MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Raksha Bandhan Wishes
Yash Toxic 2 Days Collections
MLA Vinay Kulkarni
BJP Leaders Meet Siddaramaiah
Nepal Floods Death Toll
Teachers Suspended RSS Pathsanchalan
CM DK Shivakumar
Koppal Urban Development Authority
Toxic Movie Analysis
Nepal-tibet Floods
New Financial Rules September
  • Home
  • Astrology
  • Festivals
  • ಸುಳ್ಳು ಹೇಳೋರು ಯಾರಾದ್ರೂ ಇದ್ರೆ ಅವರದ್ದು ಇದೇ ರಾಶಿಯಾಗಿರುತ್ತೆ!

ಸುಳ್ಳು ಹೇಳೋರು ಯಾರಾದ್ರೂ ಇದ್ರೆ ಅವರದ್ದು ಇದೇ ರಾಶಿಯಾಗಿರುತ್ತೆ!

ಈಗಿನ ಕಾಲದಲ್ಲಿ ಸುಳ್ಳು ಹೇಳೋದು ಅತ್ಯಂತ ಸುಲಭದ ವಿಷಯವಾಗಿದೆ. ಸಣ್ಣ ವಿಷಯದಿಂದ ಹಿಡಿದು ದೊಡ್ಡ ವಿಷಯದವರೆಗೆ ಎಲ್ಲಿ ನೋಡಿದರೂ ಸುಳ್ಳೇ ವಿಜೃಂಭಿಸುತ್ತಿದೆ. ಈಗೀಗ ಯಾರು ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳುವುದೇ ಕಷ್ಟದ ವಿಷಯ.

2 Min read
Author : Suvarna News
Published : May 05 2023, 11:59 AM IST
Share this Photo Gallery
  • FB
  • TW
  • Linkdin
  • Whatsapp
113

ಕೆಲವರಿಗೆ ಸುಳ್ಳು(Lie) ಹೇಳೋದು ಅಂದ್ರೆ ನೀರು ಕುಡಿದಷ್ಟು ಸಲೀಸು. ಅದರಲ್ಲೂ ಕೆಲ ರಾಶಿಯವರು ಸುಳ್ಳು ಹೇಳೋದರಲ್ಲಿ ನಿಪುಣರು. ಎಲ್ಲಿ, ಹೇಗೆ, ಯಾವ, ಯಾವ ಸಂದರ್ಭದಲ್ಲಿ ಬೇಕಾದರೂ ಸುಳ್ಳು ಹೇಳುವಂತವರು. ಯಾರು ಅಂತವರು ಎಂದು ತಿಳಿಯಲು ಈ ಸ್ಟೋರಿ ಒಮ್ಮೆ ಓದಿ ನೋಡಿ.        

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
213

ಮೇಷ ರಾಶಿ: ಮೇಷ ರಾಶಿಯವರು ಸುಳ್ಳು ಹೇಳುವುದನ್ನು ನಂಬೋದಿಲ್ಲ. ಆದರೆ ಪರಿಸ್ಥಿತಿ ಹಾಗಿದ್ದರೆ, ಸುಳ್ಳು ಹೇಳೊದಕ್ಕೆ ಹಿಂದೆ ಮುಂದೆ ನೋಡಲ್ಲ. ಡೇಟಿಂಗ್ (Dating) ನಂತಹ ಸಣ್ಣ ವಿಷಯಕ್ಕಾಗಿ ಅಥವಾ ಗಾಯದಂತಹ ದೊಡ್ಡ ವಿಷಯಕ್ಕಾಗಿ ಅವರು ಸುಲಭವಾಗಿ ಸುಳ್ಳು ಹೇಳಬಹುದು.

313

ವೃಷಭ ರಾಶಿ(Taurus): ವೃಷಭ ರಾಶಿಯವರು ಸಾಮಾನ್ಯವಾಗಿ ಯಾವುದೇ ಸಮಸ್ಯೆಯ ಪರಿಸ್ಥಿತಿಯಲ್ಲಿ ತಮ್ಮನ್ನು ತಾವು ಇರಿಸಿಕೊಳ್ಳಲು ಪ್ರಯತ್ನಿಸೋದಿಲ್ಲ. ಆದರೆ, ಅವರು ಸುಳ್ಳು ಹೇಳಿದಾಗ ಸತ್ಯಕ್ಕೆ ಪೆಟ್ಟು ಕೊಡುವಂತಹ ಸುಳ್ಳುಗಳನ್ನು ಹೇಳುತ್ತಾರೆ, ಅದು ಅವರಿಗೆ ವರ್ಕ್ ಆಗುತ್ತೆ.

413

ಮಿಥುನ ರಾಶಿ: ಸುಳ್ಳು ಹೇಳುವುದು ಒಂದು ಆಟವಾಗಿದ್ದರೆ, ಮಿಥುನ ರಾಶಿಯವರು ಸ್ಪರ್ಧೆಯಲ್ಲಿ ವಿಜೇತರಾಗುತ್ತಾರೆ(Winner). ಅವರು ಯಾವುದೇ ವಿಷಯಗಳನ್ನು ತ್ವರಿತವಾಗಿ ರೂಪಿಸಬಲ್ಲರು ಮತ್ತು ಅವರು ಯಾವಾಗ ಸುಳ್ಳು ಹೇಳಿದರು ಎಂದು ಸಹ ಅವರಿಗೆ ತಿಳಿದಿರೋದಿಲ್ಲ.

513

ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ತಾವು ಪ್ರೀತಿಸುವ ವ್ಯಕ್ತಿಯನ್ನು ತುಂಬಾ ರಕ್ಷಿಸುತ್ತಾರೆ. ಆದರೆ ಕುಟುಂಬ, ಸ್ನೇಹಿತರು ಅಥವಾ ಪಾರ್ಟ್ನರ್ ನನ್ನು(Partner) ಉಳಿಸಿಕೊಳ್ಳಲು ಎಂತಹ ಸುಳ್ಳು ಹೇಳಲು ರೆಡಿ ಈ ಕರ್ಕಾಟಕ ರಾಶಿಯವರು.

613

ಸಿಂಹ ರಾಶಿ(Leo): ಸಿಂಹ ರಾಶಿ ಎಲ್ಲರನ್ನು ಎಲ್ಲದನ್ನು ಸೇರಿಸಲು ಇಷ್ಟಪಡುತ್ತಾರೆ. ಇವರ ಸುಳ್ಳನ್ನು ಎಷ್ಟು ಸಲೀಸಾಗಿ ಹೇಳುತ್ತಾರೆ ಅಂದ್ರೆ, ಅದು ಸತ್ಯವೇ ಆಗಿರುತ್ತೆ ಎಂದು ಜನ ನಂಬುವಷ್ಟು ಸಲೀಸಾಗಿ ಸುಳ್ಳು ಹೇಳುವಲ್ಲಿ ನಿಪುಣರು ಎಂದರೆ ತಪ್ಪಾಗಲಾರದು.

713

ಕನ್ಯಾ ರಾಶಿ(Virgo): ಸುಳ್ಳು ಹೇಳಿದ ನಂತರ ಕನ್ಯಾ ರಾಶಿಯವರ ಜೀವನ ಸುಲಭವಾಗೋದಾದ್ರೆ, ಇವರು ಸುಳ್ಳು ಹೇಳುತ್ತಾರೆ. ಸುಳ್ಳು ಹೇಳುವುದು ಇವರ ಸಮಸ್ಯೆಯನ್ನು ಪರಿಹರಿಸೋದಾದ್ರೆ, ಇವರು ಸುಳ್ಳು ಹೇಳುತ್ತಾರೆ.

813

ತುಲಾ ರಾಶಿ(Libra): ಇತರರಿಗೆ ಹಾನಿ ಮಾಡದಿದ್ದರೆ ಸುಳ್ಳು ಹೇಳುವುದು ಯೋಗ್ಯ ಎಂದು ತುಲಾ ರಾಶಿಯವರು ನಂಬುತ್ತಾರೆ. ಪ್ರತಿಯೊಬ್ಬರೂ ಅದರಿಂದ ಪ್ರಯೋಜನ ಪಡೆಯುತ್ತಿದ್ದರೆ, ಅದರಿಂದ ಏನು ಹಾನಿ? ಎಂಬುದು ತುಲಾ ರಾಶಿಯವರ ಅಭಿಪ್ರಾಯ. 

