ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಕರಿಮೆಣಸು ಇಟ್ರೆ ಜೀವನದಲ್ಲಾಗುತ್ತೆ ಈ ಚಮತ್ಕಾರ!
ಕರಿಮೆಣಸು ಬಳಸಿ.. ಜೀವನದಲ್ಲಿ ಬರುವಂತಹ ಹಲವು ಸಮಸ್ಯೆಗಳನ್ನು ಪರಿಹರಿಸುತ್ತೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಕರಿಮೆಣಸು
ಜ್ಯೋತಿಷ್ಯಶಾಸ್ತ್ರದಲ್ಲಿ ಭಾರತೀಯ ಮಸಾಲೆ ಪದಾರ್ಥಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಯಾಕಂದ್ರೆ.. ಪ್ರತಿ ಮಸಾಲೆ ಪದಾರ್ಥ ಒಂದಲ್ಲ ಒಂದು ಗ್ರಹಕ್ಕೆ ಸಂಬಂಧಿಸಿದೆ. ಮಸಾಲೆ ಪದಾರ್ಥಗಳನ್ನು ಅಡುಗೆಮನೆಯಲ್ಲಿ ಬಳಸುವುದರಿಂದ ಆ ಗ್ರಹ ಬಲಗೊಳ್ಳುತ್ತಂತೆ. ಅಷ್ಟೇ ಅಲ್ಲದೆ.. ಅವುಗಳನ್ನು ಬಳಸಿ ಹಲವು ಲಾಭಗಳನ್ನು ಪಡೆಯಬಹುದಂತೆ.
ಕರಿಮೆಣಸು
ಕರಿಮೆಣಸು ಬಳಸಿ ಜೀವನದಲ್ಲಿ ಬರುವಂತಹ ಹಲವು ಸಮಸ್ಯೆಗಳನ್ನು ಪರಿಹರಿಸಬಹುದಂತೆ. ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಮೆಣಸು ಇಟ್ಟುಕೊಂಡು ಮಲಗಬೇಕಂತೆ. ಹಾಗೆ ಮಾಡಿದ್ರೆ ಏನು ಲಾಭ ಎಂದು ಈ ಲೇಖನದಲ್ಲಿ ನೋಡೋಣ
ಕರಿಮೆಣಸು
ದಿಂಬಿನ ಕೆಳಗೆ ಮೆಣಸಿಟ್ಟರೆ ಬಡತನ ದೂರಾಗುತ್ತಂತೆ. ಮನೆಯಲ್ಲಿ ದುಡ್ಡಿನ ಸಮಸ್ಯೆ ಇದ್ರೆ, ಈ ಸಮಸ್ಯೆಗಳಿಂದ ಪಾರಾಗಲು ದಿಂಬಿನ ಕೆಳಗೆ ಮೆಣಸಿಡಿ.
ಕರಿಮೆಣಸು
ದಿಂಬಿನ ಕೆಳಗೆ ಮೆಣಸಿಟ್ಟರೆ ಬಡತನ ದೂರಾಗುತ್ತಂತೆ. ಮನೆಯಲ್ಲಿ ದುಡ್ಡಿನ ಸಮಸ್ಯೆ ಇದ್ರೆ, ಈ ಸಮಸ್ಯೆಗಳಿಂದ ಪಾರಾಗಲು ದಿಂಬಿನ ಕೆಳಗೆ ಮೆಣಸಿಡಿ. ಉದ್ಯೋಗದಲ್ಲಿ, ವ್ಯಾಪಾರದಲ್ಲಿ, ವಿದ್ಯಾಭ್ಯಾಸದಲ್ಲಿ ಯಶಸ್ಸು ಸಿಗದಿದ್ದರೆ, ದಿಂಬಿನ ಕೆಳಗೆ ಮೆಣಸಿಡಿ.
ಕರಿಮೆಣಸು
ಮನಸ್ಸಿನಲ್ಲಿ ಭಯ ಇದ್ರೆ, ದುಃಸ್ವಪ್ನಗಳು ಬಂದ್ರೆ, ದಿಂಬಿನ ಕೆಳಗೆ ಮೆಣಸಿಟ್ಟು ಮಲಗಿ. ಕರಿಮೆಣಸು ಶನಿ ದೇವರಿಗೆ ಸಂಬಂಧಿಸಿದ್ದು, ಶನಿದೇವರ ಕೃಪೆಯಿಂದ ಭಯ ದೂರವಾಗುತ್ತದೆ.
ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.