ಬೇಸಿಗೆಯಲ್ಲಿ ಮೊಸರನ್ನ ತಪ್ಪದೇ ತಿನ್ನಿ ಮತ್ತು ಈ ಪ್ರೋಜನಗಳನ್ನ ಪಡೆಯಿರಿ
ಮೊಸರನ್ನ ದಿನನಿತ್ಯದ ಆಹಾರದಲ್ಲಿ ಉಪಯುಕ್ತವಾದ ಸಪ್ಲಿಮೆಂಟ್ ಆಗಿದೆ. ಇದು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಮೊಸರನ್ನವು ಬೇಸಿಗೆಗೆ ಬೆಸ್ಟ್ ಆಹಾರವಾಗಿದೆ. ಮೊಸರು ಅನ್ನ ತಿನ್ನುವುದರಿಂದ ಆಗುವ ಪ್ರಯೋಜನಗಳು..
15

ಮೊಸರನ್ನವು ದೇಹವನ್ನು ತಂಪಾಗಿಸುವ ಪರಿಣಾಮವನ್ನು ಹೊಂದಿದೆ. ಏಕೆಂದರೆ ಇದು ಮೊಸರು ಮತ್ತು ಅನ್ನದ ಸಂಯೋಜನೆಯನ್ನು ಹೊಂದಿದ್ದು ಅದು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
25
Curd Rice
ಪ್ರೋಬಯಾಟಿಕ್: ಮೊಸರನ್ನದಲ್ಲಿನ ಪ್ರಮುಖ ಅಂಶವಾಗಿರುವ ಮೊಸರು ಕರುಳಿನ ಆರೋಗ್ಯವನ್ನು ಉತ್ತೇಜಿಸುವ ಪ್ರೋಬಯಾಟಿಕ್‌ಗಳನ್ನು ಒಳಗೊಂಡಿದೆ.
35
Curd Rice
ಹೈಡ್ರೇಟಿಂಗ್: ಮೊಸರು ಅನ್ನವು ದೇಹದಲ್ಲಿ ನೀರಿನ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೊಸರಿನಲ್ಲಿರುವ ನೀರು ಅಂಶ ಮತ್ತು ಅಕ್ಕಿಯ ತೇವಾಂಶವನ್ನು ಉಳಿಸಿಕೊಳ್ಳುವ ಗುಣಗಳು ದೇಹ ಹೈಡ್ರೇಟ್ ಆಗಿದೆ ಎಂದು ಖಚಿತಪಡಿಸುತ್ತದೆ.
45
ಪೌಷ್ಟಿಕಾಂಶ ಭರಿತ: ಮೊಸರು ಅನ್ನವು ಪೌಷ್ಟಿಕಾಂಶದ ಸಮೃದ್ಧವಾಗಿದೆ. ಮೊಸರು ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ನ ಉತ್ತಮ ಮೂಲವಾಗಿದೆ.
55
Curd rice
ಜೀರ್ಣಿಸಿಕೊಳ್ಳಲು ಸುಲಭ: ಬಿಸಿ ವಾತಾವರಣದಲ್ಲಿ ದೇಹದ ಜೀರ್ಣಾಂಗ ವ್ಯವಸ್ಥೆಯು ನಿಧಾನವಾಗಬಹುದು. ಮೊಸರನ್ನವು ಹೊಟ್ಟೆಗೆ ಹಗುರವಾಗಿರುತ್ತದೆ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ
Latest Videos