ಇಂದು ಸಪ್ತ ರಾಶಿಗಳಿಗೆ ಸಿಗಲಿದೆ ಕುಬೇರನ ಕೃಪೆ; ಆಕಸ್ಮಿಕ ಧನಲಾಭದ ಜೊತೆ ಶುಭ ಸುದ್ದಿ
ಖ್ಯಾತ ಜ್ಯೋತಿಷಿ ಫಣಿಕುಮಾರ್ ಅವರ ಪ್ರಕಾರ, ಇಂದು ಕೆಲವು ರಾಶಿಗಳಿಗೆ ಆಕಸ್ಮಿಕ ಧನಲಾಭ ಮತ್ತು ಆದಾಯದಲ್ಲಿ ಹೆಚ್ಚಳವಾಗಲಿದೆ. ಈ ರಾಶಿಯವರು ಶುಭಸುದ್ದಿಗಳನ್ನು ಕೇಳಲಿದ್ದು, ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಆಸೆಗಳು ಈಡೇರುವ ಸಂಭವವಿದೆ.

ರಾಶಿ ಭವಿಷ್ಯ
ಖ್ಯಾತ ಜ್ಯೋತಿಷಿ ಫಣಿಕುಮಾರ್ ಇಂದು ಕೆಲವು ರಾಶಿಚಕ್ರದವರಿಗೆ ಆಕಸ್ಮಿಕ ಧನಲಾಭ ಮತ್ತು ಆದಾಯದ ಮೂಲಗಳ ಹೆಚ್ಚಳವಾಗಲಿದೆ. ಹಾಗೆಯೇ ಈ ರಾಶಿಯವರು ಇಂದು ಶುಭಸುದ್ದಿಗಳನ್ನು ಕೇಳಲಿದ್ದಾರೆ. ಬಹುದಿನಗಳಿಂದ ಈಡೇರದ ಆಸೆಗಳು ಇಂದು ನೆರೆವೇರುವ ಸಾಧ್ಯತೆಗಳಿವೆ.
ವೃಷಭ ರಾಶಿ
ಕರ್ಕಾಟಕ ರಾಶಿ
ಕನ್ಯಾ ರಾಶಿ
ತುಲಾ ರಾಶಿ
ವೃಶ್ಚಿಕ ರಾಶಿ
ಮಕರ ರಾಶಿ
ಸುತ್ತಮುತ್ತಲಿನವರೊಂದಿಗೆ ಇದ್ದ ಆಸ್ತಿ ವಿವಾದಗಳು ಪರಿಹಾರದತ್ತ ಸಾಗುತ್ತವೆ. ಬಂಧುಮಿತ್ರರೊಂದಿಗೆ ಔತಣಕೂಟ, ವಿನೋದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಜೀವನ ಸಂಗಾತಿಯೊಂದಿಗೆ ದೈವ ದರ್ಶನ ಮಾಡಿಕೊಳ್ಳುತ್ತೀರಿ. ಆಕಸ್ಮಿಕ ಧನಲಾಭ ಉಂಟಾಗುತ್ತದೆ. ವ್ಯಾಪಾರಗಳಲ್ಲಿ ಹೊಸ ಲಾಭಗಳನ್ನು ಪಡೆಯುತ್ತೀರಿ. ಉದ್ಯೋಗಗಳಲ್ಲಿ ಸ್ಥಿರತೆ ಉಂಟಾಗುತ್ತದೆ.
ಇದನ್ನೂ ಓದಿ: ಏಪ್ರಿಲ್ 2ರಿಂದ 5 ರಾಶಿಗಳಲ್ಲಿ ಮಂಗಳ ಗೋಚರ - ಶನಿಯುತಿ ರಚನೆಯಿಂದ ಮುಟ್ಟಿದ್ದೆಲ್ಲಾ ಚಿನ್ನ
ಕುಂಭ ರಾಶಿ
ಮನೆಯಲ್ಲಿ ಮತ್ತು ಹೊರಗೆ ವಿಶೇಷ ಗೌರವ, ಮರ್ಯಾದೆಗಳು ಲಭಿಸುತ್ತವೆ. ಮಕ್ಕಳ ಆರೋಗ್ಯದ ವಿಷಯದಲ್ಲಿ ಶುಭ ಸುದ್ದಿ ಸಿಗಲಿದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಪ್ರಯತ್ನವಿಲ್ಲದೆ ಯಶಸ್ಸು ಸಿಗುತ್ತದೆ. ವೃತ್ತಿ, ವ್ಯಾಪಾರಗಳಲ್ಲಿ ಪ್ರಗತಿ ಸಾಧಿಸುತ್ತೀರಿ. ಉದ್ಯೋಗಿಗಳ ಶ್ರಮಕ್ಕೆ ತಕ್ಕ ಮನ್ನಣೆ ಸಿಗುತ್ತದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಸಿಗುತ್ತವೆ.
ಇದನ್ನೂ ಓದಿ: ಮೇಷ ರಾಶಿಗೆ ಶುಕ್ರ ಪ್ರವೇಶ: ಏಪ್ರಿಲ್ 19ರವರೆಗೆ 5 ರಾಶಿಗೆ ಶುಭ ಫಲಿತಾಂಶ; ಮೂವರಿಗೆ ಎಚ್ಚರಿಕೆ
ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ

