₹1500ಕ್ಕೆ ಪ್ರೀಮಿಯಂ ಡಿನ್ನರ್ ಸೆಟ್, ಗಿಫ್ಟ್ ಕೊಡೋಕೆ 3 ಬೆಸ್ಟ್ ಬಜೆಟ್ ಆಪ್ಷನ್
ಮದುವೆಗೆ ಗಿಫ್ಟ್ ಕೊಡಲು ಬಜೆಟ್‌ನಲ್ಲಿ ಪ್ರೀಮಿಯಂ ಆಯ್ಕೆಗಳನ್ನು ಹುಡುಕುತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ. ₹1500 ಒಳಗಿನ ಈ ಡಿನ್ನರ್ ಸೆಟ್‌ಗಳು ಉಡುಗೊರೆ ನೀಡಲು ಮತ್ತು ದಿನನಿತ್ಯದ ಬಳಕೆಗೆ ಸೂಕ್ತವಾಗಿವೆ.

Modern Dinner Set With Price
Steel Dinner Set, 28 Pieces
₹3,049 ಬೆಲೆಯ ಈ ಸ್ಟೀಲ್ ಡಿನ್ನರ್ ಸೆಟ್, 52% ರಿಯಾಯಿತಿಯೊಂದಿಗೆ ₹1,458 ಕ್ಕೆ ಲಭ್ಯವಿದೆ. ಈ ಸೆಟ್‌ನಲ್ಲಿ ಒಟ್ಟು 28 ಪಾತ್ರೆಗಳಿವೆ. ಇದರಲ್ಲಿ 4 ಡಿನ್ನರ್ ಪ್ಲೇಟ್‌ಗಳು, 4 ಗ್ಲಾಸ್‌ಗಳು, 8 ಬೌಲ್‌ಗಳು, 4 ಸಣ್ಣ ಕಪ್‌ಗಳು, 4 ಡೆಸರ್ಟ್ ಸ್ಪೂನ್‌ಗಳು ಮತ್ತು 4 ಫೋರ್ಕ್‌ಗಳು ಇವೆ. ಗಿಫ್ಟ್ ನೀಡಲು ಇದೊಂದು ಒಳ್ಳೆಯ ಆಯ್ಕೆ. ಹೆಚ್ಚಿನ ಮಾಹಿತಿಗಾಗಿ ನೀವು ಅಮೆಜಾನ್‌ಗೆ ಭೇಟಿ ನೀಡಬಹುದು.
Opalware Dinner Set Price
ವೈಯಕ್ತಿಕ ಬಳಕೆ ಹಾಗೂ ಗಿಫ್ಟಿಂಗ್‌ಗಾಗಿ ನೀವು ಸಿಲ್ಕ್ ಸೀರೀಸ್‌ನ ಈ ಓಪಲ್‌ವೇರ್ ಡಿನ್ನರ್ ಸೆಟ್ ಆಯ್ಕೆ ಮಾಡಬಹುದು. ಇದರಲ್ಲಿ 19 ಪೀಸ್‌ಗಳಿದ್ದು, 6 ಜನರ ಕುಟುಂಬಕ್ಕೆ ಸಾಕಾಗುತ್ತದೆ. ಇದು ಮೈಕ್ರೋವೇವ್ ಮತ್ತು ಡಿಶ್‌ವಾಶರ್ ಸೇಫ್ ಎಂದು ಕಂಪನಿ ಹೇಳಿಕೊಂಡಿದೆ. ಇದು ಬಿಳಿ ಮತ್ತು ನೀಲಿ ಬಣ್ಣದಲ್ಲಿ ಲಭ್ಯವಿದೆ. ಇದರ ಮೂಲ ಬೆಲೆ ₹2,145 ಆಗಿದ್ದು, 39% ರಿಯಾಯಿತಿಯೊಂದಿಗೆ ನೀವು ₹1,299 ಕ್ಕೆ ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮುಖ್ಯ ಸೈಟ್‌ಗೆ ಭೇಟಿ ನೀಡಿ.
Glass Dinner Set for Home
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.