ವರ್ಕ್ ಫ್ರಮ್ ಹೋಂ ಮಾಡ್ತಿರೋ ಮಹಿಳೆಯರಿಗೆ ಸೂಪರ್ ಆಗಿ ಬ್ಯೂಟಿ ಟಿಪ್ಸ್

First Published 10, Oct 2020, 3:49 PM

ಸುಂದರ ಕಾಂತಿಯುತ ಕಲೆರಹಿತ ತ್ವಚೆ , ಇದೆ ಅಲ್ವಾ ಪ್ರತಿಯೊಬ್ಬರು ಬಯಸೋದು. ಆಫೀಸ್ ಟೆನ್ಶನ್, ಡೆಡ್ಲೈನ್ಸ್ ನಡುವೆ ತ್ವಚೆ ಕಾಳಜಿ ಮಾಡೋಕೆ ಟೈಮ್ ಸಿಗೋದೇ ವಿರಳ. ಲಾಕ್‌ಡೌನ್ ಕಾರಣ ವರ್ಕ್ ಫ್ರಮ್ ಹೋಂ ಮಾಡ್ತಿರೋ ಈ ಟೈಂನಲ್ಲಿ ಸ್ವಲ್ಪ ಬಿಡುವು ಮಾಡ್ಕೊಂಡು ತ್ವಚೆ ಸಂರಕ್ಷಣೆ ಮಾಡಬಯಸುವವರಿಗೆ  ಇಲ್ಲಿದೆ ನೋಡಿ ಕೆಲವು ಸಿಂಪಲ್ ಬ್ಯೂಟಿ ಟಿಪ್ಸ್ ಗಳು.

ಸುಂದರ ಕಾಂತಿಯುತ ಕಲೆರಹಿತ ತ್ವಚೆ... , ಇದೆ ಅಲ್ವಾ ಪ್ರತಿಯೊಬ್ಬರು ಬಯಸೋದು. ಆಫೀಸ್ ಟೆನ್ಶನ್, ಡೆಡ್‌ಲೈನ್‌ಗಳ ನಡುವೆ ತ್ವಚೆ ಕಾಳಜಿ ಮಾಡೋಕೆ ಟೈಮ್ ಸಿಗೋದೇ ವಿರಳ. ಲಾಕ್ ಡೌನ್ ಕಾರಣ ವರ್ಕ್ ಫ್ರಮ್ ಹೋಂ ಮಾಡ್ತಿರೋ ಈ ಟೈಂನಲ್ಲಿ ಸ್ವಲ್ಪ ಬಿಡುವು ಮಾಡ್ಕೊಂಡು ತ್ವಚೆ ಸಂರಕ್ಷಣೆ ಮಾಡಬಯಸುವವರಿಗೆ ಇಲ್ಲಿದೆ ನೋಡಿ ಕೆಲವು ಸಿಂಪಲ್ ಬ್ಯೂಟಿ ಟಿಪ್ಸ್ಗ.

ಬ್ಲ್ಯಾಕ್ ಹೆಡ್ಸ್ ಸಮಸ್ಯೆ ಇದೆಯೇ?. ಹಾಗಾದರೆ ಜೇನುತುಪ್ಪ ಹಾಗೂ ದಾಲ್ಚಿನ್ನಿ ಪುಡಿ ಮಿಕ್ಸ್ ಮಾಡಿ ಬ್ಲ್ಯಾಕ್ ಹೆಡ್ಸ್ ಮೇಲೆ ಹಚ್ಚಿ ಹತ್ತಿ ಇಂದ ಮುಚ್ಚಿ. ೫ ನಿಮಿಷಗಳ ನಂತರ ಮುಖ ತೊಳ್ಕೊಳಿ. ಬ್ಲಾಕ್ ಹೆಡ್ಸ್ ಮಾಯ.

ಸ್ಕಿನ್ ಡಲ್ ಆಗಿದೀಯಾ? ಹಾಗಾದ್ರೆ ಆಪಲ್ ಜ್ಯೂಸ್ ಗೆ ಸ್ವಲ್ಪ ಜೇನುತುಪ್ಪ ಮಿಕ್ಸ್ ಮಾಡಿ ಫೇಸ್ ಪ್ಯಾಕ್ ಮಾಡಿ ಹಚ್ಚಿ. ನಾರ್ಮಲ್ ಸ್ಕಿನ್ ಗೆ   ಬಾಳೆಹಣ್ಣು ಹಾಗೂ ಗ್ರೇಪ್ಫ್ರೂಟ್ ಮಾಸ್ಕ್ ಉತ್ತಮ ಆಯ್ಕೆ .

ಡಾರ್ಕ್ ಸರ್ಕಲ್ಸ್ ಗೆ ಆಲೂಗಡ್ಡೆ ಪೇಸ್ಟ್ ರಾಮಬಾಣ.  ಆಲೂಗಡ್ಡೆ ಪೇಸ್ಟ್ ಕಣ್ಣಿನ ಕೆಳಗೆ ಹಚ್ಚಿ ೧೫ ನಿಮಿಷ ಬಿಟ್ಟು ತೊಳ್ಕೊಳಿ.

ಸುಂದರವಾದ ತುಟಿಗಳಿಗೆ ಸಕ್ಕರೆ ಇಂದ ತುಟಿಗಳನ್ನ ಸ್ಕರ್ಬ್ ಮಾಡಿ , ದಾಲ್ಚಿನ್ನಿ ಹಾಗೂ ಆಲಿವ್  ಆಯಿಲ್ ಮಿಶ್ರಣ ಹಚ್ಚಿ .

ಹೆವಿ ಮೇಕ್ಅಪ್ ಹಾಗೂ ಫೌಂಡೇಶನ್ ಗಳು ತ್ವಚೆಗೆ ಹಾನಿ ಉಂಟು ಮಾಡಬಹುದು, ಅದ್ರಿಂದ ನೀವು ಸಾಮಾನ್ಯವಾಗಿ ಬಳಸೋ ಫೇಸ್ ಪೌಡರ್ ಟಿಶ್ಯೂ ಸಹಾಯದಿಂದ ಅಪ್ಲೈ ಮಾಡಿ ಇದು ಲೈಟ್ ಆಗಿ ಇರುತ್ತೆ .

ಡ್ರೈ ಸ್ಕಿನ್ ಇರೋರಿಗೆ ಮೊಸರು ಹಾಗೂ ಹಾಲಿನ ಕೆನೆಯ ಮಾಸ್ಕ್ ತುಂಬಾ ಪ್ರಯೋಜನಕಾರಿ

ನಿಮ್ಮ ಸ್ಕಿನ್ ಡಲ್ ಆಗಿದ್ರೆ ಎಗ್ ವೈಟ್ , ಆಲಿವ್  ಆಯಿಲ್ , ಸ್ವಲ್ಪ ನಿಂಬೆ ರಸ ಹಾಕಿ ಫೇಸ್  ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿ ೧೫ ನಿಮಿಷ ಬಿಟ್ಟು ತೊಳ್ಕೊಳಿ .  ಸ್ಕಿನ್ ಹೇಗೆ  ಗ್ಲೋ  ಆಗುತ್ತೆ ನೋಡಿ.

ಸ್ಕಿನ್ ಇರ್ರಿಟೇಶನ್ ಇದ್ರೆ ಮಜ್ಜಿಗೆಯ ಫೇಸ್ ಮಾಸ್ಕ್ ಬೆಸ್ಟ್  ಹಾಗೂ ಎಫೆಕ್ಟಿವ್  ಪರಿಹಾರ ನೀಡೋದ್ರಲ್ಲಿ ಡೌಟ್ ಇಲ್ಲ .

ಸಕ್ಕರೆ ಒಂದು ಒಳ್ಳೆಯ ಸ್ಕ್ರಬ್ಬರ್ . ಇದು  ಸ್ಕಿನ್ ಟಾನ್ ತೆಗೆಯಲು ತುಂಬಾ ಪರಿಣಾಮಕಾರಿ . ಸ್ಕಿನ್ ಗೆ ಹೊಳಪನ್ನು ನೀಡುತ್ತೆ ಈ ಶುಗರ್ ಸ್ಕರ್ಬ್

loader