MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Raksha Bandhan Wishes
Toxic OTT Release Date
ICC Test Rankings
Mekedatu Project
Nepal-tibet Floods
New Financial Rules September
Bengaluru Airport Gold Smuggling
Bengaluru Development Authority
Mangaluru Railway station
CJ Roy Death Case
Hosapete to Arasikere Train
  • Home
  • Astrology
  • Festivals
  • ಧೈರ್ಯವಂತ ಹುಡುಗಿಯರು: ಈ ದಿನಾಂಕಗಳಲ್ಲಿ ಹುಟ್ಟಿದವರು!

ಧೈರ್ಯವಂತ ಹುಡುಗಿಯರು: ಈ ದಿನಾಂಕಗಳಲ್ಲಿ ಹುಟ್ಟಿದವರು!

ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಾಂಕಗಳಲ್ಲಿ ಹುಟ್ಟಿದ ಹುಡುಗಿಯರು ಯಾರಿಗೂ ಹೆದರುವುದಿಲ್ಲ.

2 Min read
Author : Sushma Hegde
| Updated : Jun 10 2025, 04:14 PM IST
Share this Photo Gallery
  • FB
  • TW
  • Linkdin
  • Whatsapp
15

ಹೆಣ್ಣನ್ನು ಸಹನೆಗೆ ರೂಪಕ ಅಂತಾರೆ. ಇಂದಿಗೂ ಅತ್ತೆಯ ಮನೆಯಲ್ಲಿ ನಾನಾ ರೀತಿಯ ಕಷ್ಟಗಳನ್ನು ಸಹಿಸಿಕೊಂಡು ಬದುಕುತ್ತಿರುವ ಹೆಣ್ಣುಮಕ್ಕಳು ಬಹಳಷ್ಟು ಮಂದಿ ಇದ್ದಾರೆ. ಗಂಡ, ಅತ್ತೆ-ಮಾವ ಕೊಡುವ ಕಿರುಕುಳಗಳನ್ನು ಸಹಿಸಿಕೊಂಡು ಬದುಕುವವರು ಇದ್ದಾರೆ. ಇಂಥವರ ಮಧ್ಯೆಯೂ ಯಾರಿಗೂ ಹೆದರದೆ ಎದುರು ನಿಲ್ಲುವ ಹುಡುಗಿಯರೂ ಇದ್ದಾರೆ. ಎದುರಿಗೆ ಯಾರೇ ಇದ್ದರೂ ಭಯಪಡದೆ ನಿಲ್ಲುವ ಹುಡುಗಿಯರೂ ಇದ್ದಾರೆ. ನ್ಯಾಯಕ್ಕಾಗಿ ನಿರ್ಭಯವಾಗಿ ಮುಂದೆ ಬರುತ್ತಾರೆ. ಮುಖ್ಯವಾಗಿ ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ದಿನಾಂಕಗಳಲ್ಲಿ ಹುಟ್ಟಿದ ಹುಡುಗಿಯರು ಯಾರಿಗೂ ಹೆದರುವುದಿಲ್ಲ. ತಾವು ನಂಬಿದ ಸತ್ಯಕ್ಕಾಗಿ ಧೈರ್ಯವಾಗಿ ನಿಲ್ಲುತ್ತಾರೆ. ತಮ್ಮ ಸುತ್ತಲಿನವರೆಲ್ಲರೂ ತಮಗೆ ವಿರುದ್ಧವಾಗಿದ್ದರೂ, ಹಿಂದೆ ಸರಿಯಲು ಇಷ್ಟಪಡುವುದಿಲ್ಲ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25

ಸಂಖ್ಯಾಶಾಸ್ತ್ರದ ಪ್ರಕಾರ, ಹುಟ್ಟಿದ ದಿನಾಂಕಗಳು ವ್ಯಕ್ತಿಗಳ ವ್ಯಕ್ತಿತ್ವದ ಲಕ್ಷಣಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ. ಆಧ್ಯಾತ್ಮಿಕವಾಗಿ ಸಂಖ್ಯೆಗಳು ವೈಯಕ್ತಿಕ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ. ಕೆಲವು ದಿನಾಂಕಗಳಲ್ಲಿ ಜನಿಸಿದ ಮಹಿಳೆಯರು ಸ್ವಾಭಾವಿಕವಾಗಿ ಧೈರ್ಯ, ನ್ಯಾಯಯುತ ಸ್ಪಷ್ಟತೆಯನ್ನು ಹೊಂದಿರುತ್ತಾರೆ.

Related Articles

Related image1
Shani Lucky Number: ಈ ಜನ್ಮ ದಿನಾಂಕ ಹೊಂದಿರುವವರಿಗಿದೆ ಶನಿಯ ವಿಶೇಷ ಅನುಗ್ರಹ
Related image2
ಒಂದೂವರೆ ವರ್ಷ ಈ ರಾಶಿಗೆ ಶತ್ರುಗಳು ಕಡಿಮೆ, ಸಂಪತ್ತು, ಬ್ಯಾಂಕ್ ಬ್ಯಾಲೆನ್ಸ್ ಡಬಲ್
35

ಧೈರ್ಯವಂತರು..

ಯಾವುದೇ ತಿಂಗಳಲ್ಲಾದರೂ 1, 4, 8, 9, 10, 13, 17, 18, 19, 22, 26, 27, 28, 31 ದಿನಾಂಕಗಳಲ್ಲಿ ಜನಿಸಿದ ಮಹಿಳೆಯರು ಹೆಚ್ಚಿನ ಮಟ್ಟದಲ್ಲಿ ಧೈರ್ಯವಂತರು. ಇವರಲ್ಲಿ ಮೌನವಾಗಿರುವ ಶಕ್ತಿ ಇದ್ದರೂ, ಅಗತ್ಯ ಬಿದ್ದಾಗ ಸ್ಪಷ್ಟವಾಗಿ ಮಾತನಾಡುವ ಕೌಶಲ್ಯ ಇರುತ್ತದೆ. ಕೆಲವರು ಧೈರ್ಯವಂತರು ಎಂದು ನಟಿಸುತ್ತಾರೆ. ಆದರೆ, ಇವರು ಹಾಗಲ್ಲ. ಸತ್ಯಕ್ಕಾಗಿ ನಿಲ್ಲುತ್ತಾರೆ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತಾರೆ.

45

ಈ ದಿನಾಂಕಗಳಲ್ಲಿ ಹುಟ್ಟಿದ ಹುಡುಗಿಯರು ಸರದಾಕ್ಕೂ ಸುಳ್ಳು ಹೇಳಲ್ಲ.   ಈ ಮಹಿಳೆಯರು, ದ್ರೋಹವಾದಾಗ ಸುಮ್ಮನಿರುವುದಿಲ್ಲ. ಯಾರಾದರೂ ನಂಬಿಕೆ ದ್ರೋಹ ಮಾಡಿದರೆ ಇವರು ಸುಮ್ಮನಿರಲು ಸಾಧ್ಯವಿಲ್ಲ.  ನಿಜವಾದ ನಿದರ್ಶನ ಅಂತಾನೆ ಹೇಳಬಹುದು.

ದ್ರೋಹ ಸಹಿಸಲ್ಲ..
8, 17, 26 ದಿನಾಂಕಗಳಲ್ಲಿ ಜನಿಸಿದವರು ನ್ಯಾಯಯುತ ಹೃದಯವನ್ನು ಹೊಂದಿರುತ್ತಾರೆ. ಮೋಸ, ಸುಳ್ಳು ಇತ್ಯಾದಿ ದ್ರೋಹಗಳನ್ನು ಸಹಿಸಲಾರರು. ಒಮ್ಮೆ ನಂಬಿಕೆ ಕಳೆದುಕೊಂಡರೆ, ಸಂಬಂಧವನ್ನು ಮತ್ತೆ ಕಟ್ಟುವುದು ಕಷ್ಟ. ಇವರ ನಂಬಿಕೆಯನ್ನು ಮುರಿದರೆ ಸಹಿಸಲ್ಲ. ನಂಬಿಕೆ ದ್ರೋಹ ಮಾಡಿದರೆ ಇವರ ಮನಸ್ಸು ತುಂಬಾ ನೋಯುತ್ತದೆ. ಅವರನ್ನು ಮತ್ತೆ ಎಂದಿಗೂ ಕ್ಷಮಿಸುವುದಿಲ್ಲ.

55

ಸಂಖ್ಯಾಶಾಸ್ತ್ರವು ವೈಜ್ಞಾನಿಕವಾಗಿ ಸಾಬೀತಾಗಿಲ್ಲದಿದ್ದರೂ, ನಮ್ಮ ವ್ಯಕ್ತಿತ್ವವನ್ನು ವಿಶ್ಲೇಷಿಸಲು ಉಪಯುಕ್ತವಾದ ಪ್ರಾಚೀನ ವಿಧಾನ. ಹುಟ್ಟಿದ ದಿನಾಂಕಗಳ ಆಧಾರದ ಮೇಲೆ ನಮ್ಮ ಬಲಗಳು, ಮೌಲ್ಯಗಳು, ಬಲಹೀನತೆಗಳನ್ನು ತಿಳಿದುಕೊಳ್ಳುವ ಮೂಲಕ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು. ನಿರ್ಭಯವಾಗಿ ನಿಲ್ಲುವ ಮಹಿಳೆಯರನ್ನು ಮೆಚ್ಚಬೇಕು. ಇವರು ಅನ್ಯಾಯವನ್ನು ಸಹಿಸದೆ ಎದುರಿಸುವವರು ಮಾತ್ರವಲ್ಲ, ಸಮಾಜಕ್ಕೆ ಮಾರ್ಗದರ್ಶಕರಾಗಿಯೂ ನಿಲ್ಲುತ್ತಾರೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಜ್ಯೋತಿಷ್ಯ
ಸಂಖ್ಯಾಶಾಸ್ತ್ರ
ಅದೃಷ್ಟ

Latest Videos
Recommended Stories
Recommended image1
ನ್ಯೂಯಾರ್ಕ್‌ನ 'ಬಂಗ್ಲೋ'ಗೆ ಅಂಬಾನಿ ಕುಟುಂಬ ಭೇಟಿ, ರಾಧಿಕಾ ಮರ್ಚೆಂಟ್ ಕಟ್ಟಿದ ರಾಖಿಗೆ ಚೆಫ್ ವಿಕಾಸ್ ಖನ್ನಾ ಭಾವುಕ!
Recommended image2
ಮೇಷ, ಕುಂಭ, ಮೀನ ಅಕ್ಟೋಬರ್ ವರೆಗೆ ಮಾತ್ರ ಕಷ್ಟಪಟ್ಟು ಕೆಲಸ ಮಾಡಿ, ನಂತರ ರಾಜನಂತೆ ಬದುಕು, ಶನಿಯ ನಕ್ಷತ್ರ ಬದಲಾವಣೆ
Recommended image3
ಈದ್ ಮಿಲಾದ್ ವೇಳೆ ಪ್ಯಾಲೆಸ್ತೇನ್ ಧ್ವಜ ಹಾರಾಟ; ಸುಮೋಟೋ ಕೇಸ್ ದಾಖಲಿಸಿ ಬೆಕ್ಕು ಅರೆಸ್ಟ್ ಮಾಡಿದ ಪೊಲೀಸರು!
Related Stories
Recommended image1
Shani Lucky Number: ಈ ಜನ್ಮ ದಿನಾಂಕ ಹೊಂದಿರುವವರಿಗಿದೆ ಶನಿಯ ವಿಶೇಷ ಅನುಗ್ರಹ
Recommended image2
ಒಂದೂವರೆ ವರ್ಷ ಈ ರಾಶಿಗೆ ಶತ್ರುಗಳು ಕಡಿಮೆ, ಸಂಪತ್ತು, ಬ್ಯಾಂಕ್ ಬ್ಯಾಲೆನ್ಸ್ ಡಬಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved