MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಮಾರ್ಕೆಟ್​ನಲ್ಲಿ ಆರ್ಟಿಫಿಶಿಯಲ್ ಹಣ್ಣುಗಳು ಭರ್ಜರಿ ಸೇಲ್! ಮಾವಿನ ಹಣ್ಣು ಅಸಲಿಯೋ ನಕಲಿಯೋ ಗುರುತಿಸೋದು ಹೇಗೆ?

ಮಾರ್ಕೆಟ್​ನಲ್ಲಿ ಆರ್ಟಿಫಿಶಿಯಲ್ ಹಣ್ಣುಗಳು ಭರ್ಜರಿ ಸೇಲ್! ಮಾವಿನ ಹಣ್ಣು ಅಸಲಿಯೋ ನಕಲಿಯೋ ಗುರುತಿಸೋದು ಹೇಗೆ?

ಫುಡ್ ಡೆಸ್ಕ್: ಇದು ಮಾವಿನ ಹಣ್ಣಿನ ಸೀಸನ್. ಆದ್ರೆ ಮಾರ್ಕೆಟ್​ನಲ್ಲಿ ಅಸಲಿ ಮಾವಿನ ಹಣ್ಣಿನ ಜೊತೆ ನಕಲಿ ಹಣ್ಣುಗಳು ಕೂಡಾ ಜಾಸ್ತಿಯಾಗಿವೆ. ಕೆಮಿಕಲ್ ಇರುವ ಹಣ್ಣುಗಳನ್ನು ತಂದು ತಿಂದು ಆರೋಗ್ಯ ಹಾಳು ಮಾಡ್ಕೋಬೇಡಿ. ಈ ಟ್ರಿಕ್ಸ್ ಬಳಸಿ ಅಸಲಿ, ನಕಲಿ ಹಣ್ಣುಗಳನ್ನು ಗುರುತಿಸಿ...

1 Min read
Author : Ravi Janekal
| Updated : Feb 25 2025, 12:52 PM IST
Share this Photo Gallery
  • FB
  • TW
  • Linkdin
  • Whatsapp
18
ನಕಲಿ ಮಾವಿನ ಹಣ್ಣು ಅಂದ್ರೇನು?

ನಕಲಿ ಮಾವಿನ ಹಣ್ಣು ಅಂದ್ರೇನು?

ಮಾವಿನ ಹಣ್ಣು ಬೇಗ ಬೆಳೆಯೋಕೆ ವಿಷಯುಕ್ತ ರಾಸಾಯನಿಕ ಬಳಸಿ ಬೆಳೆಯುತ್ತಾರೆ. ಇದರಿಂದ 1-2 ದಿನದಲ್ಲೇ ಹಣ್ಣಾಗುತ್ತೆ. ಇಂಥ ಹಣ್ಣುಗಳು ನೋಡಲು ಆಕರ್ಷಕವಾಗಿ ಬಾಯಲ್ಲಿ ನೀರೂರಿಸುವಂತೆ ಇರುತ್ತವೆ ಮನೆಗೆ ತಂದು ತಿಂದರೆ ಆರೋಗ್ಯ ಹಾಳು, ಹಣವೂ ಹಾಳಾಗುತ್ತೆ.

28
ಅಸಲಿ ಮಾವಿನ ಹಣ್ಣನ್ನು ಹೇಗೆ ಚೆಕ್ ಮಾಡೋದು?

ಅಸಲಿ ಮಾವಿನ ಹಣ್ಣನ್ನು ಹೇಗೆ ಚೆಕ್ ಮಾಡೋದು?

ಅಸಲಿ ಮಾವಿನ ಹಣ್ಣು ಚೆಕ್ ಮಾಡೋಕೆ ಅದರ ಸೈಜ್ ನೋಡಿ. ತುಂಬಾ ದೊಡ್ಡದಾಗೂ ಇರಬಾರ್ದು, ತುಂಬಾ ಚಿಕ್ಕದಾಗೂ ಇರಬಾರ್ದು, ನ್ಯಾಚುರಲ್ ಆಗಿ ಸಿಗುವ ಹಣ್ಣುಗಳ ವಾಸನೆ, ಬಣ್ಣ, ಗಾತ್ರ ಬೇರೆಯದೇ ಆಗಿರುತ್ತದೆ.

38
ನಕಲಿ ಮಾವಿನ ಹಣ್ಣು ಹೇಗಿರುತ್ತೆ?

ನಕಲಿ ಮಾವಿನ ಹಣ್ಣು ಹೇಗಿರುತ್ತೆ?

ನಕಲಿ ಮಾವಿನ ಹಣ್ಣು ಅಸಲಿ ಹಣ್ಣಿಗಿಂತ ಚಿಕ್ಕದಾಗಿರುತ್ತೆ. ಅದರಿಂದ ರಸ ಸೋರುತ್ತಿರುತ್ತೆ ಇಂಥ ಹಣ್ಣುಗಳ ಖರೀಸುವಾಗ ಎಚ್ಚರವಾಗಿರಬೇಕು.

48
ನೀರಿನಿಂದ ಮಾವಿನ ಹಣ್ಣು ಪರೀಕ್ಷೆ

ನೀರಿನಿಂದ ಮಾವಿನ ಹಣ್ಣು ಪರೀಕ್ಷೆ

ಅಸಲಿ ಮಾವಿನ ಹಣ್ಣು ಪರೀಕ್ಷೆ ಮಾಡೋಕೆ ಒಂದು ದೊಡ್ಡ ಪಾತ್ರೆಯಲ್ಲಿ ನೀರು ತುಂಬಿ ಬಳಿಕ ಆ ನೀರಲ್ಲಿ ಮಾವಿನ ಹಣ್ಣುಗಳು ಹಾಕಿ.

