟ್ಟುಕೊಳ್ಳಿ. (ಇಡೀ ರಾತ್ರಿಯವರೆಗೂ ನೆನಸಿಟ್ಟುಕೊಳ್ಳಬಹುದು). ತದನಂತರ ನೀರಿನಿಂದ ಗೋಡಂಬಿ ಬೇರ್ಪಡಿಸಿಕೊಂಡು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

45
8 ರಿಂದ 10 ಗಂಟೆ
Image Credit : Gemini

8 ರಿಂದ 10 ಗಂಟೆ

ನುಣ್ಣಗೆ ರುಬ್ಬಿಕೊಂಡು ಗೋಡಂಬಿ ಪೇಸ್ಟ್‌ಗೆ ಮೇಪಲ್ ಸಿರಪ್ ಅಥವಾ ಜೇನುತುಪ್ಪ, ನಿಂಬೆರಸ, ಚಿಟಿಕೆ ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಪೇಸ್ಟ್ ತುಂಬಾ ಗಾಢವಾದ್ರೆ ಸ್ವಲ್ಪ ಪ್ರಮಾಣದಲ್ಲಿ ನೀರು ಸೇರಿಸಿಕೊಳ್ಳಬಹುದು. ಈಗ ಪ್ರೋಬಯಾಟಿಕ್ ಕ್ಯಾಪ್ಸುಲ್ ಅಥವಾ ಸ್ಟಾರ್ಟರ್ ಕಲ್ಚರ್ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಬೌಲ್‌ಗೆ ಶಿಫ್ಟ್ ಮಾಡಿಕೊಳ್ಳಿ. ಈಗ ಬೌಲ್‌ ಮೇಲ್ಭಾಗಕ್ಕೆ ಬಟ್ಟೆಯನ್ನು ಮುಚ್ಚಿ, ಭಾರವಾದ ಮುಚ್ಚಳವನ್ನಿಟ್ಟು ಸುಮಾರು 8 ರಿಂದ 10 ಗಂಟೆಗಳ ಕಾಲ ಎತ್ತಿಟ್ಟುಕೊಳ್ಳಬೇಕು.

55
ಮೊಸರಿನಿಂದ ಮಜ್ಜಿಗೆಯನ್ನು ಸಹ ಮಾಡಬಹುದ
Image Credit : AI Meta

ಮೊಸರಿನಿಂದ ಮಜ್ಜಿಗೆಯನ್ನು ಸಹ ಮಾಡಬಹುದ

ಸುಮಾರು 8 ಗಂಟೆಗಳ ಬಳಿಕ ಮುಚ್ಚಳ ತೆಗೆದ್ರೆ ನಿಮಗೆ ಶುದ್ಧವಾದ ಮೊಸರು ಸಿದ್ಧವಾಗುತ್ತದೆ. ಈ ಮೊಸರನ್ನು ನೇರವಾಗಿ ಅಥವಾ ತರಕಾರಿ, ಹಣ್ಣುಗಳ ಜೊತೆ ಸವಿಯಬಹುದು. ಬೇಕಿದ್ರೆ ಈ ಮೊಸರಿನಿಂದ ಮಜ್ಜಿಗೆಯನ್ನು ಸಹ ಮಾಡಿಕೊಳ್ಳಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಆಹಾರ
ರೆಸಿಪಿ
Latest Videos
Recommended Stories
Recommended image1
ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿರೋ 10 ನಿಮಿಷದಲ್ಲಿ ಎಗ್ ಕುರ್ಮಾ.. ಮಾಡೋದು ಹೇಗೆ ನೋಡಿ!
Recommended image2
ದೀರ್ಘಕಾಲಗಳವರೆಗೆ ಮಾವಿನಕಾಯಿ ಉಪ್ಪಿನಕಾಯಿ ಕೆಡದಂತೆ ಕಾಪಾಡಲು ಈ ಟ್ರಿಕ್ಸ್ ಟ್ರೈ ಮಾಡಿ
Recommended image3
ಬಿರಿಯಾನಿ ಡೇಟ್‌ ಬಗ್ಗೆ ಮಾತಾಡಿ ಕೆಲಸ ಕಳೆದುಕೊಂಡ ಯುವಕ; ವೈರಲ್ ವಿಡಿಯೋ ತಂದ ಸಂಕಷ್ಟ!
Related Stories
Recommended image1
ತೆಂಗು, ಗೋಡಂಬಿ, ಶ್ರೀಗಂಧ ಕೃಷಿಗೆ ಕೇಂದ್ರ ಬಂಪರ್‌-ರೈತರ ಆದಾಯ ಹೆಚ್ಚಿಸಲು ಹಲವು ಕ್ರಮ
Recommended image2
50 ರೂಪಾಯಿಗೆ 1 ಕೆಜಿ ಗೋಡಂಬಿ; ನಿಮಗೂ ಬೇಕಾದ್ರೆ ಈ ಹಳ್ಳಿಗೆ ಹೋಗಿ ಖರೀದಿಸಿ, ಯಾಕಿಷ್ಟು ಕಡಿಮೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved