ಹುಟ್ಟಿದ ತಿಂಗಳಿಂದ ತಿಳ್ಕೊಳಿ… ನಿಮ್ಮ ಹುಡುಗಿ ಬೆಸ್ಟ್ ಪತ್ನಿ ಆಗಬಲ್ಲಳೇ?
Birth Month: ಪ್ರತಿಯೊಬ್ಬ ಮನುಷ್ಯನ ಗುಣ, ನಡತೆ ಎಲ್ಲಾದಕ್ಕೂ ಅವರ ಹುಟ್ಟಿದ ದಿನ, ವಾರ, ತಿಂಗಳು ಪ್ರಮುಖ ಪಾತ್ರ ವಹಿಸುತ್ತೆ. ಈವಾ ನೀವು ಇಷ್ಟ ಪಟ್ಟ ಹುಡುಗಿ ಬೆಸ್ಟ್ ಪತ್ನಿಯಾಗಬಲ್ಲಳೇ ಅನ್ನೋದನ್ನು ಅವರು ಹುಟ್ಟಿದ ತಿಂಗಳ ಮೂಲಕ ತಿಳಿಯಬಹುದು. ಅದು ಹೇಗೆ ಅನ್ನೋದನ್ನು ನಾವು ನೋಡೋಣ.
113

Image Credit : social media
ಹುಟ್ಟಿದ ತಿಂಗಳು
ಪ್ರತಿಯೊಬ್ಬ ವ್ಯಕ್ತಿ ಹುಟ್ಟಿದ ತಿಂಗಳು, ಅವರ ವ್ಯಕ್ತಿತ್ವ ಹೇಗಿರುತ್ತೆ ಅನ್ನೋದನ್ನು ತಿಳಿಸುತ್ತೆ. ನೀವೂ ಕೂಡ ನೀವು ಇಷ್ಟಪಟ್ಟ ಹುಡುಗಿ, ಅತ್ಯುತ್ತಮ ಹೆಂಡತಿಯಾಗಬಲ್ಲಳೇ ಅನ್ನೋದನ್ನು ಅವರು ಯಾವ ತಿಂಗಳಲ್ಲಿ ಹುಟ್ಟಿರೋದು ಅನ್ನೋದನ್ನು ನೋಡಿ ತಿಳಿದುಕೊಳ್ಳಬಹುದು.
213
Image Credit : instagram
ಜನವರಿ ಪತ್ನಿ
- ಬಾಸ್ ವೈಫ್ ಅಂದರೆ ಡಾಮಿನೇಟಿಂಗ್ ಆಗಿರುತ್ತಾರೆ.
- ತುಂಬಾನೆ ಸ್ಟ್ರಾಂಗ್ ಆಗಿರುತ್ತಾರೆ.
- ಮಹತ್ವಾಕಾಂಕ್ಷೆಯ ವ್ಯಕ್ತಿತ್ವ ಹೊಂದಿರುತ್ತಾರೆ
- ಜೊತೆಗೆ ಯಾವಾಗಲೂ ಕಂಟ್ರೋಲ್ ಮಾಡುತ್ತಾರೆ.
313
Image Credit : instagram
ಫೆಬ್ರುವರಿ ಪತ್ನಿ
- ಈಕೆ ಕನಸುಗಾರ್ತಿಯಾಗಿರುತ್ತಾಳೆ
- ಅನ್’ಪ್ರೆಡಿಕ್ಟೆಬಲ್ ಅಂದರೆ ಇವರು ಯಾವ ಸಂದರ್ಭದಲ್ಲಿ ಹೇಗಿರುತ್ತೆ ಅನ್ನೋದು ಗೊತ್ತಾಗಲ್ಲ
- ರೊಮ್ಯಾಂಟಿಕ್ ಆಗಿರುತ್ತಾರೆ.
- ಸರ್ಪ್ರೈಸ್ ನೀಡೋದ್ರಲ್ಲಿ ಯಾವಾಗ್ಲೂ ಮುಂದು.
413
Image Credit : instagram
ಮಾರ್ಚ್ ಪತ್ನಿ
- ಸಹಾನುಭೂತಿ ಹೊಂದಿರುವ ಹೆಂಡತಿ
- ಕಾಳಜಿ ತೆಗೆದುಕೊಳ್ಳುವಲ್ಲಿ ಸದಾ ಮುಂದು
- ಅರ್ಥಗರ್ಭಿತವಾಗಿರುತ್ತಾರೆ
- ಆಳವಾಗಿ ಭಾವನಾತ್ಮಕವಾಗಿರುತ್ತಾರೆ.
513
Image Credit : X
ಎಪ್ರಿಲ್ ಪತ್ನಿ
- ಇವರು ತುಂಬಾನೆ ಸ್ಪೈಸಿ, ಬೋಲ್ಡ್ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ
- ತುಂಬಾನೆ ಪ್ಯಾಷನೇಟ್ ಆಗಿರುತ್ತಾರೆ.