58
ಮಾವಿನ ಹಣ್ಣು ಅಸಲಿಯೋ ನಕಲಿಯೋ ಅಂತ ಹೀಗೆ ಗುರುತಿಸಿ

ಮಾವಿನ ಹಣ್ಣು ಅಸಲಿಯೋ ನಕಲಿಯೋ ಅಂತ ಹೀಗೆ ಗುರುತಿಸಿ

ಮಾವಿನ ಹಣ್ಣು ಕಟ್ ಮಾಡಿದ್ಮೇಲೆ ಅದರಿಂದ ರಸ ಬರಲಿಲ್ಲ ಅಂದ್ರೆ ಅದು ಕೆಮಿಕಲ್ ಹಾಕಿ ಹಣ್ಣು ಮಾಡಿರೋ ಹಣ್ಣು. ಎಂಬುದು ತಿಳಿಯಿರಿ.

68
ಕಲರ್​ನಿಂದ ಮಾವಿನ ಹಣ್ಣು ಗುರುತಿಸಿ

ಕಲರ್​ನಿಂದ ಮಾವಿನ ಹಣ್ಣು ಗುರುತಿಸಿ

ಅಸಲಿ ಮಾವಿನ ಹಣ್ಣು ಗುರುತಿಸೋಕೆ ಅದರ ಕಲರ್ ಗಮನಿಸಿ. ಕೆಮಿಕಲ್ ಹಾಕಿ ಹಣ್ಣು ಮಾಡಿದ್ರೆ ಹಸಿರು ಕಲರ್​ನ ಚುಕ್ಕೆಗಳು ಇರುತ್ತವೆ.

78
ಮಾವಿನ ಕಾಯಿಯಿಂದ ಪತ್ತೆ ಮಾಡಿ

ಮಾವಿನ ಕಾಯಿಯಿಂದ ಪತ್ತೆ ಮಾಡಿ

ಶುದ್ಧ ಮಾವಿನ ಕಾಯಿ ಹಸಿರಾಗಿರುತ್ತೆ. ನಕಲಿ ಮಾವಿನ ಕಾಯಿ ಒಣಗಿ ಕಂದು ಬಣ್ಣದಲ್ಲಿ ಇರುತ್ತೆ. ಇದನ್ನು ಗಮನಿಸಿ, ನೀವು ಹಣ್ಣುಗಳ ಬೆಳೆಗಾರರಾಗಿದ್ದಾರೆ, ಹೆಚ್ಚು ಹಣ್ಣು ಸೇವನೆ ಮಾಡಿದ್ದರೆ ಅದನ್ನು ನೋಡಿಯೇ ನಕಲಿಯೋ, ಅಸಲಿಯೋ ಎಂದು ಗುರುತಿಸಬಹುದು.

88
ವಾಸನೆ ನೋಡಿ ಪತ್ತೆ ಮಾಡಿ

ವಾಸನೆ ನೋಡಿ ಪತ್ತೆ ಮಾಡಿ

ಅಸಲಿ ಮಾವಿನ ಹಣ್ಣು ಸಿಹಿ ಹಾಗೂ ಹಣ್ಣಿನ ವಾಸನೆ ಇರುತ್ತೆ. ನಕಲಿ ಹಣ್ಣಿಗೆ ಯಾವುದೇ ವಾಸನೆ ಇರೋದಿಲ್ಲ. ಮಾರುಕಟ್ಟೆ ಹೋಗುವ ಮುನ್ನ ಇದರ ಬಗ್ಗೆ  ತಿಳಿದಿರಬೇಕು. ಕಡಿಮೆ ಬೆಲೆಗೆ ಸಿಗುತ್ತೆ ಅಂತಾ ನಕಲಿ ಹಣ್ಣುಗಳನ್ನು ಖರೀದೀಸಬೇಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಅಡುಗೆಮನೆ ಸಲಹೆಗಳು

Latest Videos
Recommended Stories
Recommended image1
ಬಸಳೇಸೊಪ್ಪಿನ ಚಟ್ನಿಯನ್ನು ಹೀಗೆ ಮಾಡಿದ್ರೆ ಮಾತ್ರ ಭಾರೀ ರುಚಿ.. ಇಲ್ಲ ಅಂದ್ರೆ ಮಾಮೂಲಿ ಚಟ್ನಿ ಆಗುತ್ತೆ ಅದು..!
Recommended image2
ಮೆಂತ್ಯ ಸೊಪ್ಪನ್ನು ವರ್ಷವಿಡೀ ಫ್ರೆಶ್ ಆಗಿಡಲು ಇಲ್ಲಿವೆ 5 ಸ್ಮಾರ್ಟ್ ಟಿಪ್ಸ್!
Recommended image3
ಹಣ್ಣು-ತರಕಾರಿಗಳನ್ನು ಹೀಗೆ ಸ್ಟೋರ್ ಮಾಡಿದ್ರೆ ವಾರಗಟ್ಟಲೆ ಫ್ರೆಶ್ ಆಗಿರುತ್ತೆ! ಇಲ್ಲಿದೆ ಸಿಂಪಲ್ ಟ್ರಿಕ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved