MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • Water Fasting: ವಾಟರ್ ಫಾಸ್ಟಿಂಗ್ ಎಂದರೇನು? ಇದರಿಂದ ತೂಕ ಇಳಿಸೋದು ಸುಲಭನಾ?

Water Fasting: ವಾಟರ್ ಫಾಸ್ಟಿಂಗ್ ಎಂದರೇನು? ಇದರಿಂದ ತೂಕ ಇಳಿಸೋದು ಸುಲಭನಾ?

ಈಗಂತೂ ಫಾಸ್ಟಿಂಗ್ ಮಾಡೋದು ಒಂದು ಟ್ರೆಂಡ್ ಆಗಿದೆ. ತೂಕ ಇಳಿಸಿಕೊಳ್ಳೋಕೆ ಹಲವು ಬಗೆಯ ಉಪವಾಸಗಳನ್ನು ಮಾಡ್ತಾರೆ. ಇದ್ರಲ್ಲೇ ಒಂದು ವಾಟರ್ ಫಾಸ್ಟಿಂಗ್. ಕೇವಲ ನೀರು ಕುಡಿದು ಮಾಡುವ ಈ ಉಪವಾಸದ ಪ್ರಮುಖ ಲಾಭಗಳೇನು ಅಂತ ನೋಡೋಣ.

1 Min read
Author : Ravi Janekal
Published : Mar 20 2026, 06:10 AM IST
Share this Photo Gallery
  • FB
  • TW
  • Linkdin
  • Whatsapp
15
ಇನ್ಸುಲಿನ್ ಸೆನ್ಸಿಟಿವಿಟಿ ಹೆಚ್ಚಿಸುತ್ತೆ
Image Credit : Getty

ಇನ್ಸುಲಿನ್ ಸೆನ್ಸಿಟಿವಿಟಿ ಹೆಚ್ಚಿಸುತ್ತೆ

ವಾಟರ್ ಫಾಸ್ಟಿಂಗ್ ಮಾಡುವುದರಿಂದ ಇನ್ಸುಲಿನ್ ಸೆನ್ಸಿಟಿವಿಟಿ ಹೆಚ್ಚಾಗುತ್ತೆ. ಇದು ಬೊಜ್ಜು ಮತ್ತು ಮಧುಮೇಹ ಬರದಂತೆ ತಡೆಯಲು ಸಹಾಯ ಮಾಡುತ್ತೆ.
25
ಕೊಬ್ಬು ಕರಗಿಸಲು ಸಹಾಯ ಮಾಡುತ್ತೆ
Image Credit : Getty

ಕೊಬ್ಬು ಕರಗಿಸಲು ಸಹಾಯ ಮಾಡುತ್ತೆ

ವಾಟರ್ ಫಾಸ್ಟಿಂಗ್ ಮಾಡೋದ್ರಿಂದ ದೇಹದಲ್ಲಿ ಶೇಖರಣೆಯಾದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತೆ.

Related Articles

Related image1
Fasting Benefits: ಖಾಲಿ ಹೊಟ್ಟೆಯಲ್ಲಿ ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡುತ್ತೆ ಗೊತ್ತಾ?
Related image2
Fasting Tips: ಆರೋಗ್ಯಕರ ಉಪವಾಸ ಆರೋಗ್ಯ ಚೆನ್ನಾಗಿಡುತ್ತೆ!
35
ದೀರ್ಘಕಾಲದ ಕಾಯಿಲೆಗಳನ್ನು ತಡೆಯುತ್ತೆ
Image Credit : Getty

ದೀರ್ಘಕಾಲದ ಕಾಯಿಲೆಗಳನ್ನು ತಡೆಯುತ್ತೆ

ರಕ್ತದೊತ್ತಡ, ಕೊಲೆಸ್ಟ್ರಾಲ್, ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳನ್ನು ತಡೆಯಲು ವಾಟರ್ ಫಾಸ್ಟಿಂಗ್ ಸಹಕಾರಿ.
45
ಜೀರ್ಣಾಂಗ ವ್ಯವಸ್ಥೆಗೆ ಬೆಂಬಲ
Image Credit : Getty

ಜೀರ್ಣಾಂಗ ವ್ಯವಸ್ಥೆಗೆ ಬೆಂಬಲ

ವಾಟರ್ ಫಾಸ್ಟಿಂಗ್ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆ ಇನ್ನಷ್ಟು ಸುಧಾರಿಸುತ್ತೆ. ಇದು ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತೆ.
55
ಮಾನಸಿಕ ಆರೋಗ್ಯಕ್ಕೂ ಬೆಂಬಲ
Image Credit : Getty

ಮಾನಸಿಕ ಆರೋಗ್ಯಕ್ಕೂ ಬೆಂಬಲ

ವಾಟರ್ ಫಾಸ್ಟಿಂಗ್ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತೆ. ಇದರಿಂದ ಒಟ್ಟಾರೆ ಆರೋಗ್ಯ ವೃದ್ಧಿಯಾಗುತ್ತೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಆಹಾರ
ಆರೋಗ್ಯ
ನೀರು
Latest Videos
Recommended Stories
Recommended image1
ನಿಮ್ಮ ಮನೆಯ ಸಬ್ಬಕ್ಕಿ ಪಾಯಸ 'ಮಾಸ್ಟರ್ ಚೆಫ್' ಶೈಲಿಯಲ್ಲಿ ಬರಬೇಕೆ? ಇಲ್ಲಿದೆ ಒಂದು ಸಿಂಪಲ್ & ಸೂಪರ್ ಸೀಕ್ರೆಟ್!
Recommended image2
ಅಪರಿಚಿತರ ತಿನಿಸಿಗೆ ಕೈಚಾಚಿದ ಮುದ್ದು ಕಂದ: ಮನೆಯಲ್ಲಿ ಹಲವು ವೆರೈಟಿ ತಿನಿಸುಗಳಿದ್ದರೂ ಮಕ್ಕಳಿಗೇಕೆ ಪಕ್ಕದ್ಮನೆ ಊಟನೇ ಇಷ್ಟ
Recommended image3
ಬೇಸಿಗೆಯಲ್ಲಿ ಬೆಂಡೆಕಾಯಿ, ತೊಂಡೆಕಾಯಿ ಫ್ರೆಶ್ ಆಗಿರಲು ಈ 2 ಟಿಪ್ಸ್ ಬಳಸಿ
Related Stories
Recommended image1
Fasting Benefits: ಖಾಲಿ ಹೊಟ್ಟೆಯಲ್ಲಿ ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡುತ್ತೆ ಗೊತ್ತಾ?
Recommended image2
Fasting Tips: ಆರೋಗ್ಯಕರ ಉಪವಾಸ ಆರೋಗ್ಯ ಚೆನ್ನಾಗಿಡುತ್ತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved