MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Raksha Bandhan Wishes
Toxic OTT Release Date
ICC Test Rankings
Mekedatu Project
Nepal-tibet Floods
New Financial Rules September
Bengaluru Airport Gold Smuggling
Bengaluru Development Authority
Mangaluru Railway station
CJ Roy Death Case
Hosapete to Arasikere Train
  • Home
  • Astrology
  • Festivals
  • ಜೀವನದಲ್ಲಿ ಈ 3 ತಪ್ಪು ಮಾಡಿದ್ರೆ, ಹಣದ ಜೊತೆ ಮಾನ, ಮರ್ಯಾದೆ ಕೂಡ ಹೋಗುತ್ತೆ!

ಜೀವನದಲ್ಲಿ ಈ 3 ತಪ್ಪು ಮಾಡಿದ್ರೆ, ಹಣದ ಜೊತೆ ಮಾನ, ಮರ್ಯಾದೆ ಕೂಡ ಹೋಗುತ್ತೆ!

ಚಾಣಕ್ಯ ನೀತಿಯಲ್ಲಿ ತಿಳಿಸಿದ ಈ 3 ತಪ್ಪುಗಳನ್ನು ತಪ್ಪಿಯೂ ಕೂಡ ಮಾಡಬೇಡಿ, ಹಣ ಮತ್ತು ಗೌರವ ಎರಡೂ ಕಳೆದುಹೋಗುತ್ತವೆ. ಆ ಮೂರು ತಪ್ಪುಗಳು ಯಾವುವು ಅನ್ನೋದನ್ನು ನೋಡೋಣ.  

2 Min read
Author : Pavna Das
| Updated : Mar 21 2025, 05:55 PM IST
Share this Photo Gallery
  • FB
  • TW
  • Linkdin
  • Whatsapp
16

ಚಾಣಕ್ಯ ನೀತಿಯು (Chanakya Niti) ಜೀವನದ ಕುರಿತು ಬಹಳಷ್ಟು ಮಾಹಿತಿಯನ್ನು ನೀಡುತ್ತೆ. ಜೀವನದಲ್ಲಿ ಏನನ್ನು ಮಾಡಬಾರದು? ಏನು ಮಾಡಬೇಕು? ಎನ್ನುವ ವಿಷಯಗಳನ್ನು ಸಹ ಚಾಣಕ್ಯ ನೀತಿ ಹೊಂದಿದೆ. ಅದರಲ್ಲೂ ಮೂರು ಮುಖ್ಯವಾದ ವಿಷ್ಯಗಳನ್ನು ನಾವು ತಪ್ಪಿಯೂ ಮಾಡಬಾರದು ಎನ್ನುತ್ತೆ ಚಾಣಕ್ಯ ನೀತಿ. 
 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26

ಚಾಣಕ್ಯ ನೀತಿ ನಮಗೆ ಸಂತೋಷದ ಜೀವನವನ್ನು (happy life)ನಡೆಸಲು ಕಲಿಸುತ್ತದೆ. ಇದು ತಪ್ಪಿಯೂ ಕೂಡ ಮಾಡಬಾರದ ಕೆಲವು ಕೆಲಸಗಳ ಬಗ್ಗೆ ಹೇಳುತ್ತದೆ, ಇಲ್ಲದಿದ್ದರೆ ಗೌರವದ ಜೊತೆಗೆ ಹಣವೂ ನಷ್ಟವಾಗುತ್ತದೆ. ಹಾಗಿದ್ರೆ ನೀವು ಮಾಡಬಾರದ ಆ ಕೆಲಸಗಳು ಯಾವುವು ಅನ್ನೋದನ್ನು ನೋಡೋಣ ಬನ್ನಿ. 
 

36

ಗೌರವ ಮತ್ತು ಹಣ  (respect and money) ಎರಡನ್ನೂ ಕಳೆದುಕೊಳ್ಳುವ ಯಾವ ತಪ್ಪುಗಳನ್ನು ನಾವು ಮಾಡಬಾರದು ಎಂಬುದನ್ನು ಇಲ್ಲಿ ತಿಳಿಸಿದ್ದೇವೆ. ಚಾಣಕ್ಯ ಹೇಳಿದ ಈ ಮೂರು ಕೆಲಸಗಳನ್ನು ನೀವು ಮಾಡದೇ ಇದ್ದರೆ, ನೀವು ಜೀವನದಲ್ಲಿ ಯಶಸ್ವಿಯಾಗಿ, ಖುಷಿಯಾಗಿ ಉಳಿಯಬಹುದು. ಒಂದು ವೇಳೆ ನೀವು ಆ ತಪ್ಪುಗಳನ್ನು ಮಾಡಿದರೆ, ನಿಮ್ಮ ಜೀವನ ನರಕ ಆಗಬಹುದು. ಆ ಮೂರು ಕೆಲಸ ಯಾವುದು ನೋಡೋಣ. 
 

46

ಚಾಣಕ್ಯನ ಪ್ರಕಾರ, ಪದೇ ಪದೇ ಸಾಲ (taking loan) ಪಡೆಯುವ ಅಭ್ಯಾಸವು ವ್ಯಕ್ತಿಯನ್ನು ಬಡವನನ್ನಾಗಿ ಮಾಡಬಹುದು. ಅದಕ್ಕಾಗಿಯೇ ನಾವು ಹಣವನ್ನು ಸಾಲ ಪಡೆಯುವುದನ್ನು ತಪ್ಪಿಸಬೇಕು, ಅದು ನಿಮ್ಮ ಖ್ಯಾತಿಗೆ ಹಾನಿ ಮಾಡುತ್ತದೆ. ಸಾಲ ಪಡೆಯುತ್ತಾ ಹೋದರೆ, ಅದರ ಬಡ್ಡಿ, ಅಸಲು ಹೆಚ್ಚಾಗುತ್ತಾ, ಮುಂದೆ ನೀವು ಸಾಲ ತೀರಿಸೋದಕ್ಕಾಗಿಯೇ ಜೀವಿಸಬೇಕಾಗುತ್ತೆ. 
 

56

ಎರಡನೇಯದಾಗಿ ಚಾಣಕ್ಯ ಹೇಳುತ್ತಾನೆ, ತಂದೆ-ತಾಯಿ ಮತ್ತು ಹಿರಿಯರನ್ನು (disrespecting parents) ಅವಮಾನಿಸುವವರು. ಹಣದ ಜೊತೆಗೆ ತಮ್ಮ ಗೌರವವನ್ನೂ ಕಳೆದುಕೊಳ್ಳುತ್ತಾರೆ. ತಂದೆ -ತಾಯಿಯಿಂದಲೇ ನಾವು ಇಲ್ಲಿವರೆಗೆ ಬಂದಿದ್ದೇವೆ, ತಂದೆ ತಾಯಿ ಅಂದ್ರೆ ದೇವರಿಗೆ ಸಮಾನ, ಅವರಿಗೆ ಅವಮಾನ ಮಾಡಿದರೆ, ನಮಗೆ ಉಳಿಗಾಲ ಇದೆಯೇ? 

66

ಇನ್ನು ಕೊನೆಯದಾಗಿ ಹಣ ಪಡೆದ ನಂತರ ದುರಹಂಕಾರಿಯಾಗುವುದು ಸಹ  ವ್ಯಕ್ತಿಯನ್ನು ತಪ್ಪು ದಾರಿಗೆ ಕೊಂಡೊಯ್ಯಬಹುದು. ಇಂತಹ ವ್ಯಕ್ತಿ ಕೊನೆಗೊಂದು ದಿನ ತನ್ನ ಮಾನ ಮರ್ಯಾದೆ ಎಲ್ಲವನ್ನೂ ಕೂಡ ಕಳೆದುಕೊಂಡು, ಬೀದಿಗೆ ಬರುವಂತಾಗುತ್ತದೆ. ಹಾಗಾಗಿ ಹಣ ಪಡೆದ ನಂತರ ದುರಹಂಕಾರ ತೋರಿಸಬೇಡಿ. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಚಾಣಕ್ಯ ನೀತಿ
ಜೀವನಶೈಲಿ

Latest Videos
Recommended Stories
Recommended image1
ನ್ಯೂಯಾರ್ಕ್‌ನ 'ಬಂಗ್ಲೋ'ಗೆ ಅಂಬಾನಿ ಕುಟುಂಬ ಭೇಟಿ, ರಾಧಿಕಾ ಮರ್ಚೆಂಟ್ ಕಟ್ಟಿದ ರಾಖಿಗೆ ಚೆಫ್ ವಿಕಾಸ್ ಖನ್ನಾ ಭಾವುಕ!
Recommended image2
ಮೇಷ, ಕುಂಭ, ಮೀನ ಅಕ್ಟೋಬರ್ ವರೆಗೆ ಮಾತ್ರ ಕಷ್ಟಪಟ್ಟು ಕೆಲಸ ಮಾಡಿ, ನಂತರ ರಾಜನಂತೆ ಬದುಕು, ಶನಿಯ ನಕ್ಷತ್ರ ಬದಲಾವಣೆ
Recommended image3
ಈದ್ ಮಿಲಾದ್ ವೇಳೆ ಪ್ಯಾಲೆಸ್ತೇನ್ ಧ್ವಜ ಹಾರಾಟ; ಸುಮೋಟೋ ಕೇಸ್ ದಾಖಲಿಸಿ ಬೆಕ್ಕು ಅರೆಸ್ಟ್ ಮಾಡಿದ ಪೊಲೀಸರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved