June Horoscope 2025: ಯಾವೆಲ್ಲಾ ರಾಶಿಯವರಿಗೆ ಜೂನ್ ತಿಂಗಳು ಶುಭಕರವಾಗಿದೆ ನೋಡಿ!
ಜೂನ್ 13ರಿಂದ ಜುಲೈ 14ರವರೆಗೆ ಅಸ್ತನಾಗುವ ಲೋಕದಲ್ಲಿ ಗುರುಬಲವಿರದು. ರಾಹು-ಕೇತು ಇಷ್ಟ ರಾಶಿಗಳಲ್ಲಿ ಕುಂಭ ಸಿಂಹ ಸಂಚಾರವಿದ್ದು, ಕುಜನು ಸಿಂಹಚಾರ, ಕುಜ ಕೇತು ಯುತಿ ರಾಹು ಶನಿಯನ್ನು ದೃಷ್ಟಿಸುವುದು, ಗುರು ಅಶ್ತನೂ ಇರುವ ದೋಷಗಳ ತಿಂಗಳು ಜೂನ್

ರವಿಯು ವೃಷಭ ಮಿಥುನ ಸಂಚಾರವಿದ್ದು, ಜೂನ್ 13ರಿಂದ ಜುಲೈ 14ರವರೆಗೆ ಅಸ್ತನಾಗುವ ಲೋಕದಲ್ಲಿ ಗುರುಬಲವಿರದು. ರಾಹು-ಕೇತು ಇಷ್ಟ ರಾಶಿಗಳಲ್ಲಿ ಕುಂಭ ಸಿಂಹ ಸಂಚಾರವಿದ್ದು, ಕುಜನು ಸಿಂಹಚಾರ, ಕುಜ ಕೇತು ಯುತಿ ರಾಹು ಶನಿಯನ್ನು ದೃಷ್ಟಿಸುವುದು, ಗುರು ಅಶ್ತನೂ ಇರುವ ದೋಷಗಳ ತಿಂಗಳು, ಗಾಳಿ, ಅಗ್ನಿ, ಸಿಡಿಲು, ತೀವ್ರವಾಗುವುದು, ಭೂಕುಸಿತ ದೋಷಗಳಿವೆ. ಯುದ್ಧ ದಾಹ ಮತ್ತೆ ಸಿಡಿಯುವುದು, ಶತ್ರುವೃದ್ಧಿ, ಮೋಸ, ಸುಳ್ಳು ಡಾಂಭಿಕ ನೇತಾರರಿಂದ ತೆರೆಮರೆಯ ಯುದ್ಧ ಜಗಳ ಹಚ್ಚುವುದಾದೀತು. ಸಾಮಾನ್ಯ ಜನರ ಮಾನಸಿಕತೆ ಗೊಂದಲದಲ್ಲಿ ಇದ್ದು ನಿಂತ ನೀರಂತೆ ಆಗುವುದು. ಶ್ರೀವನ ದುರ್ಗೆ, ಮಹಾದೇವನ ಸೇವೆಗಳಿಂದ ಭೀತಿ ಪರಿಹಾರ.
ಮೇಷ: ಜನ್ಮ ಶನಿ ದೋಷವು ಶಕ್ರು ರಾಶಿ ಸಂಚಾರದಿಂದ ಶುಭವಾಗುತ್ತದೆ. ಕುಜ ಕೇತುಗಳ ಅನುಕೂಲ. ಗುರುಬಲ ಇಲ್ಲ. ನಿಧಾನ ಪ್ರಗತಿ, ತಾಳ್ಮೆ ಇರಲಿ, ರಾಹು-ಕೇತು ದೋಷವಿಲ್ಲ.
ವೃಷಭ: ವ್ಯಾಪಾರ ಪ್ರಗತಿ, ಶುಭ ಕಾರ್ಯ ಇನ್ನೂ ತನಡವಾದೀತು. ರಾಹು ದೋಷವಿಲ್ಲ.
ಮಿಥುನ: ವ್ಯಾಪಾರ ಪ್ರಗತಿ, ಶುಭ ಕಾಯಕ ಇನ್ನೂ ನಡವಾದೀತು, ರಾಹು ದೋಷ್ವಿದೆ.
ಕರ್ಕ: ಕುಜ ದೋಷ ಪರಿಹಾರ, ಕೆಲಸಕಾರ್ಯ ಚಾಲನೆ, ರಾಹು ದೋಷವಿದೆ.
ಸಿಂಹ: ಹೊಸ ಚೈತನ್ಯ, ಹುರುಪ, ಯತ್ನ ಜಾರಿಯಲ್ಲಿರಲಿ. ರಾಹು-ಶನಿ ದೋಷವಿದೆ.
ಕನ್ಯಾ: ವ್ಯವಹಾರ ವೃದ್ಧಿ, ಶುಭ ಕಾರ್ಯಾದಿ ಚಾಲನೆ. ಧಾರ್ಮಿಕ ಸೇವೆ, ,ರಾಹು ದೋಷವಿಲ್ಲ.
ತುಲಾ: ಶುಭ ಕಾರ್ಯ ಚಾಲನೆ, ಹುರುಪು ಬರುವುದು, ರಾಹು ದೋಷವಿದೆ.
ವೃಶ್ಚಿಕ: ಆತ್ಮವಿಶ್ವಾಸವಿರಲಿ. ನಿಧಾನ ಪ್ರಗತಿ, ರಾಹು ಶನಿ ದೋಷವಿದೆ.
ಧನು: ಧಾರ್ಮಿಕ ಕಾರ್ಯಕ್ಕೆ ಶುಭ. ರಾಹು ದೋಷವಿಲ್ಲ.
ಮಕರ: ಹೆಚ್ಚಿನ ಪರಿಶ್ರಮ ಬೇಕು. ನಿಧಾನ ಪ್ರಗತಿ. ಅಲ್ಪ ರಾಹು ದೋಷಿ.
ಕುಂಭ: ಅವಕಾಶ ಹೆಚ್ಚುವುದು, ದೈರ್ಯದಿಂದ ಸಾಗಿರಿ. ರಾಹು ಅಲ್ಪ ದೋಷ.
ಮೀನ: ಮಾನಸಿಕ ತೊಳಲಾಟ, ತಾಳ್ಮಿ ಇರಲಿ, ಶನಿ-ರಾಹು ದೋಷವಿದೆ.