- ತಮ್ಮ ಮನಸಿನಲ್ಲಿ ಇರೋದನ್ನು ಹೇಳೊದಕ್ಕೆ ಭಯ ಪಡೋದೆ ಇಲ್ಲ
613
Image Credit : Instagram / sai pallavi
ಮೇ ಪತ್ನಿ
- ತುಂಬಾನೆ ಲಾಯಲ್ ಆಗಿರುತ್ತಾರೆ
- ಡೌನ್ ಟು ಅರ್ತ್ , ಮೃದುವಾದ ವ್ಯಕ್ತಿತ್ವ
- ಜೀವನಪೂರ್ತಿ ಪ್ರೀತಿ ಕೊಡುವಂತಹ ವ್ಯಕ್ತಿ
713
Image Credit : stockphoto
ಜೂನ್ ಪತ್ನಿ
- ತಮಾಷೆಯಾಗಿರುವ ಹೆಂಡತಿ, ಕಾಮಿಡಿ ಮಾಡೋದನ್ನು ಇಷ್ಟಪಡುತ್ತಾರೆ
- ಇವರು ತುಂಬಾನೆ ಸೋಶಿಯಲ್ ಆಗಿರುತ್ತಾರೆ,
- ಜೀವನದಲ್ಲಿ ಸ್ಪಾರ್ಕ್ ಅನ್ನು ಯಾವಾಗ್ಲೂ ಜೀವಂತವಾಗಿರಿಸುತ್ತಾರೆ
813
Image Credit : Actress Kiara Advani Instagram
ಜುಲೈ ಪತ್ನಿ
- ಇವರು ತುಂಬಾನೆ ಪ್ರೊಟೆಕ್ಟಿವ್ ಆಗಿರುತ್ತಾರೆ
- ತುಂಬಾನೆ ಪ್ರೀತಿಸುವ ಪತ್ನಿ ಕೂಡ ಆಗುತ್ತಾರೆ.
- ಯಾವಾಗ್ಲೂ ಕುಟುಂಬಕ್ಕೆ ಮೊದಲನೇ ಆದ್ಯತೆ ನೀಡುವ ವ್ಯಕ್ತಿ.
913
Image Credit : our own
ಆಗಸ್ಟ್ ಪತ್ನಿ
- ರಾಣಿಯಂತೆ ಜೀವಿಸುವಂತಹ ವ್ಯಕ್ತಿತ್ವ ಇವರದು.
- ಇವರಿಗೆ ಆತ್ಮವಿಶ್ವಾಸ ಜಾಸ್ತಿ, ಕ್ಲಾಸಿಯಾಗಿರುತ್ತಾರೆ.
- ಗೌರವವನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ.
1013
Image Credit : our own
ಸೆಪ್ಟೆಂಬರ್ ಪತ್ನಿ
- ಇವರು ಎಲ್ಲಾ ವಿಷ್ಯದಲ್ಲೂ ಪರ್ಫೆಕ್ಟ್ ಆಗಿರುತ್ತಾರೆ.
- ಪ್ರತಿಯೊಂದು ವಸ್ತುವು ಆರ್ಗನೈಸ್ಡ್ ಆಗಿರಲು ಇಷ್ಟಪಡ್ತಾರೆ.
- ಯಾವಾಗಲೂ ಶಾಂತ ಸ್ವಭಾವದಿಂದ ರಿಯಲ್ ಆಗಿರುತ್ತಾರೆ.
1113
Image Credit : Instagram
ಅಕ್ಟೋಬರ್ ಪತ್ನಿ
- ಇವರು ಚಾರ್ಮಿಂಗ್ ಆಗಿರುವಂತಹ ವ್ಯಕ್ತಿ.
- ಸ್ಟೈಲಿಶ್ ಆಗಿರ್ತಾರೆ, ಸಮತೋಲನ ಕಾಯ್ದುಕೊಳ್ಳುತ್ತಾರೆ.
- ಜೊತೆಗೆ ಎಲ್ಲರ ಫೇವರಿಟ್ ಆಗಿರುವ ವ್ಯಕ್ತಿ ಇವರು.
1213
Image Credit : Asianet News
ನವಂಬರ್ ಪತ್ನಿ
- ನಿಗೂಢ ಸ್ವಭಾವದ ಪತ್ನಿ ಇವರು
- ತುಂಬಾನೆ ನಿಷ್ಠಾವಂತರೂ ಆಗಿರುತ್ತಾರೆ.
- ಡೀಪ್ ಆಗಿ ಆದರೆ ಸೈಲೆಂಟ್ ಆಗಿ ಪ್ರೀತಿಸುವ ವ್ಯಕ್ತಿ ಇವರು.
1313
Image Credit : Asianet News
ಡಿಸೆಂಬರ್ ಪತ್ನಿ
- ಡಿಸೆಂಬರ್ ನಲ್ಲಿ ಹುಟ್ಟಿದ ಹುಡುಗಿ ಸಾಹಸಮಯಿ ಪತ್ನಿಯಾಗಿರುತ್ತಾರೆ.
- ಮುಕ್ತ ಸ್ವಭಾವದವರು, ತುಂಬಾನೆ ತಮಾಷೆಯಾಗಿರುತ್ತಾರೆ.
- ಇವರ ಜೀವನದಲ್ಲಿ ಉತ್ಸಾಹಕ್ಕೆ ಯಾವತ್ತೂ ಕಡಿಮೆಯಾಗೋದೆ ಇಲ್ಲ.
Latest Videos

