MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Life
• Fashion
• ಟ್ಯಾಟೂ ಹಾಕಿಸ್ತಿದೀರಾ? ಆರೋಗ್ಯದ ಮೇಲೆ ಈ ದುಷ್ಪರಿಣಾಮ ಬೀರ್ಬಹುದು!

ಟ್ಯಾಟೂ ಹಾಕಿಸ್ತಿದೀರಾ? ಆರೋಗ್ಯದ ಮೇಲೆ ಈ ದುಷ್ಪರಿಣಾಮ ಬೀರ್ಬಹುದು!

ಟ್ಯಾಟೂ ಹಾಕಿಸ್ತಿದೀರಾ? ಹಾಕಿದ್ರೆ ಈ ಸುದ್ದಿನಾ ನೀವು ಓದಲೇ ಬೇಕು. ಟ್ಯಾಟೂ ಹಾಕಿಸಿದರೆ ಸ್ಟೈಲಿಶ್ ಆಗಿ ಕಾಣಿಸಬಹುದು. ಆದರೆ ಇದರಿಂದ ಅರೋಗ್ಯ ಸಮಸ್ಯೆಗಳು ಸಹ ಕಂಡು ಬರುತ್ತದೆ.ಟ್ಯಾಟೂ ನೈಸರ್ಗಿಕ ಬೆವರುವಿಕೆಯನ್ನು ದುರ್ಬಲಗೊಳಿಸಬಹುದು ಎಂದು ಯುಎಸ್ ನ ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದಿದ್ದಾರೆ, ಇದು ದೇಹದ ದೊಡ್ಡ ಪ್ರದೇಶವನ್ನು ಆವರಿಸಿದರೆ ದೇಹವು ಹೆಚ್ಚು ಬಿಸಿಯಾಗಲು ಕಾರಣವಾಗಬಹುದು. ಜರ್ನಲ್ ಆಫ್ ಅಪ್ಲೈಡ್ ಫಿಸಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಹಚ್ಚೆ ಮತ್ತು ಬೆವರು ಗ್ರಂಥಿಗಳಿಗೆ ಹಾನಿಯಾಗುವ ನಡುವಿನ ಸಂಬಂಧವನ್ನು ಸಂಶೋಧನಾ ತಂಡವು ವಿವರಿಸಿದೆ

2 Min read
Suvarna News | Asianet News
Published : Oct 24 2020, 04:04 PM IST| Updated : Oct 24 2020, 05:04 PM IST
Share this Photo Gallery
• FB
• TW
• Linkdin
• Whatsapp
18

ಹಚ್ಚೆ ಬೆವರು ಗ್ರಂಥಿಗಳ ಕಾರ್ಯವನ್ನು ದುರ್ಬಲಗೊಳಿಸುತ್ತದೆ
ಸಂಶೋಧಕರ ಪ್ರಕಾರ, ಚರ್ಮದೊಳಗಿನ ಎಕ್ರಿನ್ (ಬೆವರು) ಗ್ರಂಥಿಗಳಿಗೆ ಯಾವುದೇ ಹಾನಿಯು ಬೆವರುವಿಕೆಯ ಪ್ರತಿಕ್ರಿಯೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಜೊತೆಗೆ ಟ್ಯಾಟೂ ಸಾಕಷ್ಟು ದೊಡ್ಡ ದೇಹದ ಮೇಲ್ಮೈ ಪ್ರದೇಶವನ್ನು ಆವರಿಸಿದರೆ ಅಧಿಕ ಬಿಸಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ದೇಹದಾದ್ಯಂತ ಹೆಚ್ಚಿನ ಚರ್ಮದಲ್ಲಿ ಕಂಡುಬರುವ ಎಕ್ರಿನ್ ಬೆವರು ಗ್ರಂಥಿಗಳು ದೇಹವನ್ನು ತಂಪಾಗಿಸಲು ಬೆವರು ಉತ್ಪಾದಿಸುತ್ತವೆ. ಮಾನವ ದೇಹವು ಉಳಿವಿಗಾಗಿ ಅದರ ತಾಪಮಾನವನ್ನು ನಿಯಂತ್ರಿಸಬೇಕು.

28

ಅಧ್ಯಯನದಲ್ಲಿ, ಹಚ್ಚೆ ಹೊಂದಿರುವ ಜನರ ಮೇಲಿನ ಮತ್ತು ಕೆಳಗಿನ ತೋಳುಗಳಲ್ಲಿ ಬೆವರುವಿಕೆಯ ಪ್ರಮಾಣವನ್ನು ಸಂಶೋಧನಾ ತಂಡವು ನಿರ್ಧರಿಸಿದೆ, ಕನಿಷ್ಠ 5.6 ಸೆಂಟಿಮೀಟರ್ ಹಚ್ಚೆ ಹಾಕಿದ ಚರ್ಮವನ್ನು ಪಕ್ಕದ ಹಚ್ಚೆ ಹಾಕದ ಚರ್ಮದೊಂದಿಗೆ ಹೋಲಿಸಿದ್ದಾರೆ . ಹತ್ತು ಜನರು - ಪುರುಷರು ಮತ್ತು ಮಹಿಳೆಯರು - ಅಧ್ಯಯನದಲ್ಲಿ ಭಾಗವಹಿಸಿದ್ದಾರೆ.

38

ಬೆವರು ಗ್ರಂಥಿಗಳಿಗೆ ನರ ಸಂಕೇತಗಳು ಹಚ್ಚೆಗಳಿಂದ ಪ್ರಭಾವಿತವಾಗುವುದಿಲ್ಲ
ಎಲ್ಲಾ ಸ್ವಯಂಸೇವಕರು ವಿಶೇಷ ಟ್ಯೂಬ್-ಲೇನ್ಡ್ ಸೂಟ್ ಧರಿಸಿದ್ದರು, ಇದು ಬಿಸಿನೀರನ್ನು 120 ಡಿಗ್ರಿ ಫ್ಯಾರನ್ ಹೀಟ್ 30 ನಿಮಿಷಗಳ ಕಾಲ ಪ್ರಸಾರ ಮಾಡಿ ಕೋರ್ ತಾಪಮಾನವನ್ನು ಹೆಚ್ಚಿಸುತ್ತದೆ ಮತ್ತು ಬೆವರುವಿಕೆಯ ಮಟ್ಟವನ್ನು ಅಳೆಯುತ್ತದೆ.

48

ಟ್ಯಾಟೂ ಇರುವ  ಮತ್ತು ಟ್ಯಾಟೂ ರಹಿತ ಪ್ರದೇಶಗಳು ಒಂದೇ ಸಮಯದಲ್ಲಿ ಬೆವರಲು ಪ್ರಾರಂಭಿಸಿದವು. ಆದರೆ ಟ್ಯಾಟೂ ಇರುವ ಪ್ರದೇಶಗಳು ಅಂತಿಮವಾಗಿ ಟ್ಯಾಟೂ ಇಲ್ಲದ ಪ್ರದೇಶಗಳಿಗಿಂತ ಕಡಿಮೆ ಬೆವರು ಉತ್ಪಾದಿಸುತ್ತವೆ. ಬೆವರು ಗ್ರಂಥಿಗಳಿಗೆ ನರ ಸಂಕೇತಗಳು ಹಚ್ಚೆಗಳಿಂದ ಪ್ರಭಾವಿತವಾಗುವುದಿಲ್ಲ, ಆದರೆ ಟ್ಯಾಟೂ ಹಾಕುವಾಗ ಬೆವರು ಗ್ರಂಥಿಗಳು ಹಾನಿಗೊಳಗಾಗಬಹುದು ಎಂದು ಸಂಶೋಧನೆಗಳು ಸೂಚಿಸುತ್ತವೆ.

58

ಹಚ್ಚೆ ಹಾಕುವ ಪರಿಣಾಮಗಳು
ಬಾಹ್ಯ ಚರ್ಮದ ತೆಳುವಾದ ಪದರದ ಮೂಲಕ ಟ್ಯಾಟೂವನ್ನು ಚರ್ಮದ ಮಧ್ಯದ ಪದರಕ್ಕೆ ಅಂದರೆ ಒಳಚರ್ಮಕ್ಕೆ ಸೇರಿಸಿ ಟ್ಯಾಟೂವನ್ನು ಶಾಶ್ವತವಾಗಿ ಇರುವಂತೆ ಮಾಡಲಾಗುತ್ತದೆ.  ಇದರಲ್ಲಿ ಕನೆಕ್ಟಿಂಗ್ ಟಿಶ್ಯೂ , ಹೇರ್ ಫಾಲಿಕಲ್ಗಳು ಮತ್ತು ಬೆವರು ಗ್ರಂಥಿಗಳು ಇರುತ್ತವೆ.

68

ಹಚ್ಚೆ ಹಚ್ಚುವುದರಿಂದ ಸಾಮಾನ್ಯವಾಗಿ 1-5 ಮಿಲಿಮೀಟರ್ ಆಳದಲ್ಲಿ ನಿಮಿಷಕ್ಕೆ 50 ರಿಂದ 3,000 ಬಾರಿ ಸೂಜಿಯೊಂದಿಗೆ ಚರ್ಮವನ್ನು ಪಂಕ್ಚರ್ ಮಾಡುವ ಅಗತ್ಯವಿರುತ್ತದೆ, ಇದು ಬೆವರು ಗ್ರಂಥಿಯ ಹಾನಿಗೆ ಕಾರಣವಾಗಬಹುದು.

78

ಟ್ಯಾಟೂ ಹಾಕಿಸುವ ಇತರ ಆರೋಗ್ಯ ಅಪಾಯಗಳು
ನೀವು ಟ್ಯಾಟೂ ಹಾಕುವ ನಿರ್ಧರ ಮಾಡಿದರೆ, ನೀವು ಕೆಲವು ಚರ್ಮದ ಸೋಂಕುಗಳು ಮತ್ತು ಇತರ ತೊಂದರೆಗಳನ್ನು ಅನುಭವಿಸಬೇಕು ಎಂದು ನಿಮಗೆ ತಿಳಿದಿರಬೇಕು. ಗಾಯದ ಅಂಗಾಂಶಗಳ ರಚನೆಯಂತೆ ಅಲರ್ಜಿಯ ಪ್ರತಿಕ್ರಿಯೆಗಳು ಸಾಮಾನ್ಯವಾಗಿದೆ. ಕೆಲವೊಮ್ಮೆ, ನೀವು ಟ್ಯಾಟೂವನ್ನು ಆರೋಗ್ಯಕರವಲ್ಲದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಡೆದರೆ, ರಕ್ತಸ್ರಾವದ ಕಾಯಿಲೆಗಳಾದ ಟೆಟನಸ್, ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ಯ ಅಪಾಯಕ್ಕೆ ಒಳಗಾಗಬಹುದು. ನೀವು ಎಂಆರ್ ಐ ಮಾಡಿದರೆ ಇದು ಪೀಡಿತ ಪ್ರದೇಶಗಳಲ್ಲಿ ಸ್ವೇಲ್ಲಿಂಗ್  ಅಥವಾ ಸುಡುವಿಕೆಗೆ ಕಾರಣವಾಗಬಹುದು ಮತ್ತು ಚಿತ್ರದ ಗುಣಮಟ್ಟದ  ಮೇಲೆ ಪರಿಣಾಮ ಬೀರಬಹುದು.

88

ಹೆಚ್ಚಿನ ಸಂದರ್ಭಗಳಲ್ಲಿ, ಸರಿಯಾದ ಚಿಕಿತ್ಸೆಯು ಈ ಸಮಸ್ಯೆಗಳನ್ನು ನಿವಾರಿಸಲು ನಿಮಗೆ ಸಹಾಯ ಮಾಡುತ್ತದೆ. ಆದರೆ ಸುರಕ್ಷಿತವಾಗಿರುವುದು ಉತ್ತಮ. ಟ್ಯಾಟೂ ಹಾಕಿಸುವುದು ಅಪಾಯಕಾರಿ ಕಾರ್ಯವಾಗಿದೆ ಮತ್ತು ಅದನ್ನು ತಪ್ಪಿಸುವುದು ಉತ್ತಮ. ಟ್ಯಾಟೂ ಹಾಕಿಸುವುದರಿಂದ ಕ್ರೈನ್ ಬೆವರು ಗ್ರಂಥಿಯ ಕಾರ್ಯಗಳ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತವೆ ಮತ್ತು ಈ ಕಾಸ್ಮೆಟಿಕ್ ಕಾರ್ಯವಿಧಾನದ ದೀರ್ಘಕಾಲೀನ ಸಮಸ್ಯೆಯನ್ನುಂಟು ಮಾಡಬಹುದು.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved