Kannada

ಕುತ್ತಿಗೆಗೆ ಗ್ರ್ಯಾಂಡ್ ಲುಕ್ ನೀಡುವ ಲೈಟ್‌ವೇಟ್ ಚೈನ್ ನೆಕ್ಲೇಸ್‌ಗಳಿವು!

Kannada

ಗೋಲ್ಡ್ ಬೀಡ್ಸ್ ಚೈನ್

ಅತಿ ಕಡಿಮೆ ತೂಕ, ತೆಳುವಾದ ಚೈನ್‌ನಲ್ಲಿ ಸಾಂಪ್ರದಾಯಿಕ ಚಿನ್ನದ ಮಣಿಗಳನ್ನು ಜೋಡಿಸಿರುವ ಕ್ಲಾಸಿಕ್ ನೆಕ್ಲೇಸ್ ಇದು. ಯಾವುದೇ ಡ್ರೆಸ್ಸಿಗೂ ಮಿನಿಮಲ್ ಮತ್ತು ಸ್ಟೈಲಿಶ್ ಲುಕ್ ಕೊಡುತ್ತದೆ.

Image credits: smas jewellery
Kannada

ಸ್ಟೋನ್ಸ್ ಚೈನ್ ನೆಕ್ಲೇಸ್

ತೆಳುವಾದ ಚಿನ್ನದ ಚೈನ್‌ನಲ್ಲಿ ಅಲ್ಲಲ್ಲಿ ಹಸಿರು ಮತ್ತು ಕೆಂಪು ಹರಳುಗಳನ್ನು ಸೇರಿಸಿ, ಕೆಳಗೆ ಬ್ಯೂಟಿಫುಲ್ ಪೆಂಡೆಂಟ್ ಇರುವ ಡಿಸೈನ್. ದಿನನಿತ್ಯದ ಬಳಕೆಗೆ ಮತ್ತು ಸಿಂಪಲ್ ಪಾರ್ಟಿ ವೇರ್‌ಗೆ ಇದು ಪರ್ಫೆಕ್ಟ್.

Image credits: smas jewellery
Kannada

ಲಕ್ಷ್ಮಿ ಕಾಯಿನ್ಸ್ ಲೇಯರ್ ನೆಕ್ಲೇಸ್

ಮೂರು ಎಳೆಯ ತೆಳುವಾದ ಚೈನ್ ಜೊತೆಗೆ ಲಕ್ಷ್ಮಿ ದೇವಿಯ ಕಾಸುಗಳನ್ನು ಜೋಡಿಸಿರುವ ಟ್ರೆಡಿಷನಲ್ ಲೇಯರ್ಡ್ ನೆಕ್ಲೇಸ್. ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಿಗೆ ಇದು ಬಹಳ ಅಟ್ರಾಕ್ಟಿವ್ ಆಗಿರುತ್ತದೆ.

Image credits: smas jewellery
Kannada

ಮಲ್ಟಿ ಲೇಯರ್ ಗಣೇಶ್ ನೆಕ್ಲೇಸ್

ಐದು ಎಳೆಯ ತೆಳುವಾದ ಚೈನ್ ಜೊತೆಗೆ, ಮಧ್ಯದಲ್ಲಿ ಗಣೇಶನ ಮೂರ್ತಿ ಹಾಗೂ ಬಣ್ಣದ ಕಲ್ಲುಗಳಿಂದ ಅಲಂಕರಿಸಲಾಗಿರುವ ಅದ್ಭುತ ಟೆಂಪಲ್ ಜ್ಯುವೆಲ್ಲರಿ ಇದು.

Image credits: smas jewellery
Kannada

ಬೀಡ್ಸ್ ಚೈನ್ ನೆಕ್ಲೇಸ್

ಇದು ಟೂ ಲೇಯರ್ ನೆಕ್ಲೇಸ್. ಮಣಿಗಳನ್ನು ಬಳಸಿ ಡಿಸೈನ್ ಮಾಡಲಾದ ನೆಕ್ಲೇಸ್ ಇದು. ಕುತ್ತಿಗೆಗೆ ಹಾಕಿಕೊಂಡರೆ ಬಹಳ ಕ್ಲಾಸಿಯಾಗಿ ಕಾಣುತ್ತದೆ.

Image credits: Kalyani Jewellers
Kannada

ತ್ರೀ ಲೇಯರ್ ಚೈನ್

ಇದು ತ್ರೀ ಲೇಯರ್ ಚೈನ್ ನೆಕ್ಲೇಸ್ ಡಿಸೈನ್. ಇಂತಹ ಡಿಸೈನ್ ವೆಸ್ಟರ್ನ್ ಡ್ರೆಸ್‌ಗಳಿಗೆ ಬಹಳ ಚೆನ್ನಾಗಿ ಮ್ಯಾಚ್ ಆಗುತ್ತದೆ.

Image credits: Pinterest

Salwar Suits: ಹಬ್ಬ, ಮದುವೆಗೆ ಸೀರೆಗಿಂತ ಸಲ್ವಾರ್ ಸೂಟ್ ಇಷ್ಟನಾ? ಈ ಟ್ರೆಂಡಿ ಡಿಸೈನ್‌ಗಳನ್ನು ನೋಡಿ!

Bangle Designs: ಚಿನ್ನದ ಬಳೆಗಳಲ್ಲೇ ಇಷ್ಟೊಂದು ವೆರೈಟಿನಾ? ಸೀರೆಗೆ ಒಪ್ಪುವ ಸುಂದರ ಡಿಸೈನ್ ನೋಡಿ

Diwali Hairstyles: ದೀಪಾವಳಿ ಹಬ್ಬದ ದಿನ ನಿಮ್ಮ ಲುಕ್ ಹೆಚ್ಚಿಸುವ ಬೆಸ್ಟ್ ಹೇರ್ ಸ್ಟೈಲ್ಸ್‌ಗಳಿವು!

Long Haram Designs: ರೇಷ್ಮೆ ಸೀರೆಗೆ ಈ ಲಾಂಗ್ ಹಾರ ಹಾಕಿದ್ರೆ ನಿಮ್ಮ ಲುಕ್ಕೇ ರಾಯಲ್! ಇಲ್ಲಿವೆ ಸುಂದರ ಡಿಸೈನ್ಸ್