MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Life
• Fashion
• ನೇಹಾ ಕಕ್ಕರ್ ಧರಿಸಿದ ಡ್ರೀಮ್ ವೆಡ್ಡಿಂಗ್ ಲೆಹಂಗಾ ಖರೀದಿಸಿದ್ದಲ್ಲ, ಗಿಫ್ಟ್ ಸಿಕ್ಕಿದ್ದು: ಕೊಟ್ಟೋರ್ಯಾರು ಗೊತ್ತಾ

ನೇಹಾ ಕಕ್ಕರ್ ಧರಿಸಿದ ಡ್ರೀಮ್ ವೆಡ್ಡಿಂಗ್ ಲೆಹಂಗಾ ಖರೀದಿಸಿದ್ದಲ್ಲ, ಗಿಫ್ಟ್ ಸಿಕ್ಕಿದ್ದು: ಕೊಟ್ಟೋರ್ಯಾರು ಗೊತ್ತಾ

ನೆಹಾ ಕಕ್ಕರ್ ಮತ್ತು ರೋಹನ್ ಪ್ರೀತ್ ವಿವಾಹ ಉಡುಗೆ | ಡ್ರೀಮ್ ವೆಡ್ಡಿಂಗ್ ಲೆಹಂಗಾ ಗಿಫ್ಟ್ ಮಾಡಿದ್ಯಾರು ..?

1 Min read
Suvarna News | Asianet News
Published : Oct 29 2020, 08:02 PM IST| Updated : Oct 29 2020, 11:18 PM IST
Share this Photo Gallery
• FB
• TW
• Linkdin
• Whatsapp
112

ಡ್ರೀಮ್ ವೆಡ್ಡಿಂಗ್ ಲೆಹಂಗಾ ಗಿಫ್ಟ್ ಮಾಡಿದ್ಯಾರು ಅಂತ ರಿವೀಲ್ ಮಾಡಿದ್ರು ಸಿಂಗರ್ ನೇಹಾ

212

ಸಿಂಗರ್ ನೇಹಾ ಕಕ್ಕರ್ ಮತ್ತು ರೋಹನ್‌ಪ್ರೀತ್ ಅ.24 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

312

ಅದ್ಧೂರಿಯಾಗಿ ಆಪ್ತರ ನಡುವೆ ನಡೆದ ವಿವಾಹ ಸಂಭ್ರಮದಲ್ಲಿ ಸಿಂಗರ್ ಜೋಡಿ ಸುಂದರ ಉಡುಗೆಯಲ್ಲಿ ಮಿಂಚಿದ್ರು.

412

ಪಿಂಕ್ ಬಣ್ಣದ ಲೆಹಂಗಾದಲ್ಲಿ ಮುದ್ದಾಗಿ ಕಾಣಿಸಿದ್ರು ನೇಹಾ.

512

ಅಂದ ಹಾಗೆ ನೇಹಾ ಧರಿಸಿದ ಲೆಹಂಗಾ ಖರೀದಿ ಮಾಡಿದ್ದಲ್ಲ, ಗಿಫ್ಟ್ ಸಿಕ್ಕಿದ್ದು.

612

ಅರೆ ಇಷ್ಟೊಂದು ಟಾಪ್ ಸಿಂಗರ್‌ ಗಿಫ್ಟ್ ಸಿಕ್ಕಿದ ಲೆಹಂಗಾ ಧರಿಸಿದ್ರಾ ಅಂತ ಅಚ್ಚರಿಯಾಗಬೇಡಿ, ಗಿಫ್ಟ್ ಕೊಟ್ಟೋರು ಯಾರು ಅಂತ ಗೊತ್ತಾದ್ರೆ ನೀವು ಧರಿಸ್ತೀರಿ.

712

ಎಲ್ಲರೂ ಜೀವನದಲ್ಲಿ ಒಮ್ಮೆಯಾದ್ರೂ ಧರಿಸ್ಬೇಕು ಅಂತ ಇಷ್ಟಪಡೋ ಟಾಪ್ ಡಿಸೈನರ್ ಲೆಹಂಗಾ ಧರಿಸಿದ್ದಾರೆ ನೇಹಾ.

812

ಅಂದಹಾಗೆ ನಟಿಗೆ ಲೆಹಂಗಾ ಗಿಫ್ಟ್ ಮಾಡಿದ್ದು ಸಭ್ಯಸಾಚಿ ವಿನ್ಯಾಸಕ.

912

ಝಾರ್ಡೋಸಿ ಮತ್ತು ಮೀನಾಕರಿ ಎಸೆಂಟ್‌ಗಳೊಂದಿಗೆ ಸುಂದರವಾಗಿ ಕಾಣಿಸಿತ್ತು ಲೆಹಂಗಾ.

1012

ಸಂಪ್ರದಾಯಿಕ ಜ್ಯುವೆಲ್ಲರಿ ಧರಿಸಿದ್ದ ನಟಿಯ ಲುಕ್ ಇನ್ನಷ್ಟು ಸುಂದರವಾಗಿತ್ತು.

1112

ಅನ್‌ಕಟ್ ಡೈಮಂಡ್, ಎಮರಾಲ್ಡ್‌, ಮುತ್ತುಗಳಳನ್ನು 22 ಕ್ಯಾರೆಟ್‌ ಚಿನ್ನದಲ್ಲಿ ಪೋಣಿಸಿದ ಆಭರಣ ಧರಿಸಿದ್ರು ಟಾಪ್ ಸಿಂಗರ್

1212

ಇನ್ನು ರೋಹನ್‌ಪ್ರೀತ್ ಅವರು ಸಭ್ಯಸಾಚಿ ಉಡುಪಿನಲ್ಲಿ ಮಿಂಚಿದ್ದು, ಥಾಂಕ್ಯೂ ಸಭ್ಯಸಾಚಿ ಸರ್ ಎಂದು ಬರೆದಿದ್ದಾರೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved