MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Life
  • Fashion
  • ಕಲರ್‌ಫುಲ್ ಸ್ಯಾರಿಯಲ್ಲಿ ಮಿಂಚಿದ ನವಾಬನ ಮಗಳು, ಬ್ಯೂಟಿ ನಿಮ್ಮ ಬ್ಲಡ್‌ನಲ್ಲೇ ಬಂದಿದೆ ಎಂದ ನೆಟ್ಟಿಗರು!

ಕಲರ್‌ಫುಲ್ ಸ್ಯಾರಿಯಲ್ಲಿ ಮಿಂಚಿದ ನವಾಬನ ಮಗಳು, ಬ್ಯೂಟಿ ನಿಮ್ಮ ಬ್ಲಡ್‌ನಲ್ಲೇ ಬಂದಿದೆ ಎಂದ ನೆಟ್ಟಿಗರು!

ಬಾಲಿವುಡ್ ನಟಿ ಸಾರಾ ಆಲಿ ಖಾನ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ನಟಿ ಕಲರ್‌ಫುಲ್ ಸ್ಯಾರಿಯುಟ್ಟು ಫೋಟೋಸ್‌ಗೆ ಫೋಸ್ ನೀಡಿದ್ದಾರೆ. ನೆಟ್ಟಿಗರು ನವಾಬನ ಮಗಳ ಬ್ಯೂಟಿಯನ್ನು ಮನಸಾರೆ ಹೊಗಳಿದ್ದಾರೆ.

1 Min read
Author : Vinutha Perla
| Updated : Mar 15 2024, 04:27 PM IST
Share this Photo Gallery
  • FB
  • TW
  • Linkdin
  • Whatsapp
18

ಬಾಲಿವುಡ್ ನಟಿ ಸಾರಾ ಆಲಿ ಖಾನ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ನಟಿ ಕಲರ್‌ಫುಲ್ ಸ್ಯಾರಿಯುಟ್ಟು ಫೋಟೋಸ್‌ಗೆ ಫೋಸ್ ನೀಡಿದ್ದಾರೆ. ನೆಟ್ಟಿಗರು ನವಾಬನ ಮಗಳ ಬ್ಯೂಟಿಯನ್ನು ಮನಸಾರೆ ಹೊಗಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28

ನಟಿ ಕಲರ್‌ಫುಲ್‌ ಸ್ಯಾರಿಯಲ್ಲಿ ಸಖತ್ ಹಾಟ್ ಫೋಸ್ ಕೊಟ್ಟಿದ್ದು ನೆಟ್ಟಿಗರು ಲೈಕ್ಸ್, ಹಾರ್ಟ್ ಎಮೋಜಿ ಕಳುಹಿಸಿದ್ದಾರೆ. ನಾನಾ ರೀತಿ ಕಾಮೆಂಟ್‌ ಮಾಡಿದ್ದಾರೆ ಬಾಲಿವುಡ್‌ನ ನವಾಬ ಸೈಫ್ ಆಲಿಖಾನ್ ಮಗಳ ಲುಕ್‌ಗೆ ಫಿದಾ ಆಗಿದ್ದಾರೆ.

38

ಬ್ಯೂಟಿಫುಲ್‌, ಗಾರ್ಜಿಯಸ್‌, ಪ್ರೆಟ್ಟೀ, ಜಸ್ಟ್‌ ಲುಕ್ಕಿಂಗ್‌ ಲೈಕ್ ಎ ವಾವ್‌, ಬ್ಯೂಟಿ ನಿಮ್ಮ ಬ್ಲಡ್‌ನಲ್ಲೇ ಬಂದಿದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಅಭಿಮಾನಿ ದೇವತೆಯಂತೆ ಕಾಣುತ್ತಿದ್ದೀರಿ ಎಂದು ಹೊಗಳಿದ್ದಾರೆ. ಮತ್ತೆ ಕೆಲವರು, ಬ್ಯೂಟಿ ಪರ್ಮನೆಂಟ್‌ ಅಲ್ಲ ಎಂದು ಹೆಳಿದ್ದಾರೆ. 

48

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಸಾರಾ ಹಲವು ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯವಾಗಿರುವ ಸಾರಾ ಆಲಿ ಖಾನ್‌, 43 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಫೋಟೋ ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ಲೈಕ್ಸ್ ಬಂದಿದೆ.  

58

ಜರಾ ಹತ್ಕೆ ಜರಾ ಬಚ್ ಕೆ, ಅತ್ರಂಗಿ ರೇ, ಕೇದಾರ್‌ನಾಥ್‌, ಸಿಂಬಾ, ಲವ್ ಆಜ್‌ ಕಲ್‌,  ಏ ವತನ್ ಮೇರೆ ವತನ್, ಮರ್ಡರ್ ಮುಬಾರಕ್, ಲುಕಾ ಚುಪ್ಪಿ ಸಿನಿಮಾಗಳಲ್ಲಿ ಸಾರಾ ಅಲಿ ಖಾನ್ ನಟಿಸಿದ್ದಾರೆ

68

ಸಾರಾ ಕುಟುಂಬದ ಬಗ್ಗೆ ಹೇಳುವುದಾದರೆ  ಹಿಂದೂ-ಮುಸ್ಲಿಂ ಧರ್ಮೀಯರಿಂದ ಮೇಳೈಸಿದ ಬಾಲಿವುಡ್ ಕುಟುಂಬವಿದು. ಇಲ್ಲಿ ಸಾರಾ ಅಲಿ ಖಾನ್​ ಅಜ್ಜ ಮತ್ತು ಅಪ್ಪ ಇಬ್ಬರೂ ಮುಸ್ಲಿಂ ಆದರೆ ಅಜ್ಜಿ ಮತ್ತು ತಾಯಿ ಹಿಂದೂ.

78

ಸಾರಾ ಅಲಿ ಖಾನ್‌ ತಂದೆ ಸೈಫ್‌ ಆಲಿ ಖಾನ್ ಮತ್ತು ಅಮೃತಾ ಸಿಂಗ್‌. ಈಗ ಸದ್ಯ ಕರೀನಾ ಕಪೂರ್‌ನ್ನು ಮದ್ವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

88

ಸಾರಾ ಅಲಿ ಖಾನ್ ಹಿಂದೂ ಧರ್ಮವನ್ನು ಫಾಲೋ ಮಾಡುತ್ತಿದ್ದು, ದೇಗುಲಗಳಿಗೆ ಭೇಟಿ ನೀಡುವ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

VP
Vinutha Perla
ಸಾರಾ ಅಲಿ ಖಾನ್
ಬಾಲಿವುಡ್

Latest Videos
Recommended Stories
Recommended image1
Silver Payal: ಬ್ರಜ್‌ವಾಸಿ ಕಾಲ್ಗೆಜ್ಜೆ! ಈ 7 ಸಿಲ್ವರ್ ಡಿಸೈನ್‌ಗಳನ್ನು ನೋಡಿದ್ರೆ ಫಿದಾ ಆಗ್ತೀರಾ
Recommended image2
Jhumka Designs: ಸೀರೆ, ಲೆಹೆಂಗಾ ಯಾವುದಾದ್ರೂ ಸರಿ.. ಈ ಜುಮ್ಕಿ ಹಾಕಿದ್ರೆ ಲುಕ್ ಕಂಪ್ಲೀಟ್!
Recommended image3
Bangle Designs: ಕೈಗಳಿಗೆ ಅದ್ಭುತ ಲುಕ್ ನೀಡುವ ಈ ಬಳೆಗಳನ್ನು ಒಮ್ಮೆ ಟ್ರೈ ಮಾಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved