Coffee Recipe: ಕಹಿ ಇಲ್ಲದಂತೆ ಕಾಫಿ ಮಾಡೋಕೆ ಆ ಸಾಮಗ್ರಿ ಹಾಕ್ಬೇಕು ಅಂತ 95% ಜನರಿಗೆ ಗೊತ್ತೇ ಇಲ್ಲ!
Coffee Making Steps: ಸಾಕಷ್ಟು ಜನರಿಗೆ ಕಾಫಿ ಮಾಡೋದು ಹೇಗೆ ಎಂದು ಗೊತ್ತೇ ಇರೋದಿಲ್ಲ. ಸಾಕಷ್ಟು ಜನರು ಮಾಡೋ ಕಾಫಿ ತುಂಬ ಕಹಿ ಇರುವುದು. ಹೀಗಾಗಿ ರುಚಿಯಾಗಿ ಕಾಫಿ ಮಾಡುವ ವಿಧಾನ ಇಲ್ಲಿದೆ!
16

Image Credit : Meta AI
ರುಚಿ ರುಚಿಯಾದ ಕಾಫಿ ಮಾಡಲು ಏನು ಮಾಡಬೇಕು?
ಹಾಲು, ಕಾಫಿ ಪೌಡರ್ ಹಾಕಿ ಮಾಡಿದರೂ (Coffee Making ) ಕೂಡ ಕೆಲವೊಮ್ಮೆ ಆ ಕಾಫಿ ರುಚಿಯಾಗಿರೋದಿಲ್ಲ. ಹಾಗಾದರೆ ಚೆನ್ನಾಗಿ ಕಾಫಿ ಮಾಡಲು ಏನು ಮಾಡಬೇಕು?
26
Image Credit : Meta AI
ಏನೇನು?
ಕೊತ ಕೊತ ಅಂತ ಕುದಿಯೋ ನೀರು, ಉಪ್ಪು, ಕಾಫಿ ಪೌಡರ್, ಸಕ್ಕರೆ, ಹಾಲಿನಲ್ಲಿ ಕಾಫಿ ಮಾಡಲಾಗುವುದು.
36
Image Credit : Meta AI
ಮುಚ್ಚಿಡಿ
ಅರ್ಧ ಲೋಟ್ ಕಾಫಿ ಪುಡಿಗೆ ಮುಕ್ಕಾಲು ಲೋಟ ನೀರು ಹಾಕಿ, ಚಿಟಿಕೆ ಉಪ್ಪು, ಬೇಕಾದಷ್ಟು ಸಕ್ಕರೆ ಹಾಕಿ ಅದನ್ನು ಹತ್ತು ನಿಮಿಷಗಳ ಕಾಲ ಮುಚ್ಚಿಡಬೇಕು.
46
Image Credit : Meta AI
ಸೋಸಿ
ಹತ್ತು ನಿಮಿಷಗಳ ಕಾಲ ಆ ಡಿಕಾಕ್ಷನ್ ಸೋಸಿ, ( ಫಿಲ್ಟರ್ ಮಾಡಿ ). ಆಗ ಡಿಕಾಕ್ಷನ್ ಮಾತ್ರ ಉಳಿದುಕೊಳ್ಳುವುದು.
56
Image Credit : Meta AI
ಉಪ್ಪು ಯಾಕೆ ಬೇಕು?
ಕಾಫಿ ಕಹಿ ಆಗುವುದು, ಸ್ವಲ್ಪ ಒಗರು ಕೂಡ ಇರುವುದು. ಹೀಗಾಗಿ ಇದಕ್ಕೆ ಚಿಟಿಕೆ ಉಪ್ಪು ಸೇರಿಸಬೇಕು.
66
Image Credit : Meta AI
ಹಾಲು ಮಿಕ್ಸ್ ಮಾಡಿ
ಆ ಡಿಕಾಕ್ಷನ್‌ಗೆ ಬೇಕಾದಷ್ಟು ಹಾಲು ಹಾಕಿ ಕುಡಿದರೆ ಆ ಟೇಸ್ಟ್ ಮಾತ್ರ ಅದ್ಭುತ ಎಂದು ನೀವು ಕೂಡ ಹೇಳುತ್ತೀರಿ.
Latest Videos