913

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ತಮ್ಮನ್ನು ಅಥವಾ ಬೇರೆಯವರನ್ನು ರಕ್ಷಿಸಲು(Protect) ಚೆನ್ನಾಗಿಯೇ ಸುಳ್ಳು ಹೇಳುತ್ತಾರೆ. ನೀವು ಎಂದಾದರೂ ಸುಳ್ಳು ಹೇಳಬೇಕಾದರೆ, ಸುಳ್ಳು ಹೇಳುವ ಬಗ್ಗೆ ವೃಶ್ಚಿಕ ರಾಶಿಯವರನ್ನು ಕೇಳಿ. ಅವರು ಚೆನ್ನಾಗಿಯೇ ಪಾಠ ಮಾಡುತ್ತಾರೆ.

1013

ಧನು ರಾಶಿ: ಧನು ರಾಶಿಯವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸುಳ್ಳು ಹೇಳಲು ಸಾಧ್ಯವಿಲ್ಲ. ಯಾಕಂದ್ರೆ ಇವರು ಸುಳ್ಳು ಹೇಳಲು ಪ್ರಯತ್ನಿಸಿದ್ರೆ, ಒಂದು ಕ್ಷಣ ತಪ್ಪಿತಸ್ಥತೆ ಭಾವದಿಂದ ಸತ್ಯವನ್ನು(Truth) ಹೊರಹಾಕುತ್ತಾರೆ.

1113

ಮಕರ ರಾಶಿ(Capricorn): ಧನು ರಾಶಿಯವರಂತೆ, ಮಕರ ರಾಶಿಯವರು ಸುಳ್ಳು ಹೇಳಲು ಬರೋದಿಲ್ಲ. ಮತ್ತು ಇವರು ಸುಳ್ಳು ಹೇಳಿದರೆ, ಸ್ವಲ್ಪ ಸಮಯದಲ್ಲೇ ನೀವು ಅದರ ಬಗ್ಗೆ ಸತ್ಯ  ತಿಳಿದುಕೊಳ್ಳುತ್ತೀರಿ.

1213

ಕುಂಭ ರಾಶಿ(Aquarius): ಸುಳ್ಳು ಹೇಳುವುದು ಕುಂಭ ರಾಶಿಯವರಿಗೆ ಒಂದು ಕಲೆ ಇದ್ದಂತೆ. ನಮ್ಮಲ್ಲಿ ಹೆಚ್ಚಿನವರು ಇವರ ಬಾಯಿಯಿಂದ ಹೊರಬರುವ ಎಲ್ಲವನ್ನೂ ನಂಬುತ್ತಾರೆ ಏಕೆಂದರೆ ಇವರು ಬಹಳ ದೃಢನಿಶ್ಚಯದಿಂದ ಸುಳ್ಳುಗಳನ್ನು ಹೇಳುತ್ತಾರೆ.

1313

ಮೀನ ರಾಶಿ(Pisces): ಮೀನ ರಾಶಿಯವರು ಸುಳ್ಳು ಹೇಳುತ್ತಿದ್ದರೆ, ಅದು ಒಳ್ಳೆಯದಕ್ಕಾಗಿಯೇ ಇರುತ್ತದೆ. ಯಾಕಂದ್ರೆ ಇವರು ಸುಳ್ಳು ಹೇಳುವ ಮೊದಲು ಅನೇಕ ಬಾರಿ ಯೋಚಿಸುತ್ತಾರೆ.

About the Author

SN
Suvarna News
ರಾಶಿ

Latest Videos
Recommended Stories
Recommended image1
ರಕ್ಷಾ ಬಂಧನಕ್ಕೆ ಉದ್ಯಮಿ ಅಣ್ಣನಿಂದ ತಂಗಿಗೆ 5 ಕೋಟಿ ರೂ. ಭರ್ಜರಿ ಕಾರು ಗಿಫ್ಟ್​: ಜಾಲತಾಣದಲ್ಲಿ ಇವರದ್ದೇ ಹವಾ
Recommended image2
Ganesh Chaturthi 2026: ಗಣೇಶ ಚತುರ್ಥಿ ನಂತರ ಈ 4 ರಾಶಿಗಳ ಲೈಫೇ ಚೇಂಜ್, ಗಣಪತಿಯಿಂದ ಲಕ್ಷ್ಮಿ ಯೋಗ
Recommended image3
Lucky Zodiac Signs: ಶನಿ-ಶುಕ್ರರ ಪವರ್‌ಫುಲ್ ಕಾಂಬೋ, ಈ 4 ರಾಶಿಗಳಿಗೆ ಹರಿದು ಬರಲಿದೆ ದುಡ್ಡಿನ ಸುರಿಮಳೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved