ಆಸ್ಟ್ರಿಯನ್ ಹರಳಿನ ಗಣೇಶ ಕ್ಲಚ್ ಪರ್ಸ್: ನೀತಾ ಅಂಬಾನಿ ಬ್ಯಾಗ್ ಬೆಲೆ 2.6 ಕೋಟಿ

First Published 21, Aug 2020, 11:30 AM

ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ತಮ್ಮ ರಾಯಲ್ ಲೈಫ್‌ಸ್ಟೈಲ್‌ನಿಂದಲೇ ಭಾರೀ ಫೇಮಸ್. ತಮ್ಮ ಸಾಮಾಜಿಕ ಕಾರ್ಯಗಳಿಂದಲೂ ನೀತಾ ಅಂಬಾನಿ ಸುದ್ದಿಯಲ್ಲಿರುತ್ತಾರೆ. ಅಂಬಾನಿ ಅವರನ್ನು ಮದುವೆಯಾಗುವ ಮುನ್ನ ಶಾಲಾ ಶಿಕ್ಷಕಿಯಾಗಿದ್ದ ನೀತಾ ಅವರದ್ದು ಸರಳ ಜೀವನವಾಗಿತ್ತು. ಭರತನಾಟ್ಯದಲ್ಲಿಯೂ ಇವರು ಎಕ್ಸ್‌ಪರ್ಟ್‌. ಅಂದಹಾಗೇ ನೀತಾ ಬಳಸುವ ಹ್ಯಾಂಡ್‌ ಬ್ಯಾಗ್ ಬೆಲೆ ಗೊತ್ತಾ..?  ಜಗತ್ತಿನ ದುಬಾರಿ ವಸ್ತುಗಳ ದೊಡ್ಡ ಕಲೆಕ್ಷನ್ ನೀತಾ ಅಂಬಾನಿ  ಬಳಿ ಇದೆ. ನೀತಾ ಅವರ ಬ್ಯಾಗ್ ಕಲೆಕ್ಷನ್ ಬಗ್ಗೆ ಇಲ್ಲಿ ನೋಡಿ

ಈ ಹ್ಯಾಂಡ್‌ ಬ್ಯಾಗ್ ಒಳಗಲ್ಲ, ಹೊರಗೆ ವಜ್ರ: ಸೋಷಿಯಲ್ ಮೀಡಿಯಾದಲ್ಲಿ ಅಂಬಾನಿ ಕುಟುಂಬದ ಫ್ಯಾನ್ಸ್‌ ಪೇಜ್‌ನಲ್ಲಿ ಫೋಟೋ ಒಂದನ್ನು ಶೇರ್ ಮಾಡಲಾಗಿತ್ತು. ನೀತಾ ಅಂಬಾನಿ, ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಮತ್ತು ಕರೀನಾ ಕಪೂರ್ ಇದ್ದ ಫೋಟೋದಲ್ಲಿ ನೀತಾ  ಹರ್ಮ್ಸ್ ಬ್ರಾಂಡ್‌ನ ಹಿತಾಯಾ ಬಿರ್ಕಿನ್ ಹ್ಯಾಂಡ್‌ ಬ್ಯಾಗ್ ಹಿಡಿದುಕೊಂಡಿದ್ದರು. ಈ ಬ್ಯಾಗ್‌ನಲ್ಲಿ 240 ವಜ್ರಗಳಿವೆ. ಬ್ಯಾಗ್ ಹ್ಯಾಂಡ್ 18 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದೆ ಈ ಚೀಲದ ಬೆಲೆ ಸುಮಾರು 2.6 ಕೋಟಿ ರೂಪಾಯಿ

ಗಣೇಶ ಕ್ಲಚ್ ಬ್ಯಾಗ್: ನೀತಾ ಅಂಬಾನಿ ಜುಡಿತ್ ಲೈಬರ್ ಕಂಪನಿಯ ಅವರ ಗಣೇಶ್ ಕ್ಲಚ್ ಕೂಡಾ ಬಳಸುತ್ತಾರೆ. ಇದನ್ನು ಆಸ್ಟ್ರಿಯನ್ ಹರಳುಗಳಿಂದ ಅಲಂಕರಿಸಲಾಗಿದೆ. ಇದರ ಬೆಲೆ 5995 ಡಾಲರ್ (ಸುಮಾರು 4 ಲಕ್ಷ, 26 ಸಾವಿರ ರೂಪಾಯಿ). ಇಂತಹ ಚೀಲ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಬಳಿಯೂ ಇದೆ.

ಎಲಿಫೆಂಟ್ ಕ್ಲಚ್ ಬ್ಯಾಗ್: ನೀತಾ ಅವರಲ್ಲಿ ಆನೆ ಆಕಾರ ಕ್ಲಚ್ ಬ್ಯಾಗ್ ಇದೆ. ಜುಡಿತ್ ಲಿಬರ್ ಬ್ರಾಂಡ್‌ನ ಈ ಮಹಾರಾಜ ಎಲಿಫೆಂಟ್ ಕ್ಲಚ್ ಬ್ಯಾಗ್ ಅನ್ನು ಬಣ್ಣಬಣ್ಣದ ಆಸ್ಟ್ರಿಯನ್ ಹರಳುಗಳಿಂದ ಅಲಂಕರಿಸಲಾಗಿದೆ. ಇದರ ಬೆಲೆ 95,5495 ರೂಪಾಯಿ

ನೀತಾ ಅವರಲ್ಲಿ ಕಾಸ್ಮೊ ಬ್ಯಾಗ್ ಜಿಮ್ಮಿ ಚೂ ಬ್ರಾಂಡ್‌ನ ಕಲೆಕ್ಷನ್ ಇದೆ. ಇದು ದುಬಾರಿ ಬ್ರಾಂಡ್. ಈ ಬ್ರಾಂಡ್‌ನ ಬ್ಯಾಗ್ ಬೆಲೆ ಆರಂಭವಾಗುವುದೇ 3ವರೆ ಲಕ್ಷದಿಂದ. ಇದು ಬಹಳ ಹಗುರವಾಗಿರುತ್ತದೆ.

2019ರ ಐಪಿಎಲ್ ಪಂದ್ಯದ ಸಂದರ್ಭ ಹರ್ಮೆಸ್ ಬ್ರಾಂಡ್‌ನ ಕಂದು ಬಣ್ಣದ ಹಾವಿನ ಚರ್ಮದ ವಿನ್ಯಾಸವಿದ್ದ ಬ್ಯಾಗ್‌ ಹಿಡಿದುಕೊಂಡಿದ್ದರು. ಸ್ನೇಕ್ಸ್‌ಕಿನ್ ಬ್ಯಾಗ್ ಬೆಲೆ ಸುಮಾರು 2,542,643 ರೂಪಾಯಿ.

ಟೊಟೆ ಬ್ಯಾಗ್: ನೀತ ಅಂಬಾನಿ ಬಳಿ ಗೋಯಾರ್ಡ್ ಬ್ರಾಂಡ್‌ನ ನೀಲಿ ಬಣ್ಣದ ಟೋಟೆ ಬ್ಯಾಗ್ ಇದೆ. ಇದು ನೀತಾ ಅಂಬಾನಿಯವರ ಪರ್ಸನಲ್ ಬ್ಯಾಗ್. ಇದರ ಮೇಲೆ ಹೆಸರನ್ನೂ ಬರೆಯಲಾಗಿದೆ. ಇದರ ಬೆಲೆ 81,320 ರೂಪಾಯಿ. ಈ ಚೀಲವನ್ನುನೀತಾ ಹೆಚ್ಚು ಬಳಸುತ್ತಾರೆ.

ಸೆಲೀನ್ ಬ್ರಾಂಡ್ ಬ್ಯಾಗ್: ನೀತಾ ಅಂಬಾನಿ ಬಳಿ ಸೆಲೀನ್ ಬ್ರಾಂಡ್ ಸ್ನೇಕ್ಸ್ಕಿನ್ ಟೆಕ್ಸ್ಟರ್ ಬ್ಯಾಗ್ ಇದೆ.  ಈ ಬ್ಯಾಗ್ ನೀತಾ ಅಂಬಾನಿಗೆ ಅಚ್ಚುಮೆಚ್ಚು ಐಪಿಎಲ್ ಪಂದ್ಯಗಳಲ್ಲಿ, ಅವರು ಹೆಚ್ಚಾಗಿ ಸೆಲೀನ್ ಬ್ರಾಂಡ್ ಬ್ಯಾಗ್‌ಗಳನ್ನೇ ತರುತ್ತಾರೆ. ಈ ಬ್ಯಾಗ್ ಬೆಲೆ 125,797 ರೂಪಾಯಿ.

Nita

Nita

loader